ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಾನ ವಿಜ್ಞಾನ ಚೇತನ
ಸರಣಿ

ಗಾನ ವಿಜ್ಞಾನ ಚೇತನ

ಕೆ.ಪಿ.ಅಶ್ವಿನ್ ರಾವ್ · ೩೧ ಬರಹಗಳು · ಒಟ್ಟು ೧,೩೮೯ ವೀಕ್ಷಣೆಗಳು
೧

ಗಾನ ವಿಜ್ಞಾನ ಚೇತನ (ಭಾಗ ೧) - ಜಯದೇವಿ ತಾಯಿ ಲಿಗಾಡೆ

“ಗಾನ ವಿಜ್ಞಾನ ಚೇತನ” ನಮ್ಮೊಳಗಿನ ಅಜ್ಞಾನವನ್ನು ತೊಡೆದು ಹಾಕುವ ಪ್ರಬುದ್ಧ ಗುಚ್ಛ. ಮೌಢ್ಯ ತುಂಬಿದ ಈ ಸಮಾಜಕ್ಕೆ ವಿಜ್ಞಾನ ಮತ್ತು ವೈಚಾರಿಕ ಮನೋಧರ್ಮಗಳ ಶಸ್ತ್ರಚಿಕಿತ್ಸೆ ಇಂದು ಅತ್ಯಗತ್ಯ. ಮೌಢ್ಯದ ಕಪ್ಪು ಮೋಡ ಕರಗಲೇ ಬೇಕು, ಕಂದಾಚಾರದ ಸಂಕೋಲೆ...

ನವೆಂಬರ್ ೦೫, ೨೦೨೫ · ೯೦ ವೀಕ್ಷಣೆಗಳು
೨

ಗಾನ ವಿಜ್ಞಾನ ಚೇತನ (ಭಾಗ ೨) - ಕುವೆಂಪು

‘ಗಾನ ವಿಜ್ಞಾನ ಚೇತನ’ ಎನ್ನುವ ಕೃತಿಯಿಂದ ಈ ವಾರ ನಾವು ರಾಷ್ಟ್ರಕವಿ ಕುವೆಂಪು ಅವರ ಕವನವನ್ನು ಆಯ್ದು ಕೊಂಡಿದ್ದೇವೆ. ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು...

ನವೆಂಬರ್ ೧೨, ೨೦೨೫ · ೯೭ ವೀಕ್ಷಣೆಗಳು
೩

ಗಾನ ವಿಜ್ಞಾನ ಚೇತನ (ಭಾಗ ೩) - ದ ರಾ ಬೇಂದ್ರೆ

ಗಾನ ವಿಜ್ಞಾನ ಚೇತನ ಕವನ ಸಂಕಲನದಿಂದ ನಾವು ಆಯ್ದ ಕವಿ ದ ರಾ ಬೇಂದ್ರೆ ಅಥವಾ ಅಂಬಿಕಾತನಯದತ್ತ. ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗ...

ನವೆಂಬರ್ ೧೯, ೨೦೨೫ · ೯೬ ವೀಕ್ಷಣೆಗಳು
೪

ಗಾನ ವಿಜ್ಞಾನ ಚೇತನ (ಭಾಗ ೪) - ವಿ.ಕೃ.ಗೋಕಾಕ್

‘ಗಾನ ವಿಜ್ಞಾನ ಚೇತನ’ ಕವನ ಸಂಕಲನದಿಂದ ನಾವು ಈ ವಾರ ಆಯ್ದ ಕವನ ವಿನಾಯಕ ಕೃಷ್ಣ ಗೋಕಾಕ (ವಿ.ಕೃ.ಗೋಕಾಕ್) ಇವರದ್ದು. ಇವರ ಸಂಕ್ಷಿಪ್ತ ಪರಿಚಯ ಇಲ್ಲಿದೆ… ‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್...

ನವೆಂಬರ್ ೨೬, ೨೦೨೫ · ೧೩೧ ವೀಕ್ಷಣೆಗಳು
೫

ಗಾನ ವಿಜ್ಞಾನ ಚೇತನ (ಭಾಗ ೫) - ಎಂ. ಗೋಪಾಲಕೃಷ್ಣ ಅಡಿಗ

ಕನ್ನಡದಲ್ಲಿ ನವ್ಯಕಾವ್ಯಕ್ಕೆ ನಾಂದಿ ಹಾಡಿದ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರನ್ನು ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದು ಗುರುತಿಸಲಾಗುತ್ತಿತ್ತು. ಅಡಿಗರು ೧೯೧೮ರ ಫೆಬ್ರುವರಿ ೧೮ರಂದು ಜನಿಸಿದರು. ತಂದೆ ರಾಮಪ್ಪ ಮತ್ತು ತಾಯಿ ಗೌರಮ್ಮ. ಬೈಂ...

ಡಿಸೆಂಬರ್ ೦೩, ೨೦೨೫ · ೧೩೨ ವೀಕ್ಷಣೆಗಳು
೬

ಗಾನ ವಿಜ್ಞಾನ ಚೇತನ (ಭಾಗ ೬) - ಜಿ.ಎಸ್.ಶಿವರುದ್ರಪ್ಪ

ಸಮನ್ವಯ ಕವಿಗಳಲ್ಲಿ ಒಬ್ಬರು ಎಂದು ಗುರುತಿಸಲಾಗುವ ಡಾ.ಜಿ.ಎಸ್. ಶಿವರುದ್ರಪ್ಪ ಅವರು ವಿಮರ್ಶಕರಾಗಿಯೂ ಗಣನೀಯ ಸಾಧನೆ ಮಾಡಿದ್ದಾರೆ. ಗದ್ಯ-ಪದ್ಯಗಳೆರಡರಲ್ಲಿಯೂ ಮಾಗಿದ ಪ್ರತಿಭೆ ಅವರದು. ತಂದೆ ಗುಗ್ಗುರಿ ಶಾಂತವೀರಪ್ಪ ಮತ್ತು ತಾಯಿ ವೀರಮ್ಮ. ಶಿವಮೊ...

ಡಿಸೆಂಬರ್ ೧೨, ೨೦೨೫ · ೧೪೬ ವೀಕ್ಷಣೆಗಳು
೭

ಗಾನ ವಿಜ್ಞಾನ ಚೇತನ (ಭಾಗ ೭) - ಚಂದ್ರಶೇಖರ ಕಂಬಾರ

ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ ಚಂದ್ರಶೇಖರ ಕಂಬಾರರು ಜನಿಸಿದ್ದು ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ೧೯೩೭ ಜನವರಿ ೨ ರಂದು. ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು. ಉನ್ನತ ಶಿಕ್ಷಣಕ್...

ಡಿಸೆಂಬರ್ ೧೭, ೨೦೨೫ · ೧೦೩ ವೀಕ್ಷಣೆಗಳು
೮

ಗಾನ ವಿಜ್ಞಾನ ಚೇತನ (ಭಾಗ ೮) - ಸತ್ಯನಾರಾಯಣ ರಾವ್ ಅಣತಿ

ಕವಿ, ನಾಟಕಕಾರ ಕೆ. ಸತ್ಯನಾರಾಯಣರಾವ್ ಅಣತಿ ಅವರು ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದವರು. ತಂದೆ-ಎ.ಎನ್. ಮೂರ್ತಿರಾವ್, ತಾಯಿ-ಶ್ರೀಮತಿ ರತ್ನಮ್ಮ . ೧೯೩೫ ಡಿಸೆಂಬರ್ ೧೨, ರಂದು ಜನಿಸಿದ ಅವರು ಹುಟ್ಟಿದ ಊರಾದ ಅಣತಿ,...

ಡಿಸೆಂಬರ್ ೨೪, ೨೦೨೫ · ೧೩೫ ವೀಕ್ಷಣೆಗಳು
೯

ಗಾನ ವಿಜ್ಞಾನ ಚೇತನ (ಭಾಗ ೯) - ಸುಮತೀಂದ್ರ ನಾಡಿಗ್

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕಳಸದವರಾದ ಸುಮತೀಂದ್ರ ನಾಡಿಗರು ಜನಿಸಿದ್ದು ೧೯೩೫ರ ಮೇ ೪ರಂದು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಡಾ. ಸುಮತೀಂದ್ರ ನಾಡಿಗ ಕಥೆ, ಕಾವ್ಯ, ವಿಮರ್ಶೆ, ಅನುವಾದ, ಮಕ್ಕಳ ಸಾಹಿತ್...

ಡಿಸೆಂಬರ್ ೩೧, ೨೦೨೫ · ೧೩೫ ವೀಕ್ಷಣೆಗಳು
೧೦

ಗಾನ ವಿಜ್ಞಾನ ಚೇತನ (ಭಾಗ ೧೦) - ಕೆ ಎಸ್ ನಿಸಾರ್ ಅಹಮದ್

ಭಾವಗೀತೆಗಳ ಮೊದಲ ಕನ್ನಡ ಧ್ವನಿಸುರುಳಿ ‘ನಿತ್ಯೋತ್ಸವ’ದ ಕವಿ ಕೆ.ಎಸ್. ನಿಸಾರ್ ಅಹಮದ್ ಅವರು ಕವಿತೆ, ವಿಮರ್ಶೆ, ಅನುವಾದದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅವರ ತಂದೆ ಮೈಸೂರು ಸರ್ಕಾರದಲ್ಲಿ ರೆವೆನ್ಯೂ ಅಧಿಕಾರಿಯಾಗಿದ್ದ ಕೆ.ಎಸ್. ಹೈ...

ಜನವರಿ ೦೭, ೨೦೨೬ · ೯೮ ವೀಕ್ಷಣೆಗಳು
೧೧

ಗಾನ ವಿಜ್ಞಾನ ಚೇತನ (ಭಾಗ ೧೧) - ಕ ವೆಂ ರಾಜಗೋಪಾಲ

ಲೇಖಕ, ವಿಮರ್ಶಕ ಕ.ವೆಂ. ರಾಜಗೋಪಾಲ ಅವರು ಹಾಸನ ಜಿಲ್ಲೆಯ,ಅರಕಲಗೂಡು ತಾಲ್ಲೂಕಿನ ಕಾಂತಾಪುರದಲ್ಲಿ ೧೯೨೪ ನವೆಂಬರ್ ೧೦ರಂದು ಜನಿಸಿದರು. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ರಾಜಗೋಪಾಲರು ಮೈಸೂರು ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ...

ಜನವರಿ ೧೪, ೨೦೨೬ · ೧೧೨ ವೀಕ್ಷಣೆಗಳು
೧೨

ಗಾನ ವಿಜ್ಞಾನ ಚೇತನ (ಭಾಗ ೧೨) - ಜಿ ಎಸ್ ಅವಧಾನಿ

ಅವಧಾನಿ ಜಿ.ಎಸ್. ಅವರು ಮೂಲತಃ ಹೊನ್ನಾವರದವರು. ಲೇಖಕರ ಮೂಲ ಹೆಸರು ಗಣಪತಿ. ೧೯೪೮ ಆಗಸ್ಟ್ ೧೧ ರಂದು ಜನನ. ಎಂ.ಎ. ಪದವೀಧರ. ಉಪನ್ಯಾಸಕ, ವಿಮರ್ಶಕರಾಗಿದ್ದರು. ಅವರು ೨೦೦೦ ಆಗಸ್ಟ್ ೨೦ರಂದು ಮರಣ. ಕೃತಿಗಳು : ಎಲ್ಲ ಕವಿತೆಗಳು(ಕವನ ಸಂಕಲನ), ಕಣಗಿಲ...

ಜನವರಿ ೨೧, ೨೦೨೬ · ೧೧೪ ವೀಕ್ಷಣೆಗಳು