ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವನ

ಕವನ

೭೨೫ ಲೇಖನಗಳು

ಸಂಪದಿಗರ ಒಡನಾಟದಿ..........

ನಾರಾಯಣ ಭಾಗ್ವತ ಜೂನ್ ೨೧ ಬ್ಲಾಗ್ ೧,೩೬೩ ವೀಕ್ಷಣೆಗಳು

   ಕಾವ್ಯಕನ್ನೆ ಬಯಕೆಯಂತೆ ಶಬ್ದ ಸಿರಿಯ ನತ್ತು    ಹುಡುಕಲೆಲ್ಲಿ ಸೋತುಬಿಟ್ಟೆ ಅಕ್ಷರಗಳೆ ಸತ್ತು   ಹುಚ್ಚು ಹುಡುಗ ಒಲಿಯಲಾರೆ ಕಾವ್ಯಕನ್ನೆ ಬೇಕೆ ?   ಶಬ್ದ ಮುಡಿಸು ಪದವ ಹೊದೆಸು ಸುಮ್ಮನಿರುವೆ ಏಕೆ ?   ನೂರು ಜನರ ಮಾತ...

ಮನಸೇ, ನೀ ಒಮ್ಮೊಮ್ಮೆ ನಿಲ್ಲು!,

ksraghavendranavada ಜೂನ್ ೨೧ ಬ್ಲಾಗ್ ೨,೯೪೯ ವೀಕ್ಷಣೆಗಳು

ಮನಸೇ ನೀ ಒಮ್ಮೊಮ್ಮೆ ನಿಲ್ಲು, ನೀ ಹಾರುತಿರಲೇ ಬೇಡ!. ನೀ ಹಾರುತಲೇ ಇದ್ದರೆ  ಅರುಣ ಮುನಿದಾನು! ರೆಕ್ಕೆಗಳು ಸುಟ್ಟು ಹೋದೀತು! ನೀ ದಬಕ್ಕನೆ ಬುವಿಗೆ ಬೀಳುವೆ. ಸತತವಾಗಿ ನಿಲ್ಲುತ್ತಿರಬೇಡ! ನಿ೦ತೇ ಇದ್ದರೆ, ನಿನ್ನ...

ಹೃದಯದ ಭಾವದೇ ಅರ್ಥವನರಿಯದೇ

ಬೆಳ್ಳಾಲ ಗೋಪೀನಾಥ ರಾವ್ ಜೂನ್ ೨೧ ಬ್ಲಾಗ್ ೨,೨೯೧ ವೀಕ್ಷಣೆಗಳು

ಕಾಣದ ಪ್ರೀತಿಯ ಆಂತರ್ಯವರಿಯದೇಅರಸುತಲಿದ್ದೆ  ಮನವೆಲ್ಲಾಹೃದಯದ ಒಳಗೂ ಕಾಣದೇ ಹೊರಗೂಹುಡುಕುತಲಿದ್ದೆ ದಿನವೆಲ್ಲಾಹೃದಯದ ಭಾವದೆ ಅರ್ಥವನರಿಯದೇಅಲೆಯುತಲಿದ್ದೆ ಹೊರಗೆಲ್ಲಾಅರಸುವದರಿಯದೆ ಹರಸುವದರಿಯದೇ ಬಯಸುವದರಿಯದೇ ಒಳಗೆಲ್ಲಾ...

ಅಪ್ಪಾ.......ನಾ .....!

ನಾರಾಯಣ ಭಾಗ್ವತ ಜೂನ್ ೨೦ ಬ್ಲಾಗ್ ೨,೧೨೬ ವೀಕ್ಷಣೆಗಳು

                        ಅಪ್ಪಾ........                       ನಾ  ಹೇಳಿದಾಗೆಲ್ಲಾ  ನೀ...                      ಏನೆಲ್ಲಾ  ಕೊಡಿಸ್ದಿ....ಆದ್ರೆ                      ನಾ    ನಿಂಗಕೊಟ್ಟಿದ್ದೇನಿಲ್ಲ ...

ಅಂದು - ಇಂದು

ವಿಜಯ್ ಜೂನ್ ೧೯ ಬ್ಲಾಗ್ ೧,೧೪೪ ವೀಕ್ಷಣೆಗಳು

ಅಂದುಅವಳ ನೋಟರೋಮಾಂಚನಇಂದುಮೈ ಕಂಪನ ಅಂದುಅವಳ ಮಾತುಹಾಲ್ಗಡಲುಇಂದುಬರ ಸಿಡಿಲು ಅಂದುಅವಳ ನೆನಪುನವಿರಾದ ನೋವುಇಂದುಬರೀ ನೋವು   ಅಂದುಅವಳಿಗಾಗಿಜೀವ ಮುಡಿಪುಇಂದುಜೀವನ ಮುಡಿಪು    

ಮುಖವಾಡ

ksraghavendranavada ಜೂನ್ ೧೮ ಬ್ಲಾಗ್ ೧,೧೨೫ ವೀಕ್ಷಣೆಗಳು

ಒ೦ದೊ೦ದು ತಲೆ, ಒ೦ದೊ೦ದು ದಿಕ್ಕು! ಒಬ್ಬ ದಡದತ್ತ, ಮತ್ತೊಬ್ಬ ಅವನ ಎಳೆಯುವತ್ತ! ಎಲ್ಲರಿಗೂ ದಡ ದೂರ!   ಒಬ್ಬರಿಗೊಬ್ಬರ ಸಾ೦ತ್ವನವಿಲ್ಲ! ಯಾರೊಬ್ಬರ ಮುಖದಲೂ ನಗುವಿಲ್ಲ. ಒಬ್ಬರಿಗೊಬ್ಬರು ಮುಖ ಕೊಡರು, ನಗುನಗುತ ಮಾ...

ಮುಗಿದ ಮಧುಚ೦ದ್ರ!

ಹೊಳೆ ನರಸೀಪುರ ಮಂಜುನಾಥ ಜೂನ್ ೧೭ ಬ್ಲಾಗ್ ೨,೦೨೯ ವೀಕ್ಷಣೆಗಳು

ನಾ ಬ೦ದೆ ಉದ್ಯಾನ ನಗರಿಗೆಸ್ವಲ್ಪ ಬಿಡುವಾಗಿ ಬಿಸಿಲಿನೂರಿನಿ೦ದ, ಮಾಸವೊ೦ದು ಕಳೆಯಿತು ನಿಮಿಷದ೦ತೆ,ಮಡದಿ ಮಕ್ಕಳೊಡನೆ ಚೆಲ್ಲಾಟ,ಮನೆಯಿ೦ದ ಮನೆಗೆ ಸಾಗಾಟ,ಮನೆಯಲ್ಲಿ ಎಲ್ಲರ ಮೇಲೂ ಕೂಗಾಟ,ಧರ್ಮಸ್ಥಳ ಹೊರನಾಡುಗಳಿಗೆ ಓಡಾಟ.ಸ೦ಪದ...

ಸನ್ನಾಹ

ksraghavendranavada ಜೂನ್ ೧೭ ಬ್ಲಾಗ್ ೨,೨೬೧ ವೀಕ್ಷಣೆಗಳು

ತಲೆ ಬಗ್ಗಿಸಿ ನೆಲ ನೋಡುತ, ಹೆಬ್ಬೆರಳಲಿ ನೆಲ ಕೆರೆಯುತ, ನನ್ನತ್ತ ನೋಡುವ ನಿನ್ನ ನೋಟದಲಿ,   ಪಕ್ಕವೇ ಮಲಗಿದ್ದರೂ, ಹೊರಳಿ ಹೊರಳಿ   ನನ್ನತ್ತ ಬೀಸುವ ನಿನ್ನ ಕಿರುಗಣ್ಣ ನೋಟದಲಿ, ಜಿಟಿ - ಜಿಟಿ ಮಳೆಯಲಿ, ಢವ-ಢವ ಎದ...

ಪ್ರತಿಕ್ರಿಯೆ ಕವನಗಳು

ಹರೀಶ್ ಆತ್ರೇಯ ಜೂನ್ ೧೬ ಬ್ಲಾಗ್ ೧,೫೩೪ ವೀಕ್ಷಣೆಗಳು

  ವಸಂತರ ___LINK_OPEN_href="http://sampada.net/blog/vasanth/27/05/2010/25640" target=_blank___’ಮುನ್ನುಡಿಯನ್ನಾದರು ಬರೆದು ಮುಗಿಸುತ್ತೇನೆ</A>’ ಕವನಕ್ಕೆ ನೀಡಿದ ಪ್ರತಿಕ್ರಿಯಾತ್ಮಕ ಕವನ. (ಸಂಮಿಲನದಲ...

ಮರಣ ಭಯ

ksraghavendranavada ಜೂನ್ ೧೫ ಬ್ಲಾಗ್ ೫,೪೨೫ ವೀಕ್ಷಣೆಗಳು

  ನಗುವ ಹೂವೇ,ಅರಳುವ ಮುನ್ನವೇ ಬಾಡಿ ಹೋದೆಯಲ್ಲ. ಧಾರಾಕಾರ  ವರ್ಷ-ಬಿರು ಶೀತಲ ಮಾರುತಗಳಿಗೂ ಬಗ್ಗದೆ ತುಸು ಬಾಗಿ, ಬೆ೦ಡಾಗಿ, ಮತ್ತೆ ತಲೆ ಎತ್ತುವ  ನೀನು!! ಸು೦ದರ ಹೂವೇ ಬೇಕೆನ್ನುವವರೆಲ್ಲಾ, ಕೊಯ್ದು, ಹಿಚುಕಿ ಬಿ...

ಕಲಸು ಮೇಲೋಗರ

ksraghavendranavada ಜೂನ್ ೧೪ ಬ್ಲಾಗ್ ೧,೬೦೫ ವೀಕ್ಷಣೆಗಳು

ಇಲ್ಲಿ ಎಲ್ಲವೂ ಕಲಸು ಮೇಲೋಗರ ಒಮ್ಮೆ ಸಾ೦ಬಾರು, ಮತ್ತೊಮ್ಮೆ ಸಾರು. ಆಗಾಗ ಪಡುವಲಕಾಯಿ ಸಿಹಿ! ಮೊಗೇ ಸೌತೆಕಾಯಿ ಮುದ್ದುಳಿ. ನೆ೦ಜಿಕೊಳ್ಳಲು ನೀರುಳ್ಳಿ ಪಕೋಡಾ. ಒಮ್ಮೆಲೇ ಸಿಗಬಹುದು ಆಲೂ ಬೋ೦ಡಾ! ಇಲ್ಲಿ ಈಜಿದಾಗಲೇ ಪ...

ಅಸಹಾಯಕ

ಸಂತೋಷ್ ಎನ್. ಆಚಾರ್ಯ ಜೂನ್ ೧೩ ಬ್ಲಾಗ್ ೧,೪೮೫ ವೀಕ್ಷಣೆಗಳು

ನನ್ನ ನಿನ್ನ ಮಧ್ಯೆ ಎಲ್ಲಾ ಮುಗಿದಿರುವ ಈ ಹೊತ್ತಿನಲ್ಲಿ ಹೋಗಿರುವೆ ನೀನು ತುಂಬಾ ದೂರ ನಾನೂ ಹೋಗಿದ್ದೇನೆ, ಬಾಳ ದಾರಿಯಲ್ಲಿ ಪಯಣಿಗರಾಗಿ   ಒಂಟಿಯಾಗಿರುವ ನಿನ್ನ ನೋವು ಅರ್ಥವಾಗುತ್ತಿದೆ ಈಗ, ಆದರೆ ನಾನು ಅಸಹಾಯಕ ನೀನು ಒಬ...

ಎಲ್ಲಿದೆ ನಮ್ಮೆಲ್ಲರ ಸಂತೋಷ... ?

ಬೆಳ್ಳಾಲ ಗೋಪೀನಾಥ ರಾವ್ ಜೂನ್ ೧೦ ಬ್ಲಾಗ್ ೩,೨೮೬ ವೀಕ್ಷಣೆಗಳು

ಅಯ್ಯೋ ಈ ತಾಪತ್ರಯಗಳ ಸಂತೆಸಾಕಪ್ಪಾ ನಮಗೆ ಮಾತ್ರ ಅಂತೆಎಂದೆಣಿಸೋ ಮೊದಲು ನೆನಪಿರಲಿಗೋಚರ ನಮಗೆ ನಮ್ಮ ಕಷ್ಟ ಮಾತ್ರಇವೆ, ಸಕಲರಿಗೂ ಕಷ್ಟ ಅವರವರದ್ದುಸಂತೋಷ ನಾವಿಲ್ಲದ ದಿನಗಳಲ್ಲಿಲ್ಲನಾವಿರದ ಕಾರ್ಯಗಳಲ್ಲೂ ಇಲ್ಲಅದಿರುವುದು...

ಜೀವನ

ಬೆಳ್ಳಾಲ ಗೋಪೀನಾಥ ರಾವ್ ಜೂನ್ ೧೦ ಬ್ಲಾಗ್ ೧,೩೩೧ ವೀಕ್ಷಣೆಗಳು

ಜೀವನವೆಂಬುದೇ  ಹಾಗೆಕೆಲವರಿಗೆ  ಸರಳ ಕವನ ಹಲವರಿಗೆ ಸುಂದರ ಕಾವ್ಯಇನ್ನು ಕೆಲವರಿಗೆ ಕ್ಲಿಷ್ಟ ಕಂದ ಪದ್ಯ

ನಮ್ಮೊಳಗಿನ "ನಾನು" ಸಾಯಬೇಕು

ನಾರಾಯಣ ಭಾಗ್ವತ ಜೂನ್ ೦೨ ಬ್ಲಾಗ್ ೨,೪೯೪ ವೀಕ್ಷಣೆಗಳು

  ಕಣ್ಣಳತೆಗೆ ಸಿಗದ ಜಲಧಿಯೆದುರು  ನಾವೊಂದು ಉಸುಕಿನ ಕಣ....  ಹೇ...ವಾರಿಧಿ  ಏನೆಲ್ಲ ಅಡಗಿಸಿಕೊಳ್ಳುವೆ!  ನಿನ್ನೊಡಲಲ್ಲಿ... ಹವಳ, ಮುತ್ತು ಮೀನು ಇನ್ನೂ..  ಏನೇನೋ...........  ಬಾಳೊಡಲ ದೋಣಿ ನಿನ್ನ  ಎದೆ...

ಚುಚ್ಚಾಣಿ

kavinagaraj ಜೂನ್ ೦೨ ಬ್ಲಾಗ್ ೯೫೯ ವೀಕ್ಷಣೆಗಳು

        <STRONG>ಚುಚ್ಚಾಣಿ</STRONG>  ಚುಚ್ಚಾಣಿ ಚೂಪಿನದಣ್ಣಾ ಸಿಕ್ಕಸಿಕ್ಕಲಿ ಚುಚ್ಚಿ ನೋಯಿಸುವುದಣ್ಣಾ ಚುಚ್ಚಾಣಿ ಚೂಪಿನದಣ್ಣಾ||                ||ಪ||   ಚಿನ್ನದ ಚುಚ್ಚಾಣಿ ನವರಸದ ಚುಚ್ಚಾಣಿ ಎಲ್ಲರ ಮೆಚ...

ಬರೆಯದೇ ಉಳಿದ ಸಾಲುಗಳು

ಬೆಳ್ಳಾಲ ಗೋಪೀನಾಥ ರಾವ್ ಮೇ ೩೧ ಬ್ಲಾಗ್ ೨,೫೯೪ ವೀಕ್ಷಣೆಗಳು

ಸಾವಿರ ಸಾವಿರ ಕನಸನು ಹೊತ್ತಸಾವಿರಮುಖಗಳ ಚೆಹರೆಯ ಒತ್ತುಇದಿರಿನ ಚೆಹರೆಯ ಹಿಂದಿನ ನೋವು ನೋವಿನ ಮುಂದೆ  ನಗುವನು ಹೊತ್ತುಬರೆಯದೇ ಉಳಿದ ಸಾಲಿನ ನಡುವೆಯೂಬರೆಯುವ ಇಂದಿನ  ಕಲ್ಪನೆ ಗೊತ್ತುನೀರೊಳಗದ್ದಿದ  ಮುಷ್ಟಿಯ ಹಾಗೇನಮ್ಮಯ...

ಜೀವನವೇ ಸ೦ಕಲನ

ksraghavendranavada ಮೇ ೩೧ ಬ್ಲಾಗ್ ೨,೨೭೭ ವೀಕ್ಷಣೆಗಳು

ಕೂಡುವುದೂ ಬೇಡ, ಕಳೆಯುವುದೂ ಬೇಡ. ಒಪ್ಪಿಕೊ ಮನವೇ ಎಲ್ಲರೂ ನಿನ್ನವರೆ೦ದು, ಅದಕ್ಕೇಕೆ ಭೀತಿ? ಬಿರುಬಿಸಿಲು ಗ೦ಡಾ೦ತರ, ಶೀತಲ ಸಮರಕೆ ನಾ೦ದಿ, ನೀ ನಡೆಯುವ ಹಾದಿಯಲಿ ಕಲ್ಲು ಮುಳ್ಳು. ಕೂಡುತಲೇ ಹೋದರೆ ಆಗುವುದು ಗ೦ಟು,...

ಸೂರ್ಯೋದಯ

ಸಂತೋಷ್ ಎನ್. ಆಚಾರ್ಯ ಮೇ ೨೮ ಬ್ಲಾಗ್ ೩,೫೪೩ ವೀಕ್ಷಣೆಗಳು

ಮೂಡಣದಲ್ಲಿ ಕೆಂಪು ಸೂರ್ಯನಿಂದಲೇ ಅರುಣೋದಯಕೆಂಗಿರಣಗಳಿಂದ ಸೃಷ್ಟಿಯಲಿ ಹರಿವ ಚೇತನ ನಿರಾಕಾರಮಯಭವ್ಯ ನಿರಾಡಂಬರ, ನೀಲಾಗಸದೊಳು ಕೆಂಬಣ್ಣದ ಪಸರಿಕೆ ವಿಶ್ವಾಕಾರ ಗಗನಸದೃಶ ಪ್ರೀತಿಯ ಶೋಭಿಸುವಿಕೆ ನೇಸರನ ಕಟಾಕ್ಷಕ್ಕೆ ಹೊಳೆಯುವ...

ಕವನ ಬರೆಯುವ ಕನಸು!!!

ksraghavendranavada ಮೇ ೨೭ ಬ್ಲಾಗ್ ೫,೦೬೮ ವೀಕ್ಷಣೆಗಳು

ಶಾಯಿ ಪೆನ್ನನು ಕೈಯಲ್ಹಿಡಿದು ಕವಿತೆ ಬರೆಯುವೆನೆ೦ದು ನಾ ಕುಳಿತಾಗ !! ಗೀಚುತ್ತಾ ಹೋದಾಗ? ನೆನಪಾಯಿತೊಮ್ಮೆ ಆಸುಮನ!! ಕಣ್ಣ ಮು೦ದೆ ಕಾಫೀ ಲೋಟ! ಸಣ್ಣ ನಗುವಿನ ಸ೦ತೋಷ! ಸದಾ ಹಸನ್ಮುಖದ ಗೋಪೀನಾಥಾ.... ತಲೆ ಅಲ್ಲಾಡಿ...