ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2010

ಅಕ್ಟೋಬರ್ 2010

೫೮೦ ಲೇಖನಗಳು

ಮತ್ತೆ ಪ್ರೀತಿಯಲ್ಲಿ ಬಿದ್ದಿದೇನೆ... "ನೋವಿನೊಂದಿಗೆ'

ಸಂತೋಷ್ ಶೆಟ್ಟಿ ಅಕ್ಟೋ ೧೩ ಬ್ಲಾಗ್ ೩೬ ವೀಕ್ಷಣೆ

ಬದುಕನ್ನ ಪ್ರೀತಿಸಿದೆ ನೋವು ಸಿಕ್ಕಿತು,ಸಂಬಂದಗಳನ್ನ ಪ್ರೀತಿಸಿದೆ ನೋವು ಸಿಕ್ಕಿತು,ಸ್ನೇಹಿತರನ್ನ ಪ್ರೀತಿಸಿದೆ ನೋವೇ ಸಿಕ್ಕಿತು,....ನಾನೀಗ ನೋವನ್ನೇ ಪ್ರೀತಿಸುತ್ತಿದೇನೆ.

ಅನ್ಯಾಯ ಅಸಂವಿಧಾನಿಕ ಎಲ್ಲಾ ಮಣ್ಣಾಂಗಟ್ಟಿ!

ಆಸು ಹೆಗ್ಡೆ ಅಕ್ಟೋ ೧೨ ಬ್ಲಾಗ್ ೫೩ ವೀಕ್ಷಣೆ

ರಾಜ್ಯಪಾಲರು ತರಾತುರಿಯ ನಡವಳಿಕೆಯಿಂದಈ ರೀತಿ ನಿಜದಿ ನಗೆಪಾಟಲಿಗೆ ಈಡಾಗಬಾರದಿತ್ತು ಕಾನೂನು ತಜ್ಞನೆನಿಸಿ ರಾಷ್ಟ್ರಪತಿ ಆಳ್ವಿಕೆಗೆಶಿಫಾರಸ್ಸು ಮಾಡಿ, ಈಗ ಮಾತು ಬದಲಿಸಬಾರದಿತ್ತುನಿನ್ನೆಯ ತನಕ ನಮ್ಮ ಮಾನ್ಯ ರಾಜ್ಯಪಾಲರುಕಾ...

ಹೆಸರು ಹೇಳಿ ಹೋಗು ಒಮ್ಮೆ...

ಜಯಂತ್ ರಾಮಾಚಾರ್ ಅಕ್ಟೋ ೧೨ ಪುಟ ೪೦ ವೀಕ್ಷಣೆ

ಎದುರಾದೆ ನೀ ಮುಂಜಾವಿನಲ್ಲಿ... ಕುಡಿನೋಟವ ಬೀರುತ ಕಣ್ಣಂಚಿನಲಿ... ಮರುಳಾದೆ ನಾ ನಿನ್ನ ಸೌಂದರ್ಯಕೆ... ತಿಳಿಯದಾಗಿದೆ ಯಾವುದಕ್ಕೆ ಮಾಡಲಿ ನಾ ನಿನ್ನ ಹೋಲಿಕೆ... ಉದಯಿಸುತ್ತಿದ್ದ ರವಿಯು ನಿನ್ನ ರೂಪವ ಕಂಡು ಬೆರಗಾಗಿ ಅಡಗ...

ಪ್ರೀತಿ???

ಪ್ರಶಾಂತ ಜಿ ಉರಾಳ ಅಕ್ಟೋ ೧೨ ಬ್ಲಾಗ್ ೯೧ ವೀಕ್ಷಣೆ

ವಾಣಿ ಶೆಟ್ಟಿಯವರು ಬರೆದ ಪ್ರೀತಿಸಿದರೆ.........! ಲೇಖನ ಓದಿದ ನಂತರ ಬರೆದ ನಾಲ್ಕು ಸಾಲುಗಳು, ಇದು ಕಲ್ಪನೆಯಲ್ಲ ನನ್ನ ಮಿತ್ರ ವೃಂದದಲ್ಲಿ ನಡೆದಿರುವ, ನಡೆಯುತ್ತಿರುವ, ನೈಜ ಘಟನೆ. ~~~~~~~~~~~~~~~~~~~~~~~~~~~~~~~...

ಶುಂಠಿ ಇಟ್ಟುಕೊಂಡವನೇ “ಶಾಣ”

ಅಬ್ದುಲ್ ಲತೀಫ್ ಸಯ್ಯದ್ ಅಕ್ಟೋ ೧೨ ಬ್ಲಾಗ್ ೩೭ ವೀಕ್ಷಣೆ

ಅರ್ಥಶಾಸ್ತ್ರದಲ್ಲಿ ಈ ವರುಷದ ನೊಬೆಲ್ ಪ್ರಶಸ್ತಿ ಮೂರು ಜನರಿಗೆ. Massachusetts Institute of Technology ಯ ಪೀಟರ್ ಡಯಮಂಡ್, Northwestern University ಯ ಡೇಲ್ ಮಾರ್ಟನ್ಸನ್, ಮತ್ತು London School of Econom...

ದೋಣಿಯೊಳಗೆ ನೀನು

ಇಂಚರ ಅಕ್ಟೋ ೧೨ ಬ್ಲಾಗ್ ೧೮೬ ವೀಕ್ಷಣೆ

ಚಿತ್ರ : ಉಯ್ಯಾಲೆ ರಚನೆ : ಆರ್. ಎನ್. ಜಯಗೋಪಾಲ್ ಸಂಗೀತ : ವಿಜಯ ಭಾಸ್ಕರ್ ಗಾಯಕಿ : ಪಿ. ಸುಶೀಲ ದೋಣಿಯೊಳಗೆ ನೀನು ಕರೆಯ ಮೇಲೆ ನಾನು ಈ ಮನದ ಕರೆಯು ನಿನಗೆ ಕೇಳದೇನು? ಬೀಸುವ ತಂಗಾಳಿಯು ತಂಪೆರೆಯುವ ಬದಲು ದೋಣಿಯ ಬಹುದೂರ...

ಪ್ರೀತಿಸಿದರೆ.........!

ವಾಣಿ ಶೆಟ್ಟಿ ಅಕ್ಟೋ ೧೨ ಪುಟ ೧೦೫ ವೀಕ್ಷಣೆ

ಮೊನ್ನೆ ಸೋಮವಾರ ಆಫೀಸಿಗೆ ಹೋದಾಗ ನಂಗೆ ಆಘಾತ ಕಾದಿತ್ತು..ನನ್ನ ಜೊತೇನೆ ಜಾಯಿನ್ ಆಗಿದ್ದ ಸ್ನೇಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು ..ಕಾರಣ ಪ್ರೀತಿಸಿದ ಹುಡುಗನೊಂದಿಗೆ ಮದುವೆ ಮಾಡಿಕೊಡಲು ಮನೆಯವರು ಒಪ್ಪಲಿಲ್ವಂತ...

ಕ್ಷಿಪಣಿ ದಾಳಿ

ಜಯಂತ್ ರಾಮಾಚಾರ್ ಅಕ್ಟೋ ೧೨ ಪುಟ ೪೬ ವೀಕ್ಷಣೆ

ಮಿಂಚಂಚೆಯಲ್ಲಿ ಬಂದದ್ದು...ಕನ್ನಡಕ್ಕೆ ಅನುವಾದಿಸಿದ್ದೇನೆ... ಇದು ಕೇವಲ ಹಾಸ್ಯಕ್ಕಾಗಿ... ಶೀತಲ ಸಮರದ ಮಧ್ಯದಲ್ಲಿ..ಅಮೆರಿಕ ಏನಾದರೂ ಒಂದು ಕ್ಷಿಪಣಿಯನ್ನು ದಾಳಿ ಮಾಡಿದರೆ... ಸೋವಿಯತ್ ಉಪಗ್ರಹಗಳು ಅದರ ಮಾಹಿತಿಯನ್ನು ೩...

ವಾರೇ..... ವಾಹ್.......

SANGETHA ಅಕ್ಟೋ ೧೨ ಪುಟ ೩೧ ವೀಕ್ಷಣೆ

ವಾರೇ..... ವಾಹ್.......ನಮ್ಮೂರಿನ ಕೆಸರು ಗದ್ದೆಯಲ್ಲಿಸೊಗಸಾಗಿ ಬೆಳದ ಹುಲ್ಲಿನ ಮದ್ಯಸುಂದರವಾಗಿ ಕಂಡಹುಡುಗಿಯೊಬ್ಬಳ ಜೊತೆಯಲ್ಲಿಅಣ್ಣಾವ್ರ ಹಾಡು ಹಾಡಿಕೊಂಡುಹಾಗೆ ಸುಮ್ಮನೆಒಂದು ಲುಕ್ ಕೊಟ್ಟರೆಎನ್ ಮಜಾ ಅಂತೀರಾ...!ವಾರೇ...

ನನ್ನೀ ದೇಹ ಪ್ರಕೃತಿಯ ಮಡಿಲಿಗೆ ..

SANGETHA ಅಕ್ಟೋ ೧೨ ಪುಟ ೪೧ ವೀಕ್ಷಣೆ

ನನ್ನೀ ದೇಹ ಪ್ರಕೃತಿಯ ಮಡಿಲಿಗೆ ..ಏನೋ ಆಗಿದೆ ನನಗೇನೋ ಆಗಿದೆ ಏನೆಂದು ಕೇಳ ಬೇಡ ನೀನು,ನೀ .. ಸಿಗಲಿಲ್ಲ ವಾದ್ದರಿಂದ ನನ್ನೀ ಜೀವನ ಬೇಸರವಾಗಿದೆ .ಹುಡುಕಾಡಿದೆ ನಿನ್ನನ್ನು ಸುತ್ತಾಡಿದೆ ನಿನ್ನ ಮನೆಯನ್ನು ಧಣಿದು ಬಸವಳಿದಿ...

ಅಪರೂಪಕ್ಕೊಮ್ಮೆ ಸಿಕ್ಕ ಹುಡುಗಿ

SANGETHA ಅಕ್ಟೋ ೧೨ ಪುಟ ೪೭ ವೀಕ್ಷಣೆ

ಅಪರೂಪಕ್ಕೊಮ್ಮೆ ಸಿಕ್ಕ ಹುಡುಗಿಅಂದದ ತೊದಲು ನುಡಿಕಚಗುಳಿ ಇಡುವ ಕಣ್ಣ ನೋಟರೆಪ್ಪೆ ಕದಲಿಸಲಾಗದ ವಯ್ಯಾರಿ ನಡೆಸುಂದರ , ರಮಣೀಯ , ಮನೋಹರ ... ನನ್ನ ನಿನ್ನ ಮಿಲನ ಹೇಳಲಾಗದ ಪದಗಳ ನಯನ ಗೀಚಿ ಬರೆದರೂ ಕೂಡ ಮುಗಿಯಲಾರದ ಪ್ರೇಮ...

ಇಳೆ - ವರುಣ - ರವಿ.....

ಶ್ಯಾಮಲಾಜನಾರ್ದನನ್ ಅಕ್ಟೋ ೧೨ ಬ್ಲಾಗ್ ೯೯ ವೀಕ್ಷಣೆ

ಬೆಳಿಗ್ಗೆಯಿಂದ ಏನೋ ಒಂಥರಾ ಆಲಸ್ಯವಾಗಿತ್ತು. ರವಿ ಅತ್ಯಂತ ತುಂಟತನದಲ್ಲಿ ಕಣ್ಣು ಮುಚ್ಚಾಲೆಯಾಡುತ್ತಾ ಆಡುತ್ತಾ.... ನನ್ನ ಬೆಳಗಿನ ಉತ್ಸಾಹಕ್ಕೆ ಸ್ವಲ್ಪ ನಿಧಾನಗತಿಯನ್ನು ಜೋಡಿಸಿದ್ದ. ಆದರೂ ನನಗೇಕೋ ಈ ರೀತಿಯ ಮೋಡ ಮುಸುಕ...

ಹೇಳು ಹುಡುಗಿ ನೀನ್ಯಾರೆ...?

SANGETHA ಅಕ್ಟೋ ೧೨ ಪುಟ ೫೨ ವೀಕ್ಷಣೆ

ಹೇಳು ಹುಡುಗಿ ನೀನ್ಯಾರೆ...? ಹೇ ಹುಡುಗಿನೀ ತೊಟ್ಟರೆ ಲಂಗಾ-ದಾವಣಿ ರಾಜಕುಮಾರಿಯೂ ಎದ್ದು ಬಂದಾಳಲ್ಲಾ ನಿನಗೆ ಆರತಿ ಎತ್ತಿ, ದೃಷ್ಟಿ ತೆಗೆಯಲು. ನಿನ್ನ ನಗುವ ಕಂಡ ರಾಜಕುಮಾರ ಹೊರಟು ನಿಂತಾನಲ್ಲಾ ಕಾಶಿಯಾತ್ರೆಯ ನೋಡಲು ನಿನ...

ಕ್ರೆಡಿಟ್ ಕಾರ್ಡ್ ನ ಸೌಲಭ್ಯಗಳು...

ಜಯಂತ್ ರಾಮಾಚಾರ್ ಅಕ್ಟೋ ೧೨ ಪುಟ ೪೮ ವೀಕ್ಷಣೆ

ಮಿಂಚಂಚೆಯಲ್ಲಿ ಬಂದದ್ದು...ಕನ್ನಡಕ್ಕೆ ಅನುವಾದಿಸಿದ್ದೇನೆ... ಆತ್ಮೀಯ ಸಂಪದಿಗರೇ ನನ್ನ ಬಹುಪಾಲು ಬರಹಗಳು ಮಿಂಚಂಚೆಯಿಂದ ಅನುವಾದಿತ ಲೇಖನಗಳು ನನ್ನ ಉದ್ದೇಶ ಕೇವಲ ಮನರಂಜನೆ ಮಾತ್ರ...ಯಾರಿಗಾದರು ಇದು ತಪ್ಪು ಅನಿಸಿದಲ್ಲಿ...

ಆತ್ಮೀಯ ಸ೦ಪದಿಗ ಎಚ್. ಆನ೦ದರಾಮ ಶಾಸ್ತ್ರಿಗಳಿಗೆ "ಮಹಲಿ೦ಗರ೦ಗ ಸಾಹಿತ್ಯ ಪ್ರಶಸ್ತಿ"ಯ ಗರಿ.

ಹೊಳೆ ನರಸೀಪುರ ಮಂಜುನಾಥ ಅಕ್ಟೋ ೧೧ ಬ್ಲಾಗ್ ೧೧೧ ವೀಕ್ಷಣೆ

ಇ೦ದು ಎಲ್ಲ ಸ೦ಪದಿಗರಿಗೂ ಸ೦ತೋಷದ ವಿಚಾರವೊ೦ದಿದೆ. ತಮ್ಮ ಮೊನಚಾದ ವಿಡ೦ಬನೆಗಳು, ಹಾಸ್ಯ ಬರಹಗಳಿ೦ದ, ವಿಚಾರಪೂರ್ಣ ಕವನಗಳಿ೦ದ ನಾಡಿನ ಸಾಹಿತ್ಯಾಸಕ್ತರ ಮನ ಗೆದ್ದಿರುವ ನಲ್ಮೆಯ ಹಿರಿಯ ಸ೦ಪದಿಗ ಎಚ್. ಆನ೦ದರಾಮಶಾಸ್ತ್ರಿಗಳಿಗೆ...

ಪ್ರಜ್ಞಾವಂತ ಮತದಾರರದೇನೂ ತಪ್ಪಿಲ್ಲ!

ಆಸು ಹೆಗ್ಡೆ ಅಕ್ಟೋ ೧೧ ಬ್ಲಾಗ್ ೪೭ ವೀಕ್ಷಣೆ

ಇಂದಿನಾ ರಾಜಕೀಯ ಸ್ಥಿತಿಗೆ ಪ್ರಜ್ಞಾವಂತ ಮತದಾರರಷ್ಟೇಕಾರಣವೆಂದು ದೂಷಿಸುವುದು ನಿಜವಾಗಿ ಎಷ್ಟು ಸರಿ ಹೇಳಿಆಯ್ಕೆಯಾಗಿ ಹೋದವರು ಪ್ರಜ್ಞಾವಂತರಾಗಿ ಉಳಿಯದೇಮತದಾರರನ್ನೇ ಮರೆಯುವುದು ಯಾಕೆಂದು ಅವರ ಕೇಳಿನಮ್ಮ ನಾಡಿನ ಚುನಾವಣೆ...

ನಕಲಿ ಗಾಂಧಿಯ ಮುಂದೆ ಅಡವಿಡುವುದೇಕೆ ತಮ್ಮ ಅಸಲಿ ಹಿರಿತನವ?

ಆಸು ಹೆಗ್ಡೆ ಅಕ್ಟೋ ೧೧ ಬ್ಲಾಗ್ ೬೫ ವೀಕ್ಷಣೆ

ಭ್ರಷ್ಟರು ರೂಪಿಸುವ ಎಲ್ಲಾ ಕಾನೂನುಗಳಲ್ಲೂ ನ್ಯೂನತೆಗಳು ನೂರಾರುಅವುಗಳನ್ನೇ ತಮ್ಮ ಬಂಡವಾಳ ಮಾಡಿಕೊಂಡು ಹಬ್ಬುವರು ಅರಾಜಕತೆಈ ಎಲ್ಲಾ ಅರಾಜಕತೆಗೆ ಮೂಕಪ್ರೇಕ್ಷಕಿಯಾಗಿ ಸಮ್ಮತಿಯ ಸೂಚಿಸುವಆ ವಿದೇಶಿ ಮಹಿಳೆಗೆ ಮಗನನ್ನು ಪ್ರಧ...

ನಾನೂ ನನ್ನ ಬಾಸೂ ೭ ಸಿಕ್ಕಿ ಬಿದ್ದ ಕಳ್ಳ

ಬೆಳ್ಳಾಲ ಗೋಪೀನಾಥ ರಾವ್ ಅಕ್ಟೋ ೧೧ ಬ್ಲಾಗ್ ೬೬ ವೀಕ್ಷಣೆ

ನಾನೂ ನನ್ನ ಬಾಸೂ ೭ ಸಿಕ್ಕಿ ಬಿದ್ದ ಕಳ್ಳಪಾಪ ಇವತ್ತಂತೂ ಯಾವನೋ ಕಳ್ಳನ ಗ್ರಹಚಾರ ಅಂತ ಕಾಣ್ಸತ್ತೆ. ಈ ರುದ್ರನ ಗೆಳೆಯ ಪೋಲೀಸನನ್ನು ನಾನೂ ಬಲ್ಲೆ. ಹೊರಗಡೆ ಜೋಗ ನಿಂತಿದ್ದ. ಅವನು ನನ್ನನ್ನು ನೋಡಿ ಮುಖ ಕೆಳಗೆ ಹಾಕಿದ, ಅಂದ...