ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವನ

ಕವನ

೭೨೫ ಲೇಖನಗಳು

ಮದುವೆ

komal ಜುಲೈ ೨೬ ಬ್ಲಾಗ್ ೨,೬೪೯ ವೀಕ್ಷಣೆಗಳು

ಮದುವೆಯ ವಯಸು ಹೆಣ್ಣಿಗಾಗಿ ಎಲ್ಲಡೆ ಶೋಧನೆ ಜಾತಕ ಸರಿಯಿದ್ದರೆ, ಗೋತ್ರ ಹೊಂದುವುದಿಲ್ಲ ಬೇಡ ಎನಗೆ ಮದುವೆ ಬ್ರಹ್ಮಚಾರಿಯಾಗಿಯೇ ಇರುವೆ   ಪೆದ್ದ, ವಯಸ್ಸಾದ ಮೇಲೆ ಹೆಣ್ಣೊಂದು ಬೇಕು ಆಸರೆಗೆ ದೇಹಕ್ಕೆ ಕೊಳ್ಳಿ ಇಡಲ...

ಜಿಂಗ್ ಚಕ್ ಕವನ

komal ಜುಲೈ ೨೬ ಬ್ಲಾಗ್ ೧,೩೮೨ ವೀಕ್ಷಣೆಗಳು

ನೋಡು ಮಗಾ ಸೂಪರ್ ಫಿಗರ್ ಅವಳ ಅಣ್ಣ ದೊಡ್ಡ ಪಂಟರ್ ಗೊತ್ತಾದ್ರೆ ಕಾಲು ಕೈ ಸ್ಕ್ರಾಪ್ ಹಂಗೇ ಮಾಂಜಾ ಒಂದು ಡಿಚ್ಚಿ ಇಷ್ಟೆಲ್ಲಾ ರಿಸ್ಕಾ, ಸಿಂಪಲ್ ಪೊಲೀಸ್ಗೆ ಸುಪಾರಿ ಎನ್ ಕೌಂಟರ್.   ಫಿಗರ್ ಕಾಳಿಗೆ ಬೀಳತ್ತಾ ಸರ...

ಅಲ್ಲವೇನೇ ಹುಡುಗಿ?

ksraghavendranavada ಜುಲೈ ೨೬ ಬ್ಲಾಗ್ ೧,೭೬೨ ವೀಕ್ಷಣೆಗಳು

ಅಲ್ಲವೇನೇ ಹುಡುಗಿ? ದೂರದ೦ಬರದಲ್ಲಿನ ನಕ್ಷತ್ರಗಳನ್ನೇನೂ ನಾ ನಿನ್ನ ಹಿಡಿಯಲಿ ಹಾಕಿಲ್ಲ! ನಿನ್ನ ಕಣ್ಣಲ್ಲೇ  ನಕ್ಷತ್ರವನು ನಾ ಕಾಣುತಿರುವೆನಲ್ಲ, ಈದಿನಕ್ಕೂ ಅರ್ಥವಾಗದಿರುವುದು ಅದೊ೦ದೇ ಹುಡುಗಿ ನನಗಿರುವುದು ನಿನ್ನ ...

ದೂರದ ಬೆಟ್ಟ

komal ಜುಲೈ ೨೬ ಬ್ಲಾಗ್ ೧,೫೧೭ ವೀಕ್ಷಣೆಗಳು

ದೂರದಲ್ಲೊಂದು ಸುಂದರ ಬೆಟ್ಟ ಸನಿಹಕ್ಕೆ ಹೋಗಬೇಕೆಂಬ ಹಂಬಲ ಅಲ್ಲಿ ಏನಿರ ಬಹುದೆಂಬ ಕುತೂಹಲ ಬರುವಾಗ ದಾರಿ ತಪ್ಪಿದರೆ ಎನ್ನುವ ಭಯ ಹೋಗಲೋ, ಬೇಡವೋ ಮನಸ್ಸಿನ ತಳಮಳ.   ಒಲ್ಲದ ಮನಸ್ಸಿನಿಂದ ಬೆಟ್ಟ ತಲುಪಿದೆ ಬರೀ ಗಿಡ,...

ಗಿಡದಡಿ ಬಿದ್ದ ಪಕಳೆಗಳು.....!

ನಾರಾಯಣ ಭಾಗ್ವತ ಜುಲೈ ೨೫ ಬ್ಲಾಗ್ ೧,೪೧೯ ವೀಕ್ಷಣೆಗಳು

ಹೂವಿನ ಗಿಡದಡಿ ಬಿದ್ದ...                 ಪಕಳೆಗಳ ನೋಡಿ                 ಮೆಲಕು ಹಾಕಿದಳು....ಅಜ್ಜಿ                 ಕಳೆದು  ಹೋದ  ನೆನಪುಗಳ....!                  ತನ್ನ ತವರು...

ಮಾಯಾವಿ ನೆನಪುಗಳು!

ಹೊಳೆ ನರಸೀಪುರ ಮಂಜುನಾಥ ಜುಲೈ ೨೫ ಬ್ಲಾಗ್ ೧,೫೦೬ ವೀಕ್ಷಣೆಗಳು

ಏಕಾ೦ತದಿ ಮಧುರ ಅನುಭೂತಿ ನೀಡುವ,ಕಚಗುಳಿಯಿಡುತ ದಿನವು ಮನವ ಮರೆಸುವ,ಯಾರಿಲ್ಲದಿರಲು ನಗುತ ನಿತ್ಯ ಜೊತೆಯಿರುವ,ಸುಮಗಳು....................ಈ ನೆನಪುಗಳು!ಉರಿವ ಬಿಸಿಲಿನಲೂ ಶೀತಲ ತ೦ಪನೆರೆಯುವ,ಕೊರೆವ ಛಳಿಯಲೂ ಮನವ ಬೆಚ್ಚ...

ನಗುವಿನಲ್ಲಿ ಬಗೆ

komal ಜುಲೈ ೨೪ ಬ್ಲಾಗ್ ೧,೯೭೩ ವೀಕ್ಷಣೆಗಳು

ಕೆಲವರು ನಕ್ಕರೆ ಪಕ್ಕದಲ್ಲಿ ಭೂ ಕಂಪನವಾದಂತೆ ಮತ್ತಿರರು ನಕ್ಕರೆ ದೇಹದಲ್ಲಿನ ಯಾವುದೋ ಊನತೆ ತೋರಿಸುವಂತೆ                                          ಮತ್ತೆ ಕೆಲವರು ನಗುವುದೇ ತಿಳಿಯುವುದಿಲ್ಲ ಸೌಂಡ್ ಇಲ್ಲ...

ಮಡದಿಯ ಆಸೆ

komal ಜುಲೈ ೨೩ ಬ್ಲಾಗ್ ೧,೩೮೯ ವೀಕ್ಷಣೆಗಳು

ರೀ, ಇವತ್ತು ಮೈಸೂರಿಗೆ ಹೋಗೋಣವೇ? ಧಾರಾಕಾರ ಮಳೆಯಲ್ಲಿ ಪ್ರಯಾಣವೆ ಕಾರಿನ ವೈಪರ್ ಸರಿಯಿಲ್ಲ, ಟೈರಿನಲ್ಲಿ ಗಾಳಿಯಿಲ್ಲ ಇದೊಂದು ನೆಪ. ಸತ್ಯ ಚಿನ್ನ.   ಅಲ್ಲಿ ನೋಡುವುದಾದರೂ ಏನು ಅದೇ ಅರಮನೆ, ಪ್ರಾಣಿಗಳಿಲ್ಲದ ಜೂ...

ಮನಸ್ಸಿನ ಮನಸ್ಸೇ ಹೀಗೆ......!

ನಾರಾಯಣ ಭಾಗ್ವತ ಜುಲೈ ೨೩ ಬ್ಲಾಗ್ ೨,೮೬೭ ವೀಕ್ಷಣೆಗಳು

ಮನಸ್ಸು..........                  ಕೆಲವೊಮ್ಮೆ  ಏನೆಲ್ಲ ಬಾಡಿಗೆ ಪಡೆದು                 ಸಾಂತ್ವನ ಹೇಳುತ್ತದೆ..!                   ಅಮ್ಮ ಮುನಿಸಿ ಕೊಂಡಾಗ                 ಆ...

ಅಮ್ಮನಿಗೊಂದು ಪತ್ರ

komal ಜುಲೈ ೨೩ ಬ್ಲಾಗ್ ೧,೯೮೦ ವೀಕ್ಷಣೆಗಳು

ನನ್ನ ಪ್ರತಿ ಸುಖ ದುಃಖಗಳಲ್ಲೂ ಜೊತೆಗಿರುವೆ ನಿನ್ನ ಋಣ ತೀರಿಸುವ ಪರಿಯಾದರೂ ಏನು? ಅರಿಯೆ ನಾ ಏನು ಬೇಕು? ನಿಸ್ವಾರ್ಥ ಮನದಿಂದ "ಕಂದಾ ನೀ ಚೆನ್ನಾಗಿರು" ಪರರಿಗಾಗಿ ಹಾರೈಸುವ ಮಹಾನ್ ಸಾಧ್ವಿ. ನಿನಗಾಗಿ ಏನು ಬೇಡವೇ ನ...

ಜೊತೆಗಿರುವವರು..

ksraghavendranavada ಜುಲೈ ೨೩ ಬ್ಲಾಗ್ ೨,೨೧೮ ವೀಕ್ಷಣೆಗಳು

ಎಲ್ಲಿಯೋ ಹುಟ್ಟಿದೆ, ಎಲ್ಲಿಯೋ ಬೆಳೆದೆ ಎಲ್ಲಿಯೋ ನಡೆದೆ, ಎಲ್ಲಿಗೋ ಸೇರಿದೆ ಒ೦ದೂ ಎಣಿಕೆಯ೦ತಾಗಲಿಲ್ಲ ಎಲ್ಲರೂ ಇದ್ದರೂ ಯಾರೂ ಇರದಿದ್ದ೦ತೆ, ತಬ್ಬಿದರು, ದೂರ ಸರಿಸಿದರು. ಪೂಜಿಸಿದರು, ಬೀಳಿಸಿದರು. ಯಾರಿಗೂ ಕೇಳದಿದ...

ಬಡವ-ಸಿರಿವಂತ

komal ಜುಲೈ ೨೩ ಬ್ಲಾಗ್ ೧,೨೨೯ ವೀಕ್ಷಣೆಗಳು

ಬಡತನ ಎನ್ನುವುದು ಕೇವಲ ಶಬ್ದವೇ? ಇಲ್ಲ, ಜೀವನದ ಒಂದು ಪರಿಧಿ ಇದು ಕೆಲವರಿಗೆ ಮಾತ್ರ ಸ್ವಂತದ್ದು ಮತ್ತಿತರರಿಗೆ ಅರಸಿ ಬಂದು ಬಿಡಿಸಿಕೊಳ್ಳಲಾಗದಂತೆ ಬಾಚಿ ಅಪ್ಪಿಕೊಳ್ಳುತ್ತದೆ.   ಸಿರಿತನ ಬಡತನದ ಮಧ್ಯ ಇರುವ ಅಂತರ...

ಕಲ್ಲಾದರೂ ಕದಲದೇ?

ksraghavendranavada ಜುಲೈ ೨೨ ಬ್ಲಾಗ್ ೧,೬೭೫ ವೀಕ್ಷಣೆಗಳು

ಹೀಗೇಕೆ ಮೌನವಾಗಿರುವೆ ಓ ಗೆಳೆಯ... ಒಮ್ಮೆಯಾದರೂ ನೀ ಅಳು, ಎಲ್ಲವನ್ನೂ ತು೦ಬಿಕೊ೦ಡು ದಿಕ್ಕು ತೋಚದ೦ತಾದರೆ ನನ್ನ ನೀ ದೂರದಿರು! ಕೋಪವಾಗಲೀ-ತಾಪವಾಗಲೀ    ನಗುವಾಗಲೀ-ಅಳುವಾಗಲೀ ಯಾವ ಭಾವನೆಯನ್ನಾದರೂ ನೀ ತೋರಿಸು ಭ...

ಜನ್ಮದಿನ

komal ಜುಲೈ ೨೨ ಬ್ಲಾಗ್ ೧,೫೨೪ ವೀಕ್ಷಣೆಗಳು

ಸುರೇಶ್, ಮಂಜಣ್ಣನವರ ಜನ್ಮ ದಿನಗಳು ಸಂಪದದಲ್ಲಿ ಹರಿಸಿವೆ ಸಂತಸದ ಹೊನಲು ಮಿತ್ರರು ಬರೆದರು ಕವನಗಳನ್ನು, ಲೇಖನಗಳನ್ನು ಬಂದವು ನೂರಾರು ಶುಭಾಷಯದ ಪತ್ರಗಳು ಹರುಷ ವ್ಯಕ್ತ ಪಡಿಸಿದ ಮಿತ್ರದ್ವಯರು ನಿಮ್ಮೆಲ್ಲರ ಸ್ನೇಹ ಹ...

ಗೆಳತಿ ನಿನ್ನ ನೆನಪಲ್ಲಿ

komal ಜುಲೈ ೨೨ ಬ್ಲಾಗ್ ೧,೧೩೮ ವೀಕ್ಷಣೆಗಳು

ಗೆಳತಿ ನಿನ್ನರಸಿ ದೂರದ ಊರಿಂದ ನಾ ಬಂದೆ ನೀ ಎಲ್ಲಿಗೂ ಹೋಗುವುದಿಲ್ಲವೆಂದು ನಾ ಹತ್ತಿರ ಬಂದಾಗ ದೂರ ಸರಿಯುವೆ ನೀ ಬಹು ದೂರ ಹೋದೆ ಎಂದು ತಿಳಿದಾಗ ಮನಸ್ಸು ಅಲ್ಲೋಲ ಕಲ್ಲೋಲವಾಯಿತೆಂದು   ಗೆಳತಿ ನಮ್ಮಿಬ್ಬರ ಸ್ನೇಹ ಜ...

ಪ್ರತಿಕ್ರಿಯೆ ಬಯಸದೇ....?

ನಾರಾಯಣ ಭಾಗ್ವತ ಜುಲೈ ೨೧ ಬ್ಲಾಗ್ ೧,೯೬೭ ವೀಕ್ಷಣೆಗಳು

ಕಾವ್ಯ......             ಪ್ರತಿಕ್ರಿಯೆ ಇಲ್ಲೆಂದು             ಹೀಗೇಕೆ ಬಸವಳಿದು             ಕುಳಿತಿರುವೆ....!               ನಿನಗಾಗಿ ಶಬ್ಧಗಳ             ಆಭರಣ  ಹುಡುಕಿದರೂ    ...

ಮಿ೦ಚು !

ksraghavendranavada ಜುಲೈ ೨೧ ಬ್ಲಾಗ್ ೨,೭೯೩ ವೀಕ್ಷಣೆಗಳು

ನನ್ನ ಬದುಕಲ್ಲೆಲ್ಲಾ ಹೀಗೇ! ಯಾವುದೂ ಬೇಕೆ೦ದಾಗ ಸಿಗದು, ಬೇಡವೆ೦ದು ಸುಮ್ಮನಾದಾಗಲೇ ಕ೦ಡ ಕನಸುಗಳೆಲ್ಲಾ, ಒ೦ದರ ಹಿ೦ದೊ೦ದು ನನಸಾಗಲು ಆರ೦ಭಿಸುತ್ತವೆ! ತಳದಲ್ಲಿದ್ದ ಉತ್ಸಾಹ ಶಿಖರ ಮುಟ್ಟಿದಾಗ ಇರದು. ಶಿಖರ ತಲುಪಿದರ...

ಸಾಧನೆಯ ಹಾದಿಯಲ್ಲಿ.....

ksraghavendranavada ಜುಲೈ ೨೦ ಬ್ಲಾಗ್ ೨,೬೭೭ ವೀಕ್ಷಣೆಗಳು

ಅರಿತು ಬಾಳುವಾಗಲೇ ಹೆಜ್ಜೆ ಹೆಜ್ಜೆಯಲೂ ಆಪತ್ತಿನ ಪೆಟ್ಟು
ಅದನೆದುರಿಸಿ ನಡೆವಲ್ಲಿಯೇ ಇದೆ ನೆಮ್ಮದಿಯ ಗುಟ್ಟು
ಒಮ್ಮೆ ಜಾರಿ ಬಿದ್ದರೇನು?
ನಡೆಯಲಿ ಹತ್ತಾರು ಬಾರಿ ಮೇಲೇಳುವ ಪ್ರಯತ್ನ
ನಿಮ್ಮ ಸಮಯ ನಿಮ್ಮಲ್ಲಿಯ...

ರಾಜಯೋಗ !!!!

ksraghavendranavada ಜುಲೈ ೧೮ ಬ್ಲಾಗ್ ೨,೫೦೭ ವೀಕ್ಷಣೆಗಳು

ಇವತ್ತಿ೦ದ ಮತ್ತದೇ ಮನೆಯಲ್ಲೆಲ್ಲಾ ಮಲ್ಲಿಗೆ ಹೂವಿನ ಪರಿಮಳ, ಘಲ್ಲುಘಲ್ಲೆನುವ ಕಾಲ್ಗೆಜ್ಜೆಗಳ ನಾದ! ಮನದ ತು೦ಬೆಲ್ಲಾ ಮು೦ಬರುವ ಸ೦ತಸದ ಕ್ಷಣಗಳ ರಿ೦ಗಣ! ಗಳಿಗೆಗೊ೦ದು ಬಾರಿ ತಿವಿತ, ಮಾತಿನ ಚಕಮಕಿ, ಕೊನೆಗೊಮ್ಮೆ ಶಾ...

ದೇವರೋ-ನಾವೋ?

ksraghavendranavada ಜುಲೈ ೧೫ ಬ್ಲಾಗ್ ೧,೪೬೫ ವೀಕ್ಷಣೆಗಳು

ರಾಧೆಗೆ, ಕೃಷ್ಣ ಪ್ರೇಮಿ. ನಮಗೋ ಅವ ಸರ್ವಾ೦ತರ್ಯಾಮಿ! ತಾಯಿಗೆ ಬಾಯಲ್ಲಿ ಮೂರು ಲೋಕ ತೋರಿದವ  ಪೋರ! ಅವ ನಮ್ಮಲ್ಲಿಯ ಧೀರ! ನಮಗವನು ಸರ್ವಶಕ್ತನ೦ತೆ! ಮಾಡಿದ್ದಕ್ಕಿ೦ತ, ಮಾಡಿಸಿದ್ದೇ ಹೆಚ್ಚಲ್ಲವೇ...