ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವನ

ಕವನ

೭೨೫ ಲೇಖನಗಳು

ಗೆಳೆಯನಿಗಾಗಿ

ಸಂದೀಪ್ ಕುಮಾರ್ ಶೆಟ್ಟಿ ಡಿಸೆಂ ೨೨ ಬ್ಲಾಗ್ ೧,೯೯೯ ವೀಕ್ಷಣೆಗಳು

ನನ್ನಯ ಗೆಳೆಯ ಹಾಸ್ಯದ ಸರದಾರತಿಳಿ ಹಾಸ್ಯ ಚುಟುಕುಗಳ ಹರಿಕಾರಬಾನಂಗಳ ಕಾದ ಸುಮನಸಹರಿಸುವರು ಸಂಪದದಿ ನವರಸ ಮಾಡಿದರಿವರ ಸಹವಾಸಅನ್ನುವರಿವರು ನಕ್ಕು ನಗಿಸುವುದಕೇಸಮಯ ಸಾಲದಿರುವಾಗದುಡುಕು ಬಿಗುಮಾನಗಳೇಕೆ ಸಖೀ ಮತ್ತೊಮ್ಮೆ...

ಏಕಾಂತ

ಅರುಣ ಸಿರಿಗೆರೆ ಡಿಸೆಂ ೨೨ ಬ್ಲಾಗ್ ೪,೩೪೩ ವೀಕ್ಷಣೆಗಳು

ಏಕಾಂತ ಏಕಾಂತವೆಂದರೆ ಕೆಲವರಿಗೆ ಅಸಹನೆ ಮತ್ತೆ ಹಲವರಿಗೆ ಭಯ ನನಗೆ, ಅದೇ ಬಲು ಪ್ರಿಯ. ನನ್ನೊಳಗಿರುವ ನನ್ನನ್ನು ಹೆಕ್ಕಿ ತೆಗೆದು ಬೆಳಕಿಗಿಟ್ಟ ಏಕಾಂತವೇ ನನ್ನ ನಿಜ ಗೆಳೆಯ. ಏಕಾಂತವೆಂದರೆ ಒಂಟಿತನವಲ್ಲ ಅದು ನನ್ನೊಳಗಿರುವ...

ಮದಿರೆಯ ನಶೆ

ಮಂಸೋರೆ ಡಿಸೆಂ ೨೧ ಬ್ಲಾಗ್ ೧,೭೦೯ ವೀಕ್ಷಣೆಗಳು

ಆ ಎರೆಡು ಕಣ್ಣುಗಳು...  ನನ್ನ ಮನದೊಳಗೆ ಮದಿರೆಯ ನಶೆಯಾವರಿಸಿದಂತೆ ಆವರಿಸಿತು. ಆ ಕಾಂತಿಯ ಚೇತನದ ಹೊಳೆಯುಕ್ಕಿ ಹರಿಯುವಂತಿದ್ದ ಆ ನೋಟ ನನ್ನದೆಯೊಳಗಿನ  ಸುಪ್ತಸಾಗರದ ಶಾಂತತೆಯನ್ನು  ಕದಡಿಸಲೋ ಎಂಬಂತೆ ಸೀಳಿ ನು...

ಜೀವಾಮೃತ

ಮಂಸೋರೆ ಡಿಸೆಂ ೧೬ ಬ್ಲಾಗ್ ೧,೭೦೬ ವೀಕ್ಷಣೆಗಳು

ಅವಳುಲಿದರೆ ಇಂಪಾದ ಸ್ಪಂದನ ಅವಳಿಲ್ಲದ ಆ ಕ್ಷಣ ಚರಣವಿಲ್ಲದ ಕವನ ನನ್ನೀ ಜೀವನ. ಗೊತ್ತು... ಅವಳೊಲಿದರೆ ಇಂಗುವುದು ನೋವಿನ ಪ್ರತಿ ಕಣ, ಅವಳಂದವೇನೂ ಸಕಲ ಜಲಾ ಚರಗಳಿಗೆ ಮಿಗಿಲಲ್ಲ,   ಆದರೆ, ಅವಳ ಉಲಿಯುವಿಕೆ...

ಚಿಂತೆ

venkatakrishna k k. ಡಿಸೆಂ ೧೬ ಬ್ಲಾಗ್ ೯೯೫ ವೀಕ್ಷಣೆಗಳು

  ಯಾರಿಗೆ ಬೇಡ ಹೇಳಿ?ನಾವು ಇಲ್ಲಿ ಜೀವಂತವಾಗಿಇದ್ದೇವೆ,ಅಂತ ನಮಗೇ ನೆನಪಾಗುವುದಕ್ಕೆ ,ನಮ್ಮ ಎಲ್ಲ ಬುದ್ದಿವಂತಿಕೆ,ಶ್ರಮ /ಕ್ರಮ ಗಳ,ಸಮಯದಸಾರ್ಥಕ ಉಪಯೋಗಕ್ಕೆ,ಜೀವನದ ಸಾದನೆಯ ಸಮಾದಾನಕ್ಕೆ .ಚಿಂತಿಸಿ- ಚಿಂತಿಸಿ,ಚಿಂತೆಗಳ,...

ಮನಸಿದು ಹಕ್ಕಿಯ ಗೂಡು!

ಸಂಗನಗೌಡ ಡಿಸೆಂ ೧೪ ಬ್ಲಾಗ್ ೩,೧೫೫ ವೀಕ್ಷಣೆಗಳು

ಮನಸ್ಸೊಂದು ಮಂಗನಂತೆ, ಭಾವಗಳು ರೆಂಬೆಯಂತೆ! ಹೊನ್ನನ್ನು ಮಣ್ಣೆಂದು ಜರಿಯುವದು, ಮತ್ತೊಮ್ಮೆ ಪೊಗಳುವದು ಮಣ್ಣನ್ನೇ ಹೊನ್ನೆಂದು!   ಹೊರಗಿನದು ನೆಪ ಮಾತ್ರ, ಮನದ ಸ್ತಿತಿಯೇ ಸೂತ್ರ. ಸಂತಸದಿಂದಿದ್ದರೆ ಮಳೆಯದು ಅಮ್ರುತ...

ಪ್ರೇಮಪತ್ರ

ಚಂದ್ರು ಮಲ್ಲೀಗೆರೆ ಡಿಸೆಂ ೧೩ ಬ್ಲಾಗ್ ೧,೧೮೪ ವೀಕ್ಷಣೆಗಳು

ಹೌದು ಪ್ರಿಯೆ,ನನ್ನ ಹನಿಗವನಗಳಲ್ಲಿ ನಿನ್ನದೇಹಾಸ್ಯ ಪಾತ್ರಎಂದಿನಂತೆ ಕೋಪಗೊಂಡು ನೀಹರಿದು ಹಾಕಿದ್ದು ಮಾತ್ರಅಪರೂಪಕೊಮ್ಮೆ ನಿನಗಾಗಿ ಬರೆದಿದ್ದಪ್ರೇಮಪತ್ರ

ಗುಲಾಬಿಗಿಡ

ಗುರುರಾಜ ಆಶ್ರೀತ ಡಿಸೆಂ ೦೭ ಬ್ಲಾಗ್ ೯೮೬ ವೀಕ್ಷಣೆಗಳು

ಮೊದಲ ಚಿಕ್ಕ ಕವನ: ಕಾವೇರಿ ಕಾವೇರಿ ಇರಬೇಕುನಮ್ಮೆಲ್ಲರ ಜೀವನದಿಏಕೆಂದರೆ ಕಾವೇರಿಕನ್ನಡಿಗರ ಜೀವನದಿ  

ಹೀಗೊಂದು ಗುಲಾಬಿ

ಮಂಜುನಾಥ ಕೊಳ್ಳೇಗಾಲ ಡಿಸೆಂ ೦೧ ಬ್ಲಾಗ್ ೧,೦೩೨ ವೀಕ್ಷಣೆಗಳು

ನಿಮ್ಮ ಮನೆ ಬಿರುಮುಳ್ಳಗುಲಾಬಿ ಪೊದೆಯಾಳದಲಿದಿನ ಬೆಳಗಾದರೆ ನೀ ಚಿಮ್ಮಿಸುವಹೂ ಮುಗುಳು, ಮುಳುಗು-ವನ ಹುಲ್ಲು ಕಡ್ಡಿ.ಮುಳ್ಳು-ಕಡ್ಡಿಗಳ ಸರಿಸಿ ತರಚಿ-ಕೊಂಡು ಮೈ - ಕೈಚಾಚಿ ಎಟಕಿಸಿಕೊಳ್ಳುವಾಟಸುಲಭವೇನಲ್ಲ.ಸುಳಿಗಣ್ಣು, ಮಾತು...

ಹತ್ತು , ಹತ್ತು (ಬೇ೦ದ್ರೆಯವರ ಚತುರೋಕ್ತಿಗಳ ಪ್ರೇರಣೆಯಿ೦ದ ಬರೆದದ್ದು)

ಹರೀಶ್ ಆತ್ರೇಯ ನವೆಂ ೨೯ ಬ್ಲಾಗ್ ೮೫೮ ವೀಕ್ಷಣೆಗಳು

ಬೇ೦ದ್ರೆಯವರ ಚತುರೋಕ್ತಿಗಳ ಬಗ್ಗೆ ಶ್ರೀ ತೀತಾ ಶರ್ಮ (ಬೇ೦ದ್ರೆ ಸ೦ಶೋಧನಾ ಅಕಾಡೆಮಿಯ ನಿರ್ದೇಶಕರು) ಮಾತುಗಳಿವು                                                ಚತುರೋಕ್ತಿಗಳೆ೦ದರೆ ಚತುರ + ಉಕ್ತಿಗಳು ಇನ್ನೊ೦ದೆ...

ಓ ನವಿಲೆ

kamala ನವೆಂ ೨೭ ಬ್ಲಾಗ್ ೨,೦೭೫ ವೀಕ್ಷಣೆಗಳು

<strong><IMG alt="ಓ ನವಿಲೆ" src="file:///E:/ChitraPrasanna/Sampada/peacock">ಓ ನವಿಲೆ</STRONG>   <strong>ನವಿಲೆ ನಿನ್ನ ನಾಟ್ಯ ಚೆಂದ</STRONG> ದಿಟ್ಟಿಸಿ ವೀಕ್ಷಿಸಿದರೆ ಮನಸ್ಸಿಗಾನಂದ <stro...

"ಬುದ್ಧಿ-ಭಾವ"

kamala ನವೆಂ ೨೭ ಬ್ಲಾಗ್ ೧,೬೫೦ ವೀಕ್ಷಣೆಗಳು

ನೋಯಿಸುವ  ಮನಮೂರ್ನಾಲ್ಕಿರಲುಹಂಬಲಿಸುವಮನಗಳುಹತ್ತಾರುಹತ್ತಾರುಮನಗಳಭಾವಬೆರೆತಾದಮೇಲೆಇನ್ನೇಕೆಬೇಕುಸ್ವರ್ಗಮೂರ್ನಾಲ್ಕಕುಮನಗಳಕುಹಕವಿಲ್ಲಿರಲುಮತ್ತೆಲ್ಲಿಯನರಕಮೂರ್ನಾಲ್ಕುಮನಗಳಲಿಬುದ್ಧಿಹತ್ತಾರುಮನಗಳಲಿಭಾವಬುದ್ಧಿ-ಭಾವಮಿಲನಅ...

೩ ಕವನಗಳು

ವಿನಯ ನವೆಂ ೨೬ ಬ್ಲಾಗ್ ೧,೫೧೪ ವೀಕ್ಷಣೆಗಳು

ನಗುವಿನ ಮೊರೆಯ ಹೊತ್ತು ಒಡಲಲಿ ನೋವಿನ ಉರಿಯ ಬಚ್ಚಿಟ್ಟು ಎಲ್ಲರಲಿ ಒಂದಾಗ ಹೊರಟುಎನ್ನ ತನವನ್ನೇ ಕಳೆದು ಕೊಳ್ಳ ಹೊರಟ ದಿನಗಳ ನೆನೆನೆನೆದು ಕೊರಗುತಿಹುದೆನ್ನ ಮನವಿಗ.++++++++++++++ಬದುಕ ಕಟ್ಟಾ ಹೊರಟವರೆಲ್ಲರೂಇಲ್ಲಿ ಪದಗ...

ಮನೆಗೆ ಗೋಡೆಗಳಿಲ್ಲ

ಮಂಜುನಾಥ ಕೊಳ್ಳೇಗಾಲ ನವೆಂ ೨೬ ಬ್ಲಾಗ್ ೧,೩೪೨ ವೀಕ್ಷಣೆಗಳು

ಬಾಗಿಲಂತೂ ಮಜಬೂತು,ಅಂದದ ಕೆತ್ತನೆ, ಚಂದದ ಕುಸುರಿ,ತೇಗದ ಮರ ಬಿಡು, ಭಾರಿ ದುಬಾರಿ.ಅರೆ!ಬಾಗಿಲಂದವ ಮೆಚ್ಚಿ ಅಲ್ಲೆ ನಿಂತರೆ ಹೇಗೆ?ಒಳಗೆ ಬಾ ಗೆಳೆಯಾ.ನಗಬೇಡ,ಈ ನನ್ನ ಮನೆಗೆ ಗೋಡೆಗಳಿಲ್ಲ!ಇದು ನೋಡು ಹಾಲು, ಅಡುಗೆ ಮನೆ ಅಲ್ಲ...

ತೆರೆದರಷ್ಟೇ ಬಾಗಿಲು

ಡಿ.ಎಸ್.ರಾಮಸ್ವಾಮಿ ನವೆಂ ೧೫ ಬ್ಲಾಗ್ ೨,೦೨೮ ವೀಕ್ಷಣೆಗಳು

ಮನೆಗಿರುವ ಹಾಗೇ, ಮನಸ್ಸಿಗೂಅರೆ ತೆರೆದು ಮುಚ್ಚುವ ಬಾಗಿಲುಗಳು,ವರ್ತಮಾನವ ಮೀರಿ ಹೊರಹೊಮ್ಮಿಸುವ ದಾರಿಗಳು.ತಿರುಗುಣಿಗೆ ಸಿಲುಕಿ ತಿರುಗುತ್ತಿರುವ ಭ್ರಮೆಗಳುಅಗಣಿ ಹಾಕಿದರಷ್ಟೇ ನಿಲ್ಲುವ ಚಲನೆಗಳುತೆರೆದರೂ ಮತ್ತೆ ಮುಚ್ಚಿಕೊ...

ಚಿಣ್ಣನ ನೆನಪು...

ಓಂಶಿವಪ್ರಕಾಶ ಎಚ್ ಎಲ್ ನವೆಂ ೧೪ ಬ್ಲಾಗ್ ೧,೧೨೯ ವೀಕ್ಷಣೆಗಳು

ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಎದ್ದು ಬಿದ್ದು ಅಡ್ಡಾದಿಡ್ಡಿ ನಕ್ಕುನಲಿದು ಅತ್ತು ಕರೆದು ಅಮ್ಮನ ಬಳಿಗೆ ನೆಡೆದ ಪುಟ್ಟು.. ಹಾಲುಹಲ್ಲಿನ ನಗುವ ಚೆಂದ ಕೋಪ ಬಂದರೆ ಮುಖದ ಬಿಗುವು ಪಪ್ಪರಮೆಂಟಿಗೆ ಹಾಕಿದ ಸೋಗು ಎಲ್ಲಕೂ ಮಿಗಿಲು...

The Love Song of J Alfred Prufrock

ವಿಜಯ್ ನವೆಂ ೧೩ ಬ್ಲಾಗ್ ೧,೨೩೨ ವೀಕ್ಷಣೆಗಳು

ಆಂಗ್ಲ ಭಾಷೆಯ ಶೀರ್ಷಿಕೆಗೆ ಕ್ಷಮೆಯಿರಲಿ...   T S Eliot ಬರೆದಿರುವ ಈ ಕಾವ್ಯ ಯಾವಾಗಲೂ ನನಗೆ ಒಂದು ಒಗಟಿನಂತೆ ಕಾಡುತ್ತಿತ್ತು. ಅವರ ಎಲ್ಲ ಸುಮಾರು ಕವಿತೆಗಳು ನನಗೆ ಯಾವಾಗಲು ತುಂಬಾ ಇಷ್ಟವಾದಂತಹವುಗಳು ಇದಂತೂ ತುಂಬಾ...

ಅಮ್ಮನಿಗೆ......

ಪವನ ಬೆಣಕಲ್ ನವೆಂ ೧೩ ಬ್ಲಾಗ್ ೩,೮೨೬ ವೀಕ್ಷಣೆಗಳು

ಅಮ್ಮ ನಿನ್ನ ಮಡಿಲ ತುಂಬಎಷ್ಟು ಮಮತೆ ತುಂಬಿದೆ?ಹಗಲು ಇರುಳು ಎನ್ನನಿದುವೆರಾಜನಂತೆ ಬೆಳೆಸಿದೆ.ನಿನ್ನ ಪ್ರೀತಿ ಕರುಣೆ ಎನಗೆಧಾರೆಯೆರೆದು ಕೊಡುತಿಹೆ.ಇದನು ಸಹಿಪ ಶಕ್ತಿ ದೇವನೀಡು ಎನಗೆ ಎನುತಿಹೆ.ನಿನ್ನ ಸಹನೆ ಶಾಂತಿ ಕಾಂತ...

ಭೂರಮೆಯು ಬಸಿರಾಗಿ

ಶ್ರೀಹರ್ಷ ಸಾಲಿಮಠ ನವೆಂ ೧೧ ಬ್ಲಾಗ್ ೧,೭೦೫ ವೀಕ್ಷಣೆಗಳು

ಭೂರಮೆಯನು ಆ ಬಾನು ಸರಸಾಟಕೆ ತಾ ಕರೆವ.ಭೋರ್ಗರಿಸಿ ಆರ್ಭಟಿಸಿಪ್ರೀತಿಯ ಸೋನೆಯಗರೆವ. ಭೂದೇವಿ ನಾಚಿ ಕೆಂಪಾಗಿನದಿತೊರೆಗಳಲಿ ಮೇಲುಕ್ಕಿಮಳೆರಾಯನ ರೇತದಲಿಇಳೆಯೊಡಲು ಬಸಿರಾಗಿ ಎಲ್ಲೆಲ್ಲೂ ಹಸಿರುಕ್ಕಿಭೂಮಕ್ಕಳ ಪಾಲಿಸಿ ಫಲಿಸಿ...