ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2009

ಮಾರ್ಚ್ 2009

೧,೧೯೨ ಲೇಖನಗಳು

ಮೈಸೂರಲ್ಮಳೆ ಬಂತು!

_ರಾಘವ_ ಮಾರ್ಚ್ ೧೨ ಬ್ಲಾಗ್ ೪,೩೧೬ ವೀಕ್ಷಣೆ

ರಾತ್ರಿ ಒಂಭತ್ತೂವರೆ, ಹೊರ್ಟೆ ಆಫೀಸಿಂದ. ಸ್ವಲ್ಪ್ದೂರ ದಾಟ್ತಿದ್ದಂಗೆ ಮಳೆ ಶುರುವಾಯ್ತು! :) ಆಹ್ಹಾ ... ಸೂಪರ್ಮಳೆ. ಸಣ್ಣ್ಗೇನಲ್ಲ, ಚೆನ್ನಾಗೆ ಬಂತು. ಸರಿ, ಸ್ವಲ್ಪ ನಿಲ್ಲ್ಸೋಣಾಂತ ಅಲ್ಲೆ ಒಂದ್ಗೂಡಂಗ್ಡಿಲಿ ನಿಲ್ಲ್ಸ್...

ನಾನು ಯಾರು - ತರಾಸು ಅವರ ‘ಹಿಂತಿರುಗಿ ನೋಡಿದಾಗ’

ಇಂಚರ ಮಾರ್ಚ್ ೧೨ ಬ್ಲಾಗ್ ೩,೭೪೨ ವೀಕ್ಷಣೆ

ಇಂದು ಸಂಪದದಲ್ಲಿ ವಿದಾಯ, ಅದಕ್ಕೆ ವಾದ-ವಿವಾದ-ಪ್ರತಿವಾದಗಳನ್ನು ನೋಡಿ ಬೇಸರ ಬಂದು ತರಾಸು ಅವರ ‘ಹಿಂತಿರುಗಿ ನೋಡಿದಾಗ’ ಓದಲೂ ಶುರು ಮಾಡಿದೆ. ಅಲ್ಲಿಯೂ ಕೂಡ ಇದರ ಛಾಯೆಯನ್ನು ನೋಡಿ ಸಂಪದಿಗರಲ್ಲಿ ಹಂಚಿಕೊಳ್ಳುವ ಎನಿಸಿ ಇದ...

ಜವಾಬ್ದಾರಿಯೂ ಸ್ವಲ್ಪ ಜಾಸ್ತಿ ಆದಂತಾಯ್ತು!!

ಆಸು ಹೆಗ್ಡೆ ಮಾರ್ಚ್ ೧೨ ಬ್ಲಾಗ್ ೧,೧೯೨ ವೀಕ್ಷಣೆ

ಹದಿನೈದನೇ ವಯಸ್ಸಿನಲೇ ಬರೆಯಲು ಆರಂಭಿಸಿದ್ದೆ ಕವಿತೆಗಳನು ನಾನು ಆದರೆಲ್ಲೂ ಪ್ರಕಟಿಸದೇ ನನ್ನ ಜೊತೆಗೆ ಜೋಪಾನವಾಗಿ ಕಾಪಾಡಿದ್ದೆ ಅವುಗಳನು ಐದು ವರುಷಗಳ ಹಿಂದೆ ಶುರುವಾಯ್ತು ಪ್ರಕಾಶಕದ ಜೊತೆಗೆ ನನ್ನ ನಂಟು ಅಲ್ಲಿ ಬರೆದ ಕವ...

ಕಾಣದ ಕವಿತೆ ....

ರಾಕೇಶ್ ನೆಲ್ಲಿಕೊಪ್ಪ ಮಾರ್ಚ್ ೧೨ ಪುಟ ೪೯ ವೀಕ್ಷಣೆ

ಕಾಣದ ಕವಿತೆ ಅಡಗಿದೆ ಒಳಗೆ ಬಾರದೆ ಹೊರಗೆ ಕಾದಿದೆ ಯಾರಿಗೆ? ಕಾಯುತ ಕಾಯುತ ನಿನ್ನಿ ಹಾದಿಗೆ... ಕವಿತೆಯ ಅರ್ಥ ಮರೆತೇ ಹೋಗಿದೆ :( ಕಾಣದ ಕವಿತೆ ಅಡಗಿದೆ ಒಳಗೆ ಬರೆಯುತ ಬರೆಯುತ ಮನಸಿನ ಒಳಗೆ ಮಾಡಿದೆ ಗಾಯ ಕಾಣದ ಕಣ್ಣಿಗೆ ....

ಯಾರ ಜೊತೆ ಆಡುತ್ತದೆ, ಎಲ್ಲಿ ಆಡುತ್ತದೆ, ಒಂಟಿ ಮಗು??

kamala ಮಾರ್ಚ್ ೧೨ ಬ್ಲಾಗ್ ೪,೬೮೭ ವೀಕ್ಷಣೆ

ಹಿಂದೆಲ್ಲ ದೊಡ್ಡ ಕುಟುಂಬವಿರುತ್ತಿತ್ತು. ಆ ಕುಟುಂಬದಲ್ಲಿ ಅಣ್ಣ ತಮ್ಮಂದಿರ ಮಕ್ಕಳು. ಆ ಮಕ್ಕಳ ಗಲಾಟೆ ಮನೇಲಿ ಗಲಗಲವಿರುತಿತ್ತು. ಆಗಿನ ಕಾಲದಲ್ಲಿ ಒಂದು ಮನೆಯಲ್ಲಿ ಎರಡಕ್ಕಿಂತ ಜಾಸ್ತಿಯೇ ಮಕ್ಕಳಿರುತ್ತಿದ್ದರು. ಬರಬರುತ್...

ಆಂಗ್ಲದೊಳ್ ಅಕಾರ ಮತ್ತು ಕಮಕಾರಗಳ ನಡುವಣ ಲಕಾರಂ ನಿಶ್ಶಬ್ದಂ

Anantha Krishna K S ಮಾರ್ಚ್ ೧೨ ಚರ್ಚಾವೇದಿಕೆ ೫,೯೨೪ ವೀಕ್ಷಣೆ

ಆಂಗ್ಲದಲ್ಲಿ ಅ=a ಮತ್ತು ಕ್=k ಅಥವಾ ಮ್=m ನಡುವೆ ಲ್=l ಬಂದರೆ ಅದು ನಿಶ್ಶಬ್ದ. ನೋಡಿ ಈ ಉದಾಹರಣೆಗಳನ್ನು , talk, walk, alms, palm ಇತ್ಯಾದಿ.

ಏನ ಹೇಳಲಿ ನಾನು?

ಆಸು ಹೆಗ್ಡೆ ಮಾರ್ಚ್ ೧೨ ಬ್ಲಾಗ್ ೧,೨೬೨ ವೀಕ್ಷಣೆ

ಸಖೀ, ಏನ ಹೇಳಲಿ ನಾನು, ನಮ್ಮ ಮಿಲನವಾಗಿರದೇ ಇದ್ದಿದ್ದರೆ ಏನಾಗುತ್ತಿತ್ತೆಂದು ಕೇಳಿದರೆ ನೀನು ನನಗೇನೂ ಆಗುತ್ತಿರಲಿಲ್ಲ, ನಾನೂ ಕೂಡ ಏನೂ ಆಗಿರುತ್ತಿರಲೇ ಇಲ್ಲ, ಹತ್ತಾರು ವರುಷಗಳಿಂದ ಕಂಡಿರುವ ನನ್ನ ಕನಸುಗಳು ನನಸಾಗುತ್ತ...

ಒಲವ ಮಿಡಿತ

ಹರೀಶ್ ಆತ್ರೇಯ ಮಾರ್ಚ್ ೧೨ ಪುಟ ೩೮ ವೀಕ್ಷಣೆ

ಯಾವೊದೋ ಮಾತಿಗೆ ಯಾವುದೋ ಉತ್ತರ ತಿಳಿಯದಾಗಿದೆ ಹೀಗೇಕೆಂದು ತಾಳಲಾರೆ ಈ ಮೌನ ಅಂತರ ಬಿಡದೆ ಕಾಡುವ ನೆನಪು ಒಂದಾಗಿ ತೇಲಿ ಬರುತಿದೆ ದೂರ ಸರಿಸಲಾರೆ ಅದನು ಮತ್ತೂ ಬೇಕೆನಿಸುತ್ತದೆ ಎತ್ತಲೋ ಮುಖ ಮಾಡಿ ನಿಂತು ಕಾಡುವೆ ಹೀಗೇಕೆ?...

ಬಣ್ಣ

ಅರುಣ ಸಿರಿಗೆರೆ ಮಾರ್ಚ್ ೧೨ ಬ್ಲಾಗ್ ೧,೪೫೭ ವೀಕ್ಷಣೆ

ಬಣ್ಣ ತಂದಿರಿ ನೀವು ರಂಗನು ಬಗೆಬಗೆಯ ಬಣ್ಣಗಳನು ಚೆಲ್ಲಿದಿರಿ ಎನ್ನೀ ಮುಖದಲಿ ಬಣ್ಣಗಳಿಲ್ಲದೆ ರಂಗೆಲ್ಲಿಯದು? ಬೇಡವೆನ್ನಲಾರೆ ನೀವಿಟ್ಟ ಬಣ್ಣಗಳ ಬಣ್ಣಗಳೇ ಭಾವಗಳಾಗಿರುವಾಗ ಭಾವಗಳಿಲ್ಲದೇ ಬಾಳೇನು? -- ಅರುಣ ಸಿರಿಗೆರೆ

ಲಗೋರಿ, ಚಿನ್ನಿದಾಂಡು, ಗೋಲಿ, ಬುಗುರಿ...

ಚೇತನ್ ಕೋಡುವಳ್ಳಿ ಮಾರ್ಚ್ ೧೨ ಬ್ಲಾಗ್ ೬,೯೦೨ ವೀಕ್ಷಣೆ

ನಮ್ಮ ಆಫೀಸ್ ಎದುರುಗಡೆ ಸ್ಕೂಲಿದೆ, ಅಲ್ಲಿ ಹುಡುಗಿಯರು ಕುಂಟಬಿಲ್ಲೆ ಆಡ್ತಿದ್ರು ಅದನ್ನು ನೋಡಿ ನನ್ನ ಹಳೆಯ ದಿನಗಳು ಜ್ನಾಪಕಕ್ಕೆ ಬಂತು. ಎಷ್ಟು ಚೆನ್ನಾಗಿತ್ತಲ್ವ ಲಗೋರಿ, ಚಿನ್ನಿದಾಂಡು, ಗೋಲಿ, ಬುಗುರಿ, ಮರಕೋತಿಯಾಟ, ಕ...

ಅಂತರ

ವಿನುತ ಎಮ್.ವಿ. ಮಾರ್ಚ್ ೧೨ ಬ್ಲಾಗ್ ೧,೬೭೩ ವೀಕ್ಷಣೆ

ಮುಂಜಾನೆಯ ಹಿಮದಲ್ಲಿ ಉಸಿರಿನ ಹೊಗೆಯಲ್ಲಿ ಮರಗಟ್ಟುವ ಚಳಿಯಲ್ಲಿ ಮುಸುಕಿದ್ದ ಮಂಜಿನೊಡನೆ ಸೂರ್ಯನ ಹೋರಾಟ ಭುವಿ ತಲುಪಲು ರವಿತೇಜನ ಪರದಾಟ ಮಂಜಿನೊಡನೆ ಬೆಳಕಿನ ಸರಸ ಹಸಿರು ಹುಲ್ಲಿಗೆಂತೊ ಸಂತಸ ನೀರ ಹನಿಗಳಲ್ಲೇನೊ ಉಲ್ಲಾಸ ಹ...

"ಆವರಣ ಎಂಬ ವಿ-ಕೃತಿ", ಪಿ.ಲಂಕೇಶ್ ಹಾಗೂ ತೇಜಸ್ವಿ.

ಶ್ರೀಹರ್ಷ ಸಾಲಿಮಠ ಮಾರ್ಚ್ ೧೨ ಬ್ಲಾಗ್ ೭,೦೦೮ ವೀಕ್ಷಣೆ

ಭೈರಪ್ಪನವರಿಗೆ ಇಂತಹ ಸಮಚಿತ್ತ ಸಾಧಿಸುವುದು ಹೇಗೆ ಸಾಧ್ಯವಾಯಿತೋ ಗೊತ್ತಿಲ್ಲ. ಅವರ ಒಂದೊಂದು ಕೃತಿಗೂ ನೂರಾರು ಕಡೆಯಿಂಡ ಪ್ರಹಾರಗಳು, ವಯಕ್ತಿಕ ಟೀಕೆಗಳು, ಇದರ ಮಧ್ಯೆಯೂ ಅವರ ಅಭಿಮಾನಿಗಳು! ಟಿಪ್ಪು ಸುಲ್ತಾನನ ಬಗ್ಗೆ ಭೈರ...

ಹೀಗೊಂದು ಮಿಲನ....

vinay G ಮಾರ್ಚ್ ೧೨ ಪುಟ ೩೪ ವೀಕ್ಷಣೆ

ಪಾತರಗತ್ತಿಯು ಹಾರುತಿದೆ, ಹೂವಿಂದ ಹೂವಿನ ಮೇಲೆ......... ಬೀಸುತ ರೆಕ್ಕೆಯ, ಕಾಣುತ ಪುಷ್ಪವ, ಸವಿಯಲು ಮಕರಂದವ ಅದು ಹೊರಟಿದೆ.... ಹೂವು ಯಾವುದಾದರೇನು, ಅದಕೆ ಬೇಕು ಕೇವಲ ಮಕರಂದ, ಹಾಗೇ ಹೂವಿಗೆ ಕೇವಲ ಸಾಕು ಪತರಗತ್ತಿ ತ...

ಕಾಮಣ್ಣನ ಮಕ್ಕಳು...

ಅನಿಲ ಜೋಶಿ ಮಾರ್ಚ್ ೧೨ ಬ್ಲಾಗ್ ೨,೬೦೮ ವೀಕ್ಷಣೆ

ಕಾಮಣ್ಣನ ಮಕ್ಕಳು, ಕಳ್ಳ ಸುಳ್ಳ(/ಸೂ..) ಮಕ್ಕಳು… ಹೋಳಿ ಹುಣ್ಣಿಮೆ ಬಂದರೆ ಸಾಕು ಇದೇ ಸ್ಲೋಗನ್ ಅಲ್ಲವೆ ಮೊದಲೆಲ್ಲ? ಹೋಳಿ ಹುಣ್ಣಿಮೆ, ಕಾಮ ದಹನ, ಅದಕ್ಕಾಗಿ ಕುಳ್ಳು ಕಟ್ಟಿಗೆ ಕಳವು ಮಾಡುವದು. ಅದರ ಜೊತೆಗೆ ಅವತ್ತು ಬಾಯಿ...

ಹೀಗೇಕೆ ನಾನಾದೆ

ರೂಪ ಮಾರ್ಚ್ ೧೧ ಬ್ಲಾಗ್ ೧,೩೮೮ ವೀಕ್ಷಣೆ

"ಇದ್ಯಾಕೆ ಇಷ್ಟೊಂದು ಖರ್ಚು ಮಾಡಿ ಬುಕ್ಸ್ ತಂದಿದೀಯಾ.ನಿಂಗೇ ಯಾಕೆ ಈ ಪುಸ್ಕಕಾ ಎಲ್ಲಾ ಓದೋ ಮನಸಾಯ್ತು? ಇಷ್ಟು ಬೇಗ ಈ ವಯಸ್ಸಲ್ಲಿ" ಅಮ್ಮ ರೇಗಿಸ್ತಿದ್ದರು "ಎಲ್ಲಾ ನಿಂಗೆ ತಂದಿದ್ದೂ" ಅದು ಸುಳ್ಳು ಅಂತ ನಂಗೆ ಗೊತ್ತಿತ್ತ...