ಜನುಮ ಜನುಮಗಿಬಂಧ
ಕಿರುನಗೆಯ ಮೊಗ ಚಂದ ಮುಡಿದ ಮಲ್ಲಿಗೆಯ ಗಂಧ ಪಿಸು ಮಾತನಾಳಿಸುವಾನಂದ ಇರಲಿ ಜನುಮ ಜನುಮಗಿಬಂಧ ಮಾತಿನ ಉಯ್ಯಾಳೆಯಲಿ ತೂಗಿ ತೇಲಿಸುವವಳಿವಳು ಮಾತೆಯ ಮಮತೆ ತೋರಿ ನನ್ನ ಮನವ ಗೆದ್ದವಳು ಓರೆ ನೋಟಗಳಲ್ಲಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೭೨೫ ಲೇಖನಗಳು
ಕಿರುನಗೆಯ ಮೊಗ ಚಂದ ಮುಡಿದ ಮಲ್ಲಿಗೆಯ ಗಂಧ ಪಿಸು ಮಾತನಾಳಿಸುವಾನಂದ ಇರಲಿ ಜನುಮ ಜನುಮಗಿಬಂಧ ಮಾತಿನ ಉಯ್ಯಾಳೆಯಲಿ ತೂಗಿ ತೇಲಿಸುವವಳಿವಳು ಮಾತೆಯ ಮಮತೆ ತೋರಿ ನನ್ನ ಮನವ ಗೆದ್ದವಳು ಓರೆ ನೋಟಗಳಲ್ಲಿ...
ರವಿಯ ಕಿರಣ ಸೋಲುತಿದೆ ಪೂರ್ಣ ಚಂದ್ರ ಕರಗುತಿದೆ ಸ್ಥಬ್ಧ ನಿತ್ಯ ಹಸಿರು ವನ ಸುಪ್ತ ಸೋನೆ ಮಳೆಯ ಜನನ ಹರಿಯುವ ನದಿ ಮಾಯವಾಗಿ ಬೀಸುವ ತಂಗಾಳಿ ಬಿಸಿಯಾಗಿ ಕಲ್ಲಾಗಿ ಕೊರೆವ ಕುಡಿವ ಜಲ ದಿಗ್ಗನೆ ಬಾಯ್ತೆರೆದು...
ಹೆಸರು ಬೇಕು ನಮಗೆ ಕೂಗಿ ಕರೆಯುವುದಕೆ ನಮ್ಮ ಇರುವನು ದೃಢೀಕರಿಸುವುದಕೆ ಗುರುತಿಸಬೇಕೆಂಬ ನಮ್ಮ ಹಂಬಲಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸ ಬೇಕೆಂಬ ಛಪಲಕ್ಕೆ ದಾರಿ ತೋರುವವಂಗೆ ತಪ್ಪುಗಳ ತಿದ್ದುವವಂ...
ಹೃದಯವೀಣೆ ನೀ ಮೀಟಿದಾಗಲೆ ನಾನರಿತದ್ದು ನನ್ನದೊಂದು ಮಿಡಿವ ಹೃದಯವೆಂದು ಅದ್ಯಾವ ರಾಗವ ನುಡಿಸಿದೆಯೋ ನೀನಂದು ನನ್ನೆದೆಯ ಸ್ವರಗಳಿಗೆ ಶೃತಿ ಪಲ್ಲವಿಗಳಾಗಿಹೆ ನೀನಿಂದು ಅದೆಷ್ಟೋ ಕೈಗಳು ನುಡಿಸಲೆತ್ನಿಸಿದ ಹೃದಯವೀಣ...
ಹೀಗೇಕೆ ನೀ ಮಾಡಿದೆ? ಹೀಗೇಕೆ ನೀ ಮಾಡಿದೆ ಬರುವೆನೆಂದು ಬಾರದೆ ನನ್ನ ಕಾಯಿಸಿದೆ ಸೋನೆ ಮಳೆಗೆ ನೆನೆದು ನಲುಗಿದ್ದೆ ನೀ ಮಳೆಯಾಗಿ ಬಂದೆಯೆಂದೇ ನಾ ಭಾವಿಸಿದ್ದೆ. ಹೀಗೇಕೆ ನೀ ಮಾಡಿದೆ ನನ್ನ ಕಡೆಗೆ ಬೆನ್ನು ಮಾ...
ನನ್ನ ಭಾವ ನಾ ಕವಿಯಲ್ಲ, ಕವನಗಳ ಬರೆಯುವುದಿಲ್ಲ, ನನ್ನ ಭಾವನೆಗಳಿಗೆ ಕೇವಲ ಪದಗಳಾಗಿರುವೆ ನಾ ಹಾಡುಗಾರನಲ್ಲ, ನಾ ಹಾಡುವುದಿಲ್ಲ ನನ್ನ ಭಾವನೆಗಳಿಗೆ ನಾ ಸ್ವರಗಳಾಗಿರುವೆ. ನಾ ಜೀವಿಯಲ್ಲ, ನಾ ಜೀವಿಸುತ್ತಿಲ...
ಹುಬ್ಬಳ್ಳಿಯಾಕೆ ಎಲ್ಲರಂಥವಳಲ್ಲ ಈಕೆ ನನ್ನ ಕಂಡು ಮುಸಿಮುಸಿ ನಗುವಳು ಯಾಕೆ? ನಾ ಕೇಳಿದೆ; ಅಲ್ಲ ನೀ ಹೀಗೇಕೆ, ಆದರೆ ಮತ್ತೊಮ್ಮೆ ನಗು ಚೆಲ್ಲಿದಳು ಈ ಹುಬ್ಬಳ್ಳಿಯಾಕೆ ಇವಳ ಕಿಲಕಿಲ ನಗು ಮನಕೆ ಕಚಗುಳಿ ಇವಳ ಕುಲು...
ತುಡಿತ ಅಕ್ಕ, ನೆನಪಿದಯೇ ನಮ್ಮ ಬಾಲ್ಯದ ದಿನಗಳು? ಇಬ್ಬರೂ ಒಟ್ಟಿಗೆ ಆಡುತ್ತಾ, ಬೀಳುತ್ತಾ, ಜಗಳವಾಡಿದ ಕ್ಷಣಗಳು. ಆ ದಿನಗಳ ಮಧುರತೆ, ಸಂತೋಷ ಇಂದು ದೊರಕೀತೆ? ಮರಳಿ ಹೋಗೋಣವೆ, ಆ ಗತಿಸಿದ ದಿನಗಳ ಬಳಿಗೆ ಕಿತ್ತು ತರ...
ಸ್ನೇಹ - ಹಣತೆ ಕಳೆದು ಹೋಗುತಿದೆ ಮನವು ಕಾಣದ ಕೈಗಳ ಸ್ವಾರ್ಥದಲಿ ಕಳೆದುಕೊಳ್ಳದಿರು ನಿನ್ನತನವ ಪರರ ಆಸೆಗಳ ಸಾರ್ಥಕತೆಯಲಿ. ಭ್ರಮಿಸಿ ನಿರಾಶೆಗೊಳ್ಳುವಿಯೇಕೆ? ತೊಡೆದು ಹಾಕು, ಕವಿದ ಮೋಡಗಳು ಮಳೆ ಸುರಿಸಬಹುದ...
ಪ್ರೇಮ ಭಾವ ನನ್ನ ಮನದಾಳದ ಭಾವನೆಗಳ ಕೆದಕಿದ ಚೆಲುವೆ, ಹೀಗೇಕೆ ನನ್ನನು ಕನಸಿನಲಿ ಕಾಡಿ ಕೊಲುವೆ? ನನ್ನ ಪ್ರೀತಿಗೆ ನೀನೇಕೆ ಅಂಧಳಾಗಿರುವೆ? ನಿನ್ನ ಮನದಿಂದ ಏಕೆ ನನ್ನ ದೂರ ಮಾಡಿರುವೆ? ನಿನ್ನ ಪ್ರೀತಿಯೊಂದನ್ನ...
ಭಾರತದ [ಪ್ರ]ಗತಿ ಭಾರತ ಭಾರತ ಭಾರತ ದೇಶ ಬಡವರಿಂದ ಕೂಡಿದ ಶ್ರೀಮಂತ ದೇಶ ಇಲ್ಲಿನ ಜನ ಜಗತ್ತಿನ ಶೇಷ ಬಡತನ ಆಗಬೇಕು ನಿಶೇಷ ನಮ್ಮ ಬಡತನಕೆ ಕಾರಣ ಇಂಗ್ಲೀಷರು ಎಂದು ಹೇಳುವರು ಭಾರತೀಯರು ಜಪಾನ್ ದೇಶವೂ ಕೂಡಿತ್ತು...
ಭಾವಬಿಂದು ಅವನೊಬ್ಬ ಯುವಕ ಮತ್ತು ಅವನು ಭಾವುಕ ಭಾವನೆಗಳೇ ಅವನ ಜೀವಾಳ ಅವನ ಜೀವನ ತುಂಬಾ ಸರಳ ಚಿಕ್ಕಂದಿನಿಂದ ಕನಸುಗಳ ಹೊತ್ತವನು ಯೌವ್ವನದಲ್ಲಿ ಅವುಗಳಿಗೆ ಸೋತವನು ಜೀವನದಲ್ಲಿ ಅವನಿಗಿಲ್ಲ ಆಸೆ ಈ ಲೋಕವೆಲ್ಲ...
ಇದು ನನ್ನ ಮೊದಲ ಕವನ, ನನ್ನ 8ನೇ ತರಗತಿಯಲ್ಲಿ ಬರೆದಿದ್ದು, ಈಗ ತುಂಬಾ ಬಾಲಿಷವಾಗಿ ಕಾಣಬಹುದು.. ನಗಬೇಕು ಅನಿಸಿದರೆ ಸುಮ್ಮನೆ ನಕ್ಕು ಬಿಡಿ, ಬೇರೆಯವರಿಗೆ ಗೊತ್ತಾಗದಂತೆ... ;) :D ಮಿನಿ ರಾಮಾಯಣ ಸೀತೆಯನ್ನ...
ನನ್ನ ಹೃದಯವ ನೀ ಕದ್ದೆ! ನಿನ್ನ ಹೃದಯವ ಕದಿಯಲು ಬಿಡಲೊಲ್ಲೆ! ಹೃದಯವಿಲ್ಲದೆ ಹೇಗೆ ಬದುಕಿರಲಿ ಹೇಳೇ ಗೆಳತಿ...??? -ಶ್ರೀ
ದಂಡಿ ಸುಮಾರು ೬-೭ ಶತಮಾನದಲ್ಲಿದ್ದ ಸಂಸ್ಕೃತ ಕವಿ. ಅವನದಾಗಿ ಸಿಕ್ಕಿರುವುದು ಎರಡು ರಚನೆಗಳು. ಒಂದು ದಶಕುಮಾರ ಚರಿತೆ ಅನ್ನುವ ಕಾಲ್ಪನಿಕ ಕಥೆ, ಮತ್ತೆ ಕಾವ್ಯಾದರ್ಶ ಎಂಬ ಕಾವ್ಯ ಲಕ್ಷಣ ಗ್ರಂಥ. ಕಾವ್ಯಾದರ್ಶದ ಮೊದಲ ಶ್ಲೋ...
ಬಾರದೆ೦ದು ಬದಿಗೊತ್ತಿದ ಆ ಹಲವು ಬಾಲ್ಯದ ಕ್ಷ್ಣಣಗಳು ’ಛಾ’ಗೆ೦ದು ಹೊರಗೆ ಹೋದಾಗ ಕಾಕ ಅ೦ಗಡಿಯಲ್ಲಿ ಕ೦ಡ ಕ೦ದಮ್ಮನ ಕಣ್ಣ೦ಚಿನಿ೦ದ ಉದುರುವುದನ್ನು ಕ೦ಡು ಕಸಿವಿಸಿಗೊ೦ಡನು ನಮ್ಮ ಕವಿವರ್ಯನು ********************...
ಹೇಗೆ ಹಾಡಲಿ ನಾನು
ದೇಶವೇ ಹೊತ್ತಿ ಉರಿಯುವಾಗ
ಅಗೋ ಕೇಳಿಲ್ಲವೇ ಅಂದು-
ನಿರೋ ದೊರೆ ಪಿಟೀಲು ಬಾರಿಸಿದನೆಂದು,
ಇನ್ನು ಹೇಗೆ ಬಾರಿಸಲಿ ನಾನಿಂದು
ನನ್ನೀ ದಳ್ಳುರಿಯ ಡೋಲು?

ಇಲ್ಲಿ ನಾವೆಲ್ಲ ಒಂದ...
ಕವನ-ಚಿದಂಬರ ರಹಸ್ಯ ತೆರೆಯ ತೆರೆಯದೆಲೆ ತುಡಿಯುತಿದೆ ಒಲವಿನೊಸುಗೆಯ ಅನಿಸು-ಮುನಿಸು ನಸುನಗೆಯ ವಿಪರ್ಯಾಸ ಮಿಸುಕು ಮನಸಿನುತ್ಕಟತೆ ವ್ಯಸನದೊಳಗಿಟ್ಟು ತೆರೆಯದಾ ತೆರೆಯ ಹಿಂದೆ ಚಿದಂಬರ ರಹಸ್ಯ !! ಅಂದಿಗೆಯ ಅಂ...