ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2010

ಅಕ್ಟೋಬರ್ 2010

೫೮೦ ಲೇಖನಗಳು

ಅನ್ನಂತ ಕಾಲದಲ್ಲಿ ನಿನ್ನ ನಾನರಿಯದೆ ಭವಗಳಲ್ಲಿ ಬಂದೆನೊ

ಹರಿದಾಸ ಸಂಪದ ಅಕ್ಟೋ ೧೪ ದಾಸರ ಪದ ೬೫ ವೀಕ್ಷಣೆ

ದಾಸರು: ಶ್ರೀಪಾದರಾಯ · ಪ್ರಕಾರ: ಸುಳಾದಿ

ವಿಡಿಯೋಕಾನ್ ಇಲೆಕ್ಟ್ರಾನಿಕ್ಸಿನಿಂದ ಸುಳ್ಳು ಕೆಲಸದ ಆಮಿಷ!

ಆಸು ಹೆಗ್ಡೆ ಅಕ್ಟೋ ೧೪ ಬ್ಲಾಗ್ ೩೧ ವೀಕ್ಷಣೆ

ಸ್ನೇಹಿತರೇ,ನನ್ನ ವಿಳಾಸಕ್ಕೆ ಮಿಂಚಂಚೆ ಮೂಲಕ ವಿಡಿಯೋಕಾನ್ ಇಲೆಕ್ಟ್ರಾನಿಕ್ಸ್ ಎಂಬ ಸಂಸ್ಥೆಯಿಂದ ಉದ್ಯೋಗದ ಆಮಿಷದೊಂದಿಗೆ ಒಂದು ಪತ್ರ ಬಂದಿದೆ.ಈ ಕೆಲಸ ಬೇಕಾದರೆ ಸಂದರ್ಶನಕ್ಕೆ ಮೊದಲು ಹಣಕಟ್ಟಬೇಕಾಗಿದೆ. ಇಂಥ ಸಂದೇಶಗಳು ನ...

’ಟ್ವೆಂಟಿ ಟೆನ್’ ಕ್ರೀಡಾಕೂಟ : ಭಾರತದ ಶಕ್ತಿಯ ಅನಾವರಣ

ಎಚ್. ಆನಂದರಾಮ ಶಾಸ್ತ್ರೀ ಅಕ್ಟೋ ೧೪ ಪುಟ ೫೦ ವೀಕ್ಷಣೆ

೧೯ನೇ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಭಾರತವು ವಿಶ್ವಕ್ಕೆ ತನ್ನ ಸಂಘಟನಾ ಶಕ್ತಿಯನ್ನು ತೋರಿಸಿದೆ. ಪದಕ ಪಟ್ಟಿಯಲ್ಲಿ ನಾವು ಎರಡನೇ ಸ್ಥಾನಕ್ಕೇರುವ ಮೂಲಕ ನಮ್ಮ ಕ್ರೀಡಾ ಶಕ್ತಿಯನ್ನು ವಿಶ...

ಸಾವಿರ ಬ್ಲಾಗೂ ಬಂದರೆ ಏನು ಸಂಪದಕೆಂದೂ ಸರಿ ಸಾಟಿಯೇನು?

ಬೆಳ್ಳಾಲ ಗೋಪೀನಾಥ ರಾವ್ ಅಕ್ಟೋ ೧೪ ಪುಟ ೮೪ ವೀಕ್ಷಣೆ

ಸಂಪದಾ ನೀನು ನಮಗಾಗಿ ಸಾವಿರ ವರುಷ ಹಿತವಾಗಿ ಬೆಳೆಯಲೇ ಬೇಕೂ ಎಲ್ಲರ ಕಣ್ಣಾಗಿ //ಸಂಪದಾ ನೀನು ನಮಗಾಗಿ//1 ಸಾವಿರ ಬ್ಲಾಗೂ ಬಂದರೆ ಏನು ಸಂಪದಕೆಂದೂ ಸರಿ ಸಾಟಿಯೇನು ಜತೆಯಲಿ ಎಂದೆಂದು ನೀನಿರಬೇಕು ನಿನ್ನಯ ಸಂಗವೇ ನಮಗೆಲ್ಲಾ...

ಕಪ್ಪುಕುಳಿಯಲ್ಲಿ(black hole) ಮಾಯವಾದ ವಸ್ತು ಏನಾಗುತ್ತದೆ?

ಸುನೀಲ ದಾಸಪ್ಪನವರ ಅಕ್ಟೋ ೧೪ ಪುಟ ೪೫ ವೀಕ್ಷಣೆ

ಕಪ್ಪುಕುಳಿಯಲ್ಲಿ ಮಾಯವಾದ ವಸ್ತು ಏನಾಗುತ್ತದೆ ಅನ್ನುವುದಕ್ಕೆ ಎರಡು ವಾದಗಳಿವೆ ಆದರೆ ಯಾವುದನ್ನೂ ಸರ್ವವ್ಯಾಪಿಯಾಗಿ ಸ್ವೀಕರಿಸಿಲ್ಲ 1. ಕಪ್ಪುಕುಳಿಯಲ್ಲಿ ಮಾಯವಾದ ವಸ್ತು ಇನ್ನೊದು ವಿಶ್ವಕ್ಕೆ ರವಾನೆಯಾಗುತ್ತದೆ ಅಥವಾ ನಮ...

ರಾಗೋಶಾ ಅಡುಗೆ ಮನೆ

ರಾಗೋಶಾ ಅಕ್ಟೋ ೧೪ ಬ್ಲಾಗ್ ೪೦ ವೀಕ್ಷಣೆ

ನಾನು ರಾಗೋಶಾ , ಸಂಪದಕ್ಕೆ ಹೊಸಬಳೇನಲ್ಲ, ಸಂಪದವನ್ನು ಅತಿಥಿಯಾಗಿ ನೋಡುತ್ತಾ ಬಂದವಳು ನಾನು. ಇದರಲ್ಲಿ ಗೃಹಿಣಿಯರು, ಬೆರಳೆಣಿಕೆಯಷ್ಟೇ ಮಂದಿ ಇರುವರು. ಇದು ನನ್ನ ಮೊದಲ ಬರಹ. ಹೇಗೆ ಸ್ವೀಕರಿಸುತ್ತೀರೋ ಎಂಬ ದುಗುಡದಿಂದ ಇಲ...

"ರಾಭಣನ" ಮಹತ್ತೇ ಮಹತ್ತು.

ವಾಣಿ ಅಕ್ಟೋ ೧೪ ಪುಟ ೧೫೯ ವೀಕ್ಷಣೆ

ರಾವಣನ್ನ ನೋಡೋಣ ಎಂದು ನನ್ನ ರಾಮ ಹೇಳ್ತಾನೇ ಇದ್ದ. ಹೊಡಿ, ಬಡಿ, ಕುತ್ತು, ಕೊಲ್ಲು ಯಾರು ನೋಡ್ತಾರೆ ಎಂದು ನಾನು ದಿನ ದೂಡುತ್ತಲೇ ಬಂದೆ. ದಿನ್ ಬೆಳಗಾದ್ರೆ ಪೇಪರ‍್ನಲ್ಲಿ "ಯಾವೋನ್ ಹೆಂಡ್ತಿನಾ ಯೋವೋನೋ ಹೊತ್ಕೊಂಡು ಹೋದ್ನ...

ಆಲದ ಮರ ಮತ್ತು ಅತೃಪ್ತ ಆತ್ಮಗಳು [ನನ್ನೂರು ಮತ್ತು ನಾಸ್ಟಾಲ್ಜಿಯಾ ಭಾಗ - ೫]

ಸಂತೋಷ್ ಎನ್. ಆಚಾರ್ಯ ಅಕ್ಟೋ ೧೪ ಬ್ಲಾಗ್ ೧೦೦ ವೀಕ್ಷಣೆ

ಈ ದೆವ್ವ ಭೂತಗಳು ಪ್ರತಿ ಹಳ್ಳಿಯ ಅವಿಭಾಜ್ಯ ಭಾಗ! ಒಂದು ರೀತಿ ಹಳ್ಳಿಯ ಬದುಕಿನ ಹಾಸು ಹೊಕ್ಕುಗಳಲ್ಲಿ ಸೇರಿಕೊಂಡ ಹಾರರ್ ಸ್ಕೋಪುಗಳಿದ್ದಂತೆ. ಪಟ್ಟಣದಲ್ಲಿ ಪಾಳು ಬಂಗಲೆಯಲ್ಲಿ, ಸ್ಮಷಾನದಲ್ಲಿ ಆವಾಸಿಯಾಗಿದ್ದರೂ ಹಳ್ಳಿಯಲ್ಲ...

ಮಾಲ್‌ನ ಥಿಯೇಟರ್‌ಗಳು Vs ಕೆಂಪೇಗೌಡರಸ್ತೆಯ ಚಿತ್ರಮಂದಿರಗಳು

ಗಣೇಶ ಅಕ್ಟೋ ೧೪ ಬ್ಲಾಗ್ ೫೫ ವೀಕ್ಷಣೆ

ರಜಾದಿನಗಳಲ್ಲಿ (ನಾನು "ಏಕಾಂಗಿ"ಯಾಗಿದ್ದ ಕಾಲದಲ್ಲಿ) ಮೆಜೆಸ್ಟಿಕ್‌ಗೆ ಹೋಗಿ, ಚಿಕ್ಕಪೇಟೆ,ಅವೆನ್ಯೂರೋಡ್ ಎಲ್ಲಾ ಸುತ್ತಾಡಿ,ಅಲ್ಲಿಂದ ಕೆಂಪೇಗೌಡರೋಡ್‌ನಲ್ಲಿ -ಯಾವುದಾದರೂ ಥಿಯೇಟರ್‌ನಲ್ಲಿ ಸಿನೆಮಾ ನೋಡಿ, ರೂಮ್‌ಗೆ ಹಿಂದೆ...

ಎಲ್ಲಕ್ಕೂ ವಿಜ್ಞಾನದಲ್ಲಿ ಉತ್ತರವಿಲ್ಲದಿದ್ದರೂ ಎಲ್ಲದರಲ್ಲೂ ಅದು ಅದನ್ನೇ ಬೇಡುತ್ತದೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೦

ಎಚ್.ಎ. ಅನಿಲ್ ಕುಮಾರ್ ಅಕ್ಟೋ ೧೪ ಬ್ಲಾಗ್ ೩೯ ವೀಕ್ಷಣೆ

(೨೫೬) ಯಾವುದನ್ನಾದರೂ, ಏನನ್ನಾದರೂ ’ಕಾಲ’ವನ್ನಾಗಿ ಬದಲಿಸಬಹುದು. ಆದರೆ ಕಾಲವನ್ನು ಕಾಲಾತೀತವಾದ ಯಾವುದಕ್ಕೂ ಮಾರ್ಪಡಿಸಲಾಗದು. ಇದನ್ನು ಕುರಿತು ಚಿಂತಿಸಲು ಸ್ವಲ್ಪ ಕಾಲಾವಕಾಶ ಮಾಡಿಕೊಂಡು ನೋಡಿ. (೨೫೭) ವಿಜ್ಞಾನವೆಂಬುದೊ...

ಆರು ಹಿತವರು ನಿನಗೆ ಈ ಮೂವರೊಳಗೆ

bhaashapriya CS ಅಕ್ಟೋ ೧೪ ಪುಟ ೨೪೫ ವೀಕ್ಷಣೆ

ಆರು ಹಿತವರು ನಿನಗೆ ಈ ಮೂವರೊಳಗೆ ನಾರಿಯೋ , ಕಮಲವೋ , ಕೈಕೊಡುವ ಕೈಯೋ ಕೆಸರಿನಲ್ಲಿದ್ದ ಕಮಲವಾ ತಂದು ಸೌಧದೊಳು ಉಪ್ಪರಿಗೆಯಲ್ಲಿರಿಸಿ ಯಡ್ಡಿಯನು ಯಜಮಾನನೆನಿಸಿದರೆ ಬಿರುಕು 'ಭಿನ್ನ'ವ ತೊರೆದ ಈ ಮನುಜನು ಆರು ಹಿತವರು ನಿನಗೆ...

ದಸರಾದಲ್ಲಿ ಗೌಡಪ್ಪನ ಟ್ಯಾಬಲೋ

komal ಅಕ್ಟೋ ೧೪ ಪುಟ ೬೦ ವೀಕ್ಷಣೆ

ಲೇ ಸುಬ್ಬ, ಈ ಬಾರಿ ದಸರಾಗೆ ಏನ್ ಟ್ಯಾಬಲೋ ಮಾಡುವಾ ಹೇಳಲಾ ಅಂದ ಗೌಡಪ್ಪ. ಗೋಮಟೇಶ್ವರ ಮಾಡುವಾ ಅಂದ ಸುಬ್ಬ. ಏ ಥೂ ಹೆಣ್ಣು ಐಕ್ಳು ಅಂಗೇ ಹೊಂಟೈತ್ತಾವೆ. ಆಮ್ಯಾಕೆ ಯಾರು ನೋಡಕ್ಕಿಲ್ಲ ಕಲಾ. ಲೇ ನೀನು ಜ್ನಾಪನ ಮಾಡಿದ್ದು ಒಳ...

ನಾ ಪರದೇಸಿ ಪ್ರೀತಿಗೆ

ಸುರೇಂದ್ರ ನಾಡಿಗ್ ಹೆಚ್ ಎಂ ಅಕ್ಟೋ ೧೪ ಪುಟ ೪೯ ವೀಕ್ಷಣೆ

ನಾ ದೂರ ಓಡುವೆ ಗೆಳತಿ, ನಾ ದೂರ ಓಡುವೆ ಏಕೆ ಕಾಡುವೆ..? ನನ್ನ ಹೀಗೇಕೆ ಕಾಡುವೆ ನಾ ಬಂದು ಪ್ರೀತಿಸಿದೆ, ಕನಸಲ್ಲು ಆರಾದಿಸಿದೆ ಇಲ್ಲದ ದೇವರ ನಾ ಬೇಡಿ ಬೇಡಿ ಬಂದೆ ನಿಲ್ಲದ ನೋವಿಗೆ ಕಣ್ಣು ಮುಚ್ಚಿ ಹಾಡಿದೆ ಏಂದೂ ಇರದ ಕಂಬನ...

ಸಿಹಿಯಾಗಿದೆ ನಿನ್ನ ನೆನಪಲಿ..

ಸುರೇಂದ್ರ ನಾಡಿಗ್ ಹೆಚ್ ಎಂ ಅಕ್ಟೋ ೧೪ ಪುಟ ೪೦ ವೀಕ್ಷಣೆ

ಸಿಹಿಯಾಗಿದೆ ನಿನ್ನ ನೆನಪಲಿ ನರಳಲು ಕನಸಲ್ಲು ನಿನ್ನ ಹೆಸರನೆ ಹೇಳಲು ಬೇಕೆನಿಸಿದೆ ನೀನು, ಪ್ರತಿಕ್ಷಣವು ನಿನ್ನೆ ಬಯಸಿದೆ ನನ್ನ ಅಣು ಅಣುವು ಹೃದಯ ಏನು ಹುಡುಕಿಹೇ ಹೇಳಿಬಿಡು ಪ್ರೀತಿಸುವೆಯೆಂದು ಸಾರಿಬಿಡು ಮೆಚ್ಚಿ ಬರುತಿಹ...

ರಾಜಕೀಯ "ಪಂಚರಂಗಿ"ಗಳು..

ಜಯಂತ್ ರಾಮಾಚಾರ್ ಅಕ್ಟೋ ೧೪ ಪುಟ ೪೯ ವೀಕ್ಷಣೆ

ಪಂಚರಂಗಿ ಸಿನಿಮಾದ ಪಂಚರಂಗಿ ನಾವುಗಳು ಹಾಡಿಗೆ ಇಂದಿನ ರಾಜಕೀಯದ ರೀಮಿಕ್ಸ್ ಮಾಡಿದೀನಿ...ಇದು ಕೇವಲ ಹಾಸ್ಯಕ್ಕಾಗಿ.. ಪಂಚರಂಗಿ ನಾವುಗಳು, ಪಂಚರ್ ಅಂಗಡಿ ಟೈರುಗಳು... ಮೂರೋ, ನಾಲ್ಕೋ ಪಾರ್ಟಿಗಳು..ಜೊತೆಯಲಿ ಸ್ವತಂತ್ರ ಅಭ್...

ಮಾನ್ಯ ಮುಖ್ಯಮಂತ್ರಿಗಳಿಗೊಂದು ಕಿವಿಮಾತು!

ಆಸು ಹೆಗ್ಡೆ ಅಕ್ಟೋ ೧೪ ಬ್ಲಾಗ್ ೫೭ ವೀಕ್ಷಣೆ

ಯುದ್ಧ ಮುಗಿದಿದೆ ನಿಮ್ಮ ಶಸ್ತ್ರಗಳನ್ನು ಶಸ್ತ್ರಾಗಾರದಲ್ಲಿಡಿ ಸದ್ಯನೀವು ಅದಾಗಲೇ ಬಂದಾಗಿದೆ ನಿಮ್ಮ ಪೂರ್ಣ ಅವಧಿಯ ಮಧ್ಯಬೇಸತ್ತಿದ್ದಾರೆ ಈ ನಾಡಿನ ಜನರೆಲ್ಲಾ ಇನ್ನು ತಾಳ್ಮೆ ಉಳಿದಿಲ್ಲನಾಡಿಗೆ ಒಳಿತು ಮಾಡದಿದ್ದರೆ ಮುಂದಿ...

ಕಾಲುಗಳಿವೆ, ನಡೆಯುತ್ತೇನೆ!

ಸಂತೋಷ್ ಎನ್. ಆಚಾರ್ಯ ಅಕ್ಟೋ ೧೪ ಬ್ಲಾಗ್ ೩೫ ವೀಕ್ಷಣೆ

ಎದೆಯೊಳಿಷ್ಟು ದುಗುಡ ಪಾವು ಕುತೂಹಲ ಭವಿಷ್ಯವೆಂಬ ತಲ್ಲಣಬದುಕ ಕಟ್ಟುವೆನೆಂಬ ಧೈರ್ಯಕಟ್ಟಲೇಬೇಕೆಂಬ ಛಲದಾರಿಯ ಅರಿವಿಲ್ಲ ದಾರಿ ತಾನಾಗಿ ದಾರಿ ತೋರಿಸುವುದು ಎಂಬ ಭರವಸೆ!ಇಷ್ಟನ್ನು ಇಟ್ಟುಕೊಂಡು ಮುನ್ನಡೆಯಬಲ್ಲೆನೇ?ಪ್ರಶ್ನಿಸ...

ಋಷ್ಯಶೃಂಗ ಮುನಿಯೂ ಆನಂದರಾಮ ಶಾಸ್ತ್ರಿಯೂ

ಎಚ್. ಆನಂದರಾಮ ಶಾಸ್ತ್ರೀ ಅಕ್ಟೋ ೧೪ ಪುಟ ೫೦ ವೀಕ್ಷಣೆ

ಋಷ್ಯಶೃಂಗ ಮುನಿಗಳು ಯಾವುದಾದರೂ ಊರಿಗೆ ಹೋಗಿ ಆತಿಥ್ಯ ಸ್ವೀಕರಿಸಿದರೆಂದರೆ ಆ ಊರಿನಲ್ಲಿ ಮಳೆ ಬರುತ್ತಿತ್ತು. ೮೦ರ ದಶಕದಲ್ಲಿ ನಾನು ಆಂಧ್ರದಲ್ಲಿದ್ದೆ. ಆಂಧ್ರ ಮತ್ತು ಕರ್ನಾಟಕ ರಾಜ್ಯಗಳ ರಾಜಕಾರಣಿಗಳನ್ನು ವಿಡಂಬಿಸಿ ಕನ್ನ...

ಹೀಗೊಂದು ಚಾನೆಲ್ ಬಂದರೆ ಒಳ್ಳೇದಿತ್ತು

ವೆಂಕಟೇಶ್ ಕಾಮತ್ ಕುಂಬ್ಳೆ ಅಕ್ಟೋ ೧೩ ಬ್ಲಾಗ್ ೧೬೪ ವೀಕ್ಷಣೆ

ನಿನ್ನೆ ಆಫೀಸಿನಿಂದ ಹೋಗಬೇಕಾದರೆ ಚೂರು ತಡವಾಗಿತ್ತು, ಮನೆಗೆ ತಲುಪುತಿದ್ದಂದೆ ನಿನ್ನೆ ನಡೆದ ಮ್ಯಾಚ್ ನ ಹಯಿಲೈಟ್ ನೋಡುತ್ತಾ ಕುಳಿತೆ ರೂಂಮೇಟ್ ನೊಂದಿಗೆ, ಅದು ಮುಗಿಯುತಿದ್ದಂತೆ ಯಾವ ಕಾರ್ಯಕ್ರಮ ನೋಡುವುದು ..? ಎಂಬ ಪ್ರ...