ಸಾವಿನ ಮನೆಯ ಭಾವನೆಗಳು!
ಸಾವಿನ ಮನೆಯ ತು೦ಬೆಲ್ಲಾ ಭಾವನೆಗಳ ಹರಿದಾಟಕೆಲವರು ನಿಜವಾಗಿಯೂ ಅಳುತ್ತಿದ್ದರೆ,ಇನ್ನು ಕೆಲವರದು ನಗುಮಿಶ್ರಿತ ಹುಸಿ ಅಳುವಿನಾಟ "ಅಯ್ಯೋ, ಇಷ್ಟು ಬೇಗ ಹೋಗ್ಬಾರ್ದಿತ್ತು" ಎಂದು ಕೆಲವರು"ಅ೦ತೂ ಹೋದ್ನಲ್ಲಾ...!" ಎಂದು ಮತ್ತೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೭೨೫ ಲೇಖನಗಳು
ಸಾವಿನ ಮನೆಯ ತು೦ಬೆಲ್ಲಾ ಭಾವನೆಗಳ ಹರಿದಾಟಕೆಲವರು ನಿಜವಾಗಿಯೂ ಅಳುತ್ತಿದ್ದರೆ,ಇನ್ನು ಕೆಲವರದು ನಗುಮಿಶ್ರಿತ ಹುಸಿ ಅಳುವಿನಾಟ "ಅಯ್ಯೋ, ಇಷ್ಟು ಬೇಗ ಹೋಗ್ಬಾರ್ದಿತ್ತು" ಎಂದು ಕೆಲವರು"ಅ೦ತೂ ಹೋದ್ನಲ್ಲಾ...!" ಎಂದು ಮತ್ತೆ...
<SPAN lang=KN> <SPAN lang=KN>ಬಲ್ಲವರು ಹೇಳುವರಲ್ಲ<SPAN lang=EN-US> <P class=MsoNormal><SPAN lang=KN>ಅವನಿಲ್ಲದೇ ಏನೂ ಆಗುವುದಿಲ್ಲವೆ೦ದು?
ಅವನೊಬ್ಬ ಲೇಖಕ, ಕವಿ ಇನ್ನೂ.. ಒಟ್ಟಾರೆ ಅವನೊಬ್ಬ ಸಾಹಿತಿ ಎಲ್ಲರೂ ಹೇಳುವ೦ತೆ ಅವನೊಬ್ಬ ಜವಾಬ್ದಾರಿಯುತ ಮಾರ್ಗದರ್ಶಕ ಎಲ್ಲರಿಗೂ ದಾರಿ ತೋರಿಸುವವನ೦ತೆ? ಹಾಗಾದರೆ ಅವನು ಹೇಗಿರಬೇಕು? ಬರಹಗಳಲಿ ಸೃಜನಶೀಲತೆ ಕಾಪಾಡಿ...
ನಲ್ಲೆ..... ನೀನೊಂದು ಎಲೆ ಆಗಾಗ.........ನೀನು ನನ್ನ ಕೋಪದ ಬಿಸಿಲಿಗೆ ಬಾಡುವ...
(ವಿಶ್ವದ ಅತ್ಯ೦ತ ಎತ್ತರದ ಕಟ್ಟಡ, "ಬುರ್ಜ್ ಖಲೀಫಾ"ದ ಮೇಲಿನಿ೦ದ ಕಾಣುವ ದುಬೈನ ಗಗನ ಚು೦ಬಿಗಳ ನಡುವಿನ ಮೋಡಗಳ ನೋಟ. ಚಿತ್ರ ಕೃಪೆ: ಅ೦ತರ್ಜಾಲ.) ಓ ನೀಲ ಮೇಘವೆ ತ೦ಪನೆರೆಯಲು ಬ೦ದೆಯಾ ಉರಿವ ಬಿಸಿಲಿನೂರಿನ...
ಚಿತ್ರ; ಅ೦ತರ್ಜಾಲದಿ೦ದ. ಸುರಿವ ಸ೦ಜೆ ಮಳೆಹನಿಯ ಚಿಟ ಪಟ ತ೦ತು ನಿನ್ನ ನೆನಪು ಏನಿದು ಈ ಮಾಟ ಕಾಮನಬಿಲ್ಲು ನೆನಪಿಸುವ ನಿನ್ನ ಕಣ್ಣೋಟ ನಲ್ಲೆ ಬಾ ಬಳಿಗೆ ಬಿಡು ನಿನ್ನ ತು೦ಟಾಟ ಬಾನು ಮುಗಿಲು...
ಅ೦ತೂ ಇ೦ತೂ ಹುಡುಕಿದೆಕೊನೆಗೂ ಈ ಬಸ್ ನಿಲ್ದಾಣವನ್ನುಬಸ್ಸು ಬರಬೇಕಷ್ಟೇ!ಜನರೆಲ್ಲಾ ಹೇಳಿದ್ದರು, ಈ ನಿಲ್ದಾಣದಲಿಬಸ್ಸು ಸಿಕ್ಕೇ ಸಿಗುತ್ತೆ ಅ೦ತಆದ್ರೆ ಇಷ್ಟೋತ್ತಾದ್ರೂ ಬ೦ದೇ ಇಲ್ಲವಲ್ಲಾ?ಈ ಮೊದಲೇ ಬ೦ದು ಹೋಗಾಯ್ತೇ?ಅಥವಾ ಬ...
ಆಗಿ೦ದಲೇ ಬಿಚ್ಚಿ ಗ೦ಟುಗಳ ಒ೦ದೊ೦ದಾಗಿ ಹುಡುಕುತ್ತಲೇ ಇದ್ದೇನೆ ಎಲ್ಲಾ ಗ೦ಟುಗಳೂ ಭರಪೂರ ತು೦ಬಿವೆ! ನನ್ನದ್ಯಾವುದು, ನನ್ನ ಭಾಗವೆಷ್ಟು? ಜೀವನ ನನ್ನದಾದರೂ ನಡೆದ ಹಾದಿ ನನ್ನದಲ್ಲ! ಯಾವುದೋ ಬಸ್ಸುಗಳು ಎಲ್ಲೆಲ್ಲಿಯೋ...
ಮಕ್ಕಳ ದೃಷ್ಟಿಯಲ್ಲಿ ಅಪ್ಪನೆಂದರೆ..... ಸಂಪ್ರದಾಯದ ಜಾಡು ಹಿಡಿದು ಹೊಸಬೆಳಕಿಗೆ ಮುಖವೊಡ್ಡದವ ಅವರ ...
ಗೆಳೆಯ ಭರವಸೆಯ ಬೆಳಕಾಗಿದ್ದೆ ನೀನ೦ದುಕಾರ್ಮೋಡ ಮುಸುಕಿ ದಾರಿ ಕಾಣದಿದ್ದಾಗದಿಕ್ಕುತಪ್ಪಿದ ಕ೦ದನ೦ತೆ ನಾನಲೆಯುವಾಗನೀನಿದ್ದೆ ನನ್ನೊಡನೆ ಹೇಗೆ ವ೦ದಿಸಲಿ ನಿನ್ನ! ಗೆಳೆಯ ಕೊನೆಕಾಣದ ದಾರಿಯಲ್ಲಿ ಗುರುವಾಗಿದ್ದೆಪ್ರೀತಿಯ ಹುಡುಗ...
ನಲ್ಲನೆ೦ದ-ಮೊದಲ ನೋಟಕ್ಕೆ ನಿನ್ನ ಮೇಲೆ ಪ್ರೀತಿಯಾಯ್ತು ನ೦ಗೂ ಅಷ್ಟೇ! ಅ೦ದಳು ಅವಳು ಮಳೆಯಲೊಮ್ಮೆ ಛಳಿಯಿ೦ದ ಎಡವಟ್ಟಾದ ಮೇಲೆ ಆಸಾಮಿ ನಾಪತ್ತೆ! ತಮಾಷೆಗೆ ಪ್ರೀತಿ ಮಾಡೋದು ಅ೦ದ್ರೆ ಹೀಗೇನೆ... ಸ೦ಜೆ ಮಳೆಗೆ ರುಚಿಯ...
<strong> </STRONG>ಸ್ವರ ರಾಗಗಳ ಗ೦ಗಾ ಪ್ರವಾಹದಿ೦ದ, ಸ್ವರ್ಗೀಯ ಸಾಯುಜ್ಯ ಭಾವವು ತು೦ಬಿ, ಎ೦ತು ಪ್ರೇಮಿಸಲಿ ನಿನ್ನ ನಾ ನಿನ್ನ ಪೂಜಿಸುವ ತುಳಸೀದಳವಾಗಲೇ? ತಾವರೆ ಹೂವಿನ ಸಾವಿರ ದಳಗಳ೦ತೆ ಮನಸಿನ ತು೦ಬೆಲ್ಲಾ...
ನಿನ್ನ ಎದುರು ನಿ೦ತ ನಾನುಮೌನಿಯಾಗಿಬಿಟ್ಟೆ ಇನ್ನುನಿನ್ನ ನಗುವ ಮುಖವ ನಾ ಕ೦ಡ ಕೂಡಲೆಹರಿವ ಶಾ೦ತ ನದಿಯ ಹಾಗೆಸ್ನೇಹ ಪುಷ್ಪ ತೇಲಿ ಬ೦ತು ಹೀಗೆಏತಕೆ೦ದು ಕೇಳಬೇಡ ನನ್ನನೀಗಲೇನನ್ನ ಮನದಿ ಪ್ರೀತಿ ಸೋನೆಸುರಿಸಿ ನಿ೦ತೆ ಏಕೆ ಜಾಣೆ...
ತಾನು ತನದೆಂಬ ಶ್ರೇಷ್ಠತೆಯು ಮೂಡಿ ಸಹಬಾಳ್ವೆ ಕಮರಿ ದೌರ್ಜನ್ಯಗಳು ಬಹುವಾಗಿ ಸಹನೆಯು ಮೀರಿ ಮನಗಳು ಕದಡಿ ಶಾಂತತೆ ಕಲಕಿ ಕೋಪಾಗ್ನಿ ಉಕ್ಕಿದಾಗ ರೋಷವೇ ಸಂಗಾತಿ ಮೌನಗಳು ಶಬ್ದಗಳಾಗಿ ಶಬ್...
ಅ೦ದು ನೀ ಬರಬೇಕಿತ್ತು ಹರ್ಷದ ತೇರಿನೊಡನೆನಾ ಕಾಯುತ್ತಲೇ ಇದ್ದೆ ನಿರೀಕ್ಷೆಯ ಕ೦ಗಳೊಡನೆಕಾದು ಕಾದು ಕಳೆದವು ದಿನ ವಾರ ಮಾಸಗಳುಉರುಳಿ ಹೋದವು ನಿನ್ನ ನೆನಪಿನಲ್ಲೆ ವರ್ಷಗಳುನೀ ಬರುವೆ ನೀ ಬರುವೆ ಬ೦ದೇ ಬರುವೆಯೆ೦ದುಕಾಯುತಲೇ ಇ...
ಬರುವಾಗ ನಾವು ತ೦ದಿದ್ದೇನೂ ಇಲ್ಲ ಇಲ್ಲಿಗೆ ಹೋಗುವಾಗ ಒಯ್ಯುವುದೇನೂ ಇಲ್ಲ ಅಲ್ಲಿಗೆ ಆದರೂ ಬದುಕಲಿಕ್ಕಾಗಿ ಏನಾದರೂ ಬೇಕು ಅತಿಯಾಗಬಾರದು ಯಾವುದೂ! ಪ್ರೀತಿಯಿರಲಿ,ನ೦ಬಿಕೆಯಿರಲಿ, ನಾನು-ನನ್ನವರೆನ್ನದೆ ಎಲ್ಲರೂ ನನ್ನವ...
(ಇದು ನನ್ನ ಮೊದಲ ಕವನ) ಏಕೆ ಇಲ್ಲಿ ಸಿಕ್ಕಿಹಾಕಿಕೊಂಡೆ ನೀನು? ಛತ್ರಿ ಹಿಡಿದು ಹೋದರೆ ನಡೆಯಲು ಬಿಡದ ಮಳೆ-ಗಾಳಿದಾರಿ ಬಿಟ್ಟು ಇಳಿದರೆ ಮುತ್ತಿಕ್ಕಿ ರಕ್ತ ಹೀರುವ ಇಂಬಳಗಳುಮುಳುಗಿದ ಸೇತುವೆಯಾಚೆ ನಿಲ್ಲುವ ಅಸಹಾಯಕ...