ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪುಸ್ತಕ ವಿಮರ್ಶೆ

Book Review · ೧,೨೯೧ ಲೇಖನಗಳು

ಪೂರ್ವ-ಪಶ್ಚಿಮ ಅನುಸಂಧಾನ
ಅಕ್ಟೋ ೨೨

ಪೂರ್ವ-ಪಶ್ಚಿಮ ಅನುಸಂಧಾನ

'ಪೂರ್ವ-ಪಶ್ಚಿಮ ಅನುಸಂಧಾನ': ಸಾಹಿತ್ಯದ ಕನ್ನಡಿಯೊಳಗೆ ಸಮಕಾಲೀನ ಭಾರತದ ಮುಖ ಡಾ. ಬಸವರಾಜ ಡೋಣೂರ ಅವರ 'ಪೂರ್ವ-ಪಶ್ಚಿಮ ಅನುಸಂಧಾನ' ಕೇವಲ ಪಾಶ್ಚಾತ್ಯ ಸಾಹಿತ್ಯದ ಪರಿಚಯಾತ್ಮಕ ಲೇಖನಗಳ ಸಂಕಲನವಲ್ಲ; ಇದು ಜಾಗತಿಕ ಸಾಹಿತ್ಯದ ಮಹಾನ್ ಕೃತಿಗಳನ್ನು ಕ...

Shivraj S. Sanamani · ೧೦೩ ವೀಕ್ಷಣೆಗಳು
ಓದಿ
ಹವೇಲಿ ದೊರೆಸಾನಿ
ಅಕ್ಟೋ ೨೦

ಹವೇಲಿ ದೊರೆಸಾನಿ

ಮಲ್ಲಿಕಾರ್ಜುನ ಶೆಲ್ಲಿಕೇರಿಯವರು ಬರೆದ ಕಥಾ ಸಂಕಲನ ‘ಹವೇಲಿ ದೊರೆಸಾನಿ’ ಈ ಕಥಾ ಸಂಕಲನಕ್ಕೆ ಬೆನ್ನುಡಿ ಬರೆದು ಪ್ರೋತ್ಸಾಹ ನೀಡಿದ್ದಾರೆ ಪತ್ರಕರ್ತರಾದ ರಘುನಾಥ ಚ ಹ. ಇವರು ಬರೆದ ಬೆನ್ನುಡಿಯ ಸಾಲುಗಳು… “ಮನುಷ್ಯನ ಅಂತಃಕರಣ, ಆತ್ಮಸಾಕ್ಷಿ, ಆತ್ಮಘ...

ಕೆ.ಪಿ.ಅಶ್ವಿನ್ ರಾವ್ · ೬೩ ವೀಕ್ಷಣೆಗಳು
ಅಕ್ಟೋ ೧೯

ಅರಿವು

ಸಾಮಾಜಿಕ ಸಂಘರ್ಷ ಮತ್ತು ವೈಯಕ್ತಿಕ ದುರಂತದ ಕಥನ: ‘ಅರಿವು’ ಒಂದು ವಿಶ್ಲೇಷಣೆ ಒಂದು ವೈಯಕ್ತಿಕ ತಪ್ಪು ಕೇವಲ ವ್ಯಕ್ತಿಗೆ ಸೀಮಿತವಾಗಿರುವುದಿಲ್ಲ, ಅದು ಕುಟುಂಬ, ಸಮಾಜ ಮತ್ತು ಕೆಲವೊಮ್ಮೆ ಇಡೀ ತಲೆಮಾರಿನ ಮೇಲೆ ಹೇಗೆಲ್ಲಾ ಪರಿಣಾಮ ಬೀರಬಲ್ಲದು ಎಂಬ...

Shivraj S. Sanamani · ೯೭ ವೀಕ್ಷಣೆಗಳು
ಬಡವನ ಗುಡಿಸಲು
ಅಕ್ಟೋ ೧೯

ಬಡವನ ಗುಡಿಸಲು

ಬಡವನ ಗುಡಿಸಲಿನಿಂದ ಮೊಳಗಿದ ಬಹುತ್ವದ ದನಿ ಸಮಕಾಲೀನ ಕನ್ನಡ ಕಾವ್ಯವು ತನ್ನ ಆವರಣದ ಸವಾಲುಗಳಿಗೆ ಮುಖಾಮುಖಿಯಾಗುತ್ತಲೇ, ಜನಸಾಮಾನ್ಯರ ಬದುಕಿನ ಸತ್ಯಗಳನ್ನು ದಾಖಲಿಸುವ ಪ್ರಾಮಾಣಿಕ ಪ್ರಯತ್ನಗಳಲ್ಲಿ ಜೀವಂತಿಕೆ ಉಳಿಸಿಕೊಂಡಿದೆ. ಈ ದಾರಿಯಲ್ಲಿ ಗಟ್ಟ...

Shivraj S. Sanamani · ೧೦೪ ವೀಕ್ಷಣೆಗಳು
ಅಸ್ಮಿತೆ
ಅಕ್ಟೋ ೧೯

ಅಸ್ಮಿತೆ

ಬಸವರಾಜ ಡೋಣೂರ ಅವರ 'ಅಸ್ಮಿತೆ' – ಒಂದು ಚಿಂತನಶೀಲ ಪಯಣ ಬಸವರಾಜ ಡೋಣೂರ ಅವರ 'ಅಸ್ಮಿತೆ' ಕೃತಿಯು ನಮ್ಮ ನಾಡಿನ ಹೆಮ್ಮೆಯ ದಿನಪತ್ರಿಕೆ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ‘ಬತ್ತಳಿಕೆ’ ಅಂಕಣದ 89 ಚಿಂತನಶೀಲ ಲೇಖನಗಳ ಸಂಗ್ರಹವಾಗಿದ್ದು, ತನ್ನ ಹೆ...

Shivraj S. Sanamani · ೧೨೫ ವೀಕ್ಷಣೆಗಳು
ಚಂದಿರನಿಲ್ಲದ ಇರುಳುಗಳು
ಅಕ್ಟೋ ೧೭

ಚಂದಿರನಿಲ್ಲದ ಇರುಳುಗಳು

ಇದು ಹದಿನಾರನೆಯ ಶತಮಾನದ ದಕ್ಷಿಣ ಭಾರತ, ಸೂಕ್ತ ಸಂತಾನವಿಲ್ಲದ ಕರ್ಣಾಟ ಸಾಮ್ರಾಜ್ಯದ ಉತ್ತರಾಧಿಕಾರದ ದಾಹ, ತಿಣುಕಾಟಗಳಲ್ಲಿ ನಲುಗಿರುವ ನಾಡಿನ ಸಂಗತಿ. ವಿಜಯನಗರದ ಈ ಗಲಭೆಗಳಿಂದ ದೂರದಲ್ಲಿಹ ಒಂದು ಹಳ್ಳಿ - ಮರಾವಳಿ. ಅಲ್ಲಿಯ ಭವ್ಯವಾದ ತೋಟದ ಮನೆ...

ಕೆ.ಪಿ.ಅಶ್ವಿನ್ ರಾವ್ · ೫೭ ವೀಕ್ಷಣೆಗಳು
ನದಿ ದಾಟಿ ಬಂದವರು
ಅಕ್ಟೋ ೧೫

ನದಿ ದಾಟಿ ಬಂದವರು

“ಶಶಿಧರ ಹಾಲಾಡಿಯವರ ಮೊದಲ ಎರಡು ಕಾದಂಬರಿಗಳ ಕಥನ ಕೇಂದ್ರ ಅಖಿಲ ಭಾರತ (ಕಾದಂಬರಿ - 'ಕಾಲಕೋಶ') ಮತ್ತು ಬಯಲು ಸೀಮೆ (ಕಾದಂಬರಿ – 'ಅಜ್ಜಿ') ಆಗಿದ್ದವು. ಈ ಮೂರನೆಯ ಕಾದಂಬರಿಯ ('ನದಿ ದಾಟಿ ಬಂದವರು') ಕಥನ ಕೇಂದ್ರ ಕರಾವಳಿಯ ಒಳನಾಡಿನ ಹಳ್ಳಿಗಾಡು....

ಕೆ.ಪಿ.ಅಶ್ವಿನ್ ರಾವ್ · ೫೯ ವೀಕ್ಷಣೆಗಳು
Ja ne ಜಪಾನ್
ಅಕ್ಟೋ ೧೩

Ja ne ಜಪಾನ್

ಮೂರು ದಶಕಗಳ ಹಿಂದೆ ಜಪಾನ್‌ಗೆ ಪ್ರಯಾಣ ಮಾಡುವುದು ಅಥವಾ ಏನಾದರೂ ಕಳುಹಿಸುವುದು ಸಂಪೂರ್ಣ ಬೇರೆಯದ್ದೇ ಅರ್ಥವನ್ನು ನೀಡುತ್ತಿತ್ತು. ಆದರೆ ಇಂದಿನ ಕಾಲದಲ್ಲಿ ಅದು ಬದಲಾಗಿದೆ. ಈ ಕೃತಿಗೆ ಟಿಪ್ಪಣಿಯನ್ನು ಬರೆದಿದ್ದಾರೆ ಲೇಖಕರೂ, ಪ್ರವಾಸಿಗರೂ ಆಗ ರಾ...

ಕೆ.ಪಿ.ಅಶ್ವಿನ್ ರಾವ್ · ೫೫ ವೀಕ್ಷಣೆಗಳು
ಮೈಸೂರು ಡೈರಿ
ಅಕ್ಟೋ ೧೦

ಮೈಸೂರು ಡೈರಿ

ಸಸ್ಯಶಾಸ್ತ್ರವನ್ನು “ಹಸುರು ಹೊನ್ನು” ಮತ್ತು ಇತರ ಅತ್ಯಪೂರ್ವ ಪುಸ್ತಕಗಳಲ್ಲಿ ಅದ್ಭುತವಾಗಿ ಪರಿಚಯಿಸಿದ ಬಿ.ಜಿ.ಎಲ್. ಸ್ವಾಮಿಯವರು ಕನ್ನಡದ ಪ್ರಸಿದ್ಧ ಸಾಹಿತಿ. “ಅಮೆರಿಕದಲ್ಲಿ ನಾನು”, “ಕಾಲೇಜುರಂಗ”, “ತಮಿಳುತಲೆಗಳ ನಡುವೆ” ಇತ್ಯಾದಿ ವಿಶಿಷ್ಟ...

ಅಡ್ಡೂರು ಕೃಷ್ಣ ರಾವ್ · ೫೩ ವೀಕ್ಷಣೆಗಳು
ಟಚ್ ಮೀ ನಾಟ್
ಅಕ್ಟೋ ೦೮

ಟಚ್ ಮೀ ನಾಟ್

ಕತೆಗಾರ ವಿನಾಯಕ ಅರಳಸುರಳಿಯವರು ಮುನವ್ವರ್ ಜೋಗಿಬೆಟ್ಟು ಅವರ ‘ಟಚ್ ಮೀ ನಾಟ್’ ಕಥಾ ಸಂಕಲನಕ್ಕೆ ‘ನಜರಿಗೆ ಸಿಕ್ಕ ಕಥೆಗಳು’ ಎಂದು ಹೆಸರಿಸುತ್ತಾ ಬೆನ್ನುಡಿಯೊಂದನ್ನು ಬರೆದಿದ್ದಾರೆ. ಅದರಲ್ಲಿ… “ಮುನವ್ವರ್ ಅವರ ಕಥೆಗಳು ಬದುಕೆನ್ನುವ ಬೃಹತ್ ರಚನೆಯ...

ಕೆ.ಪಿ.ಅಶ್ವಿನ್ ರಾವ್ · ೬೫ ವೀಕ್ಷಣೆಗಳು
ಜಲ ಜಾಗೃತಿ ಯಾಕೆ? ಹೇಗೆ?
ಅಕ್ಟೋ ೦೬

ಜಲ ಜಾಗೃತಿ ಯಾಕೆ? ಹೇಗೆ?

ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದ ಅಡ್ದೂರು ಕೃಷ್ಣ ರಾವ್ ಅವರ ಪ್ರವೃತ್ತಿ ಕೃಷಿ. ಕೃಷಿಯಲ್ಲಿ ನೀರಿನ ಕೊರತೆ ಮತ್ತು ಅಗತ್ಯತೆಯನ್ನು ಬಹಳ ಹತ್ತಿರದಿಂದ ಕಂಡವರು ಇವರು. ತಮ್ಮ ಬರಹಗಳ ಮೂಲಕ ನೀರಿನ ಉಳಿವಿಗಾಗಿ ಜಲಜಾಗೃತಿಯ ಆಂದೋಲವನ್ನೇ ಹುಟ್...

ಕೆ.ಪಿ.ಅಶ್ವಿನ್ ರಾವ್ · ೬೨ ವೀಕ್ಷಣೆಗಳು
ರಾಷ್ಟ್ರದ ಹೆಮ್ಮೆ ರತನ್ ಟಾಟಾ
ಅಕ್ಟೋ ೦೧

ರಾಷ್ಟ್ರದ ಹೆಮ್ಮೆ ರತನ್ ಟಾಟಾ

ನಮ್ಮ ದೇಶದ ಖ್ಯಾತ ಉದ್ಯಮಿ, ಸಹೃದಯದ ಮನುಷ್ಯ ಟಾಟಾ ಸಮೂಹದ ಮುಖ್ಯಸ್ಥರಾಗಿದ್ದ ರತನ್ ಟಾಟಾ ಬಗ್ಗೆ ಪ್ರತೀಕ್ಷಾ ಎಂ ತಿವಾರಿ ಬರೆದ ಪುಸ್ತಕವು ಕನ್ನಡಕ್ಕೆ ಅನುವಾದಗೊಂಡಿದೆ. ಈ ಕೃತಿಯು ಬಹಳಷ್ಟು ಅಮೂಲ್ಯವಾದ ಮಾಹಿತಿಗಳನ್ನು ಒಳಗೊಂಡಿದ್ದರೂ ವಿಪರೀತ...

ಕೆ.ಪಿ.ಅಶ್ವಿನ್ ರಾವ್ · ೫೩ ವೀಕ್ಷಣೆಗಳು