ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪುಸ್ತಕ ವಿಮರ್ಶೆ

Book Review · ೧,೨೯೧ ಲೇಖನಗಳು

ಪೇಶಂಟ್ ಪಾರ್ಕಿಂಗ್
ನವೆಂ ೧೯

ಪೇಶಂಟ್ ಪಾರ್ಕಿಂಗ್

ಡಾ. ಹೇಮಾ ಪಟ್ಟಣಶೆಟ್ಟಿಯವರನ್ನು ಅನುವಾದದಲ್ಲಿ ಎತ್ತಿದ ಕೈ. ಅವರು ಅನುವಾದಿಸಿದ ಕೆಲವು ಕಥೆಗಳ ಸಂಕಲನ ‘ಪೇಶಂಟ್ ಪಾರ್ಕಿಂಗ್’ ಎನ್ನುವ ಹೆಸರಿನಲ್ಲಿ ಪುಸ್ತಕರೂಪದಲ್ಲಿ ಹೊರಬಂದಿದೆ. ಇದಕ್ಕೆ ತಮ್ಮ ಅಮೂಲ್ಯವಾದ ಅನಿಸಿಕೆಗಳನ್ನು ಬರೆದು ಕಥೆಗಳನ್ನು...

ಕೆ.ಪಿ.ಅಶ್ವಿನ್ ರಾವ್ · ೫೪ ವೀಕ್ಷಣೆಗಳು
ಓದಿ
ಹೆಗ್ಗುರುತು (ಕತೆಗಳು)
ನವೆಂ ೧೭

ಹೆಗ್ಗುರುತು (ಕತೆಗಳು)

ಆದಾಯ ತೆರಿಗೆ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿರುವ ಕೆ. ಸತ್ಯನಾರಾಯಣ ಅವರು 2010 -2012 ಅವಧಿಯಲ್ಲಿ ಬರೆದ 10 ಕತೆಗಳು ಈ ಸಂಕಲನದಲ್ಲಿವೆ. ಅವರು ನಮ್ಮ ದೇಶದ ವಿವಿಧ ಸ್ಥಳಗಳಲ್ಲಿ ದುಡಿದಿರುವ ಕಾರಣ ವಿಭಿನ್ನ ಅನುಭವಗಳನ್ನು ಗಳಿಸಿದ್ದಾರೆ; ಹಲವು...

ಅಡ್ಡೂರು ಕೃಷ್ಣ ರಾವ್ · ೬೫ ವೀಕ್ಷಣೆಗಳು
ಬದುಕ ಬದಲಿಸುವ ಕತೆಗಳು .. (ಭಾಗ 4)
ನವೆಂ ೧೭

ಬದುಕ ಬದಲಿಸುವ ಕತೆಗಳು .. (ಭಾಗ 4)

ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವ ಡಾ. ಶಶಿಕಿರಣ್ ಶೆಟ್ಟಿಯವರದ್ದು ಸಮಾಜ ಸೇವಾ ಮುಖಿ ವ್ಯಕ್ತಿತ್ವ. ಅವರು ನಿರಂತರವಾಗಿ ಬರೆಯುವ ‘ಬದುಕ ಬದಲಿಸುವ ಕತೆಗಳು’ ನಿಜಕ್ಕೂ ಬಹಳಷ್ಟು ಜನರ ಬದುಕು ಬದಲಿಸಿದೆ. ಇದರಲ್ಲಿ ಎರಡು ಮಾತಿಲ್ಲ. ಅಸಹಾಯಕರಿಗ...

ಕೆ.ಪಿ.ಅಶ್ವಿನ್ ರಾವ್ · ೬೦ ವೀಕ್ಷಣೆಗಳು
ಕೃಷಿ ತೋಟಗಾರಿಕೆ
ನವೆಂ ೧೪

ಕೃಷಿ ತೋಟಗಾರಿಕೆ

ಕನ್ನಡ ಪುಸ್ತಕ ಪ್ರಾಧಿಕಾರವು ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮದ ಸಮಯದಲ್ಲಿ ಹೊರತಂದ ಸಂಗ್ರಾಹ್ಯ ಕೃತಿ ‘ಕೃಷಿ ತೋಟಗಾರಿಕೆ - ಐದು ದಶಕಗಳ ನೆಲ ಜಲದ ಕೃಷಿ ನೋಟ’. ಈ ಕೃತಿಯನ್ನು ವಿವಿಧ ಲೇಖಕರ ಅಮೂಲ್ಯ ಬರಹಗಳ ಮೂಲಕ ಮೆರುಗು ಹೆಚ್ಚಿಸಿದ್ದು ಇದರ...

ಕೆ.ಪಿ.ಅಶ್ವಿನ್ ರಾವ್ · ೫೧ ವೀಕ್ಷಣೆಗಳು
ಬೆಳಗಿನ ಮೌನ ನಿತ್ಯದ ಧ್ಯಾನ
ನವೆಂ ೧೨

ಬೆಳಗಿನ ಮೌನ ನಿತ್ಯದ ಧ್ಯಾನ

‘ಬೆಳಗಿನ ಮೌನ ನಿತ್ಯದ ಧ್ಯಾನ’ ಕೃತಿಯ ಮೂಲಕ ಭಾವಯಾನದ ಪಯಣ ಮಾಡಿಸಿದ್ದಾರೆ ಬರಹಗಾರ ಕಂ ಕ ಮೂರ್ತಿ. ಪುಸ್ತಕದಲ್ಲಿ ಕಂಡ ಕೆಲವು ಜೀವನ ಪಯಣದ ಸಾಲುಗಳು ಇಲ್ಲಿವೆ.. “ನಾವು ನಾವೇ ನಿರ್ಮಿಸಿಕೊಂಡ ಹಲವು ವಿಘಟನೆಗಳ ಬೇಲಿಯೊಳಗೆ ನಿಂತು ಪ್ರೀತಿ ಎಂಬ ಅನಂ...

ಕೆ.ಪಿ.ಅಶ್ವಿನ್ ರಾವ್ · ೫೦ ವೀಕ್ಷಣೆಗಳು
ಮತ್ತೊಮ್ಮೆ ಸಿಕ್ಕೋಣ ಮುದವಿದ್ದರೆ…
ನವೆಂ ೧೦

ಮತ್ತೊಮ್ಮೆ ಸಿಕ್ಕೋಣ ಮುದವಿದ್ದರೆ…

ಸಣ್ಣಕತೆಗಳನ್ನು ಬರೆಯುವ, ಓದುವ, ಸಂಭ್ರಮಿಸುವ ಪುಟ್ಟದೊಂದು ವಾಟ್ಸ್ಯಾಪ್ ಗ್ರೂಪು ಕಳೆದ ಹತ್ತು ವರ್ಷಗಳಲ್ಲಿ ಕಥೆಗಳ ಜತೆ ನಡೆಸಿದ ಪ್ರಯೋಗಗಳ ಫಲಶ್ರುತಿ ಇಲ್ಲಿದೆ. ಹಲವು ಕತೆಗಾರರು ಕಥೆಕೂಟದಲ್ಲಿ ಪಳಗಿದ್ದಾರೆ, ಅತ್ಯುತ್ತಮ ಸಣ್ಣಕತೆಗಳನ್ನು ಬರೆದ...

ಕೆ.ಪಿ.ಅಶ್ವಿನ್ ರಾವ್ · ೪೯ ವೀಕ್ಷಣೆಗಳು
ದೇವರ ತೇರಿಗೂ ಗಾಲಿಗಳು ಬೇಕು
ನವೆಂ ೦೭

ದೇವರ ತೇರಿಗೂ ಗಾಲಿಗಳು ಬೇಕು

ಉದಯೋನ್ಮುಖ ಕವಯತ್ರಿ ಭವ್ಯ ಕಬ್ಬಳಿ ಅವರ ಚೊಚ್ಚಲ ಕವಿತೆಗಳ ಸಂಕಲನ ‘ದೇವರ ತೇರಿಗೂ ಗಾಲಿಗಳು ಬೇಕು’. ಈ ಕವಿತಾ ಸಂಕಲನಕ್ಕೆ ಶಾಂತಾ ಜಯಾನಂದ ಇವರು ಹಿತನುಡಿಗಳನ್ನು ಬರೆದಿದ್ದಾರೆ. ಅದರಲ್ಲಿ ಅವರು “ಭವ್ಯ ಕಬ್ಬಳಿಯವರ ಕಾವ್ಯ ‘ಕಟ್ಟುವ’ ಪರಿಗೆ ಸೋಲು...

ಕೆ.ಪಿ.ಅಶ್ವಿನ್ ರಾವ್ · ೫೭ ವೀಕ್ಷಣೆಗಳು
ಗಾನ ವಿಜ್ಞಾನ ಚೇತನ
ನವೆಂ ೦೫

ಗಾನ ವಿಜ್ಞಾನ ಚೇತನ

“ಗಾನ ವಿಜ್ಞಾನ ಚೇತನ” ನಮ್ಮೊಳಗಿನ ಅಜ್ಞಾನವನ್ನು ತೊಡೆದು ಹಾಕುವ ಪ್ರಬುದ್ಧ ಗುಚ್ಛ. ಮೌಢ್ಯ ತುಂಬಿದ ಈ ಸಮಾಜಕ್ಕೆ ವಿಜ್ಞಾನ ಮತ್ತು ವೈಚಾರಿಕ ಮನೋಧರ್ಮಗಳ ಶಸ್ತ್ರಚಿಕಿತ್ಸೆ ಇಂದು ಅತ್ಯಗತ್ಯ. ಮೌಢ್ಯದ ಕಪ್ಪು ಮೋಡ ಕರಗಲೇ ಬೇಕು, ಕಂದಾಚಾರದ ಸಂಕೋಲೆ...

ಕೆ.ಪಿ.ಅಶ್ವಿನ್ ರಾವ್ · ೫೮ ವೀಕ್ಷಣೆಗಳು
ಎನ್ನಾತ್ಮ ಕಂಪಮಿದು
ನವೆಂ ೦೩

ಎನ್ನಾತ್ಮ ಕಂಪಮಿದು

ಸುಮಂಗಲಾ ಅವರು ಬರೆದ ‘ಎನ್ನಾತ್ಮ ಕಂಪಮಿದು’ ಎನ್ನುವ ಕಾದಂಬರಿಗೆ ಖ್ಯಾತ ಲೇಖಕಿ ಆಶಾದೇವಿಯವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರು “ಒಂದೇ ಹೂವಿನ ಹಲವು ಪಕಳೆಗಳಂತೆ ಇರುವ ಈ ನಿರೂಪಣೆಗಳು ಒಂದು ಹೂವಾಗಿಯೂ, ದಳಗಳಾಗಿಯೂ ತಮ್ಮ ಅಸ್ತಿತ್ವ...

ಕೆ.ಪಿ.ಅಶ್ವಿನ್ ರಾವ್ · ೫೬ ವೀಕ್ಷಣೆಗಳು
ಸಮಯ = ಹಣ
ಅಕ್ಟೋ ೩೧

ಸಮಯ = ಹಣ

ಹಣ ಸಂಪಾದನೆ ಯಾರಿಗೆ ಬೇಡ? ಈಗಿನ ಯುಗದಲ್ಲಿ ಎಲ್ಲರೂ ಹಣದ ಹಿಂದೆ ಓಡುವವರೇ, ಆದರೆ ನಿಮಗೆ ಗೊತ್ತೇ? ಸಮಯವನ್ನು ಸರಿಯಾಗಿ ನಿಭಾಯಿಸುವವನು ಅತ್ಯಂತ ಶ್ರೀಮಂತ ವ್ಯಕ್ತಿ. ಏಕೆಂದರೆ ಸಮಯದ ಬೆಲೆ ಅರಿತವನಿಗೆ ಹಣ ಸಂಪಾದನೆ ದೊಡ್ದ ಸಂಗತಿಯಾಗಿರುವುದಿಲ್ಲ....

ಕೆ.ಪಿ.ಅಶ್ವಿನ್ ರಾವ್ · ೧೧೧ ವೀಕ್ಷಣೆಗಳು
ಬೊಗಸೆಯಲ್ಲಿ ಕಥೆಗಳು
ಅಕ್ಟೋ ೨೯

ಬೊಗಸೆಯಲ್ಲಿ ಕಥೆಗಳು

‘ಬೊಗಸೆಯಲ್ಲಿ ಕಥೆಗಳು’ ಇದು ಭರವಸೆಯ ಕಥೆಗಾರ್ತಿ ಆಶಾ ರಘು ಅವರ ಅತೀ ಸಣ್ಣ ಕಥೆಗಳ ಸಂಗ್ರಹ. ಒಂಥರಾ ಮಿನಿ ಮಿನಿ ಕಥೆಗಳು. ಇಲ್ಲಿರುವ ಕಥೆಗಳು ಆರಂಭವಾದೊಡನೆಯೇ ಮುಗಿದು ಹೋಗಿ ಗಾಢ ಅರ್ಥವನ್ನು ನಮ್ಮ ಮನದಾಳದಲ್ಲಿ ಬಿತ್ತಿ ಹೋಗುತ್ತದೆ. ಆ ಬಿತ್ತಿ ಹ...

ಕೆ.ಪಿ.ಅಶ್ವಿನ್ ರಾವ್ · ೧೨೪ ವೀಕ್ಷಣೆಗಳು
ಸುಡೋಕು
ಅಕ್ಟೋ ೨೭

ಸುಡೋಕು

‘ಸುಡೋಕು’ ಎನ್ನುವ ಪುಸ್ತಕ ಬಿಡುಗಡೆಯಾಗಿದೆ. ಇದು ಸುಡೋಕು ಆಟದ ಬಗ್ಗೆ ಇರುವ ಪುಸ್ತಕವಲ್ಲ. ಇದು ಡಾ. ಪ್ರದೀಪ್ ಬೇಲೂರ್ ಅವರ ಕಥಾ ಸಂಕಲನ. ಸುಮಾರು ೮೦ ಪುಟಗಳ ಈ ಪುಟ್ಟ ಕಥಾಸಂಕಲನದ ಬಗ್ಗೆ ಲೇಖಕರು ಹೇಳುವುದು ಹೀಗೆ… “ಇದು ನನ್ನ ನಾಲ್ಕನೇ ಪುಸ್ತಕ...

ಕೆ.ಪಿ.ಅಶ್ವಿನ್ ರಾವ್ · ೫೫ ವೀಕ್ಷಣೆಗಳು