ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2007

ನವೆಂಬರ್ 2007

೨೨೬ ಲೇಖನಗಳು

ಮಹಾನಗರದಲ್ಲಿ ಬಸ್ ಪ್ರಯಾಣ ಇಷ್ಟು ದುಬಾರಿ ಆಯ್ತಾ... ರಘೋತ್ತಮ್ ಕೊಪ್ಪರ

Raghottama Ravindra Koppar ನವೆಂ ೩೦ ಪುಟ ೬೨ ವೀಕ್ಷಣೆ

ಮಹಾನಗರದಲ್ಲಿ ಬಸ್ ಪ್ರಯಾಣ ಇಷ್ಟು ದುಬಾರಿ ಆಯ್ತಾ...

ಫಾದರ್ ಸೆರ್ಗಿಯಸ್ ಅಧ್ಯಾಯ ಎರಡು

ಓ. ಎಲ್. ನಾಗಭೂಷಣ ಸ್ವಾಮಿ ನವೆಂ ೩೦ ಬ್ಲಾಗ್ ೧,೬೮೨ ವೀಕ್ಷಣೆ

ಎರಡು ಮದುವೆಗೆ ಹದಿನೈದು ದಿನ ಮುಂಚೆ ಸ್ಟೆಪಾನ್, ತ್ಸಾರ್ಸಕೊ ಸೆಲೊ ಎಂಬ ಊರಲ್ಲಿದ್ದ, ಹೆಣ್ಣಿನ ಮನೆಗೆ ಹೋಗಿದ್ದ. ಮೇ ತಿಂಗಳು. ಬಿಸಿಲು, ಶಖೆ. ಇಬ್ಬರೂ ತೋಟದಲ್ಲೆಲ್ಲಾ ಅಡ್ಡಾಡಿಕೊಂಡು ಬಂದು ದಟ್ಟ ಮರಗಳ ನೆರಳಿನಲ್ಲಿದ್ದ...

ಫಾದರ್ ಸೆರ್ಗಿಯಸ್ ಅಧ್ಯಾಯ ಒಂದು

ಓ. ಎಲ್. ನಾಗಭೂಷಣ ಸ್ವಾಮಿ ನವೆಂ ೩೦ ಬ್ಲಾಗ್ ೨,೫೦೫ ವೀಕ್ಷಣೆ

[ಕಳೆದ ಮೂರು ದಶಕಗಳಲ್ಲಿ ನನ್ನನ್ನು ಆವರಿಸಿಕೊಂಡು ಬಹುವಾಗಿ ಕಾಡಿದ ಮೂರು ಕಥೆಗಳಲ್ಲಿ ಇದೂ ಒಂದು. ಇದರಲ್ಲಿ ಎಂಟು ಅಧ್ಯಾಯಗಳಿವೆ. ಸಾವಧಾನವಾಗಿ ಓದಿ. ಅಲ್ಲಲ್ಲಿ ಕೆಲವು ಬೆರಳಚ್ಚಿನ ತಪ್ಪುಗಳಿರಬಹುದು, ದಯವಿಟ್ಟು ತಿದ್ದಿಕ...

ಟಿವಿ ಕಾರ್ಯಕ್ರಮಗಳು, ಜಗ್ಗೇಶ್ ಇತ್ಯಾದಿ....

ಮಾಧವ ನವೆಂ ೩೦ ಬ್ಲಾಗ್ ೧,೯೬೬ ವೀಕ್ಷಣೆ

ಚಂದನ ವಾಹಿನಿಯಲ್ಲಿ ಸುಮಾರು ೩ ವರ್ಷಗಳಿಂದ ಪ್ರತಿ ಭಾನುವಾರ ರಾತ್ರಿ ೧೦ ಘಂಟೆಗೆ ಪ್ರಸಾರವಾಗುತ್ತಿರುವ ’ಸತ್ಯ ದರ್ಶನ’ ಕಾರ್ಯಕ್ರಮವನ್ನು ವೀಕ್ಷಿಸಿದ್ದೀರಾ? ನಾನು ಈ ಕಾರ್ಯಕ್ರಮವನ್ನು

ಹಿತನುಡಿ

ಪರಮ ಪ್ರಜ್ಞೆ ನವೆಂ ೩೦ ಉಲ್ಲೇಖಗಳು ೧,೧೯೨ ವೀಕ್ಷಣೆ

ಅಧಿಕಾರ, ದುರ್ಬಲ ಮನಸ್ಸಿಗೆ ಹುಸಿ ಬಲದಂತೆ. ಪ್ರಬಲ ಮನಸ್ಸಿಗೆ ಸಹಜ ದೌರ್ಬಲ್ಯದಂತೆ!

life ಇಷ್ಟೆ

ಪರಮ ಪ್ರಜ್ಞೆ ನವೆಂ ೩೦ ಬ್ಲಾಗ್ ೨,೩೦೫ ವೀಕ್ಷಣೆ

ಏನು ಓದ್ತಾ ಇರೋದು?... ಎಲ್ಲಿ ಕೆಲಸ ಮಾಡ್ತ ಇರೋದು?... ಎಷ್ಟು ಸಂಬಳ ಬರತ್ತೆ? ಎಷ್ಟು ವಯಸ್ಸು?... ಕಾರ್ ತಗೊಂಡಾಯ್ತಾ?... ಯಾವಾಗ ಮದುವೆ?... ಸ್ವಂತ ಮನೆ ಮಾಡಿದಿರಾ?... ಎಷ್ಟು ಮಕ್ಕಳು?... ಮಗು ಯಾವ ಸ್ಕೂಲಿಗೆ ಹೋಗೋ...

ಮಧ್ಯಂತರ ಚುನಾವಣೆ ಬೇಕೆ?????????

ವೀಣಾ ನವೆಂ ೨೯ ಚರ್ಚಾವೇದಿಕೆ ೧,೫೭೯ ವೀಕ್ಷಣೆ

ರಾಜ್ಯ ರಾಜಕೀಯ ಹಳಸುತ್ತಿರುವ ಈ ಸಂದರ್ಭದಲ್ಲಿ ಎಲ್ಲಾ ಪಕ್ಷಕರು ಮರು ಚುನಾವಣೆಯ ತಯಾರಿಯಾಗಿ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಬಿಜೆಪಿ ಅನುಕಂಪ ನೆಪ ಹೂಡಿದ್ರೆ, ಜೆಡಿಎಸ್ ತಾವು ಮಾಡಿದ್ದೇ ಸರಿ ಎಂದು ಸಾಬೀತು ಪಡಿ...

...ನೀನಿಲ್ಲದೆ...

ಬರತ್ ಕುಮಾರ್ ನವೆಂ ೨೯ ಪುಟ ೫೨ ವೀಕ್ಷಣೆ

ನೀನು ಬಿದ್ದೆ, ನಾನು ಬಿದ್ದೆ, ಎದ್ದು ಬರುವ ಎದೆಯಿಲ್ಲ ನನ್ನಲ್ಲಿ, ನೀ ಎದೆ ಕೊಟ್ಟು ಎಬ್ಬಿಸುವೆಯಾ? ನಾ ನೀನಿಲ್ಲದೆ ಇಲ್ಲವಾಗಿರುವೆ.

ಜೀವನ್ ದಲ್ಲಿ ಕೆಚ್ಚಿದ್ದರೆ ಅಲ್ವ, ಎನಾದ್ರು ಸಾಧಸಕ್ಕಾಗದು !

Venkatesh/ವೆಂಕಟೇಶ್/ಹೊರಂಲವೆಂ ನವೆಂ ೨೯ ಪುಟ ೮೩ ವೀಕ್ಷಣೆ

“ಈ ದೇವೇಗೌಡನ ಕೆಚ್ಚನ್ನು ನಿನ್ನ ಜೀವನದಲ್ಲೂ ಅಳವಡಿಸಿಕೋ ಕುಮಾರಾ... ನಿನ್ನನ್ನು ಯಾರೂ ಅಲ್ಲಾಡಿಸಲು ಸಾಧ್ಯವಾಗೋದಿಲ್ಲ....” ಈ ಸಂತವಾಣಿ, ನುಡಿದವರು ಒಬ್ಬ ಆದರ್ಶವ್ಯಕ್ತಿ, ಬಹು ಸಾಧನೆಗಳನ್ನು ತನ್ನ ಜೀವನದಲ್ಲಿ ಮಾಡಿ,...

ಕೃಷ್ಣನ ಕೊಳಲಿನಾ ಕರೆ

ಹಂಸಾನಂದಿ ನವೆಂ ೨೯ ಬ್ಲಾಗ್ ೩,೧೧೮ ವೀಕ್ಷಣೆ

ಭಾರತೀಯ ಸಂಗೀತ ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿರುವುದು ತಿಳಿದ ವಿಷಯವೇ. ರಾಮಾಯಣದ ರಾವಣ ವೀಣೆ ನುಡಿಸುತ್ತಿದ್ದನೆಂದೂ, ಹನುಮಂತ ಗುಂಡಕ್ರಿಯ ರಾಗವನ್ನು ಹಾಡಿ ಕಲ್ಲು ಬಂಡೆಯನ್ನೇ ಕರಗಿಸಿದನೆಂಬುದು ಪ್ರತೀತಿ. ಅಲ್ಲ...

ರಿಮೋಟ್ ಅರಣ್ಯೀಕರಣ

ವಸಂತ್ ಕಜೆ (Vasanth Kaje) ನವೆಂ ೨೯ ಬ್ಲಾಗ್ ೨,೦೪೮ ವೀಕ್ಷಣೆ

ನನಗೊಬ್ಬರು ಸ್ನೇಹಿತೆಯಿದ್ದಾಳೆ. ಅವಳ ಹೆಸರು ಶ್ರೀಮತಿ ರಶ್ಮಿ ರಾಜೇಶ್. ವಾಸ್ತವ್ಯ ಅಮೆರಿಕ. ನಾನು ನೋಡಿದ್ದು ಒಮ್ಮೆ ಮಾತ್ರ ಅವರ ಮದುವೆಯಲ್ಲಿ. ಅಂತರ್ಜಾಲದಲ್ಲಿ ನನಗೆ ಪರಿಚಯವಾಗಿ, ಅವರ ಮದುವೆಗೆ ನಾನು Photographer ಆ...

ಜಗದಗಲ

ಅನಿವಾಸಿ ನವೆಂ ೨೯ ಬ್ಲಾಗ್ ೧,೫೮೬ ವೀಕ್ಷಣೆ

ಸಿಡ್ನಿಯಲ್ಲಿ ಹುಲ್ಲು ತರಿದು ಹಾಸಿದ ಕಾಂಕ್ರೀಟ್ ಅಂಗಳವನ್ನು ಮುಚ್ಚಿಕೊಳ್ಳುವ ದರಲೆ ಗುಡಿಸುವಾಗ ಮೂಲೆಯಲ್ಲಿ ಕೊತ್ತಂಬರಿ ಸೊಪ್ಪಿನ ಕಂತೆ ಹಿಡಿದು ಶಿಕಾಗೋದ ಏ.ಕೆ.ರಾಮಾನುಜಂ "ಹಚ್ಚಗೆ" ನಗುತ್ತಾರಲ್ಲ!

ಸಫಾರಿಯಲ್ಲಿ ಕನ್ನಡ

ಹರಿ ಪ್ರಸಾದ್ ನಾಡಿಗ್ ನವೆಂ ೨೯ ಬ್ಲಾಗ್ ೨,೨೭೨ ವೀಕ್ಷಣೆ

ಕೆಲವು ತಿಂಗಳ ಹಿಂದೆ ಆಪಲ್ ಕಂಪೆನಿಯ ದೊರೆ ಸ್ಟೀವ್ ಜಾಬ್ಸ್ ಮೈಕ್ರೋಸಾಫ್ಟಿನ ವಿಂಡೋಸ್ ಆಪರೇಟಿಂಗ್ ಸಿಸ್ಟಮಿಗೆ ತಮ್ಮ "ಸಫಾರಿ" ಬ್ರೌಸರಿನ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದೇವೆ ಎಂದಾಗ ಹಲವರು ಹುಬ್ಬೇರಿಸಿದ್ದರು. ಮೈಕ್...

ಮೊಟ್ಟೆಯನ್ನು ಬೇಯಿಸುವ ಮೊಬೈಲ್!

ನಾ.ಸೋಮೇಶ್ವರ ನವೆಂ ೨೯ ಪುಟ ೯೩ ವೀಕ್ಷಣೆ

ಮೊಬೈಲ್ ಫೋನ್ ಒಂದು ಅನಿವಾರ್ಯ ಶನಿ! (ನೆಸಸರಿ ಈವಿಲ್!). ಇವು ನಮ್ಮ ಆರೋಗ್ಯಕ್ಕೆ ಮಾರಕವೇ ಎಂಬ ಬಗ್ಗೆ ಜಾಗತಿಕ ಚರ್ಚೆ ನಡೆದಿದೆ. ಅವು ಮಾರಕ ಎಂದು ಕೆಲವು ಸಂಶೋಧನೆಗಳು ತಿಳಿಸಿದರೆ, ಉಳಿದವು ಮಾರಕವಲ್ಲ ಎನ್ನುತ್ತವೆ. ಈ ಬ...

ನಾನೂ ಉಬುಂಟು ಹಾಕ್ಕೊಂಡೆ ( ಕನ್ನಡದಲ್ಲಿ ಕಂಪ್ಯುಟರ್ ಪಾಠ! )

ಶ್ರೀಕಾಂತ ಮಿಶ್ರಿಕೋಟಿ ನವೆಂ ೨೯ ಬ್ಲಾಗ್ ೧,೮೩೭ ವೀಕ್ಷಣೆ

ನಿನ್ನೆ ನಾನು ಹೇಳ್ದೆ , ಮೊದಲು ನಾನು ಉಬುಂಟುವಿನ ೬.೦೬ ಆವೃತ್ತಿಯನ್ನು ತರಿಸ್ಕೊಂಡಿದ್ದೆ ಅಂತ . ಈ ನಡುವೆ ಕಚೇರಿಯಲ್ಲಿ ಖಾಲೀ ಬಿದ್ದಿದ್ದ ಒಂದು ಲ್ಯಾಪ್ ಟಾಪ್ ಅನ್ನು ಮನೆಗೆ ತಕೊಂಡು ಹೋದೆ. ಕಂಪ್ಯೂಟರ್ ಗಳಲ್ಲಿ ಅನೇಕ ಪ...

ನಾನು ನಾನಲ್ಲ

ಚ೦ದಿನ ನವೆಂ ೨೯ ಪುಟ ೭೯ ವೀಕ್ಷಣೆ

ಎಲ್ಲರಂತೆ ನಾನಲ್ಲ ನೀವು ಅರಿತಂತೆ ನಾನಿಲ್ಲ ನನ್ನ ನಾ ತಿಳಿದಿಲ್ಲ ನಾನು ನಾನಲ್ಲ ಪರರ ಪರದೆಗಳ ಪರಿವಿಲ್ಲ ಸತತ ನಟನೆಯ ಬಲ್ಲ ಊರ ಸುತ್ತಿಸಬಲ್ಲ ಚತುರ ನಾನಲ್ಲ ಯಾರಾದರೂ ಒಮ್ಮೊಮ್ಮೆ ಜೊತೆಯಾಗಿ ನನಗೊಮ್ಮೆ ತಿಳಿಸಿ ಹೇಳಲು ಬಯ...