ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2010

ಮೇ 2010

೪೪೪ ಲೇಖನಗಳು

ಮೂಢ ಉವಾಚ - 8

kavinagaraj ಮೇ ೨೧ ಪುಟ ೭೦ ವೀಕ್ಷಣೆ

ಮೂಢ ಉವಾಚ - 8 ನಿಂದನೆಯ ನುಡಿಗಳು ಅಡಿಯನೆಳೆಯುವುವು| ಮೆಚ್ಚುಗೆಯ ಸವಿಮಾತು ಪುಟಿದೆಬ್ಬಿಸುವುದು|| ಪರರ ನಿಂದಿಪರ ಜಗವು ಹಿಂದಿಕ್ಕುವುದು| ವಂದಿತನಾಗು ನಲ್ನುಡಿಯೊಡೆಯನಾಗು ಮೂಢ|| ಸೋತೆನೆಂದೆನಬೇಡ ಸೋಲು ನೀನರಿತೆ| ಬಿದ್ದ...

ಭಾಗ್ಯಶಾಲಿ ನಾನಲ್ಲ!

ಆಸು ಹೆಗ್ಡೆ ಮೇ ೨೧ ಬ್ಲಾಗ್ ೧,೪೨೩ ವೀಕ್ಷಣೆ

ದಿನವೂ ಭೇಟಿಯಾಗುವವರೆಲ್ಲಾ ಈ ಹೃದಯಕ್ಕೆ ಹತ್ತಿರದವರೆಂದೇನೂ ಅಲ್ಲ ಈ ಹೃದಯಕ್ಕೆ ಹತ್ತಿರವಿರುವ ಹೆಚ್ಚಿನವರು ಅದ್ಯಾಕೋ ದೂರವೇ ಇರುವರೆಲ್ಲಾ ಮನದ ಮಾತಿದು ಸಖೀ, ದಿನಾ ನಿನ್ನ ಭೇಟಿಯಾಗುವವರಷ್ಟು ಭಾಗ್ಯಶಾಲಿ ನಾನಲ್ಲ...!

ಧನ್ಯವಾದದ ಮಾತಾಡಬೇಡ, ಬಿಡು!

ಆಸು ಹೆಗ್ಡೆ ಮೇ ೨೧ ಬ್ಲಾಗ್ ೧,೨೨೧ ವೀಕ್ಷಣೆ

ವಿಶೇಷ ವ್ಯಕ್ತಿಗಳೊಂದಿಗೇ ನನ್ನ ಸ್ನೇಹ ಆಗುವುದಲ್ಲ ನನ್ನ ಸ್ನೇಹಗಳಿಸಿ ವಿಶೇಷ ವ್ಯಕ್ತಿಗಳಾಗುವರೆಲ್ಲಾ ನೀನೂ ಜನಿಸಿದ್ದೆ ಸಾಮಾನ್ಯ ವ್ಯಕ್ತಿಯಾಗಿ ವಿಶೇಷ ವ್ಯಕ್ತಿಯಾದೆ ನನ್ನ ಸ್ನೇಹಿತೆಯಾಗಿ

ನಿರಪರಾಧಿಯಾಗಿದ್ದೇ ಅಪರಾಧ!

ಆಸು ಹೆಗ್ಡೆ ಮೇ ೨೧ ಬ್ಲಾಗ್ ೧,೧೮೮ ವೀಕ್ಷಣೆ

ಜೀವನದ ಅರ್ಥ ನನಗಾದಾಗ ಜೀವನದಿಂದಲೇ ದೂರ ಬಂದಾಗಿತ್ತು ಸಾವಿನ ಬಯಕೆ ನನಗಾಗಿದ್ದಾಗ ಬದುಕು ಅನಿವಾರ್ಯವಾಗಿ ಬಿಟ್ಟಿತ್ತು ಒಮ್ಮೆಯೂ ಸೊಲ್ಲೆತ್ತದೆ ಶಿಕ್ಷೆಗಳೆಲ್ಲವನ್ನೂ ಶಿರಬಾಗಿ ಸ್ವೀಕರಿಸಿದ್ದಾಗಿತ್ತು ನನ್ನ ಅಪರಾಧ ಏನೆಂದ...

ವೋಟ್ ಬ್ಯಾಂಕ್ ಜಪ - ಕಾನೂನು ಸುವ್ಯವಸ್ಥೆಯ ನೆಪ !

ರಾಕೇಶ್ ಶೆಟ್ಟಿ ಮೇ ೨೧ ಪುಟ ೬೧ ವೀಕ್ಷಣೆ

ಇಂದು ರಾಜೀವ್ ಗಾಂಧೀ ಹುತಾತ್ಮರಾದ ದಿನ.ಆದರೆ ನನಗೆ ಈಗ ನೆನಪಾಗುತ್ತಿರುವವರು ಅವರಮ್ಮ ಇಂದಿರಾ.'___LINK_OPEN_title="'ಇಂದಿರಾ ಗಾಂಧಿ!'" href="http://sampada.net/article/22627" target="_blank"___ಇಂದಿರಾ...

ಅವಳ ನೆನೆದು...

ವಿನಾಯಕ ಕುರುವೇರಿ ಮೇ ೨೧ ಬ್ಲಾಗ್ ೧,೪೦೨ ವೀಕ್ಷಣೆ

ಪುಟ ತಿರುವಿದಂತೆಲ್ಲ ನಿನ್ ಹೆಸರ ಘಮಗಳಿವು ಹೊರನುಸುಳಿ ಚಿತ್ತಾರ ಚಿತ್ರಿಸಿಹವು! ಅಕ್ಷರಕೆ ಇಷ್ಟೊಂದು ಶಕುತಿಯಿರೆ ಗೆಳತಿ ನಿನ್ನಕ್ಕರೆಗೆ ಇನ್ನೆಷ್ಟು ಇರಬೇಡ! ******* ಬಾನ ಚುಕ್ಕಿಗಳ ಎಣಿಸ ಹೊರಟಿದ್ದರೆ ಮುಗಿಸುತ್ತಿದ್ದ...

ಸೂತ್ರ ಕಿತ್ತ ಹಿಂದಿಯ ಗಾಳಿಪಟ(ಕೈಟ್ಸ್)

Amarnath Shivashankar ಮೇ ೨೦ ಪುಟ ೪೧ ವೀಕ್ಷಣೆ

ಇದು ಕರ್ನಾಟಕ. ಇಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡ ಬಾಷೆಯೇ ಇಲ್ಲಿಯ ಅನಭಿಶಿಕ್ತ ದೊರೆ ಎನ್ನುವುದೇ ವಾಸ್ತವ. ಮನರಂಜನೆಯ ಹೆಸರಿನಲ್ಲಿ ಕನ್ನಡಿಗರ ಕಣ್ಣಿಗೆ ಮಣ್ಣೆರೆಚಿವ ಕೆಲಸ ನಡೆಯುತ್ತಲೇ ಬಂದಿದೆ. ಇದೀಗ ಹಿಂದಿಯ ಚಿತ್...

ದಿಲ್ಲೀ ಸರಕಾರ ಏಕಿರಬೇಕು ಅಧಿಕಾರದಲ್ಲಿ?

ಆಸು ಹೆಗ್ಡೆ ಮೇ ೨೦ ಬ್ಲಾಗ್ ೯೪೧ ವೀಕ್ಷಣೆ

ಅಫ್ಜಲ್ ಗುರುವಿಗೆ ನೀಡಿದರೆ ಗಲ್ಲುಶಿಕ್ಷೆ ಕೋಮು ಗಲಭೆ ಆಗಬಹುದಂತೆ ದಿಲ್ಲಿಯಲ್ಲಿ ಶೀಲಾ ದೀಕ್ಷಿತ್ ಹೇಳ್ತಾರೆ ಆತನನ್ನು ನೇಣಿಗೇರಿಸದೇ ಜೀವಂತ ಇರಿಸೋಣ ಜೈಲಿನಲ್ಲಿ ಕಾನೂನು ಮತ್ತು ಶಿಸ್ತುಪಾಲನೆ ಮಾಡಲಾಗದ ಸರಕಾರ ಏಕಿರಬೇಕ...

ಕಲೆಯೆಂಬ ಬಾಲ್ಯಾವಸ್ಥೆಯ ಸಾಧನೆ ಮಾಡಿ ಬದುಕಿದರೆ ತೊಗಲಿನ ಆಕಳಿಕೆ ಖಂಡಿತ ಶೀಘ್ರ!: ಗಾದೆಗೊಂದು ಗುದ್ದು ಭಾಗ ೪

ಎಚ್.ಎ. ಅನಿಲ್ ಕುಮಾರ್ ಮೇ ೨೦ ಪುಟ ೮೯ ವೀಕ್ಷಣೆ

(೧೬) ಕಲೆಯು ತೊಗಲಿದ್ದಂತೆ. ತಿರುಳಿದ್ದಂತೆ ಅದು ಮುದಿಯಾಗಿ, ಹಿಗ್ಗಿ ಕುಗ್ಗುತ್ತದೆ. ಆದ್ದರಿಂದ ಚರ್ಮದ ಆಳಕ್ಕಿಳಿವ ಬದಲು ಚರ್ಮವಾಗುವುದೇ ಕಲೆ! (೧೭) ಬಾಲ್ಯಾವಸ್ಥೆಯ ಮೂರ್ಖತನದಿಂದ ತಪ್ಪಿಸಿಕೊಳ್ಳುವದನ್ನು ಪ್ರೌಢ ಬದುಕು...

ಭಯೋತ್ಪಾದಕರಿಗೆ ನೇಣು ಮತ್ತು ಸೋಗಲಾಡಿಗಳ ದ್ವಂದ್ವ

prasca ಮೇ ೨೦ ಬ್ಲಾಗ್ ೧,೯೪೫ ವೀಕ್ಷಣೆ

ಅಫ್ಜಲ್ ನೇಣಿಗೇರಿಸಿದರೆ ದೆಹಲಿ ಮತ್ತು ಕೆಲವು ರಾಜ್ಯಗಳಲ್ಲಿ ಕೋಮು ಗಲಭೆಗಳಾಗಬಹುದು ಎಂಬ ಕ್ಷುಲ್ಲಕ ನೆಪದೊಂದಿಗೆ ಮತ್ತೆ ಈ ಕಡತವನ್ನು ಮತ್ತೊಮ್ಮೆ ನೆನೆಗುದಿಗೆ ಎಸೆಯಲಾಗಿದೆ. ಭಯೋತ್ಪಾದಕರಿಗೆ ಧರ್ಮವಿಲ್ಲವೆಂದಮೇಲೆ ಕೋಮು...

ಎನಗೀಗ ಬಂತು ಭಾವ, ನಿನ್ನೊಲವಿಗೊಲವ ಬೆಸೆವ

ಬೆಳ್ಳಾಲ ಗೋಪೀನಾಥ ರಾವ್ ಮೇ ೨೦ ಬ್ಲಾಗ್ ೨,೦೧೬ ವೀಕ್ಷಣೆ

ಎನಗೀಗ ಬಂತು ಭಾವ, ನಿನ್ನೊಲವಿಗೊಲವ ಬೆಸೆವನಂಗೆ ದೊರಕಿತೊಂದು ಮರ್ಮ ನನ್ನ ಬದುಕಿಗೊಂದು ಗಮ್ಯ ನನ್ನರಿಯರಾರು ಚಿನ್ನ, ನಿನ್ನೊಲವಿಗಿಂತ ಮುನ್ನನಿನ್ನ ಸ್ನೇಹದಿಂದ ನನ್ನ, ಬದುಕಾಯ್ತು ಚೊಕ್ಕ ಚಿನ್ನನನ್ನ ಹ್ರದಯ ದೀಪವೆಂದೂ, ನ...

ಪ್ರೀತಿ-ಪ್ರೇಮ

ಮಾನಸ ಜಿ ಎನ್ ಮೇ ೨೦ ಬ್ಲಾಗ್ ೧,೩೯೯ ವೀಕ್ಷಣೆ

ಪ್ರೇಮವೆಂದರೆ ಅಲ್ಲ ಆಕರ್ಷಣೆ , ಅದುವೇ ಮನಸ್ಸುಗಳ ಸಮರ್ಪಣೆ ... ಪ್ರೀತಿ ಎಂದರೆ ಅಲ್ಲ ಸ್ವಾರ್ಥ, ಅದುವೇ ಸಾರ್ಥ... ಪ್ರೇಮವೆಂದರೆ ಅಲ್ಲ ಸೆರೆ, ಅದುವೇ ಬದುಕಿನ ಆಸರೆ... ಪ್ರೀತಿ ಎಂದರೆ ಅಲ್ಲ ನೋವು, ಅದುವೇ ಬಾಳಿನ ನಲಿವ...

ಹಾಗೆ ಸುಮ್ಮನೆ

ದಿವ್ಯಾ ಮಲ್ಯ ಮೇ ೨೦ ಬ್ಲಾಗ್ ೭೮೧ ವೀಕ್ಷಣೆ

ಹನಿ ಹನಿಹೊರಗೆ ಭೋರೆಂದು ಹೊಯ್ಯುತಿಹ ಮಳೆಯುಒಳಗೆ ಅರ್ಧರ್ಧ ಬರೆದಿಟ್ಟಿಹ ಸಾಲುಗಳನುನೋಡಿ ನಕ್ಕಂತೆ, ಅಟ್ಟಹಾಸದ ಗಾಳಿ ಬೀರುತಿದೆಅದಕೆ ಪ್ರತೀಕಾರ ಗೈಯುಲು ಕುಳಿತಿರುವೆ ನಾನುಪ್ರಕೃತಿಯ ಎದುರು ನಾನೊಂದು ಹುಲು ಮಾನವಬರೆದದ್ದು...

ಯಡಿಯೂರಪ್ಪ ಆಲ್ಬಂನಿಂದ ....

ಸುರೇಶ್ ನಾಡಿಗ್ ಮೇ ೨೦ ಪುಟ ೮೭ ವೀಕ್ಷಣೆ

ಮುಖ್ಯಮಂತ್ರಿ ಯಡಿಯೂರಪ್ಪ ಹೋರಾಟದ ದಿನಗಳಲ್ಲಿನ, ಮದುವೆಯ,ಸ್ನೇಹಿತರ ಜೊತೆಗಿನ ಆಯ್ದ ಪೋಟೋಗಳು. ಜೀತದಾಳು ಬಗ್ಗೆ ಹಳ್ಳಿಗಳಲ್ಲಿ ಆಂದೋಲನ ಮಾಡಿದ ದಿನಗಳು. ಶಿಕಾರಿಪುರ ತಾಲ್ಲೂಕಿನ ವೀರಶೈವ ಬ್ಯಾಂಕ್ ಅಧ್ಯಕ್ಷರಾಗಿದ್ದ ಸಂದರ...

ನಿನ್ನ ಪ್ರೀತಿಯ ನಿನಗೇ ಮರಳಿಸುತಿರುವೆ!

ಆಸು ಹೆಗ್ಡೆ ಮೇ ೨೦ ಬ್ಲಾಗ್ ೧,೪೮೪ ವೀಕ್ಷಣೆ

ನಿನ್ನ ಆ ಪ್ರೀತಿಯನ್ನು ನಾನಿಂದು ನಿನಗೇ ಮರಳಿಸುತ್ತಲಿರುವೆ ನಿನ್ನಲ್ಲಿ ದೂರುಗಳೇ ಇರದಂತೆ ನಿನ್ನಿಂದ ನಾ ದೂರ ಹೋಗುತಿರುವೆ ನನ್ನೀ ಹೃದಯವ ನೀನದೆಲ್ಲಿ ಛಿದ್ರಗೊಳಿಸಿದೆ ಎಂಬುದನೇ ನನ್ನಿಂದ ಮುಚ್ಚಿಟ್ಟೆ

ಮೂಢ ಉವಾಚ - 7

kavinagaraj ಮೇ ೨೦ ಪುಟ ೬೨ ವೀಕ್ಷಣೆ

ಮೂಢ ಉವಾಚ - 7 ಬಾರದದು ಜನವು ಧನವು ಕಾಯದು| ಕರೆ ಬಂದಾಗ ಅಡೆತಡೆಯು ನಡೆಯದು|| ಇರುವ ಮೂರು ದಿನ ಜನಕೆ ಬೇಕಾಗಿ| ಜಗಕೆ ಬೆಳಕಾಗಿ ಬಾಳೆಲೋ ಮೂಢ|| ಹಸಿದವಗೆ ಹುಸಿ ವೇದಾಂತ ಬೇಡ| ಕಥೆ ಕವನ ಸಾಹಿತ್ಯ ಬೇಡ ಬೇಡ|| ಬಳಲಿದ ಉದರವನ...