ದೇಶ ಹಾಳಾದರೇನು......ಅಫ್ಜಲ್ ಗುರು, ಕಸಬ್ ಗಳು ಬದುಕಬೇಕು......ಅವರ ಎಂಜಲು ಓಟಿನಿಂದಲೇ ಅಲ್ಲವೇ ನಮ್ಮ ರಾಜಕಾರಣಿಗಳು ಅಧಿಕಾರಕ್ಕೆ ಬಂದಿರೋದು!
ಅಫ್ಜಲ್ ಗುರು ವಿಷಯ ಮತ್ತೆ ಸುದ್ದಿ ಮಾಡತೊಡಗಿದೆ. ಅವನನ್ನು ಗಲ್ಲಿಗೆರಿಸಬೇಕೋ-ಬೇಡವೋ ಎಂಬುದು ಚರ್ಚೆಯಾಗುತ್ತಿದೆ. ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಗಳಂತೂ ಆತನು ಅಪರಾಧಿಯೇ ಅಲ್ಲ ಎನ್ನುವ ರೀತಿ ಮಾತನಾಡುತ್ತಿದ್ದಾರೆ! ನಮ್...