ನೇತಿ
ನೇತಿದಿನಾ ನನ್ನನ್ನೇಕೊಂದುಕೊಳ್ಳಲುಗೆಳೆಯನೊಬ್ಬನ ಸಂಪಾದಿಸಿದೆಆತನೋ ತುಂಬಿದ ನದಿಹುಟ್ಟೇ ಇಲ್ಲದ ನಾವೆಯಲ್ಲಿತಾನೇ ಗಮ್ಯವನ್ನರಸುವ ಪಯಣಿಗಈಜಲು ಬರದಿದ್ದರೂನಿರ್ಭಯ ನಾನುಬೆಳಕಿನೆಡೆಗಲ್ಲವೇಆ ಗಮ್ಯ ಗಮನ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೭೨೫ ಲೇಖನಗಳು
ನೇತಿದಿನಾ ನನ್ನನ್ನೇಕೊಂದುಕೊಳ್ಳಲುಗೆಳೆಯನೊಬ್ಬನ ಸಂಪಾದಿಸಿದೆಆತನೋ ತುಂಬಿದ ನದಿಹುಟ್ಟೇ ಇಲ್ಲದ ನಾವೆಯಲ್ಲಿತಾನೇ ಗಮ್ಯವನ್ನರಸುವ ಪಯಣಿಗಈಜಲು ಬರದಿದ್ದರೂನಿರ್ಭಯ ನಾನುಬೆಳಕಿನೆಡೆಗಲ್ಲವೇಆ ಗಮ್ಯ ಗಮನ
ನಾನು ತೆಳ್ಳಗೇ ಇರಬಯಸುತ್ತೇನೆ, ಏಕೆಂದರೆ..... ನಾನು ತೆಳ್ಳಗೆ ಇರಬಯಸುತ್ತೇನೆ, ಏಕೆಂದರೆ ನಾನು ಆರೋಗ್ಯವಾಗಿರಬೇಕು. ನಾನು ತೆಳ್ಳಗೇ ಇರಬಯಸುತ್ತೇನೆ, ಏಕೆಂದರೆ ನಾನು ಸತ್ತಾಗ ಹೆಣ ಎತ್ತುವವರಿಗೆ ಭಾರವಾಗಬಾರದು ಅಲ್ಲವೇ...
ಗೆಳೆಯ ನೀನು ಕೆಲ ದಿನಗಳ ಹಿಂದೆ ಪರಿಚಯವಾದವನು ಆದರೂ ನೀ ಆಡುವ ಶೈಲಿ ನನಗೆ ಇಷ್ಟವಾಯಿತು ಕೆಲವೊಮ್ಮೆ ನಿನ್ನಿಂದ ಆಗುವ ಅತಿರೇಕದ ನಡುವಳಿಕೆಗಳು ಅದನ್ನು ಬೆಂಬಲಿಸುವ ನಿನ್ನದೇ ಪಡೆ ಒಮ್ಮಮ್ಮೊ ಹಾಸ್ಯಾಸ್ಪದವಾಗಿ ಕಾಣುತ್...
೧ ಅವನೊಡನೆ ಸಖ್ಯ ಪರಮ ಅಸಹ್ಯ ೨ ಕೇಹೂ ಕೂಗಿಗೆ ಬೆಚ್ಚಿ ಅಡಗಿ ಕೇಕೆ ಹಾಕಿ ಓದುವ ಧರ್ಮ ಗ್ರ೦ಥ ೩ ರ೦ಗಮ೦ಟಪದಲಿ ಸುರ೦ಗ ತೋಡಿ ಹಾಡುವ ತೋಡಿ ರಾಗ. ನೋಡಿ ನೋಡಿ ಕಿವಿ ತೆರೆದು ಕೇಳುವರು. ಅ೦ಥ ಮೋಡಿ ೪
೧ ನನ್ನ ಇರುವಿಕೆ ಇಲ್ಲವಾಯ್ತು ೨ ಕಾಲ ದೇಶಗಳಲ್ಲಿ ಕಳೆದುಹೋಯ್ತು ೩ ಎಲ್ಲಾ ಹೊರ ಚೆಲ್ಲಿದ ಮನಸ್ಸು ನಿಜದಲ್ಲಿ ನಥಿ೦ಗ್ನೆಸ್ಸು(nothingness) ಅದರಿ೦ದದಕಾಗಿ ಹೊರಡು
ಮನಸ್ಸಲ್ಲಿ ಮನಸನಿಟ್ಟು,ನನ್ನೆದೆಯಲ್ಲಿ ಅಳಿಸಲಾಗದ ಹೆಜ್ಜೆಗುರುತನಿಟ್ಟುಎನ್ನೆದೆಯ ಬಡಿತದಲಿ ಅವಳ ಹೆಸರನಿಟ್ಟುಮುಗುಳುನಗೆ ನಕ್ಕು ಹೋದವಳು...ಉರಿಬಿಸಿಲಲಿ ತಂಪನಿಟ್ಟುತುಂತುರುಮಳೆಯಲಿ ಪುಳಕವನಿಟ್ಟುಮೌನದಲ್ಲೇ ಮಾತನಾಡಿಸಿ ಸ...
ತ್ಯಾಂಪಕೈ ಹಾಕಿದ ಜೇಬಿಗೆಪಾಕೀಟು,ಅಧರ ವರ್ಣ ದಂಡಕತ್ತರಿ,ಉಗುರ ವರ್ಣ ಲೇಪಬಾಚಣಿಗೆಚಿಲ್ಲರೆಬಿಸ್ಕತ್ತುಇನ್ನೂ ಏನೇನೋಒಂದೊಂದಾಗಿಸಿಗುತ್ತಿರಲು ಇದೇನಿದುನನ್ನ ಕಿಸೆಯಲ್ಲಿಅಂದುಕೊಳ್ಳುತ್ತಿರುವಾಗಲೇಚಟೀರ್ ಅಂತ ಪೆಟ್ಟು...
೧ಸುತ್ತಿ ಸುತ್ತಿ ಅಲ್ಲಿಗೇ ಬರತೀನಿ೨ಹುಲ್ಲು ಹರಿಣಕೆ ಊಟಜಿ೦ಕೆ ಸಿ೦ಹಕೆ ಬೇಟ೩ನಾ ಅವಗೆ ಹೊಡೆದೆನನಗೆ ಇವ ಹೊಡೆದಅವಗೆ ಇನ್ಯಾರೋ ಕೆಡೆದ೪ತಿರುವು ಮುರುವು ಲೋಕಮಧ್ಯೆ ಸೋಜಿಗದ ಪಾಕಕಾಣದ್ದು ನರಕ, ಸ್ವರ್ಗಇಲ್ಲಿರುವುದು ಅದೇ ಸರ್...
೧ಪಾದದಡಿಯ ಮಣ್ಣು ಕುಸಿಯುತಿದೆ೨ವಾಮನರೇ ಎಲ್ಲ, ಒ೦ದು ಕಾಲು ಮೇಲೆಇನ್ನೊ೦ದು ಕಾಲು ಭೂಮಿಯೊಳಗೆ೩ಮಣ್ಣ ಮೂರ್ತಿ, ಕಣ್ಣು ಹೊಡೆದುನಮ್ಮೆದುರು ನಿ೦ತಿದೆ, ಕತೃಗಳು ನಾವೇನಿಜ ದೇಹ ಅವಿತು ಕೇಕೆ ಹಾಕುತ್ತದೆ೪ಅಸ್ತಿತ್ವ, ವ್ಯಕ್ತಿತ್...
ನೀಬರೆದ ಸಾಲೊಂದು ಕಾಡಿದೆ ಇಂದು ನೀ ತೊರೆದ ನಗೆಯೊಂದು ಸೆಳೆದಿದೆ ನನ್ನ ನಾ ಪಡೆದ ಮುತ್ತೊಂದುಬೇಡಿದೆ ನಿನ್ನ ನೋವು ನಲಿವಿನ ನಿನ್ನೆ ಕರೆಯಾಗಿದೆ ನಾವು ನೆನೆದ ಮುಂಗಾರು ಮತ್ತೆ ಬಂದ ಹಾಗಿದೆ ಮತ್ತೊಮ್ಮೆ ನಿನ್...
೧ಒಲೆ ಉರಿದು ಬೆಳಕಾಯ್ತು, ಉರಿದು ಹುರಿಯಾಯ್ತು೨ನಾಲ್ಕು ನಾಲ್ಕುಗಳ ಆಳಕ್ಕಿಳಿದು ಅಗಲವಾಯ್ತು ನೋಡುನಾವು ಐವರು ಒಳಕ್ಕಿಳಿದು ಸಮಿಧೆಗಳಾದೆವು೩ಕರಣತ್ರಯ ತಾಪತ್ರಯಗಳನ್ನು ಮೀರಿ ನಿ೦ತದ್ದು ಹೀಗೆಓ೦ ಭೂರಗ್ನಯೇ ಎ೦ದುಲಿದು ಉರ...
೧ಹೊರಗಿನೊಳಗನ್ನು ಹೊರಗೆಳೆಯಬೇಕು೨ಆ ದಾರದಾಧಾರದ ಸಾಧಾರ ಸಾಧಾರಣವಲ್ಲದಾರವಿಲ್ಲದೆ ದಡ ಎ೦ದಿಗೂ ಒ೦ದಲ್ಲ೩ಕಣ್ಹಾಯಿಸು ಅಗಲ, ಊರಗಲ, ಜಗದಗಲಅಲುಗಿನ ಚೂಪು ಚೂಪು ತುದಿ ನಿನ್ನ ಅ೦ತಃಚಕ್ಷುಹಿಡಿಯೊಳಗಿನ ಮನಕ್ಕೆ ಕಾಣುವುದು ಇಷ್...
೧ ಒ೦ದಿಷ್ಟು ಕೂಡಿ ಕಳೆಯೋಣ ಬಾರs ೨ ಹೂವಿಗೆ ಗ೦ಧ ಕೂಡಿದರೆ ಬರುವ ಮೊತ್ತವೆಷ್ಟೋ ಗೀತೆಯೊಳಗಿನ ಭಾವವ ಕಳೆದರೆ ಉಳಿವುದೇನೋ ೩ ಎ೦ದಿಗೂ ಹೊ೦ದದ ಮ೦ದೆಯೊಳಗೆ ಬ೦ದುಳಿದವರಾರು? ಮೂರು ಮತ್ತೊ೦ದು ಇನ್ನೊ೦ದು ಉರುಳಿದಾಗ...
ದೇವ ದೇವರಲಿ ನಮಿಸಿ ಬೇಡಿಕೆಗಳ ಮಳೆ ಸುರಿಸಿ ಬಂದೆ ನಾ ನಗು ಮೊಗವನರೆಸಿ ಹುಡುಕಿದ್ದೆ ನಾನಂದು ಎನ್ನ ಅರಸಿ ಕಂಡಿದ್ದೆ ನಾ ನಂದು ನಗುಮೊಗದ ಕನಸೊಂದು ಕನಸಿನಲಿ ನೀ ಬಂದು ನಿಂತಿದ್ದೆ ನಗು ತಂದು ನಿನ್ನ ಆ ಹೊಳ...
೧ ಮ೦ಗ ಮೂಸಿ ನೋಡಿ ಒಗೆದಿತ್ತು ೨ ಮಮಕಾರದ ಡೊ೦ಕ ಸಿಕ್ಕಿದರೆ ಸಿಕ್ಕ೦ತೆ (?) ಪ್ರೀತಿಗಾಗಿ ಟೊ೦ಕ ಕಟ್ಟಿದರೆ ಕೆಟ್ಟ೦ತೆ (?) ೩ ಓಡಿದವ ನುಲಿಯುತ ನಿ೦ತ ಯಾಕೋ ತಿರುವು ಮುರುವು ಕ೦ಡು ಮರೆವು ಬ೦ತು ಸೊರಗಿಹೋದನೋ ಸುರಗ...
೧ ಕುರುಡನ ಕೈಯೊಳಗೆ ಕ೦ದೀಲು ೨ ದಾರಿ ತಿಳಿಯದ ಅವನಿಗೋ ಇಲ್ಲಾ ದಾರಿ ತಿಳಿಯದವನಿಗೋ ೩ ಉರಿದ ಕ೦ದೀಲಿನ ಗ್ಲಾಸು ಕಪ್ಪು ಕಪ್ಪು ಕಪ್ಪನೆಯ ಗಾಜಿನೊಳಗೆ ಹಳದಿ ಬೆಳಕು ಅವsಎಡವಿ ಬೀಳುವ ಮುನ್ನ ಹುಡುಕು ೪ ಕ೦ದೀಲಿನ ಬಿ...
ಕೆಂಪು ಬೆಳೆಸ್ವಾರ್ಥದಾ ಭೂಮಿಗೆ ಚಾಡಿಮಾತುಗಳ ಮಳೆ ಬಿದ್ದುಕ್ಷೇತ್ರವದು ನಳನಳಿಸಿ ಕಂಗೊಳಿಸುತಿಹುದುಅಸಹನೆ ಮತ್ಸರದುಪಕರಣದಿಂ ಉತ್ತಿರಲುದ್ವೇಷದಾ ಕಿಡಿಗಳೆಂಬೋ ಬೀಜವನು ಬಿತ್ತಿಹರುಸಂಶಯದ ಗೊಬ್ಬರವ ಕಾ...
ಸತ್ಯಕಷ್ಟವೇನಲ್ಲ,ಹುಡುಕಿದರೆ ಸಿಕ್ಕೀತುಬದುಕಲಗತ್ಯದ ಪ್ರೀತಿ!ಕಠಿಣಾತಿ ಕಷ್ಟ,ಹುಡುಕಿದರೂ ಸಿಕ್ಕದುಎಲ್ಲಿಹುದದು ಸತ್ಯ?ಅಯ್ಯೋ ಮರುಳೆ,ಪಂಡಿತೋತ್ತಮರೆಂದರುದೇವರೇ ಸತ್ಯ!ದೇವರು? ಸತ್ಯ? ಎಲ್ಲಿಹುದದು ಸತ್ಯ?ಇನ್ನು ದೇವರು?ಸಿಕ...
ಮಕ್ಕಳಿಗೆ ಕಿವಿಮಾತು

ಬಾಳಸಂಜೆಯಲಿ ನಿಂತಿಹೆನು ನಾನಿಂದು
ಮನಸಿಟ್ಟು ಕೇಳಿರಿ ಹೇಳುವೆನು ಮಾತೊಂದು

ಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು
ಅಂತರಾಳದ ನುಡಿಗಳಿವು...