‘ಸಂಪದ’ ನಗೆಬುಗ್ಗೆ - ಭಾಗ ೧೪೦
ಸಕಾರಣ! ಸೂರಿ: ಲೋ ಗಾಂಪಾ, ನಿನ್ನೆ ರಾತ್ರಿ ನಿಮ್ಮನೇಲಿ ಅಷ್ಟು ಗಲಾಟೆ ಯಾಕೋ? ಏನ್ಮಾಡ್ಡೆ? ಗಾಂಪ: ಅಯ್ಯೋ ಏನೇಳೋದು ಸೂರಿ, ನಮ್ಮಪ್ಪಾ ಅಮ್ಮಂದೇ ಸಮಸ್ಯೆ ಕಣೋ ಸೂರಿ: ಯಾಕೆ, ಏನಾಯ್ತು? ಗಾಂಪ: ಮೊನ್ನೆ ಸಂಘದವರು ಆದರ್ಶ ದಂಪತಿಗಳು ಬಿರುದು ಕೊಟ್ಟು...
‘ಸಂಪದ’ ನಗೆಬುಗ್ಗೆ - ಭಾಗ ೧೪೧
ಹೀಗೊಂದು ಕಾರು ಸಾಲ! ಸೂರಿ ನಗರದ ಬ್ಯಾಂಕ್ ಮ್ಯಾನೇಜರ್ ಬಳಿ.ಡಿ ಹೋಗಿ, 'ಸರ್, ನನ್ನ ಹೊಸ ಕಾರನ್ನು ಗಿರವಿ ಇರಿಸಿಕೊಂಡು ಹತ್ತು ಸಾವಿರ ರೂಪಾಯಿ ಸಾಲ ಬೇಕಿತ್ತು ಕೊಡಬಹುದೇ?' ಎಂದು ಕೇಳಿದ. ಮ್ಯಾನೇಜರ್. ಕಾರನ್ನು ಬ್ಯಾಂಕಿನ ಗೋದಾಮಿನಲ್ಲಿರಿಸಿಕೊಂ...
‘ಸಂಪದ’ ನಗೆಬುಗ್ಗೆ - ಭಾಗ ೧೪೨
ರೆಡ್ ಶರ್ಟ್ ಸೂರಿ ಒಂದು ದೊಡ್ಡ ಮಿಶನ್ ಮೇಲೆ ಹಡಗಿನಲ್ಲಿ ಹೊರಟಿದ್ದ. ಅವನು ಒಂದು ದೊಡ್ಡ ಟೀಮ್‌ಗೆ ನಾಯಕನಾಗಿದ್ದ. ಆ ಹಡಗಿನಲ್ಲಿ ಒಂದು ಬೆಲೆಬಾಳುವ ವಸ್ತುವನ್ನು ಸುರಕ್ಷಿತವಾಗಿ ಸಾಗಿಸಬೇಕಿತ್ತು. ಆದರೆ ಅವರು ಹೋಗುತ್ತಿದ್ದ ಸಮುದ್ರದಲ್ಲಿ ದರೋಡೆ...
‘ಸಂಪದ’ ನಗೆಬುಗ್ಗೆ - ಭಾಗ ೧೪೩
ಟೈಂ ಪಾಸ್ ! ರಿಟೈರ್ಡ್ ಆದ ವ್ಯಕ್ತಿಯನ್ನು ಸಹಜವಾಗಿ ಬಹಳ ಜನ ಕೇಳುತ್ತಾರೆ ‘ರಿಟೈರ್ ಆದ ಮೇಲೆ ಹೇಗೆ ಟೈಮ್ ಪಾಸ್ ಮಾಡುತ್ತಿದ್ದೀರಿ......?", ಅದಕ್ಕೆ ನಾನು ಕೊಟ್ಟ ಉತ್ತರ "ಟೈಮ್ ಪಾಸಾ"...? ಓಹ್, ನಿನ್ನೆಯದೇ ಒಂದು ಉದಾಹರಣೆ ಹೇಳುತ್ತೇನೆ ಕೇಳಿ...
‘ಸಂಪದ’ ನಗೆಬುಗ್ಗೆ - ಭಾಗ ೧೪೪
ಏನಾದ್ರೂ ಬೇಕಿದ್ರೆ… ಸೂರಿ ಆ್ಯಂಡ್ ಫ್ಯಾಮಿಲಿ ಅಂದ್ರೆ ಶ್ರೀಮತಿ, ಮರಿ - ಸೂರಿ, ಅವರ ಜತೆಗೆ ಸೂರಿಯ ಅಜ್ಜ-ಅಜ್ಜಿ ದುಬೈಗೆ ಹೋಗಿ ಸೆಟಲ್ ಆದ್ರು. ಅವರ ಉಳಿದ ಸಂಬಂಧಿಕರೆಲ್ಲಾ ಇಂಡಿಯಾದಲ್ಲೇ ಇದ್ರು. ದುಬೈನ ಹವಾಮಾನ ಒಗ್ಗದೆ ಅಜ್ಜಿಗೆ ಅನಾರೋಗ್ಯ ಕಾ...
‘ಸಂಪದ’ ನಗೆಬುಗ್ಗೆ - ಭಾಗ ೧೪೫
ಹುಲಿ ಸಂಸಾರ ದಿನ ನಿತ್ಯವೂ ಮಾತೆತ್ತಿದರೆ ಜಗಳ. ಮಾತು ಮಾತಿಗೆ ಕಾಲು ಕೆದರುವ ಜಗಳಗಂಟಿ ಹೆಂಡತಿಯ ಕಾಟ ತಾಳಲಾರದೆ ಸೂರಿ ರೋಸಿಹೋದ, ಪ್ರಾಣಿಗಳಿಗೆ ಆಹಾರವಾಗುವ ಮೂಲಕ ಪುಣ್ಯ ಸಂಪಾದನೆ ಮಾಡಬೇಕು ಎಂದು ಯೋಚಿಸಿದ. ಹೀಗೆ ಸಾಯಲು ನಿರ್ಧರಿಸಿ ಒಂದು ಮೃಗಾ...
‘ಸಂಪದ’ ನಗೆಬುಗ್ಗೆ - ಭಾಗ ೧೪೬
ಪಥ್ಯ ಆರೋಗ್ಯವಂತನಾಗಿಯೇ ಇದ್ದ ಸೂರಿ ಒಮ್ಮಿಂದೊಮ್ಮೆಗೆ ಕಾಯಿಲೆಬಿದ್ದ. ಇದು ಮಾಮೂಲಿ ಕಾಯಿಲೆಯಾಗಿರಬಹುದೆಂದು ಔಷಧಿ ತೆಗೆದುಕೊಳ್ಳುವ ಗೋಜಿಗೆ ಹೋಗಲಿಲ್ಲ. ಆದರೆ ವಾರ ಕಳೆದರೂ ಕಾಯಿಲೆ ವಾಸಿಯಾಗದಿದ್ದಾಗ ಪತ್ನಿ ಶ್ರೀಮತಿಯ ಒತ್ತಾಯದ ಮೇರೆಗೆ ಕೊನೆಗೂ...
‘ಸಂಪದ’ ನಗೆಬುಗ್ಗೆ - ಭಾಗ ೧೪೭
ಮಾರ್ಗದರ್ಶನ ಒಬ್ಬ ಗೌರವಾನ್ವಿತ ಸರ್ಕಾರಿ ಶಿಕ್ಷಕರು ನಿವೃತ್ತರಾದರು. ಅವರು ಮತ್ತು ಅವರ ಪತ್ನಿ ಒಂದು ಕಟ್ಟಡದ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದರು. ದೀಪಾವಳಿಯ ಪ್ರಯುಕ್ತ ತಮ್ಮ ಊರಿಗೆ ಹೋಗುವ ಯೋಜನೆ ಹಾಕಿಕೊಂಡರು. ಹೋಗುವ ಮುನ್ನ ನಿವೃತ್ತ ಗುರು...
‘ಸಂಪದ’ ನಗೆಬುಗ್ಗೆ - ಭಾಗ ೧೪೮
ಮರ ಟೀಚರ್: 'ಮಾವಿನ ಕಾಯಿಯನ್ನು ಕೀಳುವ ಸಲುವಾಗಿ ಸೂರಿಯು ಮರವನ್ನು ಹತ್ತಿದನು' ಈ ವಾಕ್ಯವನ್ನು 'ಮರ' ಶಬ್ದದಿಂದ ಆರಂಭಿಸಿ. ಗಾಂಪ: 'ಮರವೇ, ಇತ್ತ ಕೇಳು... ಮಾವಿನ ಕಾಯಿಯನ್ನು ಕೀಳುವ ಸಲುವಾಗಿ ಸೂರಿ ನಿನ್ನನ್ನು ಹತ್ತುತ್ತಿದ್ದಾನೆ... ! ' ***...
‘ಸಂಪದ’ ನಗೆಬುಗ್ಗೆ - ಭಾಗ ೧೪೯
ಸ್ಪರ್ಧೆ ಸೂರಿ: ಎಲ್ಲರೂ ಯಾಕೆ ಹೀಗೆ ಓಡುತ್ತಿದ್ದಾರೆ ಅಪ್ಪ? ಅಪ್ಪ: ಇದು ಓಟದ ಸ್ಪರ್ಧೆ ಕಣಪ್ಪ, ಯಾರು ಓಡಿ ಮೊದಲು ಬಂದು ಗೆಲ್ತಾರೆ ಅವನಿಗೆ ಬಹುಮಾನ ಕೊಡ್ತಾರೆ. ಸೂರಿ : ಗೆಲ್ಲುವ ಒಬ್ಬನಿಗೆ ಮಾತ್ರ ಬಹುಮಾನ ಕೊಡೋದಾದ್ರೆ ಮಿಕ್ಕ ಎಲ್ಲರೂ ಯಾಕೆ ಹ...
‘ಸಂಪದ’ ನಗೆಬುಗ್ಗೆ - ಭಾಗ ೧೫೦
ತೀರ್ಥಯಾತ್ರೆ 'ಸಾಕು ಸುಮ್ಮಿರಿ ಅತ್ತೇ .. ತೀರ್ಥಯಾತ್ರೆಗೆ ಹೋಗಿ ಅಲ್ಲಿ ಸ್ನಾನ ಮಾಡಿದೆ, ಇಲ್ಲಿ ಕುಳಿತೆ, ಅಲ್ಲಿ ಮಲಗಿದೆ ಅಂತ ಹೇಳ್ಕೊಂಡು ಎಷ್ಟೊಂದು ಬೀಗ್ತಿದ್ದೀರಿ,' ಸೊಸೆ ತಕರಾರು ಮಾಡಿದಳು . ಅತ್ತೆ ಬಿಡಲಿಲ್ಲ.. 'ಬೀಗದೆ ಏನೇ.. ಅಲ್ಲೆಲ್ಲ...