ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವನ

ಕವನ

೭೨೫ ಲೇಖನಗಳು

ಎರಡು ಸಾಲುಗಳು - 1

ಸಂತೋಷ್ ಎನ್. ಆಚಾರ್ಯ ಏಪ್ರಿಲ್ ೨೩ ಬ್ಲಾಗ್ ೧,೯೫೩ ವೀಕ್ಷಣೆಗಳು

ಬೆಳಕಿನೆಡೆಗೆ ಹೋಗುವುದನ್ನು ಬಿಟ್ಟು ಬೇರೆ ಸ್ಥಳವಿಲ್ಲ ಬದುಕಲು ನೀನೇಕೆ ಮಾತ್ರ ಕತ್ತಲನ್ನು ಓಡಿಸಲು ಪ್ರಯತ್ನಿಸುತ್ತಿರುವೆ ಬದುಕುವದರಲ್ಲಿ ತುಂಬಾ ವ್ಯಸ್ತನಾಗಿದ್ದೇನೆ, ನಾಳೆ ಬೆಳಕನ್ನು ನೋಡುತ್ತೇನೆ ಎಂಬ ಭರವಸೆ ಇಲ್ಲ ಇ...

ಕುಡಿ ಬ್ಯಾಡ ಮಗಾ ನಿ ಇಷ್ಟ್ಯಾಕ ಕುಡಿತಿ

Ashwini ಏಪ್ರಿಲ್ ೨೩ ಬ್ಲಾಗ್ ೧,೬೫೫ ವೀಕ್ಷಣೆಗಳು

ಭರತ್ ರವರ  "ಅನಿಸುತಿದೆ ಯಾಕೋ ಇಂದು,ಬಾರೆಲ್ಲ ನನ್ನದೆ ಎಂದು" ಕವನಕ್ಕೆ ಪ್ರತಿಕ್ರಿಯೆ ಕುಡಿ ಬ್ಯಾಡ ಮಗಾ ನಿ ಇಷ್ಟ್ಯಾಕ ಕುಡಿತಿ ,ಕುಡಿದು ಕುಡಿದು ರೋಡ್ ಮ್ಯಾಗ ನೀ ಸಾಯಿತಿ,ಕುಡಿದು ನೀ ಎಡವಟ್ ಮಾಡ್ಕೋತಿ,ಮನಿ ಮಂದಿ ಇಜ್...

ಅನಿಸುತಿದೆ ಯಾಕೋ ಇಂದು, ಬಾರೆಲ್ಲ ನನ್ನದೆ ಎಂದು.

Bharath M ಏಪ್ರಿಲ್ ೨೨ ಬ್ಲಾಗ್ ೧,೬೭೪ ವೀಕ್ಷಣೆಗಳು

ಅನಿಸುತಿದೆ ಯಾಕೋ ಇಂದು, ಬಾರೆಲ್ಲ ನನ್ನದೆ ಎಂದು, ಮಾಯದಾ ಲೋಕದಿಂದ ಬಂದಿರುವ ಗುಂಡಿದು ಎಂದು, ಆಹಾ ಎಂಥ ಮತ್ತಿನ ಗಮ್ಮತ್ತು, ಕುಡಿದುಬಿಡುವೆ ಒಂದು ಪೆಗ್ಗಾ, ಹಾಗೆ ಸುಮ್ಮನೆ.   ಬಾರಿನ Rackಕಲಿ, ನಾನು, ಕುಡಿಯುವ...

ಚಮತ್ಕಾರಕ್ಕೆ ನಮಸ್ಕಾರ ಇದೆ ಅಣ್ಣ

ಸಂಗನಗೌಡ ಏಪ್ರಿಲ್ ೨೦ ಬ್ಲಾಗ್ ೧,೭೨೯ ವೀಕ್ಷಣೆಗಳು

ಡಾಕ್ಟರ್ ರಾಜ್ ಅಭಿಮಾನಿಗಳ ಸಂಘ ಅಂತ ಹೇಳಿಕೊಂಡು ಊರ ತುಂಬ ಅಂಟಿಸಿರುವ ಪೋಸ್ಟರ್‌ನಲ್ಲಿ ಅಣ್ಣಾವ್ರ ಚಿಕ್ಕ ಫೋಟೋ ಒಬ್ರು ಗೊತ್ತಿಲ್ಲದವರ ದೊಡ್ಡ ಫೋಟೋ ನೋಡ್ತಾ ಇದ್ದಾಗ... ಪಕ್ಕದಲ್ಲೇ ಕಂಡಿತು "ಚಮತ್ಕಾರಕ್ಕೆ ನಮಸ್ಕಾರ...

ಬದಲಾಯಿಸುತಿರುವ ಚಕ್ರ

ಮೊದ್ಮಣಿ ಏಪ್ರಿಲ್ ೧೬ ಬ್ಲಾಗ್ ೧,೦೭೭ ವೀಕ್ಷಣೆಗಳು

ಹೆದ್ದಾರಿ ಬದಿಯಲ್ಲಿ ಕುಳಿತು ಬದಲಾಯಿಸುತಿರುವ ಚಕ್ರ ನಾ ಬಂದ ಊರು ನನಗೇನು ಹಿಡಿಸಿಲ್ಲ. ಮುಂದೆ ಹೋಗುವ ಊರೂ ಪ್ರಿಯವಲ್ಲ. ಆದರೂ, ಏಕೀ ಅಸಹನೆಯ ನೋಟ ಚಕ್ರ ಬದಲಾಯಿಸುತಿರುವ ಚಾಲಕನೆಡೆಗೆ ಮೂಲ: ಬ್ರೆಕ್ಟ ನ  CHANGIN...

ನನ್ನ ಪ್ರೀತಿಯ ಹುಡುಗಿ

ಸಂತೋಷ್ ಎನ್. ಆಚಾರ್ಯ ಏಪ್ರಿಲ್ ೧೬ ಬ್ಲಾಗ್ ೧,೧೩೧ ವೀಕ್ಷಣೆಗಳು

ಮಾತು ಮಾತಲ್ಲೇ ನನ್ನಲ್ಲಿ ಒಂದಾಗುವ ಹುಡುಗಿ, ಮಾತು ಇಷ್ಟ ಪಡದವನಿಗೆ ಅದರ ಚಟ ಹತ್ತಿಸಿದವಳು! ಒಂದೊಮ್ಮೆ ನನ್ನ ಮೇಲೆ ಗೂಬೆ ಕೂರಿಸಿ, ನಗುತ್ತಾ, ಒರೆ ಕಣ್ಣಿನಿಂದ ಕಣ್ಣು ಮಿಟುಕಿಸುವವಳು ರಾತ್ರಿಯಲ್ಲಿ ಹೊರಗೆ ಹೋಗುವಾಗ ಧ...

ನಾ ನಿನ್ನ ಮರೆಯಲಾರೆ

ಮೊದ್ಮಣಿ ಏಪ್ರಿಲ್ ೧೩ ಬ್ಲಾಗ್ ೧,೦೪೮ ವೀಕ್ಷಣೆಗಳು

ಕಳೆಯಿತೇನು ನಾಲ್ಕು ವರುಷ  ನಿನ್ನನೊಯ್ದು ಕಾಲನುನಾ ನಿನ್ನ ಮರೆಯಲಾರೆನು.ಗುಟ್ಟೊಂದ ಹೇಳಿದ ಪರೋಪಕಾರಿ ನೀನುಚಂದದ ನುಡಿಯನಾಡುವ ಗಂಧದ ಗುಡಿಯ ರಾಜಕುಮಾರನುದೇಶ ಕಾಲ ಗಡಿಯ ಮೀರಿ ,ಸಾಕ್ಷಾತ್ಕಾರದೊಲವ  ತೋರಿ ,ಸಂಧ್ಯಾರಾಗದಿ...

ಯಾರಿಗ ಬಯ್ಲಿ ನೀವ ಹೇಳ್ರಿ .....

ನಾರಾಯಣ ಭಾಗ್ವತ ಏಪ್ರಿಲ್ ೧೦ ಬ್ಲಾಗ್ ೧,೪೪೪ ವೀಕ್ಷಣೆಗಳು

ಅಪ್ಪ ಹೇಳ್ತಾನ ಹುಡ್ಗುರ ಕುಟ ಜ್ವಾಕಿ ಅಂತನಂಗೇನ ಹಾಂಗ ಅನ್ಸಿಲ್ರಿಅವ್ವ ಹೇಳ್ತಾಳ ......ಶಾಲಿಗ ಹೋಗಾಗ ಆ ಕಡಿ ಈ ಕಡಿ ನೋಡ ಬ್ಯಾಡ ಅಂತ !ನಂಗೇನ ಹಾಂಗ ಅನ್ಸಿಲ್ಲ...ಬಿಡ್ರಿಆದ್ರ ಅಪ್ಪ ಅವ್ವನ ಮಾತ ಪರೀಕ್ಷೆ ಮಾಡಾಕ  ಹೋದಾ...

ಅಪ್ಪ ಕಟ್ಟಿದ ಜೋ....ಕಾಲಿ

ಮಧು ಹೆಗಡೆ ಅಪ್ಪೆಕೆರೆ ಏಪ್ರಿಲ್ ೦೬ ಬ್ಲಾಗ್ ೧,೧೮೩ ವೀಕ್ಷಣೆಗಳು

ಅಪ್ಪ ಕಟ್ಟಿದ್ದ  ಜೋಕಾಲಿ...!ನನಗೆ ತಮ್ಮ  ಬಂದಾಗ..!ಆವರೆಗೆ  ನನಗೆ ತೊಟ್ಟಿಲೇ ಜೋಕಾಲಿಇಬ್ಬರೂ ಈಗ ಜೋಕಾಲಿ ಜೀಕುವಷ್ಟು..ಗಟ್ಟಿಗರು......  ಆದರೆತಮ್ಮನ ಜೀಕಿನ ಹರುಷ ನೋಡುತ್ತ.ನಾನು ....ಅಮ್ಮನ ಅಡುಗೆ ಮನೆಯಕಿಟಕಿ ಸರಳಿ...

ಆ.........ದಿನದ ನೆನಪು

ಮಧು ಹೆಗಡೆ ಅಪ್ಪೆಕೆರೆ ಏಪ್ರಿಲ್ ೦೬ ಬ್ಲಾಗ್ ೧,೧೯೨ ವೀಕ್ಷಣೆಗಳು

 ಆ..............ದಿನ ಮಧ್ಯಾಹ್ನದ ಸುಡುಬಿಸಿಲು  ತಡವಾಗಿತ್ತು ನನಗೆ......  ಕಾಲೇಜಿನಿಂದ ಮನೆಗೆ ಬರಲು !   ತೆಂಗಿನಗರಿಯ ಚಪ್ಪರದ ನೆರಳಿನಡಿ    ಹಲಸಿನ ಹಣ್ಣಿನ ಮುಂದೆ.......ನನ್ನ ನೋಡುತ್ತ ಕಣ್ಣು ಕೆಕ್ಕರಿಸಿ   "ಎಂ...

ಊರುಗೋಲುಗಳು

ಮೊದ್ಮಣಿ ಏಪ್ರಿಲ್ ೦೬ ಬ್ಲಾಗ್ ೧,೨೩೬ ವೀಕ್ಷಣೆಗಳು

ಒಂದೇ ಒಂದು ಹೆಜ್ಜೆ ಇಡಲಿಲ್ಲ ನಾನು ಏಳು ವರುಷಗಳ ವರೆಗೆಪ್ರಸಿದ್ದ ವೈದ್ಯರೊಬ್ಬರ ಕಂಡೆ ಈ ಬಗ್ಗೆಕೇಳಿದರವರು 'ಈ ಊರುಗೋಲುಗಳು ನಿನಗೇಕೆ?'ನುಡಿದೆ ನಾ 'ನಾನಲ್ಲವೆ ಕುಂಟ ಅದಕೆ'ಮರುನುಡಿದ ಕೂಡಲೇ ವೈದ್ಯ 'ಆಶ್ಚರ್ಯವೇನದರಲ್ಲಿ...

ಕವಿತೆಯ ಕತ್ತು ಹಿಸುಕಿ…

ಹರೀಶ್ ಆತ್ರೇಯ ಏಪ್ರಿಲ್ ೦೫ ಬ್ಲಾಗ್ ೧,೧೬೯ ವೀಕ್ಷಣೆಗಳು

ಅರಾಮ ಕುರ್ಚಿಯಲಿಕೂತಿದ್ದ ಕವಿತೆಯಕೊಲೆಯಾಗಿ ಹೋಗಿದೆ ಎಲ್ಲರ ಮನದೊಳಗೆಓಡಿಯಾಡುತ ಕೂಗುತ್ತಿದ್ದಕವಿತೆಗೆ ಈಗ ಚಿರ ಮೌನಏಕೋ! ಕವಿಗೆ ಒ೦ದಿನಿತೂನೋವಿಲ್ಲ ಸತ್ತ ಕವಿತೆಯಸುತ್ತ ಸುಮ್ಮನೆ ತೆವಳುತ್ತಿದ್ದಾನೆ.ಗನುಗುನಿಸುತ್ತಿದ್ದ...

ಹನಿಗವನಗಳು

ನಾರಾಯಣ ಭಾಗ್ವತ ಏಪ್ರಿಲ್ ೦೪ ಬ್ಲಾಗ್ ೧,೦೭೨ ವೀಕ್ಷಣೆಗಳು

ದಿನಪ...... ಉರಿಯುತ್ತಾನೆ...ದಿನಪ ಅದು ಹಗಲೇರಿದ ಸಮಯ ಉರಿಯುತ್ತಾನೆ........... ದಿನವೂ...ಅಪ್ಪ! ಅದು ಅಮಲೇರಿದ ಸಮಯ                                         ಟೀ..ಚರ                            ...

ಇಂದ್ರಿಯಗಳಿಗೆ....

ಚಂದ್ರಶೇಖರ ಏಪ್ರಿಲ್ ೦೪ ಬ್ಲಾಗ್ ೮೯೫ ವೀಕ್ಷಣೆಗಳು

ಕಣ್ಣು ರೆಪ್ಪೆಗಳೇ.....ಒತ್ತಿ ಹಿಡಿಯಿರಿ ತುಂಟ ಕಣ್ಣುಗಳ ತುಡುಗಾಟದಲ್ಲಿ, ತುಟಿಗಳೇ .......ರಪ್ಪನೆ ಮುಚ್ಚಿಬಿಡಿ ಚಪಲ ಹಲ್ಲುನಾಲಿಗೆಗಳ ತೆರೆಯುವಿಕೆಯಲ್ಲಿ, ಕೂದಲುಗಳೇ....ಕವಿದು ಬಿಡಿ, ಕದ್ದುಕೇಳುವ ಕಿವಿಗಳ ಕನಲ...

ಯಾರು ???

ಪ್ರಶಾಂತ ಜಿ ಉರಾಳ ಮಾರ್ಚ್ ೨೯ ಬ್ಲಾಗ್ ೧,೩೩೦ ವೀಕ್ಷಣೆಗಳು

ಮನದಿ ಹುದುಗಿರುವ ವಿಚಾರಗಳು ಹಲವು,ತನ್ನದೇ ಆದ ಆಲೋಚನೆಗಳು ಹಲವು,ಮನದಿ ಮೂಡಿರುವ ಭಾವನೆಗಳ ಕದನದಿಗೆದ್ದವರು ಯಾರು ಸೋತವರು ಯಾರು...ಸುಪ್ತ ಮನಸಿನ ವೇಗವನು ಹಿಡಿಯುವರು ಯಾರು,ಸುಪ್ತ ಮನಸಿನ ಕನಸನು ಕಂಡವರು ಯಾರು..ಎಲ್ಲ ಪರ...

ಹಕ್ಕಿ ಹಾರಬೇಕಿದೆ....

ಪ್ರಶಾಂತ ಜಿ ಉರಾಳ ಮಾರ್ಚ್ ೨೫ ಬ್ಲಾಗ್ ೬೪೪ ವೀಕ್ಷಣೆಗಳು

ಬಂಧನದಿ ಸಿಲುಕಿರುವ ಹಕ್ಕಿ ಮುಕ್ತವಾಗಿ ಹಾರಬೇಕಿದೆ, ಬಂಧ, ಸಂಭಂಧಗಳ ಸಂಕೋಲೆಯ ಕಳಚಿ ನೀಲಿಗಗನದಿ ಸ್ವಚ್ಚಂದವಾಗಿ ವಿಹರಿಸಬೇಕಿದೆ. ಪ್ರತಿ ಕ್ಷಣದಲೂ ಸಿಗುವ ಅಡೆತಡೆಗಳನು ದಾಂಟಿ ಮನದಿ ಮೂಡುವ ತವಕ, ತುಮುಲಗಳನು ಮೀರಿ ಹಾರಬೇ...

ವಿಸ್ಮಯ

ಪ್ರಶಾಂತ ಜಿ ಉರಾಳ ಮಾರ್ಚ್ ೨೪ ಬ್ಲಾಗ್ ೯೪೨ ವೀಕ್ಷಣೆಗಳು

<IMG class=mceItem alt="Pic from google dot com" src="file:///C:/Documents%20and%20Settings/E458609/Desktop/7361.jpg"> ಚಿತ್ರ ಕೃಪೆ: google dot com ವಿಸ್ಮಯ ನನ್ನ ಅಣ್ಣ ಮತ್ತು ಅತ್ತಿಗೆ ಕ...

ರೆಕ್ಕೆಗಳು

ಹರೀಶ್ ಆತ್ರೇಯ ಮಾರ್ಚ್ ೨೨ ಬ್ಲಾಗ್ ೧,೨೨೦ ವೀಕ್ಷಣೆಗಳು

ನನಗೂ ಹಾರಬೇಕೆನಿಸುತ್ತಿದೆಒ೦ದು ಸಣ್ಣ ಶಬ್ದಕ್ಕೆಫಟ್ಟನೆ ರೆಕ್ಕೆ ಬಿಚ್ಚಿ ಮೇಲೆ ಮೇಲಕೆ…ಇಷ್ಟು ದಿನ ರೆಕ್ಕೆ ಇದ್ದರೂ ಯಾರೋಕಟ್ಟಿಬಿಟ್ಟಹಾಗೆ ಬದುಕುತ್ತಿದ್ದೇನೆಒ೦ಟಿಯಾಗಿ ಗೂಡಿನಲ್ಲಿಕೂತು, ರೆಕ್ಕೆ ಗುಡಿಕಟ್ಟಿಬಿಟ್ಟಿದೆಡಾ...

ಪ್ರಬುದ್ಧಳಿಗೆ

ಹರೀಶ್ ಆತ್ರೇಯ ಮಾರ್ಚ್ ೧೯ ಬ್ಲಾಗ್ ೧,೭೬೧ ವೀಕ್ಷಣೆಗಳು

ಒಮ್ಮೆಯೂ ತಿರುಗಿ ನೋಡಿ ನಗಲಿಲ್ಲಸುಖಾಸುಮ್ಮನೆ ನಗಲಿಲ್ಲತುಟಿಕೊ೦ಕಿಸಿ ಮಾತನಾಡಲಿಲ್ಲಸಣ್ಣಗೆ ನಕ್ಕರೂ ಮರುಘಳಿಗೆ ಗ೦ಭೀರೆಕೇಳಿದಷ್ಟಕ್ಕೇ ಉತ್ತರತಾನಾಯ್ತು ತನ್ನ ಕೀಲಿಮಣೆಯಾಯ್ತುಕೋಡಿ೦ಗ್ ಇ೦ಡೆಕ್ಸಿ೦ಗ್ ಅಷ್ಟೇ ಲೋಕ ಪಾರ್ಟಿಯ...

ಯುಗಾದಿಯೆ೦ದರೆ......

ಹರೀಶ್ ಆತ್ರೇಯ ಮಾರ್ಚ್ ೧೬ ಬ್ಲಾಗ್ ೯೪೪ ವೀಕ್ಷಣೆಗಳು

ಯುಗಾದಿಯೆ೦ದರೆ...... ತಲೆ ಸ್ನಾನ ಹಣೆಯಲಿ ವಿಭೂತಿ ಕು೦ಕುಮ ಅಪರೂಪಕ್ಕೆ೦ಬ೦ತೆ ಪ೦ಚೆ ಶಲ್ಯ ಪ೦ಚಾ೦ಗ ಶ್ರವಣ ನನ್ನ ಆದಾಯ , ಕ೦ದಾಯ ಆರೋಗ್ಯ, ವ್ಯಯ   ಯುಗಾದಿಯೆ೦ದರೆ...... ಒ೦ದಿಷ್ಟು ಹೋಳಿಗೆ