ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವನ

ಕವನ

೭೨೫ ಲೇಖನಗಳು

ನೀನಿದ್ದೆ

ನಾಗರಾಜ್ ಜನ ೧೬ ಬ್ಲಾಗ್ ೧,೧೩೨ ವೀಕ್ಷಣೆಗಳು

ನೀನಿದ್ದೆ ಅಂತ ಜೀವನಕ್ಕೆ ಒಂದು ಅರ್ಥವಿದೆ ನೀನಿಲ್ಲದಾಗ ಜೀವನ ಬರಿವ್ಯರ್ಥವಿದೆ ಪ್ರೀತಿಯ ಆಟ ಆಡಬೇಡ ಗೊಂಬೆಯಾಟ ಅಲ್ಲ ಅದು ಪ್ರೀತಿಸಬೇಕು ಜೀವನವಿಡಿ ಬದಲಿಸಲಾಗದ ಆಟ ಅದು

ಯಾತ್ರೆ

Rashmi Kasaragod ಜನ ೧೪ ಬ್ಲಾಗ್ ೧,೦೯೪ ವೀಕ್ಷಣೆಗಳು

ಜೀವನದ ಅರ್ಥವನ್ನರಸಿ ಕವಲು ದಾರಿಯ ನಾಲ್ಕು ದಿನಗಳ ಯಾತ್ರೆ ಮುಗಿದಾಗ ಸುಖದ ಸೊನ್ನೆಯ ಜೊತೆಗೆ ಏಕಾಂಗಿ ನಾನು... ಕಳೆದ ಬಾಲ್ಯದ ನೆನಪುಗಳು ಮನದ ಕದ ತಟ್ಟುತಿರಲು ಮರಳಿ ಬಾರದ ನಿನ್ನೆಗಳಿಗೆ ವರ್ತಮಾನದೊಳು ಮ...

ಮದುವೆ ಅನ್ನುವುದು

ನಾಗರಾಜ್ ಜನ ೧೨ ಬ್ಲಾಗ್ ೩,೪೦೧ ವೀಕ್ಷಣೆಗಳು

"ಮದುವೆ ಅನ್ನುವುದು ಒಂದು ಮೆಣಸಿನಕಾಯಿಯಂತೆ ಬಲು ಕಾರ...." "ಗೊತ್ತಿದ್ದರೂ ಅದನ್ನು ತಿನ್ನಲು ನಾವು ಬಯಸುತ್ತೇವೆ ಅದೇ ಮದುವೆ...."

ನನ್ನ ಗ್ರಾಮ

Rashmi Kasaragod ಜನ ೧೨ ಬ್ಲಾಗ್ ೧,೩೭೩ ವೀಕ್ಷಣೆಗಳು

ನಿತ್ಯ ಹಚ್ಚ ಹಸುರಾಗಿ ಕಂಗೊಳಿಸುವುದೀ ನನ್ನೂರು ತೆನೆ ತುಂಬಿ ನಿಂತ ಗದ್ದೆ, ಬಾಳೆ ತೆಂಗು ಕಂಗಿನ ತೋಟ ಇಕ್ಕೆಲಗಳಲಿ, ಸುತ್ತಲೂ ಹಬ್ಬಿದ ಬೇಲಿ ಹೂಗಳು.. ಇದು ನನ್ನ ಗ್ರಾಮ...ಆಗಿತ್ತು! ದುಡಿದ ರೈತನಿಗೆ ಬೆಳೆಯು...

ಆಕಾಶದ ಮೋಡದಲ್ಲಿ

ನಾಗರಾಜ್ ಜನ ೦೮ ಬ್ಲಾಗ್ ೧,೭೭೯ ವೀಕ್ಷಣೆಗಳು

"ಆಕಾಶದ ಮೋಡದಲ್ಲಿ ಮರೆಯಾಗುತ್ತಿರುವ ಚಂದ್ರನಂತೆ ನೀನು ನನ್ನ ಬಾಳಲ್ಲಿ ಯಾಕೆ ಮರೆಯಾಗುತ್ತಿರುವೆ" "ನಿನ್ನನ್ನು ನೋಡಿದಾಗ ಮತ್ತೊಮ್ಮೆ ನೋಡಬೇಕು ಅನಿಸುತ್ತದೆ ಆ ನಿನ್ನ ಕಣ್ಣುಗಳು, ಒಂದು ಕಣ್ಣಲ್ಲಿ ಸೂರ್ಯನಂತೆ ಬೆಂಕ...

ಚಂದ್ರ ಚೆಲ್ಲುವ ಬೆಳದಿಂಗಳು

ನಾಗರಾಜ್ ಜನ ೦೭ ಬ್ಲಾಗ್ ೨,೮೨೭ ವೀಕ್ಷಣೆಗಳು

"ಚಂದ್ರ ಚೆಲ್ಲುವ ಬೆಳದಿಂಗಳು ಚಂದ್ರನಿಗಾಗಿ ಅಲ್ಲ ಪ್ರೇಮಿಗಳಿಗಾಗಿ" "ಹೂ ಸೂಸುವ ಪರಿಮಳ ಹೂವಿಗಾಗಿ ಅಲ್ಲ ದುಂಬಿಗಾಗಿ" "ನಿನ್ನಲ್ಲಿರುವ ಸೌಂದರ್ಯ ನಿನಗಾಗಿ ಅಲ್ಲ ನನಗಾಗಿ"

ಮನಸ್ಸಿನಲ್ಲಿರುವುದು

ನಾಗರಾಜ್ ಜನ ೦೬ ಬ್ಲಾಗ್ ೧,೬೫೬ ವೀಕ್ಷಣೆಗಳು

ಮನಸ್ಸಿನಲ್ಲಿರುವುದು ಕನಸಿನಲ್ಲಿ ಬರುವುದು ಕನಸಿನಲ್ಲಿ ಕಂಡದ್ದು ನೆನೆಪಿನಲ್ಲಿ ಉಳಿಯುವುದು ನೆನಪಿನಲ್ಲಿರುವುದು ಎಂದೂ ಮರೆಯಲಾಗದು ಎಂದು ಮರೆಯಲಾಗದ ನಿನ್ನ ಮುಖ ನನ್ನ ಹೃದಯದಲ್ಲಿರುವುದು ನನ್ನ ಹೃದಯದಲ್ಲಿರುವ ಪ...

ಆಸೆಪಟ್ಟೆ

ನಾಗರಾಜ್ ಜನ ೦೫ ಬ್ಲಾಗ್ ೨,೦೮೫ ವೀಕ್ಷಣೆಗಳು

"ನಿನ್ನ ಸೌಂದರ್ಯವ ನಾ ಆಸೆಪಟ್ಟೆ ನನ್ನನ್ನೆ ನಾ ಮರೆತು ನಿನ್ನ ಪ್ರೀತಿಸಿಬಿಟ್ಟೆ ನೆರೆ ಹೊರೆಯವರ ಮಾತಿಗೆ  ನೀ ಗಮನಕೊಟ್ಟೆ ನೀ ನನ್ನ ಮರೆತುಬಿಟ್ಟೆ  ಬೇರೆ ಹುಡುಗನಿಗೆ ನೀ ಮನಸು ಕೊಟ್ಟೆ ನೀ ನನ್...

ಸುಸ್ವಾಗತ

ವಲ್ಲರಿ ಡಿಸೆಂ ೩೧ ಬ್ಲಾಗ್ ೧,೦೮೯ ವೀಕ್ಷಣೆಗಳು

ಸುಸ್ವಾಗತ.
ಪ್ರತೀ ಬೆಳಗೂ ಹೊಸವರ್ಷವಾಗಲಿ
ಪ್ರತೀ ರಾತ್ರಿಯೂ ಹೊಸ ಕನಸ ತರಲಿ
ಪ್ರತೀ ಅಳುವೂ ಹೊಸ ನಗುವ ಮೂಡಿಸಲಿ
ಪ್ರತೀ ಹೂವು ಹೊಸ ಗಂಧ ಸೂಸಲಿ.

ನಾಳೆಗಳೆಲ್ಲ ನಮ್ಮದೆನ್ನುವ

ನನ್ನ ಗುಬ್ಬಚ್ಚಿ....

Rashmi Kasaragod ಡಿಸೆಂ ೩೧ ಬ್ಲಾಗ್ ೧,೮೪೨ ವೀಕ್ಷಣೆಗಳು

ನನ್ನ ಭ್ರಾಮಕ ಸುಪ್ರಭಾತದಲಿ ಕಲರವಗುಟ್ಟಿದ ಗುಬ್ಬಚ್ಚಿ ಅತ್ತು ಬಿಟ್ಟಿತ್ತು, ತುಟಿಗಳನು ಕಚ್ಚಿ ಯಾರಿಗೂ ಹೇಳದೆ ಕಣ್ಣೀರು ಸುರಿಸಿತ್ತು ರೆಕ್ಕೆಯನು ಮುಚ್ಚಿ.... ಸಂಧ್ಯಾ ಸ್ನಾನಕ್ಕೆ ಜಾರಿದ್ದ ರವಿಯು ಮತ್ತೊಮ್ಮ...

ಬೇಡ ನನಗೆ ಕಾಮ

ನಾಗರಾಜ್ ಡಿಸೆಂ ೩೦ ಬ್ಲಾಗ್ ೪,೧೩೯ ವೀಕ್ಷಣೆಗಳು

"ಬೇಡ ನನಗೆ ಕಾಮ ನನಗಿದೆ ನಿನ್ನ ಮೇಲೆ ಪ್ರೇಮ" "ಜಾಗ ಕೊಡು ನಿನ್ನ ಹೃದಯದಲ್ಲಿ ಬದ್ರವಾಗಿಡು ಮನದ ಮಂದಿರದಲ್ಲಿ " "ಏಕಾಂತದಲ್ಲಿ ನನ್ನ ಅಪ್ಪಿ ಕೊಡಬೇಕು ಮಧುರ ಪಪ್ಪಿ" "ನಿನ್ನ ಮೇಲೆ ಇದೆ ನನಗೆ ಮಮತೆ ಅಂಧ...

ನಿಜ ಹೇಳ್ತೀನಿ ಕೇಳು

ನಾಗರಾಜ್ ಡಿಸೆಂ ೨೯ ಬ್ಲಾಗ್ ೧,೪೪೬ ವೀಕ್ಷಣೆಗಳು

ನಿಜ ಹೇಳ್ತೀನಿ ಕೇಳು ಈದಿನ ನಮ್ಮ ಹರೆಯ ಈ ಯೌವನ ಬರೆದರೆ ಒಂದು ಸಣ್ಣ ಕವನ ನನಗಿಷ್ಟ ನಿನ್ನ ಎರಡು ನಯನ ಸದಾ ನೋಡಬೇಕೆನಿಸುತ್ತದೆ ತುಟಿಯ ಆಕ್ರಂದನ ನಿ ಒಲಿದ ದಿನ ಅಂದೆ ಸುದಿನ ಇಂತಿ ನಿನ್ನ ಪ್ರೀತಿಯ

ಜಾರಿ ಬಿದ್ದೆಯಲ್ಲೆ ಜಾಣೆ ಪ್ರೀತಿಗೆ

ರೂಪ ಡಿಸೆಂ ೨೯ ಬ್ಲಾಗ್ ೧,೧೭೩ ವೀಕ್ಷಣೆಗಳು

ಮಿಂಚು ಬಡಿಯಿತೋ , ಇಲ್ಲ ಸಿಡಿಲು ಹೊಡೆಯಿತೋ, ಕಣ್ಣೆವೆಗಳೇಕೆ ನೆಲ ನೋಡುತಿವೆ ಮೈ ಏಕೆ ಬಿಸಿಯಾದಂತೆ ತೋರುತಿದೆ ಕೆನ್ನೆಗಳೇಕೆ ರಂಗೇರಿವೆ,ಎದೆಯ ಬಡಿತ ಜೋರಾಯಿತೇಕೆ ಕಣ್ ತುಂಬಿದ ಚಂದ್ರನ ಮರಳಿ ಕಾಣುವ ಕಾತುರ ಕಿವಿ...

ಅಮರ ಪ್ರೇಮ

ವಲ್ಲರಿ ಡಿಸೆಂ ೧೬ ಬ್ಲಾಗ್ ೧,೧೦೭ ವೀಕ್ಷಣೆಗಳು

ಅಮರ ಪ್ರೇಮ
ಅಸ್ತಮಿಸೋ ಸೂರ್ಯನೆ,
ಸುಸ್ತಾಗಿದೆ ನಿನಗೆ
ಹಗಲಿಡೀ ಖಾರಿದ್ದೀ
ಉರಿಬಿಸಿಲನ್ನ,
ಸ್ವಲ್ಪ ವಿಶ್ರಮಿಸಿಕೋ
ಸಾಗರಿಯ ಎದೆಯಲ್ಲಿ
ನಾಳೆ ಬರುವಿಯಂತೆ
ಕಾಯುತ್ತಿರ...

ಒಂದು ಕತ್ತಲೆ ಕವಿತೆ.

ವಲ್ಲರಿ ಡಿಸೆಂ ೧೨ ಬ್ಲಾಗ್ ೧,೪೪೩ ವೀಕ್ಷಣೆಗಳು

ಒಂದು ಕತ್ತಲೆ ಕವಿತೆ.    ನಾನು ಹಣತೆ ಹಚ್ಚಿಟ್ಟುಕೊಂಡು ನಿದ್ದೆ ತೊರೆದು ಕಾಯುತ್ತ ಕೂತಿದ್ದೇನೆ. ನಿಟ್ಟುಸಿರು ಹಣತೆಯನ್ನು ಕೊಲ್ಲಬಹುದೆಂಬ ಬಯವ ಹೊತ್ತು.   ಒಮ್ಮ...

ಉಗ್ರನಿಗೆ ಎಳೆಯ ಬಾಲಕನ ಪ್ರಶ್ನೆ...(ಒಂದು ಕವನ)

ಸುನಿಲ್ ಮಲ್ಲೇನಹಳ್ಳಿ ಡಿಸೆಂ ೧೦ ಬ್ಲಾಗ್ ೧,೮೦೮ ವೀಕ್ಷಣೆಗಳು

(ಮುಂಬಯಿ ನಗರಿಯಲ್ಲಿ ನವೆಂಬರ್ 26, 2008 ರಂದು ಉಗ್ರಗಾಮಿಗಳಿಂದ ನೆಡೆದ ದುಷ್ಕೃತ್ಯದಲ್ಲಿ ಅಸುನೀಗಿದ ನಮ್ಮ ವೀರಯೋಧರಿಗೆ, ಅಮಾಯಕ ನಾಗರೀಕರಿಗೆ ನಾ ಬರೆದ ಈ ಲೇಖನ ಹಾಗೂ ಕವನ ಹೃದಯಪೂರ್ವಕವಾಗಿ ಅರ್ಪಣೆ -ನಿಮ್ಮ ಸುನಿಲ್ ಮಲ...

ಸತ್ಯವು ಇನ್ನೆಲ್ಲಿ?

ವಿಜಯ್ ಸುರೇಶ್ ಅಬ್ಬಿಗೇರಿ ಡಿಸೆಂ ೦೯ ಬ್ಲಾಗ್ ೧,೦೦೧ ವೀಕ್ಷಣೆಗಳು

ಕಾಲನ ಬಂಡಿಯನೇರಿ ಜ್ಞಾನದ ಜ್ಯೋತಿಯ ಬೆಳಗಿಸಿ ಪ್ರೀತಿಯ ಬಳಗವ ಕಟ್ಟಿ ಸತ್ಯದೂರಿನೆಡೆಗೆ ಪಯಣ ಹೊಸದೀ ದಾರಿ ಹೊಸದೀ ತಿರುವು ಸತ್ಯದ ಸುಳಿವಿಲ್ಲ ದ್ವೇಷವ ಬಿತ್ತುತ ಅನ್ಯಾಯವ ಬೆಳದಿಹರಿಲ್ಲಿ ಕಲ್ಲ...

** ನರಬಾರಿ **

kadakolla05 ಡಿಸೆಂ ೦೫ ಬ್ಲಾಗ್ ೮೧೮ ವೀಕ್ಷಣೆಗಳು

ಮುಂಬೈಯಲ್ಲಿ ನಡೆಯುತ್ತಿರುವ ನರಬಾರಿಯ ನೋಡಿದ ನನ್ನೊಳಗೆ ಏಳುತ್ತಿದ್ದ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಲಾರದಾಗ ಈ ಕವನ.... ನರಬಾರಿ ನರಬಾರಿ ಎಲ್ಲೆಲ್ಲು ನೆತ್ತರೋಕುಳಿ ರಕ್ಕಸರ ನೆತ್ತರ ಡಾವ ಮುಕ್ಕುತಿದೆ ಮುಗುದ...

ಕೇಳದು ಪ್ರೀತಿ ಯಾವ ವರವನು

ಮಂಸೋರೆ ಡಿಸೆಂ ೦೪ ಬ್ಲಾಗ್ ೧,೦೮೮ ವೀಕ್ಷಣೆಗಳು

ನಿಸ್ತೇಜಿತ ಮೊಬೈಲ್ ನನ್ನ ನೋಡಿ ನಕ್ಕಿತು ನನಗಾಗಿ ಬಂದ ಸಂದೇಶವ ತೊರುತ್ತ ಹೇಳಿತು ಕಾಯುವಿಕೆಯು ಕಾವೇರುವುದರಿಂದ ಬಾರದು ನಿನ್ನಾಕೆಯ ಸಂದೇಶ ಇಗೋ ನಿನ್ನ ಮನದೆನ್ನೆಯ ಮನದ ಇಂಗಿತ ತುಂಬಿ ನಿಂತಿದೆ ಆಕೆಯ ಹ್ರುದಯ...

ಹುಳುಗಳು ಸಾರ್, ನಾವು ಹುಳುಗಳು

ಡಾ| ಜ್ಞಾನದೇವ್ ಮೊಳಕಾಲ್ಮುರು ಡಿಸೆಂ ೦೩ ಬ್ಲಾಗ್ ೧,೧೯೪ ವೀಕ್ಷಣೆಗಳು

ಹುಳುಗಳು ಸಾರ್, ನಾವು ಹುಳುಗಳು (ತುಳಿಸಿಕೊ೦ಡವರು, ಶೋಷಿತರು) ನಾವಿದ್ದರೆಷ್ಟು, ಎದ್ದರೆಷ್ಟು, ಬಿದ್ದರೆಷ್ಟು? ಯಾರೊದ್ದರೇನು ನಮಗೇನು? ಯಾರಿಗೇನಾಗಬೇಕು? ಸತ್ತು ಹೂತರೂ ಮರುಗುವುದಿಲ್ಲ. ಕರಗುವುದಿಲ್ಲ ಅವರ ಎದೆ...