ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೭೬೨) - ಚಿದಾನಂದ
ಆಗಸ್ಟ್ ೦೭

ಸ್ಟೇಟಸ್ ಕತೆಗಳು (ಭಾಗ ೧೭೬೨) - ಚಿದಾನಂದ

ಹುಟ್ಟಿದ ಕೆಲವೇ ದಿನಗಳಲ್ಲಿ ವಿಧಿ ಅವನ ಎರಡೂ ಕಾಲುಗಳ ಮೇಲೆ ಬರೆ ಬರೆದಿತ್ತು. ಪೋಲಿಯೋ ಅವನ ಕಾಲುಗಳನ್ನು ಕಸಿದುಕೊಂಡಿತು.ಬಾಲ್ಯದಲ್ಲಿ ಎಲ್ಲರೂ ಓಡುತ್ತಿದ್ದರೆ, ಅವನು ದೂರದಲ್ಲಿ ಕುಳಿತು ನೋಡುತ್ತಿದ್ದ. ಕೆಲವೊಮ್ಮೆ ಮನಸ್ಸು ಕೇಳುತ್ತಿತ್ತು...''...

ಧೀರಜ್ ಬೆಳ್ಳಾರೆ  · ೨೦ ವೀಕ್ಷಣೆಗಳು
ಓದಿ
ಕನ್ನಡ ಪತ್ರಿಕಾ ಲೋಕ (ಭಾಗ ೨೭೨) - ಅನಂತ ಪ್ರಕಾಶ
ಆಗಸ್ಟ್ ೧೦

ಕನ್ನಡ ಪತ್ರಿಕಾ ಲೋಕ (ಭಾಗ ೨೭೨) - ಅನಂತ ಪ್ರಕಾಶ

ಕೊಡೆತ್ತೂರು ಸಚ್ಚಿದಾನಂದ ಉಡುಪರ "ಅನಂತ ಪ್ರಕಾಶ" ಕೊಡೆತ್ತೂರು ಸಚ್ಚಿದಾನಂದ ಉಡುಪ ಅವರು ಸಂಪಾದಕ, ಪ್ರಕಾಶಕ, ಮುದ್ರಕ ಮತ್ತು ಮಾಲಕರಾಗಿ, ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿ ತಾಲೂಕು ಕಿನ್ನಿಗೋಳಿಯಿಂದ ಪ್ರಕಟವಾಗುವ ಮಾಸಪತ್ರಿಕೆಯಾಗಿದೆ "ಅನಂತ ಪ್ರ...

ಶ್ರೀರಾಮ ದಿವಾಣ · ೨೦ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೧೭೭೦) - ತ್ರಿಶಾ
ಆಗಸ್ಟ್ ೧೫

ಸ್ಟೇಟಸ್ ಕತೆಗಳು (ಭಾಗ ೧೭೭೦) - ತ್ರಿಶಾ

ನಾನು... ತ್ರಿಶಾ.ಇಂದು ನನ್ನ ವಯಸ್ಸು 28.ನನ್ನೊಳಗೆ ಸಾವಿರಾರು ಕನಸುಗಳಿವೆ ಲಕ್ಷಾಂತರ ನೆನಪುಗಳಿವೆ, ಗೆಲುವಿನ ಕ್ಷಣಗಳಿವೆ...ಸೋಲಿನ ನೋವುಗಳಿವೆ. ಮತ್ತೆ ಮತ್ತೆ ಎದ್ದು ನಿಂತ ಧೈರ್ಯವಿದೆ.ನನ್ನ ಪಯಣ ಸುಲಭವಾಗಿರಲಿಲ್ಲ. ಒಂದು ಸಣ್ಣ ಹೆಜ್ಜೆಯಿಂದ...

ಧೀರಜ್ ಬೆಳ್ಳಾರೆ  · ೨೦ ವೀಕ್ಷಣೆಗಳು
ನೆಮ್ಮದಿಯ ನಿರೀಕ್ಷೆ
ಆಗಸ್ಟ್ ೧೮

ನೆಮ್ಮದಿಯ ನಿರೀಕ್ಷೆ

ಸಾಕಾಗಿದೆ ಇಂದು ನನಗೆ ಈ ಪೆರೋಲ್ ಸಹವಾಸ ಎಂದು ಸಿಗುವುದೋ ಮನ್ಸಸ್ಸಿಗೆ ಮುಕ್ತಿ ಜೊತೆಗೆ ಉಲ್ಲಾಸ ಯಾರು ನಮಗೆ ಕರುಣೆಯ ತೋರಿ ಗೆಲ್ಲುವರು ವಿಶ್ವಾಸ ಮುಗಿಯದೆ ಇದ್ರೆ ಇದೆ ನಮ್ಮ ಪಾಲಿನ ಬ್ರಹ್ಮ ರಾಕ್ಷಸ ಎಲ್ಲವೂ ಬೇಗ ಮುಗಿಯಲಿ ಓ ದೇವರೇ ನಿಮ್ಮ ನೋಟದ...

ದೀಪು ಬೆಳ್ಳುಳ್ಳಿ · ೨೦ ವೀಕ್ಷಣೆಗಳು
ಪ್ರೀತಿಯೇ ಹುಡುಕಿ ಬರುವುದು
ಆಗಸ್ಟ್ ೧೯

ಪ್ರೀತಿಯೇ ಹುಡುಕಿ ಬರುವುದು

ಮನಸಿದು ಜಾರುತಿಹುದು ಬೇಡವೆಂದರೂ ಬಯಸುತಿಹುದು ಸಿಗದೇ ಇರುವ ಪ್ರೀತಿಯ ಯಾಕೆ ನೀ ಕೇಳುತಿಲ್ಲ ಎನ್ನ ಮಾತು ಕಲ್ಲಾಗು ನೀ ಕರಗದಿರು ಪ್ರೀತಿಯಿಲ್ಲದ ಕಡೆಗೆ ನಿನ್ನ ಒಲವೇಕೆ ? ಮುಂದೊಮ್ಮೆ ನಿನ್ನನ್ನೇ ಅರಸಿ ಬರುವುದು ತಾಳ್ಮೆಯಿಂದಿರು ಎನ್ನ ಗೆಳೆಯನೆ ....

ದೀಪು ಬೆಳ್ಳುಳ್ಳಿ · ೨೦ ವೀಕ್ಷಣೆಗಳು
ಮನ್ವಿತ್ ನ ಸಮಯಪ್ರಜ್ಞೆ
ಆಗಸ್ಟ್ ೨೪

ಮನ್ವಿತ್ ನ ಸಮಯಪ್ರಜ್ಞೆ

ಇದು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಈ ಶಾಲೆಯಲ್ಲಿ ನಡೆದ ಘಟನೆ. ದಿನಾಂಕ 13.8.2026ರ ಗುರುವಾರದಂದು ಶಾಲೆಯಲ್ಲಿ ಬಿಸಿಯೂಟ ತಯಾರಿ ನಡೆಯುತ್ತಿತ್ತು. ಅಡುಗೆ ಸಿಬ್ಬಂದಿ ಅಡುಗೆ...

ಎಂ.ಪಿ. ಜ್ಞಾನೇಶ್ · ೨೦ ವೀಕ್ಷಣೆಗಳು
ಭಯದ ಬಿರುಗಾಳಿಯಲ್ಲಿ
ಆಗಸ್ಟ್ ೨೬

ಭಯದ ಬಿರುಗಾಳಿಯಲ್ಲಿ

ಭಯದಿ ತತ್ತರಿಸಿ ನಡುಗಿದೆ ಜೀವ ಏನಾಗಬಾರದೆಂದು ಅಂದುಕೊಂಡೆನೋ ಅದೇ ಆಗುತಿಹುದು ಇಂದು ಎನ್ನಲೇನು ಕಂಡೆನೀ ಎದೆಬಡಿತವಡು ಏರುತಿಹುದು ದಿಕ್ಕು ತೋಚದೆ ಮನಸ್ಸು ಹುಚ್ಚು ಕುದುರೆಯಂತೆ ಚಿಂತಿಸುತಿಹುದು ಎನ್ನ ಕಣ್ಣಗಳು ಪಟಪಟಿಸಿ ಎದೆನಡುಗಿ ಮಾತು ಬಾರದೆ...

ದೀಪು ಬೆಳ್ಳುಳ್ಳಿ · ೨೦ ವೀಕ್ಷಣೆಗಳು
ಕೃಷ್ಣ ಜನ್ಮಾಷ್ಟಮಿಯ ನೆಪದಲ್ಲಿ ಒಂದಷ್ಟು ಚಿಂತನೆ
ಸೆಪ್ಟೆಂ ೦೪

ಕೃಷ್ಣ ಜನ್ಮಾಷ್ಟಮಿಯ ನೆಪದಲ್ಲಿ ಒಂದಷ್ಟು ಚಿಂತನೆ

ಭಾರತದ ನೆಲದಲ್ಲಿ, ತಮ್ಮ ವ್ಯಕ್ತಿತ್ವದ ರೂಪದಲ್ಲಿ ಅತ್ಯಂತ ಹೆಚ್ಚು ಪರಿಣಾಮ ಬೀರಿದ ನಾಲ್ಕು ಪಾತ್ರಗಳೆಂದರೆ ಕೃಷ್ಣ, ರಾಮ, ಗಾಂಧಿ, ಮತ್ತು ಅಂಬೇಡ್ಕರ್. ಮಹಾಭಾರತದ ಸೂತ್ರದಾರ ಶ್ರೀ ಕೃಷ್ಣ, ರಾಮಾಯಣದ ಆದರ್ಶ ವ್ಯಕ್ತಿ ಶ್ರೀರಾಮ, ಪೌರಾಣಿಕ ಪಾತ್ರಗ...

ವಿವೇಕಾನಂದ ಎಚ್. ಕೆ. · ೨೦ ವೀಕ್ಷಣೆಗಳು
ಪುಸ್ತಕನಿಧಿ : ಆಗಸ್ಟ್ 1959ರ ಕಸ್ತೂರಿ
ಸೆಪ್ಟೆಂ ೨೧

ಪುಸ್ತಕನಿಧಿ : ಆಗಸ್ಟ್ 1959ರ ಕಸ್ತೂರಿ

ಆಗಸ್ಟ್ 1959ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ತಿರುವಿ ಹಾಕಿದೆ. ವುದರಿಂಗ್ ಹೈಟ್ಸ್ ಕಾದಂಬರಿಯು ಜಗತ್ತಿನ ಅತಿ ಶ್ರೇಷ್ಠ 10 ಕಾದಂಬರಿಗಳಲ್ಲಿ ಒಂದು ಅಂತೆ.ಇದರ ಸಂಗ್ರಹ ಅನುವಾದ ಇಲ್ಲಿ ಇದೆ.

ಶ್ರೀಕಾಂತ ಮಿಶ್ರಿಕೋಟಿ · ೨೦ ವೀಕ್ಷಣೆಗಳು
ಮಾಧ್ಯಮ - ಸಾಮಾಜಿಕ ಜಾಲತಾಣಗಳು ಮತ್ತು ವಕೀಲಿಕೆ - ಚರ್ಚೆ - ಮಂಥನ ಇತ್ಯಾದಿ...
ಸೆಪ್ಟೆಂ ೨೫

ಮಾಧ್ಯಮ - ಸಾಮಾಜಿಕ ಜಾಲತಾಣಗಳು ಮತ್ತು ವಕೀಲಿಕೆ - ಚರ್ಚೆ - ಮಂಥನ ಇತ್ಯಾದಿ...

ಪತ್ರಿಕೆ, ಟಿವಿ, ರೇಡಿಯೋ, ಸಾಮಾಜಿಕ ಜಾಲತಾಣಗಳು ಮುಂತಾದ ಸಮೂಹ ಸಂಪರ್ಕ ಮಾಧ್ಯಮಗಳಲ್ಲಿ ನಾವು ಅನಿಸಿಕೆ - ಅಭಿಪ್ರಾಯ ಮತ್ತು ವಾದಗಳನ್ನು ಮಂಡಿಸಬಹುದೇ ಹೊರತು ನಿಜವಾದ ಮತ್ತು ವಾಸ್ತವಿಕ ಸತ್ಯ ಹೊರಬರುವ ಚರ್ಚಾ ವೇದಿಕೆಗಳೆಂದು ಅವುಗಳನ್ನು ಪರಿಗಣಿ...

ವಿವೇಕಾನಂದ ಎಚ್. ಕೆ. · ೨೦ ವೀಕ್ಷಣೆಗಳು