ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಶ್ರಮದಾನ - 6
ಅಕ್ಟೋ ೧೨

ಶ್ರಮದಾನ - 6

" ಸಾಧ್ಯವಾಗುವುದಾದರೆ, ಅವಕಾಶವಿರುವುದಾದರೆ ದೊಡ್ಡ ಕೆಲಸಗಳನ್ನು ದೊಡ್ಡದಾಗಿಯೇ ಮಾಡಿ. ಅದು ಸಾಧ್ಯವಾಗದಿದ್ದರೆ ಸಣ್ಣ ಕೆಲಸಗಳನ್ನು ದೊಡ್ಡದಾಗಿ ಮಾಡಿ... " ಭಾರತ ರತ್ನ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಸಂತ ಮದರ್ ತೆರೆಸಾ. ಗೌರಿಬಿದನೂರಿನ ಬಳ...

ಬರಹಗಾರರ ಬಳಗ · ೯ ವೀಕ್ಷಣೆಗಳು
ಓದಿ
ಸೇಬಿನ ಹಣ್ಣು ಮತ್ತು ಮನುಷ್ಯರೆಂಬ ಅನಾಗರಿಕ ಕ್ರಿಮಿಗಳು
ಅಕ್ಟೋ ೨೪

ಸೇಬಿನ ಹಣ್ಣು ಮತ್ತು ಮನುಷ್ಯರೆಂಬ ಅನಾಗರಿಕ ಕ್ರಿಮಿಗಳು

ಹಣ್ಣುಗಳಲ್ಲಿ ಅತ್ಯಂತ ಪೌಷ್ಟಿಕಾಂಶದ ಹಣ್ಣು ಎಂದು ಸೇಬುನ್ನು ಕರೆಯಲಾಗುತ್ತದೆ. Apple a day keeps the doctor away - ಒಂದು ಸೇಬು ಹಣ್ಣು ನಿಮ್ಮನ್ನು ವೈದ್ಯರಿಂದ ದೂರ ಇಡುತ್ತದೆ. ಕಾಶ್ಮೀರ, ಹಿಮಾಚಲ ಪ್ರದೇಶ, ಡಾರ್ಜಿಲಿಂಗ್‌ ಮುಂತಾದ ಹಿಮಚ...

ವಿವೇಕಾನಂದ ಎಚ್. ಕೆ. · ೯ ವೀಕ್ಷಣೆಗಳು
ಹಳೆಯ ತಂತ್ರಜ್ಞಾನಕ್ಕೆ ಗುಡ್ ಬೈ ಹೇಳಿ !
ಅಕ್ಟೋ ೨೯

ಹಳೆಯ ತಂತ್ರಜ್ಞಾನಕ್ಕೆ ಗುಡ್ ಬೈ ಹೇಳಿ !

'ಶರನ್ನವರಾತ್ರಿ' ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಯ ಸಂಕೇತ ಇದು. ಈ ದಿನ ಜನ ಬನ್ನಿ ಮರದ (ಶಮೀ ವೃಕ್ಷ) ಎಲೆಗಳನ್ನು ಹಂಚಿ "ಬನ್ನಿ ತಕ್ಕೊಂಡು ಬಂಗಾರದಾಂಗ ಇರೋಣ" ಎಂದು ಶುಭಾಶಯಗಳನ್ನು ಕೋರುತ್ತಾರೆ. ಈ ಬನ್ನಿ ಎಲೆಗಳು ಬಂಗಾರದ ಸಂಕೇತ. ನೋಡಿ ನಮ್ಮ...

ದಿವಾಕರ ಶೆಟ್ಟಿ ಎಚ್ · ೯ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೧೮೫೨) - ಹದ್ದುಗಳು
ನವೆಂ ೦೫

ಸ್ಟೇಟಸ್ ಕತೆಗಳು (ಭಾಗ ೧೮೫೨) - ಹದ್ದುಗಳು

ಊರಲ್ಲೊಂದು ಕಾಡಿದೆ. ಆ ಕಾಡಿನಲ್ಲಿ ಒಂದೆರಡು ಹದ್ದುಗಳು ತಮ್ಮ ಬಳಗವನ್ನ ಕಟ್ಟಿಕೊಂಡು ಕಾಯ್ತಾ ಇದ್ದಾವೆ. ಅವುಗಳಿಗೆ ಸಾಮಾನ್ಯ ಸಾಮಾನ್ಯ ಹಣ್ಣು ಹಂಪಲುಗಳು ರುಚಿಸುವುದೇ ಇಲ್ಲ. ಅದಕ್ಕೆ ಹೆಣಗಳೇ ಬೇಕು ಅದಕ್ಕೆ ಕಾದು ಕೊಂಡಿರುತ್ತವೆ ಯಾವುದೇ ಕಾರಣಕ...

ಧೀರಜ್ ಬೆಳ್ಳಾರೆ  · ೯ ವೀಕ್ಷಣೆಗಳು
ರಾಮಮಂದಿರ ದೇಣಿಗೆ ವಿವಾದ: ಭಕ್ತರ ನಂಬಿಕೆ ಉಳಿಸುವುದು ಯಾರ ಹೊಣೆ?
ಜುಲೈ ೩೧

ರಾಮಮಂದಿರ ದೇಣಿಗೆ ವಿವಾದ: ಭಕ್ತರ ನಂಬಿಕೆ ಉಳಿಸುವುದು ಯಾರ ಹೊಣೆ?

ಅಯೋಧ್ಯೆಯ ರಾಮಮಂದಿರವು ಕೋಟ್ಯಂತರ ಹಿಂದೂ ಭಕ್ತರ ಶತಮಾನಗಳ ಕನಸು ಹಾಗೂ ಧಾರ್ಮಿಕ ನಂಬಿಕೆಯ ಪ್ರತೀಕವಾಗಿದೆ. ದೇಶದ ಮೂಲೆಮೂಲೆಗಳಿಂದ ಭಕ್ತರು ಅಪಾರ ಪ್ರಮಾಣದಲ್ಲಿ ದೇಣಿಗೆ ನೀಡಿದ್ದು, ದೇವಾಲಯದ ನಿರ್ಮಾಣವು ಕೇವಲ ಧಾರ್ಮಿಕ ಯೋಜನೆಯಾಗಿರದೆ ರಾಷ್ಟ್ರ...

M. R. Manvi · ೮ ವೀಕ್ಷಣೆಗಳು
ಒಂದು ಗಝಲ್
ಆಗಸ್ಟ್ ೦೧

ಒಂದು ಗಝಲ್

ಬರೆದಿರುವುದೇ ಸಾಹಿತ್ಯ, ಅಂದುಕೊಂಡಂತೆ ಇದ್ದೇವೆ ಬರೆಯಲಾಗದೇ ಸಾಹಿತಿ, ಅನಿಸಿಕೊಂಡಂತೆ ಇದ್ದೇವೆ ವ್ಯಂಜನವೊಂದೇ,ಸ್ವರವೇ ಬೇಡ ಎನ್ನುವರಿದ್ದಾರೆಯೇ ನಾಮ ಪದಗಳನೆಲ್ಲ ದೂಡಿ, ಕಳೆದುಕೊಂಡಂತೆ ಇದ್ದೇವೆ ಪದ ಸಂದರ್ಭದ ಬಗ್ಗೆ, ಅರಿಯದೆ ತಿರುಳನ್ನೇ ಮುರಿ...

ಹಾ ಮ ಸತೀಶ · ೮ ವೀಕ್ಷಣೆಗಳು
ಶ್ರಮದಾನ ಪರಿಕಲ್ಪನೆಯ ಪ್ರಯೋಗ (ವಾರ - 1)
ಆಗಸ್ಟ್ ೨೦

ಶ್ರಮದಾನ ಪರಿಕಲ್ಪನೆಯ ಪ್ರಯೋಗ (ವಾರ - 1)

ಶ್ರಮದಾನ ಪರಿಕಲ್ಪನೆಯ ಪ್ರಯೋಗ ನಿಗದಿಯಾದ ದಿನಕ್ಕಿಂತ ಒಂದು ದಿನ ಮೊದಲೇ ಪ್ರಾರಂಭವಾಯಿತು. ಅಂದರೆ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ದಿನ ಬೆಂಗಳೂರಿನ ಜ್ಞಾನ ಭಾರತಿ ನಿವಾಸಿಗಳ ಸಂಘದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಮುಗಿಸಿ, ಸಣ್ಣ ಭಾಷಣ ಮಾಡಿ, ಅಲ...

ವಿವೇಕಾನಂದ ಎಚ್. ಕೆ. · ೮ ವೀಕ್ಷಣೆಗಳು
ಪುದಿನಾ, ಬೆಲ್ಲದ ಕುಲ್ಫಿ
ಸೆಪ್ಟೆಂ ೨೯

ಪುದಿನಾ, ಬೆಲ್ಲದ ಕುಲ್ಫಿ

ಪುದಿನಾ ಎಲೆ, ಶುಂಠಿ, ಚಾಟ್ ಮಸಾಲ, ರಾಕ್ ಸಾಲ್ಟ್, ಬೆಲ್ಲ ಎಲ್ಲವನ್ನೂ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿ, ಎರಡು ಕಪ್ ನೀರು ಹಾಕಿ ಸೋಸಿಕೊಂಡು ಕಪ್‌ ಹಾಕಿ. ಮರದ/ ಪ್ಲಾಸ್ಟಿಕ್ ಚಮಚ ಚುಚ್ಚಿ ಫ್ರೀಜರ್‌ನಲ್ಲಿ ಆರು ಗಂಟೆಗಳ ಕಾಲ ಇಟ್ಟು ತೆಗೆ...

ಪ್ರಭಾ ಪಿ ಶಾಸ್ತ್ರಿ · ೮ ವೀಕ್ಷಣೆಗಳು