ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವನ

ಕವನ

೭೨೫ ಲೇಖನಗಳು

ಚುಟುಕುಗಳು

ಹನುಮಂತ ಅನಂತ ಪಾಟೀಲ ನವೆಂ ೨೫ ಬ್ಲಾಗ್ ೩೩೨ ವೀಕ್ಷಣೆಗಳು

ಸಂಪಾದನೆ 'ಸಂಪಾದನೆ' ಹಾಗಂದರೇನು? ದ್ರವ್ಯ ವಿಶ್ವಾಸ ಪ್ರೀತಿ ಮಾನವೀಯತೆ ಯಾವುದರ ಸಂಪಾದನೆ? ಇಲ್ಲವೆ ಇದಕೊಂದು ಬೇರೆಯದೇ ಆದ ಅರ್ಥವಿದೆಯೆ? ಜೀವನದ ಕೊನೆಯ ಗಳಿಗೆಯಲಿ ಬಾಳಿದ ಬದುಕಿನ ಖಾತೆ ಕಿರ್ದಿಗಳ ವಹಿಗಳ ತೆಗೆದು ನೋಡೆ...

' ಋಣ ಪ್ರಜ್ಞೆ '

ಹನುಮಂತ ಅನಂತ ಪಾಟೀಲ ಅಕ್ಟೋ ೧೮ ಬ್ಲಾಗ್ ೬೩ ವೀಕ್ಷಣೆಗಳು

             ಮನುಷ್ಯ ಮೂಲದಲೊಬ್ಬ ಹಿಪೋಕ್ರ್ಯಾಟ್‍ ನಾವು ನಮ್ಮ ಬದುಕು ಸಹನೀಯವಾಗಿಸಿದವರ ಮರೆತು ಕಾಣದ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ   ದೇವರಿಗೆ ನಾವು ಸಲ್ಲಿಸುವ ಕೃತಜ್ಞತೆ ನಮ್ಮ ದೌರ್ಬಲ್ಯ ಮ...

ಗಣಿತದ ಮಾಯಾ ಚೌಕಗಳು

ಜಯಪ್ರಕಾಶ‌ ಅಕ್ಟೋ ೧೬ ಬ್ಲಾಗ್ ೨೧೪ ವೀಕ್ಷಣೆಗಳು

ಮಾಯಾ ಚೌಕದ ಮೋಜಿನ ಮೊತ್ತದ ಲೀಲಾವತಿ ಗ್ರಂಥದ ಸುಲಭದ ಸೂತ್ರ ಅಕ್ಷರ ಸೃಷ್ಟಿಯು ಜ್ಞಾನದ ಉಳಿವಿಗೆ ಸಂಖ್ಯಾ ಸೃಷ್ಟಿಯು ವಿಜ್ಞಾನದ ಬೆಳಕಿಗೆ ಸಂಖೆಯ ಹಂಚುವೆ ಅಷ್ಟದಿಕ್ಪಾಲಕರಿಗೆ ನಾರದ ಮುನಿಗಳೆ ಸೇರಿಸಿ ಸಭೆಯನು ಹೇಳಿ...

' ನಗ್ನತೆ '

ಹನುಮಂತ ಅನಂತ ಪಾಟೀಲ ಅಕ್ಟೋ ೦೨ ಬ್ಲಾಗ್ ೧೩೩ ವೀಕ್ಷಣೆಗಳು

          ಶತಮಾನಗಳ ಹಿಂದೆ ಬುದ್ಧ ಹೇಳಿದ ಆಶೆಯೆ ದುಃಖಕ್ಕೆ ಮೂಲ ಎಂದು ಆ ಮೊದಲು ಋಷಿ ಮುನಿಗಳು ದಾರ್ಶನಿಕರು ವೇದೋಪನಿಷತ್ತುಗಳು ಹೇಳಿದ್ದು ಅದನ್ನೆ   ಆಶೆಯ ಕಾರಣಕ್ಕಾಗಿ ಯುದ್ಧಗಳಾಗಿವೆ ಅಮಾಯಕರ ಜೀವ ಹರಣವಾಗಿ...

ಗುರಜ್ಜನೂ ಹುಣಿಸೆಮರದ ಮೋಹಿನಿಯೂ

ಜಯಪ್ರಕಾಶ‌ ಸೆಪ್ಟೆಂ ೩೦ ಬ್ಲಾಗ್ ೧೦೧ ವೀಕ್ಷಣೆಗಳು

ಅಗ್ಗದ ಬಾಡಿಗೆ ಕಲ್ಲಿನ ಮನೆಗಳ ಓದುವ ಕೋಣೆಯ ವಠಾರ ವಾಸದಿ ದೂಡಿದ ದಿನಗಳ ನೆನಪಿನ ಅಂಗಳ ಭಾರೀ ಗಾತ್ರದ ಹುಣಿಸೆಯ ಮರದ ಕೊಂಬೆಯ ನೆರಳಿನ ತಂಪಿನ ತಾಣದಿ ನಲಿಯುತ ಕಳೆದಿಹ ಸಾಹಸ ದಿನಗಳು ಈಗಿನ ದಿನಗಳ ದಿನಚರಿ ನೀರಸ ಬೀ...

ದೆವ್ವದ ನೆನೆಪಲಿ..

ಜಯಪ್ರಕಾಶ‌ ಸೆಪ್ಟೆಂ ೨೫ ಬ್ಲಾಗ್ ೯೫ ವೀಕ್ಷಣೆಗಳು

ಮೂಡಣ ಗಾಳಿಯ ತಣ್ಣನೆ ದಿನಗಳ ನೀರವ ನಿಶ್ಶಬ್ದ ರಾತ್ರಿಯ ಹೊತ್ತಲಿ ನಿದ್ದೆಯ ಕೆಡಿಸುವ ಕಿವಿಗಡಚಿಕ್ಕುವ ಕಿವಿಗಳ ಗುರ್ಮಿಯು ಸಿಡಿಯುವ ಪರಿಯಲಿ ರುಮುರುಮು ರುಮ್ಮಿಯ ತೀಡುವ ಹೊಡೆತಕೆ ಊರಿನ ದೇವತೆ ದುರುಗೆಯ ಪೌಳಿಯ ಗುಡ...

' ಶಬರಿಯ ನಿರೀಕ್ಷೆ '

ಹನುಮಂತ ಅನಂತ ಪಾಟೀಲ ಸೆಪ್ಟೆಂ ೨೧ ಬ್ಲಾಗ್ ೨೦೮ ವೀಕ್ಷಣೆಗಳು

ಸುತ್ತಲೂ ನಿಶ್ಯಬ್ದ ಕತ್ತಲಾವರಿಸುತಿದೆ  ಏಕೆ ಹೀಗೆ ? ಒಂದೂ ತಿಳಿಯುತ್ತಿಲ್ಲ ! ಜಗದ ಯಾವ ಜಂಜಾಟವೂ ಬೇಡ ನಿಶ್ಯಬ್ದ.! ಎಷ್ಟು ನಿಶ್ಯಬ್ದ..! ಉಸಿರಾಟದ  ಸದ್ದೂ ಕೇಳಿಸದಷ್ಟು ನಿಶ್ಯಬ್ದ...!  ನಿಶ್ಯಬ್ದ ವೆಂದರೆ ಅದು...

ಕೃಣ್ವಂತೋ ವಿಶ್ವಮಾರ್ಯಂ

ಜಯಪ್ರಕಾಶ‌ ಸೆಪ್ಟೆಂ ೧೮ ಬ್ಲಾಗ್ ೧೧೨ ವೀಕ್ಷಣೆಗಳು

ಜಲಪ್ರಳಯದಿ ಭೂಮಿಯು ಮುಳುಗಲು ಮನುವಿನ ಮೀನಲಿ ಜೀವಿಗಳುಳಿಕೆಯು ಧರಣಿಯ ಜೀವಿಯ ದಾರುಣ ಜೀವನ ಕಾರಣ ಕಂಡರು ಖಗೋಳ ಕ್ಷೇತ್ರದಿ ಕ್ಷುದ್ರಗ್ರಹಗಳ ಪ್ರಭಾವ ಪ್ರಮಾಣದಿ ಧೂಮಕೇತುಗಳುಪಟಳದರಿವಲಿ ಸೂರ್ಯನ ಬೆಂಕಿಯ ಅಲೆಗಳ ಹೊಡ...

ಕೆಂಪೇಗೌಡರ ಪ್ರವಾಸ ಪ್ರಸಂಗ

ಜಯಪ್ರಕಾಶ‌ ಸೆಪ್ಟೆಂ ೧೫ ಬ್ಲಾಗ್ ೫೮ ವೀಕ್ಷಣೆಗಳು

ಬೆಡಗಿನ ನಗರವ ನೋಡುವ ತವಕದ ಮಾಗಡಿ ಗೌಡರ ಬೇಡಿಕೆ ಮನ್ನಿಸಿ ಒಪ್ಪಿಗೆ ನೀಡುವ ಕಡತಕೆ ಸಹಿಯನು ಟಿಪ್ಪಣಿ ಸಹಿತವೆ ಜಡಿದನು ಮಹೇಶ   ಈರೇಳು ದಿನದಿ ಪ್ರವಾಸ ಪೂರೈಸಿ ಮರುದಿನ ತಪ್ಪದೆ ಹಿಂದುರಿಗಿ ಬರುವ ಕಟ್ಟಳೆ ಮೇರೆಗೆ...

ಕೃಷ್ಣ

ಜಯಪ್ರಕಾಶ‌ ಆಗಸ್ಟ್ ೨೭ ಬ್ಲಾಗ್ ೭೬ ವೀಕ್ಷಣೆಗಳು

ಬೆಣ್ಣೆ ಕದ್ದು ಮೆದ್ದು ಬಂದ ಕಣ್ಣು ಮುಚ್ಚಿ ಕತ್ತಲೆಂದ ಮಣ್ಣು ತಿಂದು ಇಲ್ಲವೆಂದ ಅಣ್ಣ ಚಾಡಿ ಬೇಡವೆಂದ ಅಮ್ಮ ನನ್ನ ನಂಬು ಎಂದ ನಮ್ಮ ಮುದ್ದು ಕಳ್ಳ ಕ್ರಿಷ್ಣ   ನಂಬೆ ನಿನ್ನ ಮುದ್ದು ಕಂದ ಬಾಯಿ ತೆರೆದು ನೋಡು ಎಂ...

ಮೌನದ ಕೂಗು

ಜಯಪ್ರಕಾಶ‌ ಜುಲೈ ೧೦ ಬ್ಲಾಗ್ ೭೬ ವೀಕ್ಷಣೆಗಳು

ಮಥುರಾ ನಗರದ ಧೂಳಿನ ಅಡಿಯಲಿ ರಾಧೆಯ ನೆನಪನು ಹುಡುಕುವ ತವಕದಿ ಮಾಧವ ಮನದಲಿ ಮೌನದ ವೇದನೆ   ಮೋಹನ ಮುರಳಿಯ ನೀರವ ಮೌನದಿ ಎದೆಯನು ಬಿರಿಯುವ ವಿರಹದ ನೋವಲಿ ನಲುಗಿದ ಮಾಧವ ರಾಧೆಯ ನೆನೆಪಲಿ     ಯಮುನಾ ತೀರದಿ ತಿರುಗ...

ನಸು ನಗು

ತೇಜಸ್ವಿ .ಎ. ಸಿ ಜುಲೈ ೦೮ ಬ್ಲಾಗ್ ೭೫ ವೀಕ್ಷಣೆಗಳು

  ನಸು ನಗು     ಕಿಸಕ್ಕನೆ ಸುಖಾಸುಮ್ಮನೆ ನಗುವ ನನ್ನ ನೋಡಿ   ನನ್ನವಳು ಕೇಳುವ ಪ್ರಶ್ನೆಗೆ ಉತ್ತರ ಕೊಡಲಾಗದೆ   ನನ್ನ ಮನದೊಳ ಹರಿವ ಅಸಂಖ್ಯಾತ ಲೋಕಗಳ   ವಿವರವ ನೀಡಲು, ಅವು ಅತಿ ಖಾಸಗಿಯಾಗಿ       ಮತ್ತೊಮ್ಮೆ...

" ನಿರ್ಲಿಪ್ತ ಪಯಣ "

ಹನುಮಂತ ಅನಂತ ಪಾಟೀಲ ಜೂನ್ ೨೧ ಬ್ಲಾಗ್ ೫೨ ವೀಕ್ಷಣೆಗಳು

                     ಗವ್ವೆನ್ನುವ 'ಗಾಡಾಂಧಕಾರ 'ಜೀರುಂಡೆಗಳ ಜೀಗುಟ್ಟುವ ನಿನಾದಮುಗಿಲ ಚುಕ್ಕಿಗಳೂಕಾಣದಂತೆ ಸರ್ವತ್ರವಾಗಿವ್ಯಾಪಿಸಿರುವ 'ಕಡು ರಾತ್ರಿ'ದೆವ್ವಭೂತ ಪ್ರೇತ ಪಿಶಾಚಿ ನಿಶಾಚರಿಗಳುವಿಜ್ರಂಭಿಸುವ 'ಕರಾಳ ಕ...

ಅಣಿಗೊಳಿಸು

ತೇಜಸ್ವಿ .ಎ. ಸಿ ಜೂನ್ ೧೪ ಬ್ಲಾಗ್ ೭೮ ವೀಕ್ಷಣೆಗಳು

 ಅಣಿಗೊಳಿಸು  ಖಾಲಿ ಮನಸಿನ ಒಳ ಹೊಕ್ಕು   ಸುಂದರ ರೇಖೆಯ ಚಿತ್ರವ ಬಿಡಿಸಿ   ವಿಧ ವಿಧ ಬಗೆಯ ಬಣ್ಣವ ಮೂಡಿಸಿ  ರಮ್ಯ ಪ್ರಕೃತಿಯ ಹಿನ್ನಲೆಯಿರಿಸಿ     ಅದ್ಭುತ ಘಟನೆಗಳ ಸರಣಿ ಪೋಣಿಸಿ     ವಿವಿಧ ಭಾವಗಳ ಭಾವನೆ ತೋರಿ...

ಮಗ ಕೇಳುತ್ತಾನೆ.

ಮೊದ್ಮಣಿ ಮೇ ೨೨ ಬ್ಲಾಗ್ ೫೭ ವೀಕ್ಷಣೆಗಳು

ನನ್ನ ಹರೆಯದ ಮಗ ಕೇಳುತ್ತಾನೆಕಲಿಯಬೇಕಾ ಅಪ್ಪ ಲೆಕ್ಕ?"ಏನುಪಯೋಗ,ಎರಡು ತುಣುಕು ರೊಟ್ಟಿಒಂದಕ್ಕಿಂತ ಹೆಚ್ಚೆಂದು ಅರಿಯಲೇನು?ಅದನು ಬದುಕೇ ಬಿಡದೆ ಕಲಿಸದೇನು?ನನ್ನ ಹರೆಯದ ಮಗ ಕೇಳುತ್ತಾನೆಕಲಿಯಲೇನು ಕನ್ನಡವನು ನಾನು?ಏನುಪಯೋಗ...

ಅಂಕಿತ..!

ದಿಲೀಪ ಹೆಗಡೆ ಮೇ ೧೯ ಬ್ಲಾಗ್ ೧೧೨ ವೀಕ್ಷಣೆಗಳು

ಅಂಕಿತ..!***********************ಕೂಸು ಹುಟ್ಟುವ ಮೊದಲೇಕುಲಾವಿ ತರುವ ಇಂಗಿತಕಾವ್ಯ ಕಟ್ಟುವ ಮೊದಲೇಬರೆದು ನೊಂದಿಹೆ ಅಂಕಿತ..!ಪಾಳು ಗೋಡೆಗಳ ನಡುವೆಹುಟ್ಟೀತೆ ಹಾಳು ಕವಿತೆಗಳು..?ಬಿಡಿಸಿದಷ್ಟು ಮತ್ತೆ ಬೆಸೆವಭಾವಗಳ ಜಠಿ...

ಭಾಷಾಭಗೀರಥರಿಗೆ....

ಹರೀಶ್ ಆತ್ರೇಯ ಏಪ್ರಿಲ್ ೧೯ ಬ್ಲಾಗ್ ೭೮ ವೀಕ್ಷಣೆಗಳು

ಉದ್ದಕ್ಕೆ ಮಲಗಿದ ರಾಮಭೂಮಿಯಲ್ಲಿಮಲಗಿದಷ್ಟು ನೆಲ ಸಿಕ್ಕು ಉರುಳುಸೇವೆ,ಕಪಿಸೇನೆಯ ದಾಳಿಗೆ ಸಿಕ್ಕ ಲ೦ಕೆಯ ಹಾಗೆಒ೦ದಷ್ಟು ರ೦ಪ ರಾಮಾಯಣಅದೆಲ್ಲೋ ಇದ್ದ ವೈಕು೦ಠದಿ೦ದಿಳಿದು ಬ೦ದ ರಾಮನಿಗೆ ಅಚ್ಚರಿ, ಇದ್ಯಾವ ಇಸವಿ?ಇಲ್ಯಾವ ರಾಜ,...

ಕಾವ್ಯ....ಕತ್ತಿಯಲ್ಲ..!

ನಾರಾಯಣ ಭಾಗ್ವತ ಏಪ್ರಿಲ್ ೦೪ ಬ್ಲಾಗ್ ೬೪ ವೀಕ್ಷಣೆಗಳು

ನಾನು.... ಮೋಸ, ವಂಚನೆ ಸುಲಿಗೆಯ ಕುರಿತು..ಕಾವ್ಯ ...ಬರೆಯಲಾರೆ ಏಕೆಂದರೆ... ಅವು .ಪ್ರತಿನಿತ್ಯ ..ನೋಡಲು ಸಿಗುತ್ತವೆ....!  ದರೋಡೆ,ಕೊಲೆ ಅತ್ಯಾಚಾರದ ಕುರಿತು ಕವನ.... ಚಿತ್ರಿಸಲಾರೆ ಏಕೆಂದರೆ.. ಅವು ಪ್ರತ...

ಅಲ್ರೀ .. ಪಕ್ಕದ್ಮನೆಯವರದ್ದು ಫೌ೦ಡೇಶನ್ ಅ೦ತೆ!!

ksraghavendranavada ಏಪ್ರಿಲ್ ೦೧ ಬ್ಲಾಗ್ ೭೪ ವೀಕ್ಷಣೆಗಳು

ಅಲ್ರೀ.. ಪಕ್ಕದ್ಮನೆಯವರದ್ದು ಇವತ್ತು ಫೌ೦ಡೇಶನ್ ಅ೦ತೆ ಕಣ್ರೀ... ನಮ್ಮದೇನ್ರೀ ಕಥೆ? ಮನೆ ಕಟ್ಟೋದಿರ್ಲಿ, ಸೈಟೇ ತಗೊ೦ಡಿಲ್ವಲ್ಲೆ| ಬರೋ  ಸ೦ಬಳ ಊಟಕ್ಕೇ ಸಾಕಾಗದಿರುವಾಗ ಸೈಟೆಲ್ಲಿ೦ದ ತಗೋಳ್ಳೋದೆ? ನೀನೇನಾದ್ರೂ ಉಳಿಸ...

ಸಾಕ್ಷಿ

ಹರೀಶ್ ಆತ್ರೇಯ ಮಾರ್ಚ್ ೧೧ ಬ್ಲಾಗ್ ೫೫ ವೀಕ್ಷಣೆಗಳು

ಹತ್ತು ವರ್ಷದ ದಾ೦ಪತ್ಯದ ಸವಿ ಹೀಗಿರಬಹುದೇ? ಮಾಗಿದ ಮಾಗುತ್ತಿರುವ ದ೦ಪತಿಗಳಿಗೆ ಹತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕಾಗಿ ಬರೆದ ಕವನ(?) ೧ ಮೊದಲ ದಿನದ ನಾಚಿಕೆಗೆ ತೊದಲ ಮಾತುಗಳೇ  ಸಾಕ್ಷಿ ಕೈಹಿಡಿದು ನಡೆದಾಗ, ಅಗ್ನಿ...