ಕವನ
೭೨೫ ಲೇಖನಗಳು
ಕಿರಿಯರ ನುಡಿ
ಕಿರಿಯರು ನುಡಿದರೂ ಕೇಳುವರು ಅರಿತಂತಹ ಹಿರಿಮನದವರು; ನೇ ಸರ ಕಿರಣವು ತಲುಪದೆಡೆಗೂ ಸೊ- ಡರಿನ ಬೆಳಕು ತೊಳಗುವುದೆಂದು (ಹಿತೋಪದೇಶದ ಒಂದ ಶ್ಲೋಕದ ಅನುವಾದ) ಮೂಲ ಹೀಗಿದೆ: ಬಾಲಾದಪಿ ಗೃಹೀತವ್ಯಂ ಯುಕ್ತಮುಕ್...
ಪ್ರೀತಿಸಿರೋ...
ಬಿಸಿರಕ್ತವೆಂಬುದನು ಮರೆತು ಅಹಂಕಾರವೆಂಬ ಕೆಂಪಾಂಬುದಿಯಲಿ ಮುಳುಗಬೇಡಿರೋ ಯುವಕರೇ... ಅಂತರಾಳದ ಸದ್ಗುಣವನೇ ತೆರೆಯಿರೋ...ಮೆರೆಯಿರೋ... ಬಿಸಿರಕ್ತವೆಂಬ ತವಕದಲಿ ಅನುರಕ್ತತೆಯನು ತೋರದಿರಿ ನಮ್ಮಯ ಸದ್ಗುಣ ಯುವಕರೇ...
ತನುಮನ
ಪ್ರಗತಿ ಪಥದ ಹೂಸವರುಷ ತರಲಿ ಹುರುಪು, ಹರುಷ ಇರಲಿ (ತರಲಿ) ಜೀವನಕೆ ನವಚೇತನ ಆಗಿರಲಿ ಪ್ರೀತಿಯ ವೃಂದಾವನ ನಮ್ಮೆಲ್ಲರ ತನುಮನ
ಕವಿತೆಗೆ ಹೆಸರು ಕೊಡಿ
ಬತ್ತಿಹೋಯಿತೇಕೋ ಸೆಲೆಯು ಹೊಸತು ಹಾಡು ಬಾರದು ಹಸಿವು ನುಂಗಿ ಕಾವು ಇಂಗಿ ಬಸಿದ ಬಾಳು ಸೇರದು ಮಸೆದ ಕತ್ತಿ ಅಂಚಿನಂತೆ ನಾಳೆ ನಾಳು ತೂಗುತಿದೆ ಕುಸಿದ ಜೀವ ನೂರು ನೋವ ರಾಡಿಯಲ್ಲಿ ಹೆಣಗುತಿದೆ ಇಲ್ಲಿ ನಾಳು=...
ನರಳುವಿಕೆ-ಒಂದು ಸ್ವಗತ
ಪ್ರತಿ ದಿನ ಪ್ರತಿ ಕ್ಷಣ ನರಳುವಿಕೆ ಈ ಜೀವನ ಬಾಳಬೇಕೆಂಬಾಸೆ ಚಿವುಟುತಿರುವಾ ಮನ ಹುಡುಕಲೆಲ್ಲಿ ನೆಮ್ಮದಿ ಮನದಲಿ ಅರಿಯದ ಬೇಗುದಿ ಕಂಡ ಕನಸಳಿಯುತಿದೆ ಎಲೆ ಉದುರುವ ತೆರದಿ ಹಾರಾಡಿ ನಲಿದಾಡಿ ಕುಣಿವಾ ಹಂಬಲ ಮೌನವಾ...
ಓ ಗೆಳೆಯ ಗೆಳತಿಯರೆ ಕೇಳಿ!
ಓ ಗೆಳೆಯ ಗೆಳತಿಯರೆ ಕೇಳಿ! ನಮ್ಮ ತಾಯಿ ನುಡಿಗೆ ಬಂದಿಹುದು ಕೊನೆಗಾಲ; ಅಲ್ಲಿ ಬಂದಿದೆ ಆಂಗ್ಲದ ಹೊಸ ಬೇಲಿ! ಬ್ರೀಟಿಷರ ಕೈಯಲ್ಲಿ ಹರಳಾಡಿಕುಸಿದು ಹೋಗಿದೆ ಮುಂದೆ ಬನ್ನಿ! ಕಂಗಾಲಾದ ವಿತ್ರರೇ ಬರುತಿಹುದು ತಾಯಿ ನುಡಿಗೆ;...
ಸೇಡು!
ದಡವ ಅಪ್ಪಿ ಹರಿವ ನದಿಯ ಎದೆಯಲ್ಲಿ ಮೀನುಗಾರಾನ್ಯಾರೋ ಎಂದೋ ಊರಿದ ಬೆಂಕಿ ಇಂದು ಸಣ್ಣ ಎರೆಹುಳುಗಳಾಗಿ ಮೀನುಗಳನ್ನು ಗಾಳಕ್ಕೆ ಸಿಕ್ಕಿಸುತ್ತಿವೆ....
ಹಣತೆಯ ದಾರಿ
ಹತ್ತಿ ಉರಿಯುತಿರಲಿ ಹಣತೆ ವಿಷಬೀಜದ ಬಸಿರ ಬೆಳಾಕಾಗಿಸಿ, ಮನದುಗಡ ಗುಡ್ಡಗಳನೇರಿ ಬರಲಿ, ಕೆಲ ಕಾಲ್ದರಿಯಲಿ ತಪ್ಪಿ ಕಣಿವೆಯ ಸೇರೆ ಮಿಂಚಂತೆ ಮೀರಿ ಬರಲಿ, ಮತ್ತೇರು ಹಾದಿಯ ತೋರಲಿ. ಸವೆದ ದಾರಿಯಲಿ ನೆಳಲ ಹುಡಕದಂತೆ...
ಕವಿತೆ ಬರೆಯೋಣ್ವಾ?
ಇದು ಒಂದು ಪುಟ್ಟ ಸವಾಲು. ಒಂದಿಷ್ಟು ಹಯಕು ಅಥವಾ ಚುಟುಕು ಮಾದರಿಯ ಬರಹಗಳನ್ನು ಬರೆಯೋಣ್ವೆ? ಒಂದೇ ನಿಬಂಧನೆ ಎಂದರೆ, ಸೂಕ್ತವಲ್ಲದಿದ್ದರೂ ಹಿಂದೆ ಬರೆದ ಚುಟುಕುಗಳನ್ನು ಸುಮ್ಮನೇ ಪೋಸ್ಟ್ ಮಾಡಬಾರದು. ಕವಿತೆಯಲ್ಲಿ ’ಪಂ...
ಭಾವ ಲಹರಿ...
ಓ... ನಿರ್ಮಲ ಭಾವವೇ, ನೀನೆಷ್ಟು ಕೋಮಲಾ. ನಿನ್ನ ಮುಟ್ಟಲಿಚ್ಚಿಸಿದರೆ, ಮುದುಡುತ್ತಿರುವೆ. ಓ... ನಿರ್ಮಲ ಭಾವವೇ ನೀನೆಷ್ಟು..... ನೆನೆದಾಗ ಬರದಿರುವೇ, ನೆನೆಯದಿದ್ದಾಗ ತಲೆ ಏರುವೆ. ಓ... ನಿರ್ಮಲ ಭಾವವೇ, ನ...
ಹುಡುಗಿ...
ಹುಡುಗಿ ನೀ ನನ್ನೇಕೆ ಕಾಡಿದೆ. ಎಂದು ನಿನ್ನ ರಾಗ್ ಮಾಡಲಿಲ್ಲ. ಜೋಡಿ ಹಕ್ಕಿಯಂತೆ ಹಾರಬೇಕೆಂದು ಕನಸು ಕಾಣಲಿಲ್ಲ. ಆದ್ರೆ, ನೀನೇಕೆ ನನ್ನ ಪ್ರೀತಿಸಿ ಹೋದೆ.... - ರೇವನ್...
ಕವಿತೆ...
ಭಾವನೆಗಳು ಕವಿತೆಯಾಗಲು ಪ್ರಯತ್ನಿಸಿದವು. ಆದ್ರೆ, ಸಾಲುಗಳು ಶಾಯರಿಯಾದವು ಒಲವು ಚಲುವಾಗಲು ಯತ್ನಿಸಿದವು. ಆದ್ರೆ, ಭಗ್ನವಾದವು. ಕಣ್ಣು ಕಂಬನಿಯಾದವು. ಆದ್ರೆ, ಹನಿಗಳು ಕವಿತೆಯಾದವು. - ರೇವನ್...
ಒಲಿದ ಕವನ...
ಹಸಿರ ಉಸಿರ ಮಧ್ಯ ಪ್ರೀತಿಯ ಕವನ. ತಂಗಾಳಿಯ ಒಲವಿಗೆ ಸ್ಪೂರ್ತಿಯ ಸಿಂಚನ. ನಲಿವ ಜೋಡಿಗೆ ವಿರಹದ ಅಂತರ. ನಿನ್ನ ನೆನಪಿಗೆ ಮೋಹದ ಲೇಪನ. ಆದ್ರೆ, ಒಲಿದ ಕವನಕ್ಕೆ... -ರೇವಣ್...
ನಿನ್ನ ಸಾಲು...
ನಿನ್ನ ಪ್ರತಿ ಮಾತಿನಲ್ಲೂ ಮುಗ್ಧತೆಯ ಸಿಂಚನ. ಮನದ ಆಸೆಗೆ ಕಲ್ಪನೆ ನಿಲುಕಿದರೂ ಈಗಲೂ ನಾಚಿಕೆಯ ಲೇಪನ. ಹೃದಯದಲ್ಲಿ ನನ್ನ ಬಿಂಬವಿದ್ದರೂ ಪ್ರತ್ಯಕ್ಷ ಕಾಣಬೇಕೆಂಬುದು ನಿನ್ನ ಹಂಬಲ. ನಲಿದು, ಒಲಿದು...ನಿನ್ನಡೆಗೆ ಬಂದರ...
ಭಾವಾಭಿಷೇಕ
ಭಾವಾಭಿಷೇಕ ಬಂದುಬಿಡು ನಲ್ಲೆ ನೀನೊಮ್ಮೆ ಕನಸಿನಲಿ ನನ್ನ ಆ ಸೂರ್ಯರಶ್ಮಿಗಳು ಸೋಕಿ ನಾ ಎಚ್ಚರಾಗುವ ಮುನ್ನ ಹೇಗೆ ನಾ ಅರಿಯಲಿ ನೀ ಅಡಗಿರುವ ಮೂಲೆ ಹೀಗೆ ನೀ ಕಾಡದಿರು ಆಡುತ ಕಣ್ಣಾಮುಚ್ಚಾಲೆ ಬರುವೆಯೊ, ಬಾರೆ...
ಬದುಕು - ಬವಣೆ
ಹುಟ್ಟು ಸಾವುಗಳ ಮಧ್ಯೆ ಏನೆಲ್ಲಾ ನೋಡುವೆವು ನೋವು ನಲಿವು, ಅಸಹನೆ ಅನ್ಯಾಯ, ಅಕ್ರಮ ವಂಚನೆ ಅದೆಷ್ಟೋ ಸಹಿಸಲಾಗದ ಮುಖಗಳು ಅವುಗಳೊಂದಿಗಿನ ಪ್ರತಿ ಕ್ಷಣಗಳು ಕೆಲವೊಮ್ಮೆ ನಾವು ನಗಲಾರದೆ ಕಳೆದುಬಿಡುತ್ತೇವೆ ವಾರ ತಿ...
ಗುಂಗು
ಗುಂಗು ನಾ ನಿನ್ನನ್ನೇ ಓಲೈಸುತ್ತೇನೆ ಸಖಿ ನಿನ್ನೊಲವಿನ ಹಂಗಿನಿಂದಲ್ಲ ನನ್ನಲ್ಲಿ ನೀ ಮೂಡಿಸಿದ ಭಾವಗಳ ಗುಂಗಿನಿಂದ
ಯುಗಾದಿ
ಯುಗಾದಿ ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ಅಹುದು ಬಂದೀತು, ಬಂದರೇನು? ಅದು ತಂದದ್ದಾರೂ ಏನು? ಮೈತುಂಬ ಚಿಗುರು ಹೂಗಳ ಹೊತ್ತ ಮರಗಳು?? ಅದ ಕಂಡು ಕುಣಿದು ಹಾಡುವ ಕೋಗಿಲೆಯು? ಪಡೆದೆವೇನು ಹೊಸತನು? ಎಲ್ಲ...