ಕಣ್ಣು ಮುಚ್ಚಾಲೆ...
ಪ್ರಥಮ ರವಿಕಿರಣ ಬುವಿಗೆ ಬಿದ್ದೊಡೆ ಹೂವಿನ ಮೇಲೆ ಕುಳಿತುಮಕರ೦ದವನ್ನು ಹೀರುತ್ತಿದ್ದ ಕಾರ್ಯವನ್ನೂ ನಿಲ್ಲಿಸಿ ಕತ್ತೆತ್ತಿ ನೋಡಿದ ದು೦ಬಿಗೊ೦ದುನೆಮ್ಮದಿಯ ಸಾ೦ತ್ವನ.ಹಾ, ಇವತ್ತು ಅರುಣ ಬ೦ದ! ಬೀಸುತ್ತಿದ್ದ ಕುಳಿರ್ಗಾಳಿಗೆ ಬ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೫೮೦ ಲೇಖನಗಳು
ಪ್ರಥಮ ರವಿಕಿರಣ ಬುವಿಗೆ ಬಿದ್ದೊಡೆ ಹೂವಿನ ಮೇಲೆ ಕುಳಿತುಮಕರ೦ದವನ್ನು ಹೀರುತ್ತಿದ್ದ ಕಾರ್ಯವನ್ನೂ ನಿಲ್ಲಿಸಿ ಕತ್ತೆತ್ತಿ ನೋಡಿದ ದು೦ಬಿಗೊ೦ದುನೆಮ್ಮದಿಯ ಸಾ೦ತ್ವನ.ಹಾ, ಇವತ್ತು ಅರುಣ ಬ೦ದ! ಬೀಸುತ್ತಿದ್ದ ಕುಳಿರ್ಗಾಳಿಗೆ ಬ...
ಗೌರವದ ಸ್ಥಾನದಲ್ಲಿದ್ದುಕೊಂಡುತನ್ನ ಗೌರವವನ್ನು ಉಳಿಸಿಕೊಂಡುನಿಷ್ಪಕ್ಷಪಾತಿಯಾಗಿ ಇದ್ದಿರಬೇಕಾದವರುದಿನ ಪ್ರತಿದಿನ ಹೇಳಿಕೆಗಳ ನೀಡಿಸರಕಾರವನ್ನು ಎಡೆಬಿಡದೇ ಕಾಡಿಮೆರೆಯಲು ಹೋಗಿ ಈಗ ಎಡವಿಬಿದ್ದಿಹರುವಿರೊಧಪಕ್ಷದವರ ಮಾತೇ ಬೇ...
ರಿಮೋಟ್ ಎಲ್ಲಿ?ಮತ್ತೊಮ್ಮೆ ವಿದ್ಯುತ್ ಕೈಕೊಟ್ಟಿತಲ್ಲ ಎಲ್ಲೆಲ್ಲೂ ಕತ್ತಲೆಯೇ ಮನೆಯಲ್ಲೆಲ್ಲಒಳಗಡೆಯಿಂದ ತಿಳಿದ ದನಿಯೇಮೇಣದ ಬತ್ತಿ ಎಲ್ಲಿದೆಯೇ?ಅಮ್ಮ ಕ್ಯಾಂಡಲ್ ಎಲ್ಲಿ?ರಿಮೋಟ್ ಎಲ್ಲಿ?ಟಾರ್ಚ್ ಎಲ್ಲಿಟ್ಟಿದ್ದೀಯಾ?"ಈ ಮನೆಯ...
ಸುಮಾರು 6 ವರ್ಷಗಳ ಹಿಂದಿನ ಮಾತು...ಆಗಷ್ಟೇ ಹೊಸದಾಗಿ "Bajaj Caliber " ಗಾಡಿ ಕೊಂಡಿದ್ದೆ...ಆದರೆ ಇನ್ನು ಗಾಡಿ ಓಡಿಸಲು ಕಲಿತಿರಲಿಲ್ಲ...ಹಾಗಾಗಿ ದಿನಾಲೂ ನನ್ನ ಸ್ನೇಹಿತ ಬಂದು ನನ್ನನ್ನು ಕರೆದುಕೊಂಡು ಹೋಗಿ ಗಾಡಿ ಓಡ...
ಸರಿಯಾಗಿ ಕುಳ್ಳಿರಿಸೋ ಕುರ್ಚಿ ಕುರ್ಚಿಯಲ್ಲಿ ತಪ್ಪು ಭಂಗಿಯಲ್ಲಿ ಕೂತು ಬೆನ್ನುನೋವು ಬರಿಸಿಕೊಳ್ಳುವುದು ಆಧುನಿಕ ಕಚೇರಿಗಳಲ್ಲಿ ಸರ್ವೇಸಾಮಾನ್ಯ.ಕುರ್ಚಿಯಲ್ಲಿ ಕುಳಿತುಕೊಳ್ಳುವ ಮತ್ತು ಒರಗುವ ಭಾಗಗಳಲ್ಲಿ ಸಂವೇದಕಗಳನ್ನು ಅ...
(೨೫೧) ಭಿಕ್ಷುಕ ಮತ್ತು ಧನಿಕರ ನಡುವೆ ಇರುವ ಒಂದೇ ಸಾಮ್ಯತೆ ಮತ್ತು ಒಂದೇ ವ್ಯತ್ಯಾಸವು ಅವರಿಬ್ಬರ ಸಾಮಾಜಿಕ ಅಂತಸ್ತಿನಲ್ಲಿದೆ. ಅದರಲ್ಲಿ ಮೊದಲನೆಯವ ಇನ್ನೂ ಆಳಕ್ಕೆ ಇಳಿಯಲಾರ, ಎರಡನೆಯವ ಇನ್ನೂ ಮೇಲೇರುವ ಆಸೆ ತೊರೆಯಲಾರ!...
(೨೫೧) ಭಿಕ್ಷುಕ ಮತ್ತು ಧನಿಕರ ನಡುವೆ ಇರುವ ಒಂದೇ ಸಾಮ್ಯತೆ ಮತ್ತು ಒಂದೇ ವ್ಯತ್ಯಾಸವು ಅವರಿಬ್ಬರ ಸಾಮಾಜಿಕ ಅಂತಸ್ತಿನಲ್ಲಿದೆ. ಅದರಲ್ಲಿ ಮೊದಲನೆಯವ ಇನ್ನೂ ಆಳಕ್ಕೆ ಇಳಿಯಲಾರ, ಎರಡನೆಯವ ಇನ್ನೂ ಮೇಲೇರುವ ಆಸೆ ತೊರೆಯಲಾರ!...
___LINK_OPEN_href="http://4.bp.blogspot.com/_Xahtxjj2WYE/TLXoIytp5rI/AAAAAAAAAws/iA2cYgscklo/s1600/DSC_5520.JPG"___ ಮುರಳಿ ಮೀಟ್ಸ್ ಮೀರಾ...
ಕಾರ‍್ಯಾಂಗ (ಸರಕಾಕರದ ಎಲ್ಲ ಅಂಗಗಳ ತದ್ಭಾವಿತ ಮುಖ್ಯಸ್ಥರು) ‘ಮತ್ತೊಮ್ಮೆ ವಿಧಾನಭೆ ಕರೆದು ನಿಮ್ಮ ಸಂಖ್ಯಾ ತಾಖತ್ ತೋರಿಸಿ’ “ಅಪ್ಪಣೆ” ಎಂದು ಶಾಸಕಾಂಗ, ‘ಗುರುವಾರ ಹನ್ನೊಂದು ಗಂಟೆಗೆ ಸಭೆ ಸೇರತಕ್ಕದ್ದು’ ಎಂದು ತಾಕೀತು...
ನಿರ್ಜೀವವಾದ ಗಾಜಿನ ಕನ್ನಡಿಯಲ್ಲಿ ನಿನ್ನ ಅ೦ದದಿ ಜೀವವ ತು೦ಬಿ ನಗುವ ಸುಖ ನಿನ್ನದು... ಅದೇ ಕನ್ನಡಿ ಒಡೆದು ನೂರು ಚೂರಾದಾಗ, ಆ ಚೂರುಗಳಲ್ಲಿ ನಿನ್ನ ನಗುವ ಹುಡುಕುತ್ತ ಬಾಚುವಾಗ ಗಾಜು ಕೈ ಚುಚ್ಹಿ ಗಾಯವಾದ ನೋವು ನನ್ನದು.....
ಸನ್ಮಾನ್ಯ ಯಡ್ಯೂರಪ್ಪನವರೇ ಹೀಗೇಕೆ ಮಾಡಿದ್ದೀರಾ? 1. ಮೊನ್ನೆ ವಿಶ್ವಾಸ ಮತ ಯಾಚನೆ ಮಾಡುವಾಗ ಏಕೆ ಎ.ಸಿ ಮತ್ತು ಪ್ಯಾನ್ ಆಫ್ ಮಾಡಿದ್ದೀರಾ? ಗೂಳಿಹಟ್ಟಿ ಶೇಖರರವರು ಅಂಗಿ ಹರಿದು ಸೆಖೆ ಸೆಖೆ ಎಂದು ಬಾಯಿ ಬಾಯಿ ಬಡಿದುಕೊಳ್ಳ...
ನಮ್ಮ ಹೊಸ ಚಲನಚಿತ್ರ ‘ಪಂಚರಂಗಿ’ ಭರ್ಜರಿ ಆರಂಭವನ್ನು ಪಡೆದುಕೊಂಡಿತು. ಈ ರೀತಿಯ ಪ್ರಚಂಡ ಆರಂಭದ ಯಶಸ್ಸನ್ನು ನಾನಾಗಲೀ, ನಮ್ಮ ತಂಡವಾಗಲೀ ನಿರೀಕ್ಷಿಸಿಯೇ ಇರಲಿಲ್ಲ! ನಾನು ಪವನ್ ಕುಮಾರ್, ಪಂಚರಂಗಿ ಯ ಕಥೆ, ಚಿತ್ರಕಥೆ ಬರೆ...
ಸೇಡು.. ಸೊಳ್ಳೆಯ ಮೇಲೆ ಸೇಡು ತೀರಿಸಿಕೊಳ್ಳುವ ಬಗೆ.. ಒಂದು ಸೊಳ್ಳೆಯನ್ನು ಹಿಡಿದು ಹಾಡು ಹೇಳಿ ಅದನ್ನು ಮಲಗಿಸಿ ಅದರ ಕಿವಿಯಲ್ಲಿ "ಗುಯ್..ಗುಯ್...ಗುಯ್..." ಎಂದು ಕಿರುಚುವುದು. *********************************...
ಎಲ್ಲ ಹೇಳುತ್ತಿದ್ದ್ದರು,ನಾಯಕ-ನಾಯಕಿಯ ಮದುವೆಯೊಂದಿಗೆ ಕಥೆ ಮುಗಿದರೆ ಹ್ಯಾಪಿ ಎನ್ದಿಂಗು.ಅರ್ಥ ತಿಳಿದದ್ದು ಮದುವೆಯ ನಂತರವೇ,ಅದು ಹ್ಯಾಪಿಯ ಎನ್ದಿಂಗು..
ಕಳೆದು ಕೂಡುವ ಲೆಕ್ಕಾಚಾರದ ಜೀವನದಲ್ಲಿ ಸಾಮಾನ್ಯವಾಗಿ ಎಲ್ಲವೂ ವ್ಯವಕಲನವೇ! ಎಲ್ಲಿ ಕಾಲಿಟ್ಟರೂ ಅಲ್ಲಲ್ಲಿಗೆ ಅ೦ದಿನದು. ನಾಳೆನ ಚಿ೦ತೆಯಲಿದ್ದರೆ, ಇ೦ದಿನ ಸ೦ತಸದ ವ್ಯವಕಲನ ಇ೦ದಿನ ಸ೦ತಸದ ಆಚರಣೆಯಲ್ಲಿರುವಾಗಲೇ ಭವಿಷ್ಯದ ಚಿ...
ನಿರೀಕ್ಷೆ ಬರಿದಾಗಿದೆ ಮನೆಯಂಗಳ ನಿನ್ನಯ ಆಟದ ದಿನವ ನೆನೆಯುತಲಿದೆ ಇನ್ನೆಂದೂ ಬಾರದ ದಿನದ ದಾರಿ ನೋಡುತಲಿದೆ ಬರಿದಾಗಿದೆ ನನ್ನೀ ಮನದಂಗಳ ನಿನ್ನ ಆ ಮುಗ್ದತೆಯ ನಗುವ ಮೊಗ ಕಾಣುತಿದೆ ಅಮ್ಮ ನಾ ನೀ ಬರುವ ದಾರಿ ನೋಡುತಲಿರುವೆ...
ನಿಜಕ್ಕೂ ಮೈಸೂರು ಒಬ್ಬ ಸ್ವಾಲನ್ಕೃತ ಹೆಣ್ಣು ಮಗಳಂತೆ ಶೋಭಿಸುತ್ತಿದೆ.ಇದುವರೆಗೂ ಕೇವಲ ಪುಸ್ತಕದಲ್ಲಿ ಓದಿ, ದೂರದರ್ಶನದಲ್ಲಿ ಕಂಡಿದ್ದ ನನಗೆ, ಇತ್ತೀಚೆಗಿನ ಮೈಸೂರು ಪ್ರವಾಸ ನಿಜಕ್ಕೂ ಒಂದು ಉಲ್ಲಾಸಕರ ಅನುಭವ ನೀಡಿತು.
ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ಬೇರೆ ಬೇರೆ ಪುಟಕ್ಕೆ ಪ್ರತ್ಯೇಕ ಪೇಜ್ ಸೆಟ್ಟಿಂಗ್ ಮಾಡಬಹುದು. ಉದಾಹರಣೆಗೆ ಮೊದಲನೆ ಪುಟ A4, ಎರಡನೆ ಪುಟ Legal ಹಾಗೂ ಮೂರನೆ ಪುಟ 4X6 ಅಳತೆ ಹೊಂದಿರುವಂತೆ ಸೆಟ್ ಮಾಡಬಹುದು. ಅದು ಹೇಗೆಂದು...