ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹಂಗುದೊರೆ

to abandon the attachment (as of one's life, family or social life, etc.).

ಹಗುರ

the quality of being light in weight; lightness.

ಹಗುರತನ

the state of being light (ಲಘಿಮೆ G.).

ಹಗುರು

= ಹಗುರ1.

ಹಗುರುನೀರು

water that has few or none of the mineral salts, and that does not inhibit the cleansing and latheri...

ಹಂಗುವಡು

to subject oneself to moral, legal indebtedness to another; to own gratitude for a favour received.

ಹಂಗುಹರಿ

to sever (one's relation with another).

ಹಂಗುಹಱಿ

ಹಂಗುಹರಿ1.

ಹಂಗುಹಱೆ

ಹಂಗಿನಿಂದ ಕೂಡಿದ ಭಿಡೆ,- ಮುರವತ್ತು.

ಹಂಗುಳಿ

a piece of furniture used as a foot-rest.

ಹಂಗುಳಿಕೆ

= ಹಂಗುಳಿ.

ಹಂಗುಳಿಗೆ

a stool or a low table (ಕಾಲ್ಮಣೆ Ct. II, 92; cf. ಅಡ್ಡಣಿಗೆ).

ಹಗೆ

to have or maintain enmity; to be hostile.

ಹಗೆ ತೀರಿಸು

(hate) to revenge oneself ű ಟೈಸನ್ ಕಿವಿ ಕಚ್ಚಿ ಹೊಲಿಫೀಲ್ಡ್ನ ಮೇಲೆ ಹಗೆ ತೀರಿಸಿಕೊಂಡ. Tyson avenged Holyfiel...

ಹಗೆಗಾರ

= ಹಗೆ2 - 2.

ಹಗೆಗೆಡು

(hatred, enmity) to be shunned, avoided or eschewed.

ಹಗೆಗೊಳ್

= ಹಗೆ1.

ಹಗೆಗೊಳ್(ಳು)

ದ್ವೇಷವನ್ನು ಹೊಂದು.

ಹಗೆಗೊಳ್ಳು

= ಹಗೆ1.

ಹಗೆತನ

= ಹಗೆ2 - 1.

ಹಗೆತೀರಿಸು

to have, keep vengence against; to show a desire for revenge.

ಹಗೆಯ

= ಹಗೇವು.

ಹಗೆವ

= ಹಗೆ2 - 1.

ಹಗೆವಡೆ

to have vengence against; to be revengeful.

ಹಗೆವು

= ಹಗೇವು.

ಹಗೆಸಾಧಿಸು

to be determined to have revenge; to be vindictive, revengeful.

ಹಗೆಹರಿ

(hatred, enmity) to be resolved.

ಹಗೆಹು

= ಹಗೇವು.

ಹಗೇವ

= ಹಗೇವು.

ಹಗೇವು

a hole made in the ground for storing grains.

ಹಗ್ಗ

a strong, thick cord, made of twisted or braided strands of hemp, flax, coir or the like; a rope.

ಹಗ್ಗಿ

the heat and light of burning; fire.

ಹಗ್ಗು

to become worn out: to lose strength, capacity as from constant or excess use.

ಹಚ

an indiclinable used to drive out or forward cattle, dogs, etc.

ಹಚ(ಚ್ಚ)ಡ

1. ದುಪ್ಪಟಿ. 2. ಬಟ್ಟೆ.

ಹಚಡ

= ಹಚ್ಚಡ1.

ಹಂಚಳಿಗೆ

a kind of plant.

ಹಚಾ

= ಹಚ.

ಹಂಚಿ

the score of five in the game of chance played with dice.

ಹಂಚಿಕಡ್ಡಿ

= ಹಂಚಿ1.

ಹಂಚಿಕೆ

an action designed to achieve one's goal; a plan, scheme or trick.

ಹಂಚಿಕೆ ಆದೇಶ

(adm.) allotment order (for a site, or a house)

ಹಂಚಿಕೆಗಾರ

hañcike-gār̤a. a contriver, etc. (My.).

ಹಂಚಿಗ

hañciga. an elephant-driver (ಮಾವತಿಗ Ct. I, 18).

ಹಂಚಿಬುಲ್ಲು

= ಹಂಚಿ1.

ಹಂಚಿಸು

to cause to apportion and distribute.

ಹಂಚಿಹುಲ್ಲು

= ಹಂಚಿ1.

ಹಂಚು

to divide (a whole) into parts, groups, etc.

ಹಂಚುಕೊಳ್ಳು

(divide) to distribute among oneselves

ಹಂಚುಬಡಿ

to lose lustre or become pale (as from guilt, fear, disappointment, etc.).