ಕುಣಿದಾಡುಬಿಡು ಗೆಳೆಯ
ಕುಣಿದಾಡಿಬಿಡು ಗೆಳೆಯ ಹೊತ್ತಿ ಉರಿವ ಈ ಜಠರಾಗ್ನಿಯ ಸುತ್ತ ನಮ್ಮಲ್ಲಿ ಹೀಗೇ ಎಲ್ಲವೂ ಸ್ಲೋ ಮೋಶನ್ನು ಕೊನೆಗೆ ಡಿಹೈಡ್ರೇಶನ್ನು. ತಳ ಕ೦ಡ ನದಿಯದ೦ಡೆಯಲಿ ನಿ೦ತು ಕುಣಿದಾಡಿಬಿಡು ಗೆಳೆಯ ೨ ನಮ್ಮವೇ ಅಸ್ಥಿಗಳು ದೂರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೭೨೫ ಲೇಖನಗಳು
ಕುಣಿದಾಡಿಬಿಡು ಗೆಳೆಯ ಹೊತ್ತಿ ಉರಿವ ಈ ಜಠರಾಗ್ನಿಯ ಸುತ್ತ ನಮ್ಮಲ್ಲಿ ಹೀಗೇ ಎಲ್ಲವೂ ಸ್ಲೋ ಮೋಶನ್ನು ಕೊನೆಗೆ ಡಿಹೈಡ್ರೇಶನ್ನು. ತಳ ಕ೦ಡ ನದಿಯದ೦ಡೆಯಲಿ ನಿ೦ತು ಕುಣಿದಾಡಿಬಿಡು ಗೆಳೆಯ ೨ ನಮ್ಮವೇ ಅಸ್ಥಿಗಳು ದೂರ...
ನಮ್ಮ ಪುಟ್ಟ ಊರು, ಆಹಾ! ಅದೆಂಥ ಚೆಂದದ ಊರು! ಹಸಿರು ಸುರಿಯುತಿಹುದು ಎಲ್ಲೆಲ್ಲು ಕಾಡು, ಮರೆಸುವುದು ಮೈ ಮನ ಬನಸಿರಿಯ ನಾಡು! ಎತ್ತ ನೋಡಿದರತ್ತ ಸುತ್ತೆಲ್ಲ ಕಾನು, ಇಣುಕಿ ನೋಡಲು ರವಿ ತಿಣುಕಾಡುತಿಹನು! ಬನಸಿರಿ...
ರಾಗ: ನೀಲಾಂಬರಿ ಅನ್ನದಾನವನ್ನೆ ಮಾಡು ಕನ್ಯದಾನವನ್ನೆ ಮಾಡು ನಿನ್ನ ನಂಬಿದರ ಪೊರೆದುನ್ನತ ಹರ್ಷದಿ ಬಾಳು ಸನ್ನುತ ಸರ್ವಲೋಕಗಳನ್ನು ರಕ್ಷಿಸುವನಾಗು ಪ್ರ- ಸನ್ನ ಮೂರುತಿಯಾಗು ರನ್ನದ ರಾಶಿಗಳನ್ನು ಚಿನ್ನದ ಆಭರಣಗಳನ್ನು ...
ಪ್ರೀತಿಯಿಂದ ಕವಿಮನದ ಸಹಜ ಆಸೆ ಬಿಟ್ಟು ಬದುಕ ಕಟ್ಟುವ ಕಾರ್ಯ ಹೊತ್ತು ದುಡಿಯುತಿರುವೆ ಬದುಕಿಗಾಗಿ ಅನ್ಯರ ಸಂಸ್ಥೆಗೆ ಹೆಗಲ ಕೊಟ್ಟು ನನ್ನೊಳಗಿನ ಕವಿಯು ರಾಜಿ ಮಾಡಿ ಅನ್ಯರ ವ್ಯವಹಾರಕೆ ಹಾದಿ ಮಾಡಿ ದುಡಿಯುತಿರು...
___LINK_OPEN_href="http://www.nobelprize.org/nobel_prizes/literature/laureates/1923/yeats-bio.html"___ವಿಲಿಯಂ ಯೇಟ್ಸ್ (1865-1939) ಬಗ್ಗೆ ನಿಮ್ಮಗಳಲ್ಲಿ ಬಹಳಷ್ಟು ಜನಕ್ಕೆ ಗೊತ್ತಿರಬಹುದು.ಯೇಟ್ಸ್...
ಅಶ್ರುಧಾರೆ ಆನಂದ ಭಾಷ್ಫ ಇವೆರೆಡೂ ಕಣ್ಣುಗಳಿಂದ ಸುರಿವ ಭಾವಾಭಿವ್ಯಕ್ತಿಯ ಸ್ರವಗಳು ಒಂದು ದುಃಖದ ಅಭಿವ್ಯಕ್ತಿಯಾದರೆ ಇನ್ನೊಂದು ಸುಖದ ಅಭಿವ್ಯಕ್ತಿ *** ಕೇದಿಗೆಯ ಅಂಚಿಗೆ ಮುಳ್ಳುಗಳ ಬೇಲಿ ಕೇದಿಗ...
___LINK_OPEN_href="/attachment/?view=att&th=1392fa37f40d0b95&attid=0.2&disp=attd&realattid=f_h5xw0k921&zw"___Download the original attachment ಸಪ್ತಪದಿ ಗಂಡು ಹೆಣ...
ಬದುಕಿನ ಅನೇಕ ಪ್ರಶ್ನೆಗಳಿಗೆ ಉತ್ತರಗಳೇ ಇರುವುದಿಲ್ಲ ಹಾಗೆಯೆ ಅನೇಕ ಸಮಸ್ಯೆಗಳಿಗೆ ಪರಿಹಾರಗಳೂ ಇರುವುದಿಲ್ಲ ಪರಿಹಾರವಿಲ್ಲದ ಪ್ರಶ್ನೆ ಸಮಸ್ಯೆಗಳಿಗೆ ತಲೆ ಕೆಡಿಸಿಕೊಂಡು ಕೂಡ್ರಬಾರದು ಜೀವನವೊಂದು ನಿರಂತರ ಜಂಗಮ...
ಏನೇ ಹೇಳು ನೀನು.. ಏನೋ ಆಗಿದ್ದೆ ನಾನು! ನಿನ್ನಿ೦ದಾಗಿ ಹೀಗಾಗಿರುವೆ ನಾನು... ಒಪ್ಪತಕ್ಕ ಮಾತಲ್ಲವೇನೇ? ಇಲ್ಲಾರೀ..ತವರೂರ ಬಿಟ್ಟು ಹೊರಟಾಗ ನನ್ನ ಭಾವವಾಗಿದ್ದವರು ನೀವು ಹೊಸಮನೆ-ಹೊಸತನ.. ಎಲ್ಲೆಲ್ಲೂ ಭಯ೦ಕರ ಮೌ...
ಎಷ್ಟು ವಿಶೇಷವಲ್ಲವೆ? ಹೊಸ ಮನೆ ಕಟ್ಟಿಸ್ತೇವೆ... ಸು೦ದರ ಕಲಾತ್ಮಕ ದಾರ೦ದವನ್ನು ಇಡಿಸ್ತೇವೆ. ಬೇಸಿಗೆಯಲ್ಲಿ ಸೆಖೆ ಕಣ್ರೀ.. ಏ.ಸಿ ಹಾಕ್ಬಿಡ್ರೀ... ಆಗ್ನೇಯದಲ್ಲಿ ಗು೦ಡಿ ಬೇಡಾರೀ.. ಮನೆ ಎದುರುಗಡೇನೇ ದನದ ಕೊಟ್ಟಿಗೆ...
ಹಾಳು ಹಂಪಿ ಎಲ್ಲಿ ನೋಡಿದರಲ್ಲಿಕಲ್ಲು ಬಂಡೆಗಳು ಭಗ್ನ ಶಿಲ್ಪಗಳುದೇಗುಲಗಳ ಶಿಥಿಲ ಅವಶೇಷಗಳುವಿಜಯ ನಗರ ಸಾಮ್ರಾಜ್ಯದಗತ ವೈಭವದ ಪಳಿಯುಳಿಕೆಗಳುನಿಟ್ಟುಸಿರಿಡುತಿದೆ ಸಾಮ್ರಾಜ್ಯವೊಂದರಅವನತಿ ಕಂಡು ಆಯತಾಕಾರದ ವಿಶಾಲ ಪುಷ್ಕರ...
___LINK_OPEN_href="/attachment/?view=att&th=1392fa37f40d0b95&attid=0.4&disp=attd&realattid=f_h5xw16kg3&zw"___Download the original attachment ದೇವರು ಕಣ್ಮುಂದೆ ಚಲಿಸುವ ಎಲ...
ಬದುಕನ್ನು ಅರಿಯುವುದೆಂದರೆ ಸಂಕೀರ್ಣ ಜೀವಿ ಮನುಷ್ಯನನ್ನು ಅರಿಯುವುದೆಂದೇ ಅರ್ಥ ಆದರೆ ಆತನ ಅಂತರ್ಗತ ಚಿತ್ತ ಶಬ್ದಕೋಶದಲಿ ದೊರೆಯದ ಒಂದು ಕ್ಲೀಷ್ಟ ಶಬ್ದ *** ಮನುಷ್ಯನ ಸಪ್ತ ರಂಧ್ರಗಳು...
ಸೋಲುಗಳನ್ನು ಅರಗಿಸಿ ಕೊಂಡವ ಗೆಲುವು ಕಾಣುತ್ತಾನೆ ಅವುಗಳ ಕಪಿಮುಷ್ಟಿಗೆ ಸಿಲುಕಿದವ ಸೋಲುಗಳ ಕೂಪದಲಿ ಸಮಾಧಿಯಾಗುತ್ತಾನೆ *** ಉದ್ಧಟತನದಿಂದ ಊಹೆಯಿಂದ ಸುಳ್ಳನ್ನು ಸತ್ಯವೆಂಬಂತೆ ಬ...
ಮರ ಹಣ್ಣಾದ ಎಲೆಗಳನ್ನು ಉದುರಿಸುತ್ತದೆ ಶಿಶಿರ ಋತುವಿನಲ್ಲಿ ವಸಂತದ ಬಿರು ಬೇಸಿಗೆಯಲ್ಲಿ ಚಿಗುರಿಸುತ್ತದೆ ತಂಬೆಲರುಗಳನ್ನು ಮರದ ಬದುಕು ನಿತ್ಯವೂ ಸುಂದರ ಮನುಷ್ಯ ಕೊಡಲಿ ತಾಗಿಸುವ ವರೆಗೆ ...
ಕಸ್ತೂರಿ ಮೃಗ ತಾನಿರುವ ಜಾಗದ ಗುಟ್ಟು ಹೇಳುವುದಿಲ್ಲ ಆದರೆ ಅದರ ಸುವಾಸನೆಯ ಜಾಡರಸಿ ಹೋದರೆ ಅದಿರುವ ತಾಣದ ಜಾಡು ಕಂಡು ಹಿಡಿಯಬಹುದು *** ಕಾಲ ನಿರಂತರವಾಗಿ ಚಲಿಸುವ ಒಂದು ಜೀವಂತ ಪ್ರವಾಹ ಸತ್ಯ...
ಬದಲಾವಣೆಯ ಗಾಳಿ ಬದುಕ ತಿರುವುಗಳ ಹಿಂದೆ ಮರೆಮಾಚಿವೆ ಮುಖಗಳು ನಾವು ಕಂಡಿರದ ಒಳಮುಖಗಳ ನಿಜ ದರುಶನವಿತ್ತು ಸಂಬಂಧದ ಸಂಕೋಲೆಗಳ ಸಡಿಲತೆಯ ತಿಳಿಸುತ್ತ ನವವಾಸ್ತವವ ತೋರಿ, ಸಂಬಂಧದ ಸೂಕ್ಷ್ಮತೆಯನು ...
ಕೇವಲ ಕ್ಷಣದ ಹಿ೦ದೆ ಎಲ್ಲವೂ ಚೆನ್ನಾಗಿತ್ತು! ಅ೦ತರ್ಜಾಲ ತಡಕಾಡುತ್ತಾ.. ಅವರಿವರ ಕವನ ಓದುತ್ತಾ ಪ್ರತಿಕ್ರಿಯಿಸುತ್ತಿದ್ದಾಗ.. ಎಲ್ಲವೂ ಚೆನ್ನಾಗಿತ್ತು.. ಇದ್ದಕ್ಕಿದ್ದ೦ತೆ ಇದೇನಾಗಿ ಹೋಯಿತು! ಇಲಿಯನ್ನು ಹಿಡಿದು...
ಬನವೆಲ್ಲಾ ಕತ್ತಲು.. ಅಪರ೦ಜಿಗಿಲ್ಲ ಅಳುಕು! ಬದುಕೆ೦ಬುದು ಬೆ೦ಗಾಡಾಗಿದ್ದರೂ ಅ೦ತ್ಯದಲ್ಲಿ ಕಾಣಬಹುದೇನೋ ಸಿಹಿಯ ಹೂರಣ.. ಓದುತ್ತಾ ಕುಳಿತಾಗ ಕಣ್ಣೆದುರಿಗಿನ ನಾಲ್ಕು ಸಾಲುಗಳು ನಲವತ್ತರ೦ತೆ ಕ೦ಡರೂ ಕಣ್ಣೀರು ಕಣ್ಣನ್ನ...
೧ ಊರಿನವರ ಜಾತಕ ನೋಡುತ್ತಿದ್ದ ಜ್ಯೋತಿಷ್ಕನಿಗೆ ತನ್ನ ಮಗಳ ಜಾತಕದಲ್ಲಿದ್ದ ವಿಧವಾ ಯೋಗ ಕಾಣಲೇ ಇಲ್ಲ! ೨. ಹೆಣದ ಚಟ್ಟಕ್ಕೆ ಹೆಗಲು ಕೊಟ್ಟವನಿಗೇ ಹೃದಯಾಘಾತವಾಯಿತು! ಒಟ್ಟಿಗೇ ಎರಡೂ ಹೆಣಗಳೂ ಮೇಲೆದ್ದವು! ೩. ವಿಪ...