ಕಿಟಕಿ ಹಾಕಿದರೆ ಕರೆ೦ಟಿಲ್ಲ..!
೧ ಮಗನ ಅಕ್ರಮ ಸ೦ತಾನವೆ೦ದು ದೂರವೇ ಇಟ್ಟಿದ್ದ ಮೊಮ್ಮಗನೇ ಅಜ್ಜನ ಕೊನೆಯ ದಿನಗಳಲ್ಲಿ ಬಾಯಿಗೆ ನೀರು ಬಿಡಬೇಕಾಯ್ತು! ೨ ಕತ್ತಲೆ ಅಷ್ಟು ಇಷ್ಟವಿಲ್ಲವೆ೦ದು ಸದಾ ಕಿಟಕಿಯನ್ನು ತೆರೆದಿಡು ಎ೦ದು ಅವನು ಹೇಳಿದ ಕಿಟಕಿ ತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೭೨೫ ಲೇಖನಗಳು
೧ ಮಗನ ಅಕ್ರಮ ಸ೦ತಾನವೆ೦ದು ದೂರವೇ ಇಟ್ಟಿದ್ದ ಮೊಮ್ಮಗನೇ ಅಜ್ಜನ ಕೊನೆಯ ದಿನಗಳಲ್ಲಿ ಬಾಯಿಗೆ ನೀರು ಬಿಡಬೇಕಾಯ್ತು! ೨ ಕತ್ತಲೆ ಅಷ್ಟು ಇಷ್ಟವಿಲ್ಲವೆ೦ದು ಸದಾ ಕಿಟಕಿಯನ್ನು ತೆರೆದಿಡು ಎ೦ದು ಅವನು ಹೇಳಿದ ಕಿಟಕಿ ತ...
ದಾರಿ, ಅದು ನಿತ್ಯ ಮೌನಿ, ದಾರಿಯಲ್ಲಿ ಯಾರೂ ನಡೆಯಬಹುದು ಜಾತಿ ಮತ ಪ೦ಥಗಳ ಬೇಧವಿಲ್ಲದೆ, ನಾವು ನಿ೦ತಲ್ಲಿ, ಅದೂ ನಿಲ್ಲುತ್ತದೆ ನಿ೦ತರದು ಸ್ಥಾವರ, ಆ ಕ್ಷಣಕ್ಕೆ ನಮ್ಮ ಅನುಭವಗಳ ಅ೦ತ್ಯ; ನಡೆಯುತ್ತಲೇ ಇದ್ದಲ್ಲಿ ಅದೂ ನ...
ಶ್ರಾವಣದ ಪಂಚಮಿ ಊರ ಹೊರ ಬಯಲು ಹಳೆಯ ಹುಳಿ ಮಾವು ಮರ ಸರಿದ ಕಾಲದ ಸಾಕ್ಷಿ ಕಟ್ಟಿದೆ ಉಯ್ಯಾಲೆ ಕಬಂಧ ರೆಂಬೆಗೆ ಶ್ರಾವಣಕೊಮ್ಮೆ ಬರುವ ಉಯ್ಯಾಲೆ ತೂಗಲು ಸಿದ್ಧವಿದೆ ಭವದಿಂದ ಭುವಿಗೆ ಚಂಚಲೆ ರಾಗಿಣಿ ಏರಿಹಳು ಉಯ್ಯಾಲೆ ನೆ...
ಶ್ರೀಯುತ ಹನುಮಂತ ಅನಂತ ಪಾಟೀಲರ ಚುಟುಕು-12 ಜೀವನ ಒಂದು ಸಂಕೀರ್ಣ ಕೋಟೆ ಮುಗಿಯದ ಚಕ್ರವ್ಯೂಹ ಅದು ದಾರಿ ಬಿಟ್ಟು ಕೊಡುವುದು ಅಸಮಾನ್ಯ ಶೂರರಿಗೆ ಧೀರರಿಗೆ ಈ ಜೀವನ ಗೆಲ್ಲಲು ಅನೇಕರು ರಕ್ತತರ್ಪಣ ಕೊಟ್ಟು ನೆಲಕ...
ಆರು ಮಕ್ಕಳ ತಾಯಿ ಬಿನ್ನಾಣಗಿತ್ತಿಚೆಲುವೆ ಮಾಯವ್ವ ಎಂಥ ಮಕ್ಕಳ ಹೆತ್ತಿ | || ಪ || ಸುಖವು ಸಿಕ್ಕುವುದೆಂದು ಕುಣಿಸುವನು ಒಬ್ಬವಿವೇಕವನೆ ಮರೆಸಿ ತುಳಿಯುವವನೊಬ್ಬಕೂಡಿಡುವ ಕಟಪವನು ಕಲಿಸುವವನೊಬ್ಬಒಬ್ಬೊಬ್ಬರೇ ಸಾಕು ನರಬಾಳು...
ಮೀನಿಗಾಗಿ ಮುಳುಗುತ್ತದೆ ಬಕ ನೀರಿನಲ್ಲಿ ಮನುಷ್ಯನೂ ಮುಳುಗುತ್ತಾನೆ ಸಾಗರದಲ್ಲಿ ಮುತ್ತಿಗಾಗಿ ಬಕದ ಮುಳುಗು ಬದುಕಿಗಾಗಿ ಆದರೆ ಮನುಷ್ಯನ ಮುಳುಗು ಸಿರಿ ಸಂಪತ್ತಿನ ಆಡಂಬರದ ಪ್ರದರ್ಶನಕ್ಕಾಗಿ ***...
ಕಾಲವೆಂದರೆ ಒಂದು ಜೀವಿಯ ಹುಟ್ಟಿನಿಂದ ಪ್ರಾರಂಭವಾಗಿ ಸಾವಿನಲ್ಲಿ ಮುಕ್ತಾಯ ಗೊಳ್ಳುವ ಕ್ರಿಯೆ ಮಾತ್ರ ಅಲ್ಲ ಅದೊಂದು ನಿರಂತರ ಜೀವನ ಪ್ರವಾಹ *** ಆಕಾಶದುದ್ದ ರೆಕ್ಕೆ ಬಿಚ್ಚಿ ಹಾರಿದರೂ ಹದ್ದು ಹದ್...
ಪ್ರೇಮ ವೆಂಬುದೊಂದು ಸುಮಧುರ ಬಾಂಧವ್ಯ ರಾಧಾ ಕೃಷ್ಣ ಹೀರ ರಾಂಝಾ ಸಲೀಮ ಅನಾರ್ಕಲಿ ರೋಮಿಯೋ ಜೂಲಿಯೆಟ್ ಅದನ್ನು ಅಮರಗೊಳಿಸಿದರು ಅದೊಂದು ಅಜರಾಮರ ಅನುಪಮ ಅನುರಾಗ *** ನಾವು ಅಹಂ ಗಳ ಭಾರದ...
ಅದೃಷ್ಟವೆಂಬುದು ಒಂದು ಮುಚ್ಚಿದ ಬಾಗಿಲು ಅದು ತಂತಾನೆ ತೆರೆದು ಕೊಳ್ಳುವುದಿಲ್ಲ ಹಾಗೆಯೆ ನಿಂತರೆ ಜೀವನ ಪೂರ್ತಿ ನಿಂತೇ ಇರಬೇಕು ತೆರೆಯುವುದೊ ಬಿಡುವುದೋ ಅದು ಕಾಯುವವನ ಮರ್ಜಿಗೆ ಬಿಟ್ಟದ್ದು...
___LINK_OPEN_href="http://2.bp.blogspot.com/-DBH7-5BYems/T3_xHgwCkSI/AAAAAAAABXE/d0L63bxfbcg/s1600/agni.bmp" imageanchor="1"___ ಕೆಟ್ಟವರಿರಬೇಕ . . ಜಗದಿ . . ಕೆಟ್ಟವರಿರಬೇಕ . ....
೧ ಹನಿಹನಿಗಳೆಲ್ಲಾ ಸೇರಿ ಒಟ್ಟಿಗೇ ಸಭೆಯನ್ನು ನಡೆಸಿದರೂ ಅರುಣನ ಕಣ್ಣಿನಿ೦ದ ತಪ್ಪಿಸಿಕೊಳ್ಳಲಾಗದೇ ಬೀಳತೊಡಗಿದ ಹನಿಗಳಿ೦ದಾಗಿ ಕೋರ೦ ಅಭಾವ ಉ೦ಟಾಯಿತು! ೨ ನುಣುಪು ಮೈಯ ಸು೦ದರಿಯನ್ನು ಅಪ್ಪಿ ಆವರಿಸಿಕೊ೦ಡರೂ...
ಮತ್ತೊಮ್ಮೆ ತಿರುಗಿ ನೋಡುವಾಸೆ ನಡೆಯಲು ಯತ್ನಿಸಿದರು ನಡೆಯಲಾಗದು ನನಗೆ ಓಮ್ಮೆ ತಿರುಗಿ ನೋಡಿ ಕಣ್ತುಂಬುವ ಆಸೆ ಎನಗೆ ಕೆಲ ಹೆಜ್ಜೆಗಳ ಕ್ರಮಿಸಿ ತಿರುಗಿ ನೋಡಿದೆ ನಾನು ಸೌಂದರ್ಯವ ಸವಿಯುತ ಹಾಗೆಯೇ ನಿಲ್ಲಲೇನು? ...
ತಿಳಿದೆ ನಾನು ಒಬ್ಬನೇ ಬಂದೆ ಒಬ್ಬನೇ ಹೋಗುವೆನೆಂದು ತಿಳಿದೆ ನಾನು ಕೆಲರು ಒಡನಿರುವರು ನಾನು ಬೇಕೆಂದಲ್ಲ ಅವರಿಗೆ ನಾನು ಬೇಕಿತ್ತೆಂದು ತಿಳಿದೆ ನಾನು ಯಾರನ್ನು ಇಷ್ಟಪಡುವೆನೋ ಅವರಿಂದ ದೂರಲ್ಪಡುವೆನೆಂದು...
ತಿ೦ಗಳುಗಳೆರಡು ಕಳೆದರೂ ನೆನಪಿನಲೆಗಳಿ೦ದ ತಪ್ಪಿಸಿಕೊಳ್ಳಲಾಗುತ್ತಿಲ್ಲ.. ಅಮ್ಮ ಇಲ್ಲ ಅನ್ನೋದನ್ನು ಒಪ್ಪಿಕೊಳ್ಳೋದು ಅಷ್ಟು ಸುಲಭವಲ್ಲ.. ಮನಸ್ಸು ಭಾರವಾಗುತ್ತದೆ. ಬೇಡ..ಬೇಡವೆ೦ದರೂ ಸುತ್ತಿಕೊಳ್ಳುವ ನೆನಪುಗಳ ಸುಳ...
ಕಾವ್ಯಾನುರಕ್ತ ಜೀವನದ ಸಣ್ಣ ಎಳೆಗಳರಸಿ ಕವನ ರಚಿಸುವಾಸೆನಗಣ್ಯ ಪ್ರಸಂಗದೊಳು ಕಾವ್ಯವನು ಅರಸುವಾಸೆ ಜನರ ಮೊಗದ ಅಭಿವ್ಯಕ್ತಿಯ ಕಾವ್ಯದೊಳು ಮೀಯುವಾಸೆ ತಂಗಾಳಿಯ ತಂಪೊಳಗಿನ ಕಾವ್ಯವ ಅನುಭವಿಸುವಾಸೆ ಎಲೆ ಉದುರಿ ಬೋಡಾದ ಮ...
ಎಲ್ಲವೂ ಚೆನ್ನಾಗಿದೆ ಅ೦ದುಕೊಳ್ಳುತ್ತಿರುವಾಗಲೇ.. ನಾವೆಷ್ಟೇ ಎದುರುಗಡೆ ಗ೦ಭೀರವಾಗಿದ್ರೂ ಮನಸ್ಸಿನೊಳಗಿನ ಭಾವನೆಗಳಿ೦ದ ಮುಕ್ತರಾಗುವ೦ತಿಲ್ಲ! ಎದುರಿನ ನೋವು ನಮ್ಮೊಳಗಿನ ವ್ಯಥೆಯನ್ನೆಲ್ಲಾ ಮುಚ್ಚಿಹಾಕುವಷ್...
ಹಿರಿಯರಿಗೆ ನಮಿಸೇವು ಸಾಧಕರ ನೆನೆದೇವು ಅನುಸರಿಸಿ ನಡೆದೇವು ಸಾಧನೆಯ ಮಾಡೇವು ಹೆತ್ತವರ ಪೋಷಕರ ಪ್ರೀತಿಯಲಿ ಬೆಳೆದಿಹೆವು ಬಂಧುಗಳ ಸ್ನೇಹಿತರ ವಿಶ್ವಾಸ ಸವಿದಿಹೆವು ನಲ್ಮೆಯಲಿ ಕಲಿಸಿರುವ ಗುರುಗಳನೆ ಪಡೆದಿಹೆವು ಎಲ್ಲ...
ಸದ್ಯಕ್ಕಿಲ್ಲ ಬುದ್ಧನಾಗುವ ಇಚ್ಛೆ! ಸತಿ-ಸುತರಿಗಾಗಿ ಏನಾದರೂ ಕೂಡಿಡಲೇ ಬೇಕಾಗಿದೆ. ನೀರಿಲ್ಲವೆ೦ದು ಬಾವಿಯನ್ನೇ ಮುಚ್ಚಿಸಲಾಗದು! ತೊಟ್ಟಿಕ್ಕುತ್ತಿರುವ ನಲ್ಲಿಯ ಪೈಪನ್ನು ಶುಧ್ಧೀಕರಿಸಿ ನೀರಿನ ಝರ-ಝರ ಸದ್ದನ್ನು ಕೇಳಬ...
ನಿರ್ಜರರಿಹ ಮಧು ಶುದ್ಧ ಸ್ಫಟಿಕ ಜಲನೋಡದೋ ಕ೦ಡಿತು ದೇವ ಜಲಸ್ವೀಕರಿಸೈ ನಿನ್ನೆದೆಯರ್ಣವದೆ ಈಶನ ಶಿಖ್ಹೆಯಲಿ ಕುಣಿದಿಹ ಹೊನ್ನೆಯುಇಳಿದಳು ಬಾ೦ದಳದಿ೦ದಿಳೆಗೆಉರಿದಳು ಅಗ್ನಿಯ ಮುಖದ೦ತೆನಡುಗಿದೆಳೇಕೋ ಈ ವಸುಧೆಗುಡು ಗುಡು ಗುಡು...