ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವನ

ಕವನ

೭೨೫ ಲೇಖನಗಳು

ಭ್ರಾ೦ತಿಯ ಕ್ರಾ೦ತಿ

ಹರೀಶ್ ಆತ್ರೇಯ ಸೆಪ್ಟೆಂ ೨೬ ಬ್ಲಾಗ್ ೪೦ ವೀಕ್ಷಣೆಗಳು

ಚಿತ್ತದೊಳ್ ಮತ್ತದೆ ಸತ್ಯವ ಕಾಣ್
ಭಿತ್ತಿಯೊಳ್ ಸುತ್ತುವ ಮೃತ್ಯುವ ಕಾಣ್
ತಾಳ್ದೆವದುವೆ ನಮ್ಮಯ ಗೆಲುವೆ?
ಎ೦ದಿಗು ನಿಲ್ಲದ ಕ್ರೌರ್ಯವಿದೇನ್?
ಏನಿದು ಏನಿದು ಏಕಿದು ಏಕಿದು? -----------   ಬಾ೦ದಳದೋಕುಳಿ...

ಇನ್ನೇನು ಅವಳು ಬರುವ....

ksraghavendranavada ಸೆಪ್ಟೆಂ ೧೧ ಬ್ಲಾಗ್ ೮೪ ವೀಕ್ಷಣೆಗಳು

ಇನ್ನೇನು ಅವಳು ಬರುವ ದಿನ ಹತ್ತಿರವಾಗುತ್ತಿದೆ... ಮತ್ತೊಮ್ಮೆ ಜೋಗುಳದ ಸದ್ದು ಶುರುವಾಗುವ ದಿನಗಳ ಕನಸು ಕಾಣುತ್ತಲಿದ್ದೇನೆ.. ಆ ಸದ್ದಿನಲ್ಲಿ ನನ್ನ ಬಾಲ್ಯದ ದಿನಗಳ ನೆನಪಿಗಾಗಿ ಕಾತರಿಸುತ್ತಿದ್ದೇನ...

ಅರಿವು

kavinagaraj ಜುಲೈ ೨೭ ಬ್ಲಾಗ್ ೮೦ ವೀಕ್ಷಣೆಗಳು

___LINK_OPEN_ href="http://3.bp.blogspot.com/-QWS3_p2Wv4M/TgrbzFAOWlI/AAAAAAAAAkQ/hppdKD52ajU/s1600/IMG_0481.jpg" imageanchor="1"___<IMG border=0 alt=""...

ಈಗ ನಾನವಳಿಗೆ ಅಮ್ಮನಾಗುತ್ತೇನೆ..!!

ksraghavendranavada ಜೂನ್ ೨೨ ಬ್ಲಾಗ್ ೧೦೯ ವೀಕ್ಷಣೆಗಳು

ಸುಮ್ಮನೇ ಬಿಡಲಾಗದು.. ಕೊಡುವುದೆಲ್ಲವನ್ನೂ ಕೊಟ್ಟರೆ ತಡೆದುಕೊಳ್ಳುವ ಶಕ್ತಿ ಬೇಡವೇ ಸುಮ್ಮನಿದ್ದು ಬಿಡಿ! ಏನೂ ಔಷಢ ಕೊಡಿಸೋದೇ ಬೇಡ! ಮದ್ದೇ ಕೊಡದಿದ್ದರೆ ಬದುಕುವುದಾದರೂ ಹೇಗೆ? ಮಾತುಗಳು ತಲೆಗಳಿಗೊ೦ದಾದರೂ ತಡೆಯು...

ಈಗೀಗ ಪ್ರತಿಕ್ಷಣವೂ ಅನ್ನಿಸುತ್ತಿದೆ ಕಣೇ..

ksraghavendranavada ಜೂನ್ ೨೧ ಬ್ಲಾಗ್ ೧೦೮ ವೀಕ್ಷಣೆಗಳು

ಈಗೀಗ ಪ್ರತಿಕ್ಷಣವೂ ಅನ್ನಿಸುತ್ತಿದೆ ಕಣೇ..! ನೀನು ಬಳಿಯೇ ಇರಬೇಕಾಗಿತ್ತೆ೦ದು.. ಅನುಕ್ಷಣವೂ ನೀನು ನೀಡುತ್ತಿದ್ದ ಸಾ೦ತ್ವನದ ಆ ಕರಸ್ಪರ್ಶದ ಬೆಚ್ಚುಗೆಯ ಅಗತ್ಯವಿತ್ತೆ೦ದು.. ಈಗೀಗ ಪ್ರತಿಕ್ಷಣವೂ ಅನ್ನಿಸುತ್ತಿದೆ...

ಹನಿಗಳು...

ನಾರಾಯಣ ಭಾಗ್ವತ ಜೂನ್ ೦೧ ಬ್ಲಾಗ್ ೩೩ ವೀಕ್ಷಣೆಗಳು

ಕೊಡೆ..ಹೇಳಿದ್ದು..!       "ನಾ...ನಿನಗೆ     ಮಳೆಯ  ಕೊಡೆ"           ನೀರಿ(ರೆ)ಗೆ         ಕಮಲ ಚಂದ      ನೀರಿಗೆ      ಸೀರೆ  ಚೆಂದ      ನೀರೆಗೆ

ನಿರೀಕ್ಷೆ..

ksraghavendranavada ಮೇ ೧೯ ಬ್ಲಾಗ್ ೮೨ ವೀಕ್ಷಣೆಗಳು

ಎಲ್ಲವೂ ಮಲಗಿದ್ದಲ್ಲಿಯೇ.. ಬಯಸಿದ ಸಾವು ಸಿಕ್ಕಲಿಲ್ಲ ಹತ್ತಿರದಲ್ಲಿದ್ದರೂ ನನ್ನ ಬಳಿಗೆ ಬರುತ್ತಿಲ್ಲ ಎನಿಸುತ್ತಿದೆ ಉಣ್ಣಲಾಗದು ಉ೦ಡರೂ ಆಗದು ಹಾಡು ಬ೦ದರೂ ಹಾಡದ೦ತೆ ಗ೦ಟಲನ್ನು ಒತ್ತಿ ಹಿಡಿದ೦ತೆ! ಛಾವಣಿಗೆ ಹಾಕಿದ ಪ...

ಅಬೋಧ

ksraghavendranavada ಏಪ್ರಿಲ್ ೨೭ ಬ್ಲಾಗ್ ೬೬ ವೀಕ್ಷಣೆಗಳು

ಅಬೋಧ ೧. ಕವಿ ಕವಿತೆಯ ಗರ್ಭ ಸೀಳಿದಾಗ ನಾಲ್ಕಾರು ಸಾಲುಗಳು ಅಭೋಧಾವಸ್ಥೆಯಲ್ಲಿದ್ದವು! ತಲೆ ಕೆಟ್ಟ೦ತಾಗಿ, ತನ್ನನ್ನು ತಾನೇ ಸಮಾಧಾನಿಸಿಕೊ೦ಡ.. ಸಹಜ ಜನನವಾಗಿದ್ದರೂ ಅಬೋಧಾವಸ್ಥೆಯಲ್ಲಿಯೇ ಇರುತ್ತಿದ್ದವೋ ಏನೋ ಎ೦ದು !! ೨....

ಸೋಲದಿರು

kavinagaraj ಏಪ್ರಿಲ್ ೨೬ ಬ್ಲಾಗ್ ೫೫ ವೀಕ್ಷಣೆಗಳು

ದೂಷಿಸದಿರು ಮನವೆ ಪರರು ಕಾರಣರಲ್ಲ ತಪ್ಪಾಗಿ ನಿನ್ನೆಣಿಕೆ  ಕಂಡಿರುವೆ ನೋವ | ವಿಧಿಯು ಕಾರಣವಲ್ಲ ಹಣೆಬರಹ ಮೊದಲಲ್ಲ ಕೊರಗಿದರೆ ಫಲವಿಲ್ಲ ದಣಿಯದಿರು ಮನವೆ ||   ಉಗ್ರವಾಗಿಹ ಮನವೆ ತಾಳು ತಾಳೆಲೆ ನೀನು ವಿವೇಕ ನಲುಗೀ...

ಈ ಮಳೆಯೇ ಹಾಗೆ...

Rashmi Kasaragod ಏಪ್ರಿಲ್ ೧೯ ಬ್ಲಾಗ್ ೯೩ ವೀಕ್ಷಣೆಗಳು

ಈ ಮಳೆಯೇ ಹಾಗೆ... ನಮ್ಮೂರಿನ ಮಳೆಯಂತಿಲ್ಲ ಇದು ಮಳೆ ಬಂದ ಕೂಡಲೇ ಮಣ್ಣಿನ ವಾಸನೆ ಮೂಗನ್ನು ಮೆತ್ತಿ ಕೊಳ್ಳುವುದಿಲ್ಲ... ಈ ಮಳೆಯೇ ಹಾಗೆ... ಮನೆ ಬಿಟ್ಟು ಹೊರಗೆ ಕಾಲಿಡಲು ಬಿಡುವುದಿಲ್ಲ ಚರಂಡಿ ನೀರು ರೋಡಲ್ಲಿ ಹರಿದರೂನಾವ...

ಮೊರೆ

kavinagaraj ಏಪ್ರಿಲ್ ೦೭ ಬ್ಲಾಗ್ ೩೭ ವೀಕ್ಷಣೆಗಳು

ಸರಿಸಿಬಿಡು ಮೂಢಮನ ಆವರಿತ ಪೊರೆಯಾ| ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು|| ರೂಢಿರಾಡಿಯಡಿ ಸಿಲುಕಿ ತೊಳಲಾಡುತಿಹೆ ನಾನು| ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು||
ಬಲ್ಲಿದರ ನುಡಿಕೇಳಿ ನೇರಮಾರ್ಗದಿ ನಡೆದೆ...

ಅಮ್ಮಾ ನಾನು ದೇವರಾಣೆ.........!

ಹೊಳೆ ನರಸೀಪುರ ಮಂಜುನಾಥ ಮಾರ್ಚ್ ೨೮ ಬ್ಲಾಗ್ ೮೧ ವೀಕ್ಷಣೆಗಳು

ಅಮ್ಮಾ ನಾನು ದೇವರಾಣೆ ಏನೂ ಕದ್ದಿಲ್ಲಮ್ಮಾ!ನಿನ್ನ ಪ್ರೀತಿ ಒ೦ದೇ ಸಾಕು ಬೇರೆ ಬೇಕಿಲ್ಲಮ್ಮಾ!ನಾನೆತ್ತ ಹೋದರೂ ಎನ್ನ ಹೊಡೆದು ಅಟ್ಟುವರಮ್ಮಾ!ನಾನೇನೂ ಮಾಡದಿದ್ದರೂ ಸುಮ್ಮನೆ ಬೈಯ್ಯುವರಮ್ಮಾ!ನೀನಿಲ್ಲದಾಗ ದಾಹವಾರಿಸಲು ನೀರ ಹ...

ಒ೦ದು ಸು೦ದರ ಸ೦ಜೆ

ರಘುಮುಳಿಯ ಮಾರ್ಚ್ ೨೪ ಬ್ಲಾಗ್ ೪೦ ವೀಕ್ಷಣೆಗಳು

----------------------------------------------------------------------------------------- ಒ೦ದು ಸು೦ದರ ಸ೦ಜೆ ಎನ್ನ ಮನವನು ಕದ್ದಇ೦ದುವದನೆಯ ಮೊಗವ ನೋಡುತಿದ್ದೆ|ಚೆ೦ದುಟಿಯ ಮೇಲೊ೦ದು ನಸುನಗೆಯು ಮೇಲೆದ್...

ಆಭಾಸ

kavinagaraj ಮಾರ್ಚ್ ೨೨ ಬ್ಲಾಗ್ ೫೨ ವೀಕ್ಷಣೆಗಳು

ಆಭಾಸಬದುಕಿನಲಪರಿಮಿತ ಅಭಾಸಗಳ ಕಂಡೆಪರಿತಪ್ತ ಮನಸಾಗಿಹುದು ಅಗ್ನಿಯ ಉಂಡೆಸತ್ಯ ನ್ಯಾಯ ಧರ್ಮಗಳೆಂದು ಕಂಡರೆ ಕನಸಹೀಗಳೆದು ಕಾಲೆಳೆದು ಮಾಡುವರು ಪರಿಹಾಸಹುಂಬರೊಟ್ಟಾಗಿ ಹಂಗಿಸುತ ಜರೆಯುವರುಮನೆಮಂದಿಯೇ ಬೆ...

ಗೆಳತಿ ನೀ ಬರುವೆ ಒಮ್ಮೊಮ್ಮೆ...........!

ಹೊಳೆ ನರಸೀಪುರ ಮಂಜುನಾಥ ಫೆಬ್ರ ೨೮ ಬ್ಲಾಗ್ ೭೫ ವೀಕ್ಷಣೆಗಳು

ಗೆಳತಿ ನೀ ಬರುವೆ ಒಮ್ಮೊಮ್ಮೆ ತ೦ಗಾಳಿಯ೦ತೆ ಮನದ ದುಗುಡವನಳಿಸುವ ತಣ್ಣೆಳಲ ತ೦ಪಿನ೦ತೆ! ಗೆಳತಿ ನೀ ಬರುವೆ ಒಮ್ಮೊಮ್ಮೆ ಕೆ೦ಡಸ೦ಪಿಗೆಯ೦ತೆ ಘಮ್ಮೆನ್ನುವ ಸುಮಧುರ ವಾಸನೆಯ ಮಲ್ಲಿಗೆಯ೦ತೆ! ಗೆಳತಿ ನೀ ಬರುವೆ ಒಮ್ಮೊಮ್ಮ...

ಹೊತ್ತು- ಜೀರ್ಣ (ಚತುರೋಕ್ತಿ ) ೧೩

ಹರೀಶ್ ಆತ್ರೇಯ ಜನ ೨೬ ಬ್ಲಾಗ್ ೬೧ ವೀಕ್ಷಣೆಗಳು

೧ ನನ್ನನೆ ನಾನು ಹೊತ್ತು ನಡೆದ ಹೊತ್ತು, ಬೇಕು ೨ ಸುಸ್ತಾಗಿ ನಡೆದಷ್ಟೂ ಕಾಲ ಸವೆಸಲೇ ಇಲ್ಲ
ಸುಮ್ಮನೆ ಬ೦ದ ಘಳಿಗೆ, ಘಳಿಗೆ ನಿಲ್ಲಲಿಲ್ಲ ೩ ಯಾರಲ್ಲಿ?! ಓ! ಕೂಗಿಗೆ ಓ೦ ಎ೦ದುತ್ತರಿಸಿದ್ದು ಯಾರು?
ದನಿ ಕೇಳಿ, ಕ...

ಮುಳುಗುತಿಹನಲ್ಲಿ ಮುನಿದ ಬಾನ ರವಿ ತೇಜ!

ಹೊಳೆ ನರಸೀಪುರ ಮಂಜುನಾಥ ಜನ ೨೦ ಬ್ಲಾಗ್ ೫೫ ವೀಕ್ಷಣೆಗಳು

ನೋಡು ಗೆಳತಿ ಮುಳುಗುತಿಹನಲ್ಲಿ ಮುನಿದ ಬಾನ ರವಿ ತೇಜದುಡಿದು  ದಣಿದಿಹನು ದಿನವಿಡೀ  ಬೇಕವನಿಗೀಗ  ನಿಜದಿ ರಜ!ಅಗಾಧ ಕಡಲ ತಿಳಿನೀರನೆ ಕೆ೦ಪಾಗಿಸಿರುವ ಅವ ಕೋಪದಿಮುಳುಗುವ ಅವನ ಕಣ್ಣಲಿ ಕ೦ಡೆಯಾ ಆ ರೋಷ  ಬೇಗುದಿ!ರೋಸಿ ಹೋಗಿರು...

ಗುರುದೇವನಿಗೆ........

ಹರೀಶ್ ಆತ್ರೇಯ ಜನ ೧೧ ಬ್ಲಾಗ್ ೩೯ ವೀಕ್ಷಣೆಗಳು

ಒರಗಿ ಕುಳಿತವನಿಗೊ೦ದು ಕನಸು ಬಿದ್ದಿತ್ತುಸತ್ಯ ಅಲ್ಲಿ ಸತ್ತು ಮಲಗಿತ್ತುಹುಟ್ಟಿ, ಎದ್ದು ಬರಲು ಸ೦ಗಾತಿಗೆಕಾದಿದ್ದ೦ತೆ ಸತ್ತಿದ್ದ, ಬಿದ್ದಿದ್ದ ದಿಟಗೆದೀವಿಗೆ ಹಿಡಿದು ಜೊತೆಯಾವನು ಗುರುದೇವಬಾರಲೊಲ್ಲದು ನಿದ್ದೆಏಕಿದ್ದೆ ನಾ...

ಸೋನಿಯಮ್ಮನ ಗಾನ!

ಹೊಳೆ ನರಸೀಪುರ ಮಂಜುನಾಥ ಜನ ೦೭ ಬ್ಲಾಗ್ ೮೬ ವೀಕ್ಷಣೆಗಳು

ತು೦ಬಿ ನಿ೦ತಿಹರು ಸಾಲು ಸಾಲಾಗಿ ಹೊಗಳುಭಟರುಕಾಲಿಗೆ ದೀರ್ಘದ೦ಡ ಬಿದ್ದಿಹರು ಸಾಲಾಗಿ ಭಟ್ಟ೦ಗಿಗಳುಅವಳನ್ನು ಅಟ್ಟಕ್ಕೇರಿಸಿ ಸಿ೦ಹಾಸನದ ಮೇಲೆ ಕೂರಿಸಿಅವಳ ಕಾಲ ನೆಕ್ಕುತ ತಮ್ಮ ಕೆಟ್ಟ ನಾಲಿಗೆಯ ಚಪ್ಪರಿಸಿಕಜ್ಜಿ ನಾಯಿಗಳ೦ತೆ ಕ...