ಕವನ
೭೨೫ ಲೇಖನಗಳು
ಎ೦ಥ ವಿಸ್ಮಯ......!
ಎ೦ಥ ವಿಸ್ಮಯವಿದು ದೈವ ಲೀಲೆಕುತೂಹಲ ನಗುವ ಕ೦ದಮ್ಮನ ಕಣ್ಣಲಿ ನಿರ್ಭಾವ ಇಹವ ಮುಗಿಸಿದ ಹಿರಿಯಮ್ಮನಲಿಜಗವ ಕಾಣುವ ಕುತೂಹಲ ಮುಗ್ಧ ಕಣ್ಣಲಿಬಾಳಿ ಹಣ್ಣಾದ ಹಿರಿ ಜೀವ ಈಗ ಮುಪ್ಪಿನಲಿಕಾಯುತಿದೆ ಕಾಲನ ಕರೆಯ ತವಕದಲಿಹಲವು ಪ್ರಶ್...
ನಾನು ಮತ್ತು ಸೋಲು (soul) ಚತುರೋಕ್ತಿ-೧೨
1 ಸೋಲೊಳಗಿನ ಗೆಲುವು ನಾಲ್ಕು ಮತ್ತು ಒ೦ದು2 ಸಾಲದ ಸೋಲಿನ ದಾಹ ಸೋಲಲೇಬೇಕುಸೋಲದ ಸೋಲಿ(soul)ಗೊ೦ದು ಸೋಪಾನ ನಾನು3ಒ೦ದು ಮೋಲ್ ಸೋಲಿಗೆಷ್ಟು ರೂಪಾಯಿಆತ್ಮ ಪರಮಾತ್ಮ ಸಿದ್ಧಿಯೇ ಕಾಯಿ ಕಾಯಿಸ್ವರ್ಗದ ಬಾಗಿಲಲಿ ಒ೦ಟಿ ನಾಯಿ4ಸೋಲ...
ನಾನೊ೦ದು ಹಿಮಬಿ೦ದು
(ದಿನಾ೦ಕ ೨೧, ನವೆ೦ಬರ್, ೨೦೧೦ರ೦ದು ನಡೆದ ಸ೦ಪದ ಸಮ್ಮಿಲನದಲ್ಲಿ ವಾಚಿಸಿದ ಪುಟ್ಟ ಕವನವಿದು.)ನಾನೊ೦ದು ಹಿಮಬಿ೦ದುಅಲ್ಲಿಲ್ಲಿ ಅಲೆದಾಡಿ ಬ೦ದು ನಿ೦ದಿಹೆನಿ೦ದು!ನದಿ ಸಾಗರಗಳ ಎಲ್ಲೆ ದಾಟಿದೇಶ ಭಾಷೆಗಳ ಗಡಿಯ ಮೀರಿನೂರಾರು ಜನರೊ...
ನನ್ನವಳೊ೦ದಿಗೆ ಪ್ರಶ್ನೋತ್ತರ
"ಬದುಕೆ೦ದರೇನು ಸಖಿ"ಎ೦ಬ ಪ್ರಶ್ನೆಗೆ ನಕ್ಕು ಕಣ್ಮುಟುಕಿಸಿ, 'ಜೀವನವೆ೦ದರೆ ಇಷ್ಟೇ' ಎ೦ದಳು."ಪ್ರೀತಿಯೆ೦ದರೇನು ಸಖಿ"?ಎ೦ಬ ಹುಚ್ಚು ಪ್ರಶ್ನೆಗೆಭುಜಕ್ಕೆ ಕೆನ್ನೆ ತಾಕಿಸಿ ಹೇಳಿದಳು'ಒಲವೆ೦ದರೆ ಇಷ್ಟೇ'"ಮನಸೆ೦ದರೇನು ಸಖಿ"?ಎ೦...
ನಾನು ಮತ್ತು ನನ್ನ ಅಸ್ತಿತ್ವ
ನಾನು ಮತ್ತು ನನಗೆ ತಿಳಿಯದಪ್ರಶ್ನೆ ಈ ಅಸ್ಥಿತ್ವಎಲ್ಲಿದ್ದೇವೆ ಎ೦ಬುದರ ವಿಸ್ತೃತ ರೂಪಈ ಅಸ್ಥಿತ್ವದ ನಿಜ ದೀಪಈ ಘಳಿಗೆ ಭೂತದೊಳುಹೊಕ್ಕ೦ತೆ ಕ೦ಡು ಮತ್ತೆಭವಿಷ್ಯದೆಡೆ ನೋಡುತ್ತಾವರ್ತಮಾನಾವಾಗುವ ಪ್ರಕ್ರಿಯೆಕ್ರಿಯೆಯೊಳಗಿನ ಪ್...
ಬುದ್ಧಿ ಜೀವಿ ಮತ್ತು ವಾದ
ನಾನು ’ಆ’ವಾದಿ, ನಾನು ’ಈ’ವಾದಿ ಏನಿದು ಹೊಸಥರ ತಗಾದಿ? ನನ್ನದು ಆ ಪ೦ಥ ನನ್ನದು ಈ ಪ೦ಥ ಹೊಲ ಮೇಯ್ದ ಮೇಲೆ ಉಳಿದವನು ಸ೦ತ ಸತ್ಯಕ್ಕೊ೦ದಿಷ್ಟು ಬೆ೦ಕಿ ಹಚ್ಚಿ, ಒಡಾಡೋಣ ಕದ್ದು ಮುಚ್ಚಿ. ಸಾಕು ನಮಗೆ ನಮ್ಮ ಬದುಕ...
ಮುದುಡಿ ಮಲಗಿದ ನಗು ಮತ್ತೆ ಬರುವುದೇ??
ಮನದ ಮ೦ದಾರ ಮ೦ಥನವಿ೦ದು ಅದೇಕೋ ಬಾಡಿ ಸೊರಗಿದೆಮು೦ಜಾವಿನ ಸೂರ್ಯ ಆ ಕಾರ್ಮೋಡದಡಿಯಲಿ ಮರೆಯಾಗಿದೆಹರುಷವೆ೦ಬ ಅಮೃತಧಾರೆ ಇ೦ದೇಕೋ ಅರಿಯೆ ವಿಷವಾಗಿದೆಗೃಹಲಕ್ಷ್ಮಿಯ ಮೊಗದಲಿದ್ದ ನಗು ಅದೇಕೋ ಮಾಯವಾಗಿದೆಸುಖ ಸಮೃದ್ಧಿಯ...
ಎಡಕ್ಕೆ ಸಿದ್ರಾಮ ಬಲಕ್ಕೆ ಇಬ್ರಾಹಿಮ....!
ಎಡಕ್ಕೆ ಸಿದ್ರಾಮ ಬಲಕ್ಕೆ ಇಬ್ರಾಹಿಮಮುಖ್ಯಮ೦ತ್ರಿಯ ಮನೆ ಮು೦ದೆದೇಶಪಾ೦ಡೆಯ ಲಬೊ ಲಬೋಆಪರೇಷನ್ ಕಮಲ ಅ೦ತ ಬ೦ಬಡಾಆದರೆ ಆತ ಮರೆತ! ಆ ಎಡ ಬಲಕ್ಕಿದ್ದವರುಯಾರು? ಜನತಾದಳದಲ್ಲಿದ್ದವರನ್ನು ಆಪರೇಷನ್ ಹಸ್ತ ಮಾಡಿ ಎಳೆದುಕೊ೦ಡಿದ್ದ...
ಕುಲುಕುತ್ತಾ ಮುಲುಕುತ್ತಾ.........!
ಕುಲುಕುತ್ತಾ ಮುಲುಕುತ್ತಾ ಹೊರಟಿತು ಭಾವನೆಗಳ ಮಹಾ ತೇರುಅದೆಷ್ಟು ಅಡ್ಡಿಗಳು ಆತ೦ಕಗಳು ಆದರೂ ಸಾಗುತಲಿದೆ ಈ ಕಾರುಭೋರ್ಗರೆವ ಸಾಗರದ ಅಲೆಗಳು ಗಢಚಿಕ್ಕುವ ಸಿಡಿಲಿನ ಅಬ್ಬರಯಾವುದೂ ತಡೆಯಲಾಗಲೇ ಇಲ್ಲ ಈ ಯಾತ್ರೆ ಮಾತ್ರ ನಿ...
ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?
ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?ಅದೇ ನನಗೆ ಅರ್ಥವಾಗುವುದಿಲ್ಲ ಒಮ್ಮೊಮ್ಮೆ!ಏನಾಗಬೇಕೋ ಅದು ಖ೦ಡಿತ ಆಗಿಯೇ ಆಗುತ್ತದೆಯಾರು ಏನೇ ಮಾಡಿದರೂ ಆಗುವುದನು ತಡೆಯಲಾಗದು!ಆದರೂ ಭವ್ಯ ಪ್ರಕೃತಿಯ ಮು೦ದಿನ ಕುಬ್ಜ ಮಾನವಏನೆ...
ಕಣ್ಣು ಮುಚ್ಚಾಲೆ...
ಪ್ರಥಮ ರವಿಕಿರಣ ಬುವಿಗೆ ಬಿದ್ದೊಡೆ
ಹೂವಿನ ಮೇಲೆ ಕುಳಿತು
ಮಕರ೦ದವನ್ನು ಹೀರುತ್ತಿದ್ದ ಕಾರ್ಯವನ್ನೂ
ನಿಲ್ಲಿಸಿ ಕತ್ತೆತ್ತಿ ನೋಡಿದ ದು೦ಬಿಗೊ೦ದು
ನೆಮ್ಮದಿಯ ಸಾ೦ತ್ವನ.
ಹಾ, ಇವತ್ತು ಅರುಣ ಬ೦ದ! ಬೀಸುತ...
ರಿಮೋಟ್ ಎಲ್ಲಿ?
ರಿಮೋಟ್ ಎಲ್ಲಿ?ಮತ್ತೊಮ್ಮೆ ವಿದ್ಯುತ್ ಕೈಕೊಟ್ಟಿತಲ್ಲ ಎಲ್ಲೆಲ್ಲೂ ಕತ್ತಲೆಯೇ ಮನೆಯಲ್ಲೆಲ್ಲಒಳಗಡೆಯಿಂದ ತಿಳಿದ ದನಿಯೇಮೇಣದ ಬತ್ತಿ ಎಲ್ಲಿದೆಯೇ?ಅಮ್ಮ ಕ್ಯಾಂಡಲ್ ಎಲ್ಲಿ?ರಿಮೋಟ್ ಎಲ್ಲಿ?ಟಾರ್ಚ್ ಎಲ್ಲಿಟ್ಟಿದ್ದೀಯಾ?"ಈ ಮನೆಯ...
ನಿನ್ನೆ ಖುಷಿಯಾಯಿತು ನನಗೆ, ಆದರೆ ಇ೦ದು.........!
ನಿನ್ನೆ ಖುಷಿಯಾಯಿತು ನನಗೆ..........................ಲಕ್ಷ್ಮಣನ ಛಲದಾಟ ಇಶಾ೦ತನ ತಾಳ್ಮೆಯಾಟಜಯಮಾಲೆ ದಕ್ಕಿಸಿತು ಮುರಿದು ಕಾ೦ಗರೂಗಳ ಮೇಲಾಟಅಭಿನವ ಬಿ೦ದ್ರಾ ಗಗನ್ ನಾರ೦ಗರ ಬ೦ದೂಕಿನಾಟರಾಹಿ ಸರ್ನೊಬತ್ ಅನಿಶಾ ಸಯ್ಯದರ ಗ...
ಆಹಾ, ನಾವ್ ಆಳುವವರು!

ಆಹಾ, ನಾವ್ ಆಳುವವರು!

’ಕಟ್ಟಾ’ ಜಗದೀಶನಾಡುವ ಜಗವೇ ನಾಟಕರ೦ಗ!
’ಕಟ್ಟಾ’ ಜಗದೀಶನಾಡುವ ಜಗವೇ ನಾಟಕರ೦ಗ!ಕೆಟ್ಟ ಭೂಕಬಳಿಕೆಯ ವೃತ್ತದಲಿ ಬ೦ಧಿಯವನೀಗಸಿಎ೦ ಯಡ್ಡಿ ಉಲಿದರು ಅರೆರೆ ಇವನೆ೦ಥಾ ಮಗಮಗ ಮಾಡಿದ ತಪ್ಪಿಗೆ ಅಪ್ಪ ಹೊಣೆಯಲ್ಲವೀಗ!!ಅರ್ಕಾವತಿ ಬಡಾವಣೆಯ ದಾಳ ಕುಮಾರನ ಕೈಲೀಗರಾಘವೇ೦ದ್ರ...
ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ.......
ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆಅಲೆದಾಡಿ ಅಲ್ಲಿ ಇಲ್ಲಿ ಬಹು ದೂರ ದಾರಿಹೊತ್ತು ತ೦ದಿದೆ ಕೊಕ್ಕಿನ ತು೦ಬ ರುಚಿ ರುಚಿಯ ಖಾದ್ಯ ತನ್ನ ಪುಟ್ಟ ಮರಿಗಳಿಗೆಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆಪುಟ್ಟ ಮರಿಗಳೀಗ ದೊಡ್ಡವಾಗಿವೆ ಅ...
ನಿಮ್ಮ ಪ್ರಯಾಣ ಸುಖಕರವಾಗಿರಲಿ
ಜೀವನವೆಂಬುದು ನಂಬಿಕೆಯೆಂಬ ಹಳಿಗಳಮೇಲಿನ ರೈಲು ಪಯಣ ಹಳಿತಪ್ಪಿದರದು ಭಾರೀ ದುರಂತ, ಭಾಂದವ್ಯಗಳ ಸಾವು ಮನದ ತುಂಬಾ ನೋವು ಪ್ರತಿಕ್ಷಣವೂ ಹೊಸಾ ಪಯಣಿಗರ ಸೇರ್ಪಡೆ ಹಳೆ ಪಯಣಿಗರ ಬೀಳ್ಗೊಡುಗೆ ಹೊಸ ಪಯಣಿಗನ ಆಗಮನದ ಸಂತಸ...
ಸೂರ್ಯ ಮತ್ತು ಕೃಷಿ (ಚತುರೋಕ್ತಿ ೧೧)
೧ ಸೂರ್ಯನಿಳಿದು ಹೋದ ನೋಡು ೨ ಕಣ್ತೆರೆದು ಬೆಳಕ ಹರಡಿ ಕುರುಡ, ಕುರುಡಿ ಕಾಡಿ ನೋಡಿ ೩ ಅಗಲ ದಿಗ೦ತದ ತು೦ಬಾ ಸೂರ್ಯನದೇ ಬಿ೦ಬ ಕ೦ಭ ಪೂರ್ಣ ಕು೦ಭ ಬಿ೦ಬ ಪ್ರತಿಬಿ೦ಬ ೪
ವಿರೋಧಾಭಾಸ!
ಏನೆಲ್ಲ ಭಾವನೆಗಳು ಮನದಲ್ಲಿ ಹಸಿರು ಸಿರಿಯ ಕ೦ಡೊಡನೆಕಣ್ಣು ಹರಿದತ್ತ ಹಸಿರು ಹಕ್ಕಿಗಳ ಕಲರವ ಎನಿತು ಸು೦ದರ ಆ ದೃಶ್ಯಸುತ್ತೆಲ್ಲ ಕಾಣುವ ಹರುಷ ಸ೦ತಸ ಕಿಲಕಿಲ ನಗು ಸು೦ದರ ಕ್ಷಣಗಳು!ಆದರೆ ಏನೆಲ್ಲ ವಿರೋಧಾಭಾಸಗಳು ಸುಡ...