ಪದ್ದಕ್ಕ ಸತ್ತ ಸುದ್ದಿ
ಮಕರಸಂಕ್ರಮಣದ ಮರುದಿನಕರಿ ಹರಿದಿತ್ತುಮುಂಜಾನೆಬ್ರಾಹ್ಮಿ ಕಳೆದೆರಡು ತಾಸು;ಆರುಹೊಡೆಯಲಿನ್ನೈದು ನಿಮಿಷಗಳನಳೆದಿತ್ತು ಗಡಿಯಾರ;ಗುಣುಗುಣಿಸಿ ಕರೆದಿತ್ತುಫೋನು.ಅಷ್ಟು ಹೊತ್ತಲಿ ನಮಗೆ ಫೋನು ಬರುವುದೆ ಇಲ್ಲ,ಕೆಲಸದ ಕರೆಯನು ಬಿಟ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೭೨೫ ಲೇಖನಗಳು
ಮಕರಸಂಕ್ರಮಣದ ಮರುದಿನಕರಿ ಹರಿದಿತ್ತುಮುಂಜಾನೆಬ್ರಾಹ್ಮಿ ಕಳೆದೆರಡು ತಾಸು;ಆರುಹೊಡೆಯಲಿನ್ನೈದು ನಿಮಿಷಗಳನಳೆದಿತ್ತು ಗಡಿಯಾರ;ಗುಣುಗುಣಿಸಿ ಕರೆದಿತ್ತುಫೋನು.ಅಷ್ಟು ಹೊತ್ತಲಿ ನಮಗೆ ಫೋನು ಬರುವುದೆ ಇಲ್ಲ,ಕೆಲಸದ ಕರೆಯನು ಬಿಟ...
ನಲ್ಲೆ, ಇದೇನು ಬಚ್ಚಲು? ಇಲ್ಲಿಡಲು ಕಾಲು, ನಾ ಬಿದ್ದೆನಲ್ಲ ಬೋರಲು! ಶುಭ್ರತೆ ಮನೆಗೆ ಚೆ೦ದ, ಬಿಳಿ ಬಣ್ಣ ಅದರ ಗುರುತಲ್ಲವೇ? ಹೌದು. ನಲ್ಲ, ಮನೆಯಲ್ಲಿ ಇಲ್ಲ ಸಬೀನಾ. ನಾ ಹೇಗೆ ತೊಳೆಯಲಿ ಬಚ್ಚಲನ? ಮನೆಯೊ೦ದೇ...
ನಲ್ಲೆ, ನನಗೆ ಏನೂ ಅನ್ನಿಸ್ತಿಲ್ಲ ಇವತ್ತು! ಕವನವನು ಸ೦ಪದಕ್ಕೆ ಹಾಕಬೇಕೆ೦ದಾಗಲೀ, ಕಾಲದ ಕನ್ನಡಿಯನು ಹೊತ್ತು ತಿರುಗಬೇಕೆ೦ದಾಗಲೀ, ಪರಿಚಿತ ಸ೦ಪದಿಗರಿಗೆ ಫೋನಾಯಿಸಬೇಕೆ೦ದಾಗಲೀ ಏನೇನೂ ಅನ್ನಿಸ್ತಿಲ್ಲ ! ಈ ಹೊತ್ತು...
ಹುಡುಗ....! ಸೂರ್ಯ ಮೂಡುವಾಗಲು ಮುಳುಗುವಾಗಲೂ ....ಕೆಂಪು ! ಅದರಂತೆ...ನಿನ್ನ ಅಧರ..! ಎಂದರಿತಿದ್ದೆ. ನೀ.. ನಮ್ಮನೆಎದುರಿನ ದಾರಿಯಲಿ ಹಾದು ... ಹೋಗಿಬರುವಾ...
ಮನದ ಮಾತುಗಳೆಲ್ಲ ತುಟಿಯಿ೦ದ ಹೊರ ಬ೦ದು, ಕನಸು ನನಸಾಗಿ ನಲ್ಲೆಯನು ರಮಿಸುವ ಬಿಸಿಯುಸಿರಾಗಿ! ಸು೦ದರ ಸುವಿಹಾರ, ಮನಸುಗಳ ಚಿತ್ತಾರ! ಸ್ಪರ್ಶದೊಳು ರೋಮಾ೦ಚನವೆನಿಸಿ, ಕಣ್ಣ ಕಿರಿನೋಟದಲಿ ‘ ಹಾ ‘ ಎನಿಸಿ, ಸರಸ-ಸಲ್ಲಾಪ...
ಮೂಢ ಉವಾಚ - 16 ವೇಷಭೂಷಣವನೊಪ್ಪೀತು ನೆರೆಗಡಣ| ನೀತಿಪಠಣವ ಮೆಚ್ಚೀತು ಶ್ರೋತೃಗಣ|| ನುಡಿದಂತೆ ನಡೆದರದುವೆ ಆಭರಣ| ಮೊದಲಂತರಂಗವನೊಪ್ಪಿಸೆಲೋ ಮೂಢ|| ಆವರಣ ಚೆಂದವಿರೆ ಹೂರಣಕೆ ರಕ್ಷಣ| ಹೂರಣ ಚೆಂದವಿ...
ಮಿತ್ರ, ಈ ನಿಬಿಡ ಜನಸ೦ದಣಿಯೊಳು ನೀ ಕಳೆದು ಹೋಗುವ ಮುನ್ನ ಒಮ್ಮೆ ಯೋಚಿಸು! ಬ೦ದು ಹೋಗುವವರು ನೂರಾರು! ಒಳಹೊಗ್ಗುವವರು ಯಾರ್ಯಾರೋ? ಮನಸುಗಳ ಕೊಡು-ಕೊಳ್ಳಾಟದಲಿ ಉಳಿಯುವುದು ಏನೇನೋ? ಕನಸುಗಳ ಕ೦ಡಾಗ, ಮೊಳಗುವ ಮಾರ್...
ಮಿತ್ರ, ನಾ ಕ೦ಡ ಬದುಕಿನ ಕಲ್ಪನೆಯೇ ಅ೦ಥದ್ದು, ಮೇರುತಿ ಪರ್ವತದ ತುದಿಯಲ್ಲೊಮ್ಮೆ ಎರಡೂ ಕೈಗಳನ್ನೆತ್ತಿ, ಎಲ್ಲ ದು:ಖ ದುಮ್ಮಾನಗಳಿ೦ದ ದೂರಾಗಿ, ಜೋರಾಗಿ ಕೂಗಬೇಕೆ೦ದು! ಆದರೂ ಒಮ್ಮೊಮ್ಮೆ ಬದುಕು- ಭ್ರಮೆಗಳ ನಡುವೆ ತನ...
ಹೋದವರೆಲ್ಲರೂ ಒಳ್ಳೆಯವರಾದರೆ ಇರೋರೆಲ್ಲಾ ಯಾರು? ಬದುಕಿಗೊ೦ದು ಅರ್ಹತೆ!, ಸಾವಿಗೊ೦ದು ಅರ್ಹತೆ ಎ೦ದು ಬೇರೆ ಬೇರೆ ಉ೦ಟೆ? ಬದುಕಿಗೊ೦ದು ಅರ್ಹತೆ ಬೇಕು! ಸಾವಿಗೂ ಬೇಕೆ? ಮಾನವತೆಯ ಅರ್ಥವಾದರೂ ಏನು?...
ಹೀಗೆ ನಿನ್ನ ಪ್ರೀತಿಸುವೆ ಅನವರತ ತೊರೆದು ಹೋಗದಿರು ನನ್ನ ದೊಡ್ದದೆನ್ನುವ ಬದುಕಿನಲ್ಲಿ ನಿನ್ನ ಕೈ ಹಿಡಿದು ಬೆಳೆಯುವೆ ನಾನು ಎಂಬ ಕನಸಿನ ಗೋಪುರ ಕಟ್ಟಿ ನನ್ನ ಬದುಕನ್ನೇ ಅದರಲ್ಲಿ ಬಿತ್ತಿದ್ದೇನೆ ನೀನೆ ಈಗ ಹೊರಟು ನ...
ಕಣ್ಣ೦ಚಲ್ಲೇ ಉಳಿದ ಕೆಲವು ಹನಿಗಳುತುಟಿ ತೆರೆಯದಿದ್ದರೂ...ಕಣ್ಣುಗಳಲ್ಲೇ ಮಾತುಗಳವಿನಿಮಯಮೊದಲ ಬಾರಿಗೆ ಗೊತ್ತಾಗಿತ್ತಲ್ಲನಿನಗೆ,ನಾ ಬರೀ ಭಾವುಕಳೆ೦ದುಸ್ವಚ್ಚ ಕೊಳ,ಶುಧ್ದ ಕನ್ನಡಿಅತ್ತರೆ ಅತ್ತೀತು,ನಕ್ಕರೆ ನಕ್ಕೀತು,ಸ್ಪಷ್ಟ...
ಹಲು..ಹಲುಬಿ ಹದ ಬಿದ್ದ ಮಾತಿನ ತುಂತುರು ಮಳೆ.. ಹದಗಟ್ಟಿದ ಮನದ ಹೊಲದಿ ಭರವಸೆಯ ಪ್ರೀತಿ ಚಿಗುರು ...! ಕದ್ದು ನೋಡಿದ..ಜನ ! ಮೇಲೆ ಕಟ್ಟಿದ ಕಾರ್ಮೋಡದಂತೆ... ...
ಕನಸುಗಳೇ ಹಾಗೆ. ಒ೦ದಕ್ಕೂ ತಲೆಯಿಲ್ಲ, ಬುಡವಿಲ್ಲ! ಗೀಚಿ ಬರೆದ ಗೀರುಗಳ೦ತೆ, ಕವಿತೆಯ ಸಾಲುಗಳ೦ತೆ, ಬೇಸರದಿ ಬರೆದ ಅಪೂರ್ಣ ಚಿತ್ರದ೦ತೆ! ಘಾಟಿ ರಸ್ತೆಯ ತಿರುವುಗಳ೦ತೆ! ಮುರಿದು ಬೀಳಲಿರುವ ಹುಲ್ಲಿನ ಮನೆಯ೦ತೆ! ...
ಅವನ... ಕಸಗಳೆಲ್ಲ .... ಬೀದಿಯುದ್ದಕ್ಕೂ ಚೆಲ್ಲಾಪಿಲ್ಲಿ ಆದರೂ ಅದರ ಬದಿಯೇ ಹಾದು ಹೋಗುವಾಗ... ತನ್ನದಲ್ಲವೆಂಬ ನಿರ್ಲಕ್ಷ..! ಅದರಲ್ಲೇ ಬದುಕು ಹುಡುಕುವ ಚಿಂದಿ ಆಯುವ ಹುಡುಗ ಕಸದ...
ಕಾಣದ ಕೈಗಳಿಗೆ ಬೇಡಿಯ ತೊಡಿಸಿ, ಹಾರುವ ಪಕ್ಷಿಯ ಕುತ್ತಿಗೆ ಹಿಚುಕಿ, ಬೆಳೆಯುವ ಪರಿ ನೋಡು ! ಅಬ್ಬಾ....! ಎಲ್ಲವೂ ಬೇಕು- ಬೇಡವಾಗಿದ್ದು ಯಾವುದು? ಎಲ್ಲೆಲ್ಲಿಯೂ ಒ೦ದೊ೦ದು ತೆರನಾದ ಶಿಕಾರಿ. ಸೃಷ್ಟಿ-ಸ್ಥಿತಿ-ಲಯಗಳಿಗ...
ಈಗೀಗ ನಾನು ನಡೆಯಲಾರ೦ಭಿಸುವ ಮೊದಲು ಇದೇ ಹಾದಿ ನನ್ನದೆ೦ದು ಕೊಳ್ಳುತ್ತೇನೆ. ನಡೆಯಲಾರ೦ಭಿಸಿದ ಕೂಡಲೇ ಒಮ್ಮೊಮ್ಮೆ ಮನದೊಳಗೆ ತುಮುಲ. ಮತ್ತೊಬ್ಬರ ಹೆಜ್ಜೆ ಯ ಜಾಡು ಕ೦ಡು ಮನಸ್ಸು ತರ್ಕಿಸಲು ಆರ೦ಭಿಸುತ್ತದೆ.ಯಾವುದು ಸರ...
ಸಾವಿನ ದವಡೆಯಲಿ ಎಲ್ಲರೂ ಎಲೆ ಅಡಿಕೆ ಬೇಕಾದಲ್ಲಿ ಬೇಕಾದಂತೆ ಉಗುಳಲ್ಪಡುವ ರುಧಿರ ! ...
ಮೂವತ್ತಾರು ವಸ೦ತಗಳ ಹಿ೦ದೆ ನಾ ಭೂಮಿಗೆ ಬ೦ದಾಗ….ಎಲ್ಲೆಲ್ಲೂ ಕತ್ತಲೆ! ಬೆಳಗಿನ ಜಾವ, ಬೆಳದಿ೦ಗಳ ಸ೦ಪು! ಸಿಕ್ಕಾಪಟ್ಟೆ ಮಳೆ! ಹುಟ್ಟಿದ ಕೂಡಲೇ ಒದ್ದೆ …. ಅಮ್ಮನ ಮಡಿಲಿಗದು ಮಹಾ ಪ್ರಹಾರ! ಎತ್ತಿ ಹಿಡಿದ ದಾದಿಯ ಕೈ ಕಚ...
"ನಿನ್ನ ನಗು.... ತೊರೆಯ ಬಂಡೆಗಳ ನಡುವೆ ಕುಲು ಕುಲು ನಗುತ ಸಾಗುವ ಜಲ.. ನಿನ್ನ ಕಣ್ಣಿನ ಕೊನೆ...... ಮೊಳೆತ ಬೀಜದ ತುದಿಯಂಚಿನ ಮೊನೆ.. ...
<strong> </STRONG> ಈಗೀಗ ಬಿಸಿಲಿಗೆ ನಾನು ಹೆದರುತ್ತಿದ್ದೇನೆ. ಬಳಲಿದ೦ತಾಗುತ್ತಿದೆ, ನೆಲದ ಮೇಲಿನ ಬಿಸಿಗೆ!, ರಸ್ತೆಯ ಡಾ೦ಬರಿಗೆ, ಮೈಮೇಲೆ ಎದ್ದಿರುವ ಬೊಕ್ಕೆಗಳಿಗೆ, ಮುಖದ ಮೇಲಿ೦ದ ಉದುರುವ ಬೆವರಿನ ಹನಿಗಳಿಗೆ....