ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸುತ್ತಮುತ್ತ

ಸುತ್ತಮುತ್ತ

೬೫ ಲೇಖನಗಳು

ಓದಿದ್ದು ಕೇಳಿದ್ದು ನೋಡಿದ್ದು-36 ಅಹಿಂಸೆಯೇ ಧರ್ಮ

ASHOKKUMAR ಅಕ್ಟೋ ೦೧ ಬ್ಲಾಗ್ ೧,೧೩೭ ವೀಕ್ಷಣೆಗಳು

        --------------------------------------------------------------- ----------------------------------------------------------------...

ಓದಿದ್ದು ಕೇಳಿದ್ದು ನೋಡಿದ್ದು-35 ಸಿಯೋಲಿನಲ್ಲಿ ಸಸ್ಯಾಹಾರ ಸಿಗುತ್ತಾ?

ASHOKKUMAR ಸೆಪ್ಟೆಂ ೩೦ ಬ್ಲಾಗ್ ೧,೨೫೧ ವೀಕ್ಷಣೆಗಳು

ದಕ್ಷಿಣ ಕೊರಿಯಾದ ಸೋಲ್(ಸಿಯೋಲ್) ಮಾಂಸಾಹಾರಕ್ಕೆ ಪ್ರಸಿದ್ಧ. ಆದರೆ ಹೆಚ್ಚು ದುಡ್ಡು ತೆತ್ತರೆ, ವಿಶೇಷ ಹೋಟೆಲುಗಳಲ್ಲಿ ___LINK_OPEN_href="http://www.mediafire.com/file/ngndjmxwtog/59.Seolnalli%20bageba...

ಓದಿದ್ದು ಕೇಳಿದ್ದು ನೋಡಿದ್ದು-34 ಬ್ರೂನೈನಲ್ಲಿ ಹಿಂದಿ ಚಿತ್ರಗಳೇಕೆ ಜನಪ್ರಿಯ?

ASHOKKUMAR ಸೆಪ್ಟೆಂ ೨೯ ಬ್ಲಾಗ್ ೧,೧೮೬ ವೀಕ್ಷಣೆಗಳು

ಸತ್ಯೇಶ್ ಬೆಳ್ಳೂರು ಅವರು ತಮ್ಮ ವ್ಯವಹಾರಕ್ಕೆ ಸಂಬಂಧ ಪಟ್ಟ ಹಾಗೆ ವಿದೇಶಗಳನ್ನು ಸುತ್ತುತ್ತಾ ಇರುತ್ತಾರೆ. ಅವರ "ಪಯಣಿಗ" ಅಂಕಣ ಬರಹದಲ್ಲಿ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ಬ್ರೂನೈಯಲ್ಲಿ ಹಿಂದಿ ಚಿತ್ರ...

ಓದಿದ್ದು ಕೇಳಿದ್ದು ನೋಡಿದ್ದು-32 ಕುಬೇರರು ತಿನ್ನೋದು ಬೇರುನಾರು!

ASHOKKUMAR ಸೆಪ್ಟೆಂ ೨೭ ಬ್ಲಾಗ್ ೧,೯೯೮ ವೀಕ್ಷಣೆಗಳು

 ಸಸ್ಯಾಹಾರವೇ ಪ್ರಿಯ ಭಾರತದ ಬಿಲಿಯಾಧೀಶರಲ್ಲಿ ಬಹಳ ಜನ ___LINK_OPEN_href="http://economictimes.indiatimes.com/Majority_of_billionaire_Indians_are_vegetarian/articleshow/3535456.cms" tar...

ಓದಿದ್ದು ಕೇಳಿದ್ದು ನೋಡಿದ್ದು-31 ಒಂದು ಲಕ್ಷ ರೂಪಾಯಿಗೆ ಎರಡು ಬೆಡ್ ರೂಮ್ ಮನೆ ಬೇಕೇ?

ASHOKKUMAR ಸೆಪ್ಟೆಂ ೨೬ ಬ್ಲಾಗ್ ೮೧೪ ವೀಕ್ಷಣೆಗಳು

ಹೌದು,ಮನೆ ಇರುವುದು ಮಾತ್ರಾ ಅಮೆರಿಕಾದಲ್ಲಿ! ಅಲ್ಲಿನ ಆರ್ಥಿಕ ಹಿಂಜರಿತದ ಕಾರಣ, ಸಾಲ ___LINK_OPEN_href="http://www.hindu.com/2008/09/27/stories/2008092756002200.htm" target="_blank" title="ಹಿಂದು...

ಓದಿದ್ದು ಕೇಳಿದ್ದು ನೋಡಿದ್ದು-29 ಹರಿ ಪುತ್ತರ್ ಅಂದರೆ ಹ್ಯಾರಿ ಪೋಟರ್ ಅಲ್ಲ!

ASHOKKUMAR ಸೆಪ್ಟೆಂ ೨೪ ಬ್ಲಾಗ್ ೧,೦೩೫ ವೀಕ್ಷಣೆಗಳು

ಹ್ಯಾರಿ ಪೋಟರ್ ಕಾದಂಬರಿ ಮಕ್ಕಳ ಮನ ಗೆದ್ದು,ಒಂದು ಬ್ರಾಂಡ್ ಆಗ ಬಿಟ್ಟದ್ದು ನೆನಪಿದೆಯಲ್ಲ? ವಾರ್ನರ್ ಬ್ರದರ್ಸ್ ಅವರು ಅದರ ಹಕ್ಕುಸ್ವಾಮ್ಯವನ್ನು ಹೊಂದಿದ್ದರು. ಹಾಗಾಗಿ ಅವರು ಭಾರತ ಮಿರ್ಚಿ ಮೋವೀಸ್ ಅವರ ಹರಿ ಪುತ್ತರ್ ಚ...

ಓದಿದ್ದು ಕೇಳಿದ್ದು ನೋಡಿದ್ದು-28 ಏನು ಬರೆಯುವುದು ಮತ್ತು ಹೇಗೆ ಬರೆಯುವುದು?

ASHOKKUMAR ಸೆಪ್ಟೆಂ ೨೩ ಬ್ಲಾಗ್ ೧,೫೦೪ ವೀಕ್ಷಣೆಗಳು

ಬರೆಯುವಾಗ ಕೆಲವರು ಏನನ್ನು ಬರೆಯುವುದು ಎನ್ನುವುದರ ಕಡೆಗೆ ಗಮನ ಕೊಟ್ಟು,ಹೇಗೆ ಬರೆಯುವುದು ಎನ್ನುವುದರ ಕಡೆಗೆ ನಿರ್ಲಕ್ಷ್ಯ ತೋರುತ್ತಾರೆ. ಆಗ ಬರವಣಿಗೆ ಸರಾಗವಾಗುತ್ತದೆ. ಎರಡನೆಯ ಅಂಶದ ಕಡೆಗೆ ಗಮನವಿತ್ತರೆ,ಅಂತವರು ಬರಹಗ...

ಓದಿದ್ದು ಕೇಳಿದ್ದು ನೋಡಿದ್ದು-26 ದಿಡೀರ್ ಜೇನು:ಇಸ್ರೇಲಿ ತಂತ್ರ

ASHOKKUMAR ಸೆಪ್ಟೆಂ ೨೧ ಬ್ಲಾಗ್ ೧,೮೫೨ ವೀಕ್ಷಣೆಗಳು

<strong>ಅಪ್ಪಿಕೋ... </strong> ಅಪ್ಪಿಕೋ ಚಳುವಳಿಗೀಗ ಇಪ್ಪತ್ತೈದು ವರ್ಷ. ಮರಗಳನ್ನು ___LINK_OPEN_href="http://www.hindu.com/2008/09/22/stories/2008092252801100.htm" target="_blank" title=...

ಓದಿದ್ದು ಕೇಳಿದ್ದು ನೋಡಿದ್ದು-24 ತಂಪು ಕನ್ನಡಕಧಾರಿ ಮಹಾತ್ಮಾ ಗಾಂಧಿ

ASHOKKUMAR ಸೆಪ್ಟೆಂ ೧೯ ಬ್ಲಾಗ್ ೮೪೪ ವೀಕ್ಷಣೆಗಳು

ಮಹಾತ್ಮಾ ಗಾಂಧೀಜಿಯವರ ಕಾಲದಲ್ಲಿ ತಂಪು ಕನ್ನಡಕ ಇತ್ತೇ? ಅವರು ಎಳೆಯ ಪ್ರಾಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿದ್ದಾಗಲೂ ಅಂತಹ ಕನ್ನಡಕ ಧರಿಸಿದ ಚಿತ್ರಗಳನ್ನು ನೋಡಿದ ನೆನಪಿದೆಯೇ? ಬಿಸಿಲಿನಲ್ಲಿ ನಿಂತ ಮಹಾತ್ಮಾ ಗಾಂಧಿಯವರ ಪ್ರ...

ಓದಿದ್ದು ಕೇಳಿದ್ದು ನೋಡಿದ್ದು-22 ಕುಡುಕರಲ್ಲಿ ನವರಸ

ASHOKKUMAR ಸೆಪ್ಟೆಂ ೧೭ ಬ್ಲಾಗ್ ೧,೮೨೫ ವೀಕ್ಷಣೆಗಳು

ಗಡಂಗೇ ಮನೆ ಎಂದು ಬಗೆವವರು, ಬೋರಾಗುತ್ತದೆ ಎಂದು ಕುಡಿಯುವವರು, ಗಂಡಸುತನ ಪ್ರದರ್ಶಿಸಲು ಕುಡಿಯುವವರು,ಸಮುದಾಯ ಕುಡುಕರು,ಖಿನ್ನತೆಯಿಂದ ಕುಡಿಯುವವರು...ಹೀಗೆ ಒಂಭತು ಬಗೆಯ ಕುಡುಕರನ್ನು ಪಟ್ಟಿ ಮಾಡಿದ್ದಾರೆ.ಇಂಗ್ಲೆಂಡಿನ ಆ...

ಓದಿದ್ದು ಕೇಳಿದ್ದು ನೋಡಿದ್ದು-21 ಮಂಗಳೂರಿನ ಘಟನೆಗಳು ವೋಟ್ ಬ್ಯಾಂಕ್ ರಾಜಕಾರಣವೇ?

ASHOKKUMAR ಸೆಪ್ಟೆಂ ೧೬ ಬ್ಲಾಗ್ ೭೭೪ ವೀಕ್ಷಣೆಗಳು

ಕರ್ನಾಟಕದಲ್ಲಿ ಮತಾಂತರ ನಡೆಸಲು ___LINK_OPEN_href="http://www.kannadaprabha.com/NewsItems.asp?ID=KPE20080916113715&Title=Editorial+Page&lTitle=%D1%DAM%AE%DB%A5%DAP%DE%BE%DA%DF&Topic=0&n...

ಓದಿದ್ದು ಕೇಳಿದ್ದು ನೋಡಿದ್ದು-20 ಸಿಗರೇಟು ಸೇದುವ ಬುದ್ಧ!

ASHOKKUMAR ಸೆಪ್ಟೆಂ ೧೫ ಬ್ಲಾಗ್ ೮೩೮ ವೀಕ್ಷಣೆಗಳು

ಮುಖ್ಯಮಂತ್ರಿ ಸಿಗರೇಟು ಸೇದಿದರೆ ಅವರ ಆರೋಗ್ಯಕ್ಕೆ ಹಾನಿಕರ. ಅದರ ಜತೆ ರಾಜ್ಯದಲ್ಲಾಗುವ ಹೂಡಿಕೆಯ ಮೇಲೂ ಅದು ಪರಿಣಾಮ ಬೀರುವುದೇ? ಯಥಾ ರಾಜಾ,ತಥಾ ಪ್ರಜಾ: ಎಂಬ ನಾಣ್ನುಡಿಯನ್ನು ನಂಬಿದ ಬ್ಲೂಂಬರ್ಗ್ ಇನೀಶಿಯೇಟಿವೆಸ್ ಕೊಲ್...