ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವನ

ಕವನ

೭೨೫ ಲೇಖನಗಳು

ಹಲ್ಲು ಕಿತ್ತ ಹಾವು

ಹಂಸಾನಂದಿ ಸೆಪ್ಟೆಂ ೨೪ ಬ್ಲಾಗ್ ೧,೪೬೯ ವೀಕ್ಷಣೆಗಳು

ನಂಜಿರುವ ಹಾವಿನಲಿ
ತಾಳ್ಮೆ ಮನ್ನಿಪೆಂಬುದು
ಅಗ್ಗಳವು ಅದಕೆ ನೀ
ಕಟ್ಟಲಾಗದು ಬೆಲೆಯ! ಹಲ್ಲಳಿದು ವಿಷವುಡುಗಿ
ಪಳಗಿಸಿದ ಹಾವಿಗಿಹ
ತಾಳುಮೆ  ಔದಾರಿಯಕೆ
ಇಹುದೇನು ಬೆಲೆಯು?

ಶೂನ್ಯ

ಅರುಣ ಸಿರಿಗೆರೆ ಸೆಪ್ಟೆಂ ೨೨ ಬ್ಲಾಗ್ ೧,೪೩೦ ವೀಕ್ಷಣೆಗಳು

ಕುರುಡನ ಮಾಡಿ ಎನ್ನ ಹಚ್ಚುವಿಯೇಕೆ ದೀಪವ? ಕಿವುಡನ ಮಾಡಿ ಎನ್ನ ನುಡಿಸುವಿಯೇಕೆ ನಾದವ? ಬತ್ತಿದ ನದಿಯಲ್ಲಿ ಕೇಳೀತು ಹೇಗೆ ಭಾವಕಲರವ?

ಆ ಬಿಂದು ಎಲೆಯಲ್ಲೇ ಕುಣಿದಾಡುತಿರಲು ....

ಅನುಪ್ ಮಲೆನಾಡು ಸೆಪ್ಟೆಂ ೧೮ ಬ್ಲಾಗ್ ೧,೦೮೮ ವೀಕ್ಷಣೆಗಳು

ಆ ಮಂಜು ಗಿರಿಯನ್ನು ಚುಂಬಿಸುತಲಿರಲು ಆ ಮೋಡ ಬಾನನ್ನು ಬಿಡಲೊಲ್ಲೆನೆನಲು ಆ ಬಿಂದು ಎಲೆಯಲ್ಲೇ ಕುಣಿದಾಡುತಿರಲು ನಿನ್ನ ನೆನಪೇ ಸುಳಿಯುವುದು ಮನದಲ್ಲಿ ಮೊದಲು ... ಅನುಪ್ ಮಲೆನಾಡು

ಮೋಡಾ..ಇಲ್ಲಿ ನೋಡಾ

ಪ್ರಶಾಂತ್ ಎಂ.ಸಿ. ಸೆಪ್ಟೆಂ ೧೪ ಬ್ಲಾಗ್ ೧,೨೫೨ ವೀಕ್ಷಣೆಗಳು

ಆ ಬಾನ ನೀಲಂಗಳದ ಕೆಳಗಾss ಬಣ್ಣ ಬಣ್ಣದಾ ಮೋಡಗಳ ಬಳಗಾss ಓಡುತ್ತಿವೆ ಓಡುತ್ತಿವೆ ಒಂದೊಂದು ಒಂದೊಂದರ ಒಳಗಾss ಅಪ್ಪಿಕೊಳ್ಳಲವು ತಬ್ಬಿಕೊಳ್ಳಲವು ಎಂಬ ತವಕ ಪುಳಕ ಈ ರೈತಗಾss ಅದಕ್ಕೆಂದೆ ಮಾಡವ್ನೆ ಮುಗಿಲತ್ತ ಮೊಗs...

ಏನಿರಬಹುದು ಕಾರಣ....?

ವಲ್ಲರಿ ಸೆಪ್ಟೆಂ ೧೧ ಬ್ಲಾಗ್ ೨,೫೭೪ ವೀಕ್ಷಣೆಗಳು

ಇತ್ತೀಚಿಗೆ ನಾನು ಅತ್ತೇಯಿಲ್ಲ
ಏನಿರಬಹುದು ಕಾರಣ?
ಕಂಬನಿ ಒರೆಸುವಕೈಗಳಿಲ್ಲ

ಮಳೆಬರುವ ತುಸು ಮುಂಚೆ

ಪ್ರಶಾಂತ ಜಿ ಉರಾಳ ಸೆಪ್ಟೆಂ ೦೮ ಬ್ಲಾಗ್ ೯೮೬ ವೀಕ್ಷಣೆಗಳು

ಮಳೆಬರುವ ತುಸು ಮುಂಚೆ ತಂಗಾಳಿ ಬೀಸಿತ್ತು... ನಿನ್ನ ಕಂಪತಂದಿತ್ತು... ಮನಸ್ಸೇಕೋ ನಾಚಿತ್ತು... ಮುಗುಳ್ನಗೆಯು ಹೊಮ್ಮಿತ್ತು... ನಿನ್ನ ಸನಿಹ ಬೇಕಿತ್ತು... ನಿನ್ನ ಒಲುಮೆಗೆ ಕಾದಿತ್ತು... ಸಿಹಿಮುತ್ತ ಬೇಡಿತ್ತು...

ಅವಳ ನೋಟ

ಹಂಸಾನಂದಿ ಸೆಪ್ಟೆಂ ೦೮ ಬ್ಲಾಗ್ ೧,೨೧೧ ವೀಕ್ಷಣೆಗಳು

ಸರಸರನೆ ಹರಿಯುವ ಹೊಳೆವ ಚರ್ಮದ ಹಾವು ಕಚ್ಚುವುದೇ ಮೇಲವಳ ಕಣ್ನೋಟಕಿಂತ ವೈದ್ಯರಿಹರೆಲ್ಲೆಲ್ಲೂ ಹಾವು ಕಚ್ಚಿದರವಳ ಕ್ಷಣನೋಟದ ಗಾಯಕೆ ಇಲ್ಲ ಔಷಧಿಯು   ಸಂಸ್ಕೃತ ಮೂಲ: (ಭರ್ತೃಹರಿ) ವ್ಯಾದೀರ್ಘೇಣ ಚಲೇನ ವಕ...

ನೀರವತೆ!

ಸವಿತ ಎಸ್.ಆರ್. ಸೆಪ್ಟೆಂ ೦೪ ಬ್ಲಾಗ್ ೨,೯೩೮ ವೀಕ್ಷಣೆಗಳು

ಇದೇನು ಕಕ್ಕುಲತೆಯೋ ಕಾಣೆ! ಇರೆಂದೊಡನಿರದೆ... ಬಿಡದೆ ತಿರು ತಿರುಗಿ ಬಂದು ಮನಸಿನುಲ್ಲಾಸಗಳ ಹುಚ್ಚೆದ್ದು ಕುಣಿಸಿ ರಮಿಸಿ ವಿರಮಿಸಿ ಶಾಂತವೆನುತಿರುವಾಗ ಮತ್ತದೇ ನೀರವತೆ! ಮನದ ದುಗುಡವನೆಲ್ಲ ಕಿತ್ತೊಗೆದ...

ಏನೇ ಆಗಿದ್ರೂ ಬಂದ...

vbamaranath ಸೆಪ್ಟೆಂ ೦೩ ಬ್ಲಾಗ್ ೧,೨೬೨ ವೀಕ್ಷಣೆಗಳು

ಪೆಟ್ರೋಲ್ ಬೆಲೆಯೇರಿದ್ರೂ...
ಸಿಕ್ಕಾಪಟ್ಟೆ ಟ್ರಾಫಿಕ್ ಜ್ಯಾಮಿದ್ರೂ...
ಅತಿವೃಷ್ಟಿ-ಅನಾವೃಷ್ಟಿ ಕಾಲಿಗೆ ತೊಡರಿಕೊಂಡಿದ್ರೂ...
ಭಷ್ಟಾಚಾರ-ಭಯೋತ್ಪಾದನೆಯ ಕಾರ್ಮುಗಿಲು
ದಟ್ಟನೆ ಆವರಿಸಿದ್ರೂ...<b...

ಗೌರಿ ಗಣೇಶ ಹಬ್ಬಕ್ಕೊಂದು ಕವನ

ಸುನಿಲ್ ಮಲ್ಲೇನಹಳ್ಳಿ ಸೆಪ್ಟೆಂ ೦೨ ಬ್ಲಾಗ್ ೨,೧೧೫ ವೀಕ್ಷಣೆಗಳು

ಪ್ರಿಯ ಓದುಗರಿಗೇ, ಗೌರಿ ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು ಹಬ್ಬ..ಹಬ್ಬ..ಗೌರಿ ಗಣೇಶ ಹಬ್ಬ ಬಂತು ನಾಡಲಿ| ಹಬ್ಬಕ್ಕೆಂದು ಅಮ್ಮ ಮಾಡಿದ ಬಿಸಿಬಿಸಿ ಚಕ್ಕುಲಿ ತಿನ್ನುತಾ ನಾ ಏರಿದ ಮನೆಯಂಗಳದ ಜಗುಲಿ| ಪೂಜೆಗೆ ಮು...

ನನ್ನ ಪ್ರೀತಿ ಮತ್ತು ನಿನ್ನ ಚಿಕನ್!

ranjith ಸೆಪ್ಟೆಂ ೦೧ ಬ್ಲಾಗ್ ೧,೪೫೦ ವೀಕ್ಷಣೆಗಳು

ಮನೆಯಲಿ ನಿರ್ಭಂದ ವಿರುವುದರಿಂದ ನಿನಗೆ ಕಾಕಾ ಹೋಟೆಲ್ ನಲ್ಲೆ ಚಿಕನ್ ಕೊಡಿಸುವೆ… ನೀನು ಚಪ್ಪರಿಸಿ ತಿನ್ನುವಾಗ ನನ್ನ ಹೊಟ್ಟೆ ಯೊಳಗೆ ಓಡುವ ನೂರಾರು ನರಿಗಳ, ಹಂದಿಗಳ ಕಾಟವನ್ನು ಸಹಿಸಿಕೊಳ್ಳುವೆ… ಕೈ ತೊಳೆಯುವ...

ಕಾದಿರುವೆ ನಿನಗಾಗಿ

ಸಂಗನಗೌಡ ಆಗಸ್ಟ್ ೨೯ ಬ್ಲಾಗ್ ೩,೦೩೫ ವೀಕ್ಷಣೆಗಳು

ಮರಳಿ ಬಾ ನನ್ನೆಡೆಗೆ, ಕಾದಿರುವೆ ನಿನಗಾಗಿ, ಮ...

ಹಸಿ ಹಸಿ ಪ್ರೀತಿ

Vರ ( Venkatesha ರಂಗಯ್ಯ ) ಆಗಸ್ಟ್ ೨೭ ಬ್ಲಾಗ್ ೯೭೫ ವೀಕ್ಷಣೆಗಳು

ಮನಸಿಂದು ಹಸಿಯಾಗಿದೆ ಪ್ರೀತಿ ಮೊಳೆತಾಗಿದೆ ಮನಸು ಬೆರೆತಾಗಿದೆ ಮಾತು ಈಗ ಶುರುವಾಗಿದೆ ಮೌನ ಓಡಿ ಹೋಗಿದೆ ಹೃದಯದಲ್ಲಿ ಪ್ರೀತಿ ಇಮ್ಮಡಿಯಾಗಿದೆ. -Vರ ( Venkatesha ರಂಗಯ್ಯ )

ಕನ್ನಡದ ಸೇವೆ ಅಂದ್ರೆ ನಿಮ್ಮ ಪ್ರಕಾರ ಏನು?

ಚೇತನ್ ಜೀರಾಳ ಆಗಸ್ಟ್ ೨೨ ಬ್ಲಾಗ್ ೩,೬೫೧ ವೀಕ್ಷಣೆಗಳು

ನಮಸ್ಕಾರ, ನಿನ್ನೆ ಸಂಜೆ ಕಚೇರಿ ಇಂದ ಮನೆಗೆ ಬರುತ್ತಿದ್ದಾಗ ಒಂದು ವಿಚಾರ ಸುಮ್ನೆ ಮನಸಿನಲ್ಲಿ ಹೀಗೆ ಹೊಳೀತು, ನಿಮ್ಮ ಜೊತೆ ಅದನ್ನ ಹಂಚಿಕೊಳ್ಳೋಣ ಅಂತ.

ಹನಿಗವನಗಳು

Vರ ( Venkatesha ರಂಗಯ್ಯ ) ಆಗಸ್ಟ್ ೨೦ ಬ್ಲಾಗ್ ೧,೬೨೮ ವೀಕ್ಷಣೆಗಳು

ಮಲ್ಲಿಗೆ ಪರಿಮಳ
ನೀ ಮುಡಿದ ಮಲ್ಲಿಗೆಯ ಪರಿಮಳ
ಇಂದೇಕೋ ನನ್ನೆದೆಯಲ್ಲಿ ತಳಮಳ
ಬಾಡದಿರಲಿ ನೀ ಮುಡಿದ ಮಲ್ಲಿಗೆ
ನಾ ಬರುವೆ ನಿನ್ನ ಸನಿಹ ಮೆಲ್ಲಗೆ!!!

ಕತ್ತೆಯನು ಹತ್ತಿದವರು

ಹಂಸಾನಂದಿ ಆಗಸ್ಟ್ ೧೨ ಬ್ಲಾಗ್ ೨,೩೦೨ ವೀಕ್ಷಣೆಗಳು

ಕತ್ತೆಯನು ಏರುವ ಹೀನಾಯಕಿಂತ ಲೇಸು ಕುದುರೆಯಿಂದೊಂದು ಒದೆತ! ಮರುವರೊಡನೆ ಕೀಳು ಗೆಳೆತನಕಿಂತ ಲೇಸು ಅರಿತವರೊಡನೆ ಸೆಣಸಾಟ!! ಮೂಲ ಸಂಸ್ಕೃತ ಪದ್ಯ ಹೀಗಿದೆ: ಹರೇ: ಪಾದಾಹತಿ: ಶ್ಲಾಘ್ಯಾ ನ ಶ್ಲಾಘ್ಯಾ ಖರಾರೋಹಣಂ...

ಭಾವ ಬಂಧುರ

sirisobagu ಆಗಸ್ಟ್ ೧೨ ಬ್ಲಾಗ್ ೧,೩೩೫ ವೀಕ್ಷಣೆಗಳು

ನಿನ್ನೆಗಳ ಹಕ್ಕಿ ಸಾಗರದ ಅಂಚಲ್ಲಿ ಬಾಗಿದ ತೆಂಗಿನ ಗಿರಿಗಳನಡುವೆ ಪುಟ್ಟ ಗೂಡೊಂದು ಕಟ್ಟುವ ಆಸೆ ಅತ್ತ ಬಾಗಿದರೆ ಚಿಮ್ಮುವ ತೆರೆ ಇತ್ತ ಬಾಗಿದರೆ ಮುತ್ತಿಡುವ ದಡ ಬಾನಂಗಳಕೆ ಕೈ ಬೀಸಿ ಕರೆದು ಪಿಸುದನಿಯಲ್ಲಿ ಹೇಳಬ...

ಸ೦ದಾಯ

Deepa Ravishankar ಆಗಸ್ಟ್ ೦೮ ಬ್ಲಾಗ್ ೧,೧೮೪ ವೀಕ್ಷಣೆಗಳು

ಕಣ್ಣಲ್ಲಿ ಕಣ್ಣಿಟ್ಟು ಹಾಲು ಹೀರುತ್ತಿದ್ದ, ನನ್ನ ಪುಟ್ಟ ಬೊ೦ಬೆಗೆ ಹೇಳಿದೆ - ಗದ್ದಲ ಮಾಡಿ, ಬಿಟ್ಟ ಕೆಲಸ ಬಿಟ್ಟು, ನಿನ್ನ ಮಗ್ಗುಲಿಗೆ ಬರುವ೦ತೆ ಮಾಡಿದೆಯಲ್ಲಾ, ನೀನೀಗ ಹೀರುವ ಹಾಲಿಗೆ, ಬೆಲೆ ಏನು ಕೊಡುವೆ?......

ನಿನ್ನ ನಗುವಿಗೆ ನನ್ನ ಕನಸನರ್ಪಿಸುವೆ..

ಸವಿತ ಎಸ್.ಆರ್. ಆಗಸ್ಟ್ ೦೬ ಬ್ಲಾಗ್ ೧,೦೯೫ ವೀಕ್ಷಣೆಗಳು

ಮುಂಜಾನೆ ಮುತ್ತಿಟ್ಟ ಸೂರ್ಯ ಬಿಂಬದ ಹಾಗೆ ಅರಳಿದ ಕಂಗಳಲಿ ಕಾಂತಿಯನು ಚಿಮ್ಮಿ ಕರಿಯ ಮೋಡದ ನಡುವೆ ಇಣುಕುವ ತಾರೆಗಳಂತೆ ನಿನ್ನ ನಗುವು! ಚೆಲುವ ವದನಕೆ ಮುದವ ತಂದಿಟ್ಟ ಚೆಂದಿರಗೆ ಬೊಗಸೆ ತುಂಬಿದ ಹೂವನರ್ಪಿಸ...

ಏನು ಮಾಡಲಿ ನಾನು..?

ಸವಿತ ಎಸ್.ಆರ್. ಆಗಸ್ಟ್ ೦೬ ಬ್ಲಾಗ್ ೨,೦೩೦ ವೀಕ್ಷಣೆಗಳು

ಮೊಗ್ಗರಳಿ ಹೂವಾಗಿ, ಮರಿದುಂಬಿ ಹಾರಾಡಿ, ಹಸಿರಾದ ಕಾಯಾಗಿ, ರಸ ತುಂಬಿ ಹಣ್ಣಾಗಿ, ಕೈ ಬೀಸಿ ಕರೆಯುತಿರೆ... ಎನ್ನ ಮನೆಯಂಗಳದ ಮಾವು.. ಏನು ಮಾಡಲಿ ನಾನು..? ಕವನ ಬರೆಯಲೇ... ಇಲ್ಲ ಕತೆಯ ಕಟ್ಟಲೆ... ಪದ ಪದಗಳ...