ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2010

ಮೇ 2010

೪೪೪ ಲೇಖನಗಳು

ಮೂಢ ಮನ !!! - 3

Roopashree Krishnamurthy ಮೇ ೩೧ ಬ್ಲಾಗ್ ೧,೦೯೫ ವೀಕ್ಷಣೆ

ನೋಟದಲಿ ಕಹಿಯಿರಲುಮಾತಿನಲಿ ಬಿಸಿಯಿರಲುಅಸಹನೆಯ ಭಾವನೆಯು ಎದ್ದೆದ್ದು ಕುಣಿದಿರಲುನೆಮ್ಮದಿಯು ನಿನಗೆಲ್ಲಿಮೂಢ ಮನಸೆ ??? ***************************** ಹಣೆಬರಹ ಬರೆದ ವಿಧಿಕಣ್ಮುಚ್ಚಿ ಕುಳಿತಿರಲುನೀ ನಾಲ್ಕು ಗೆರೆ ನೆ...

ನಿನ್ನೆಯ ನೆನಪುಗಳು!

ಆಸು ಹೆಗ್ಡೆ ಮೇ ೩೧ ಬ್ಲಾಗ್ ೧,೦೩೫ ವೀಕ್ಷಣೆ

ನಾನು*: ಇಂದೇಕೋ ಬಾಲ್ಯದ ನೆನಪುಗಳು ಮೇಳೈಸುತ್ತಿವೆ ಈ ನನ್ನ ಮನದಂಗಳದಲ್ಲಿ, ಹನಿಗಳು ಬೇಡ ಬೇಡವೆಂದರೂ ಹೆಪ್ಪುಗಟ್ಟುತ್ತಿವೆ ಈ ಕಂಗಳಂಚಿನಲ್ಲಿ! ಆತ**: ಈ ನಿನ್ನೆಗಳೇ ಹಾಗೆ ಮೆಲುಕು ಹಾಕುತ್ತಿದ್ದಷ್ಟೂ ಕೊಡುತ್ತವೆ ಈ ಮನಸ್...

ನಮ್ಮ ಈ ಹಿತ್ತಲ ಗಿಡಗಳು ನಮಗೆ ಮದ್ದಲ್ಲ!

ಎಚ್. ಆನಂದರಾಮ ಶಾಸ್ತ್ರೀ ಮೇ ೩೧ ಪುಟ ೮೬ ವೀಕ್ಷಣೆ

’ಹಿತ್ತಲ ಗಿಡ ಮದ್ದಲ್ಲ’ ಎಂಬಂತೆ, ನಮ್ಮ ಸನಿಹದಲ್ಲೇ ಇರುವ ಅನೇಕ ಪ್ರೇಕ್ಷಣೀಯ ಸ್ಥಳಗಳು ಮತ್ತು ಯಾತ್ರಾ ಸ್ಥಳಗಳು ನಮಗೆ ದರ್ಶನಾರ್ಹ ಸ್ಥಳಗಳಾಗಿ ಅರಿವಿಗೆ ಬರುತ್ತಿಲ್ಲ. ನಾನಿರುವ ಬೆಂಗಳೂರಿನ ಆಜುಬಾಜಿನಲ್ಲೇ ಇಂಥ ಪ್ರವಾಸ...

ಸ೦ಪದ ’ಸ೦’ಮಿಲನ ಕಾರ್ಯಕ್ರಮದಲ್ಲಿ ಬದಲಾವಣೆ

ಹರೀಶ್ ಆತ್ರೇಯ ಮೇ ೩೦ ಬ್ಲಾಗ್ ೨,೦೩೫ ವೀಕ್ಷಣೆ

ಕೊನೇ ಘಳಿಗೆಯಲ್ಲಿ ಕಾರ್ಯಕ್ರಮದ ದಿನಾ೦ಕ ಮತ್ತು ಸ್ಥಳ ಬದಲಾವಣೆ ಮಾಡುತ್ತಿರುವುದಕ್ಕೆ ಕ್ಷಮೆಯಿರಲಿ.ಒ೦ದೊಳ್ಳೆಯ ಕೆಲಸಕ್ಕೆ ನೂರಾರು ವಿಘ್ನಗಳೆ೦ಬ೦ತೆ ಸ೦ಪದಿಗರನ್ನು ಒ೦ದೆಡೆ ನೋಡುವ , ಹಲವಾರು ವಿಷಯಗಳನ್ನು ಹ೦ಚಿಕೊಳ್ಳುವ ಸ...

ಪುರಾವೆಗಳಿಲ್ಲದ ರಾತ್ರಿಯಲ್ಲಿ..!.

ವಸಂತ್ ಆರ್ ಮೇ ೩೦ ಬ್ಲಾಗ್ ೮೨೬ ವೀಕ್ಷಣೆ

ಕಾಡು ಕಣಿವೆ ಹಾದಿಯಲ್ಲಿ ಬೆಳದಿಂಗಳನ್ನು ಜೊತೆಯಾಗಿಟ್ಟುಕೊಂಡು ನಿನ್ನ ಸೇರಲೆಂದು ನಾ ಬಂದೆ...! ನೀನಿಲ್ಲದ ಮನೆಯಲ್ಲಿ ನಿನ್ನ ನೆನಪುಗಳು ಮಾತ್ರ ಮೌನವಾಗಿ ವೇದನೆ ಪಡುತ್ತಿದ್ದವು. ಅವುಗಳನ್ನೆ ಓದಲು ಕುಳಿತೆ.. ಒದ್ದೆಯಾಗಿದ...

ಗಾಂಧಿ-ವಾದ

ವೆಂಕಟೇಶ ಕೇ. ಮೇ ೩೦ ಪುಟ ೯೭ ವೀಕ್ಷಣೆ

ನಡೆದವರ ಗುರುತಿಲ್ಲ ನೀ ತೋರಿದ ಹಾದಿಯಲಿ ಎಡವಿಬಿದ್ದವರೇ ಹೆಚ್ಚು ಅಲ್ಲಲ್ಲಿ ಕೊಚ್ಚೆಯಲಿ ನಿನ್ನ ಹಡಗು ದೊಡ್ಡದಿತ್ತು ,ಹಾಗೆ ಅದರ ತೂತುಗಳು ಚೊಕ್ಕನೆಯ ದೋಣಿಗಳು ನಮಗೆ ಸಾಕಿತ್ತುಕೆನ್ನೆಗೆ ಹೊಡೆದರೆ ಮತ್ತೆ ಕೆನ್ನೆ ತೋರೆಂದ...

ಕವನ "ಕಾಲ ಮೀರಿದ ಮೇಲೆ" : ವಿಶ್ವ ತಂಬಾಕು ದಿನದ ಪ್ರಯುಕ್ತ

ಸೌಮ್ಯ ಶಾಸ್ತ್ರಿ ಮೇ ೩೦ ಪುಟ ೩೭ ವೀಕ್ಷಣೆ

ಅಗಿಯುವರು ಜಗಿಯುವರು ತಂಬಾಕು ಬಾರದು ಬುದ್ಧಿ ಸವಿಯುವಾಗ. ಬಲಿ ಯಾದರೆ ಚಟಕ್ಕೆ- ಬರುವುದು ನಿಶ್ಚಿತ ಘೋರ ರೋಗ. ಜೀವ - ರೋಗದಿಂದ ಸವೆಯುವಾಗ ಬೇಕೆನಿಸಲಿಲ್ಲ ಹೊಗೆಸೊಪ್ಪಿನ ತ್ಯಾಗ. ದಾಸ ನೀನೀಗಲೆ - ತಂಬಾಕಿಗೆ - ಫಲವೇನು ತಿ...

ಕಾಲಯಾನದಲ್ಲಿ ಪಯಣ ಎಚ್ಚೆಸ್ವಿ ಯವರ "ಅಭ್ಯಾಸ"

ಬೆಳ್ಳಾಲ ಗೋಪೀನಾಥ ರಾವ್ ಮೇ ೩೦ ಬ್ಲಾಗ್ ೧,೨೨೪ ವೀಕ್ಷಣೆ

ಕಾಲಯಾನದಲ್ಲಿ ಪಯಣ ಎಚ್ಚೆಸ್ವಿ ಯವರ "ಅಭ್ಯಾಸ"ಅಭ್ಯಾಸ ೨ ೩೦.೦೫.೧೦ ಅಭ್ಯಾಸ ೧ ರ ಗುಂಗು ಎಷ್ಟು ಆಕರ್ಷಣೀಯವಾಗಿತ್ತೆಂದರೆ ಎಲ್ಲರೂ ಸರಿ ಸುಮಾರಾಗಿ ಎಂಟೂವರೆಗೆ ಮೊದಲೇ ಸುರೇಶರ ಮನೆ "ಸ್ವಸ್ತಿಶ್ರೀ" ಯಲ್ಲಿ ಹಾಜರ್. ಭರ್ಜರಿ...

ಜ್ಞಾನಪೀಠ ಪ್ರಶಸ್ತಿ ವಿಜೇತ ವರಕವಿ ದ.ರಾ.ಬೇಂದ್ರೆಯವರ ಭಾವಗೀತೆ- ಶ್ರಾವಣ-ಡಾ.ನಾಗವಲ್ಲಿ ನಾಗರಾಜ್ ಮತ್ತು ರಂಜನಿ ನಾಗರಾಜ್

ಡಾ.ನಾಗವಲ್ಲಿ ನಾಗರಾಜ್ ಮೇ ೩೦ ಪುಟ ೫೩ ವೀಕ್ಷಣೆ

   ಕನ್ನಡದ ವರಕವಿ ಹಾಗು ಜ್ಞಾನಪೀಠ ಪ್ರಶಸ್ತಿ ವಿಜೇತ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಗೀತ ಸಂಕಲನಗಳು ಗಾಯನಕ್ಕೆ ಹೇಳಿ ಮಾಡಿಸಿದಂತಿವೆ. ಹಲವು ಗೀತೆಗಳಲ್ಲಿ ಒತ್ತೊತ್ತಾದ ಸಾಹಿತ್ಯವು ವಿರಳವಾಗಿ ಕಂಡುಬಂದು ಬಾವಲ...

IRCTCರವರ beta ಬುಕ್ಕಿಂಗ್ ಸೈಟಿಗೆ ಹೋಗಿದ್ದಾಗ ಕಂಡದ್ದು.

sb1966 ಮೇ ೩೦ ಬ್ಲಾಗ್ ೧,೨೮೮ ವೀಕ್ಷಣೆ

ಹೊರಡುವ ಹಾಗೂ ಸೇರಬೇಕಾದ ಸ್ಥಳ ತಿಳಿಸಿದರೆ ಎಲ್ಲಾ ರೈಲುಗಳ ಪಟ್ಟಿ ಬರುತ್ತದೆ. ಅದರಲ್ಲಿ ವಿವರಗಳನ್ನು ತಕ್ಷಣಕ್ಕೇ ತಿಳಿದು ಬೇಕಾದ ರೈಲಿಗೆ ಟಿಕೆಟ್ ಬುಕ್ಕ್ ಮಾಡಿಕೊಳ್ಳಬಹುದು. ಅಬ್ಬ! ಬುಕ್ಕಿಂಗ್ ಸೈಟನ್ನು ಉತ್ತಮಪದಿಸಲಿಕ...

ಗೂಳೆಪ್ಪನೆಂಬ ಪ್ರತಿಫಲಾಪೇಕ್ಷೆಯಿಲ್ಲದ ಅರಣ್ಯ ಕಾವಲುಗಾರ

ಸಿದ್ಧರಾಮ ಹಿರೇಮಠ ಮೇ ೩೦ ಪುಟ ೪೯ ವೀಕ್ಷಣೆ

ಪ್ರತಿಫಲವಿಲ್ಲದೇ ಯಾವ ಕಾರ್ಯವನ್ನೂ ಮಾಡದ ದಿನಗಳಲ್ಲಿ ಏನನ್ನೂ ಬಯಸದೇ ೫೦ ಹೆಕ್ಟೇರ್ ಅರಣ್ಯವನ್ನು ಕಾವಲು ಕಾಯುತ್ತಿರುವ ಗೂಳೆಪ್ಪನಂತಹವರು ವಿರಳ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಡಿಭಾಗದಲ್ಲಿ ಹಾಲಸಾಗರದ ಸಮೀಪ ಕ...

ಮೂಢ ಉವಾಚ - 13

kavinagaraj ಮೇ ೩೦ ಪುಟ ೪೦ ವೀಕ್ಷಣೆ

ಮೂಢ ಉವಾಚ - 13 ಅಹುದಿಹುದು ಅಡೆತಡೆಯು ಬಾಳಹಾದಿಯಲಿ| ಸಾಗಬೇಕರಿತು ಪತಿ ಪತ್ನಿ ಜೊತೆಜೊತೆಯಲಿ|| ಸಮಪಾಲು ಪಡೆದಿರಲು ನೋವು ನಲಿವಿನಲಿ| ಬಾಳು ಬಂಗಾರ ಬದುಕು ಸಿಂಗಾರ ಮೂಢ|| ಉಣ್ಣಲುಡಲಿರಬೇಕು ನೆರಳಿರಬೇಕು| ಮನವರಿತು ಅನುಸ...

ನಿನ್ನ ಅದೃಷ್ಟವಂತನ ಹೆಸರಾದರೂ ಏನು? ನನ್ನ ಗೆಳತಿ!!!,...

ವಸಂತ್ ಆರ್ ಮೇ ೩೦ ಬ್ಲಾಗ್ ೧,೬೧೭ ವೀಕ್ಷಣೆ

ಮುಸ್ಸಂಜೆಯ ಹೊತ್ತಿನಲ್ಲಿ ಸಹ್ಯಾದ್ರಿ ಮಡಿಲಲ್ಲಿ ಹಸಿರು ಕುಪ್ಪಸ ತೊಟ್ಟು ಬಂಡೆಗಲ್ಲಿನ ಮೇಲೆ ನಿಂತು ಕಾಯುತ್ತಿದ್ದಾದರು ಯಾರಿಗಾಗಿ ನನ್ನ ಗೆಳತಿ?. ಮಂಜು ಹನಿಯ ಹೊಲದಲ್ಲಿ ಇಬ್ಬನಿಯ ಮಾಲೆ ಧರಿಸಿ ಒದ್ದೆಯಾದ ನಿನ್ನ ಮುಖದಲ್...

ಡಾ.ನಾಗವಲ್ಲಿ ನಾಗರಾಜ್ ಮತ್ತು ರಂಜನಿ ನಾಗರಾಜ್ ರವರ ಯುಗಳ ಗಾಯನ- ಪ್ರಸನ್ನ ತೀರ್ಥರ ಒಂದು ಸುಂದರ ರಚನೆ

ಡಾ.ನಾಗವಲ್ಲಿ ನಾಗರಾಜ್ ಮೇ ೩೦ ಪುಟ ೫೧ ವೀಕ್ಷಣೆ

ಪ್ರಸನ್ನ ತೀರ್ಥರು ಹಲವು ಉತ್ತಮ ಗೇಯ ರಚನೆಗಳನ್ನು ನಮಗೆ ನೀಡಿರುವರು. ಸೋಸಲೆ ಸಂಸ್ಥಾನಧೀಶ್ವರರಾಗಿದ್ದ ಅವರು ವಿಭೂತಿ ಪುರುಷರಾಗಿದ್ದರೆಂದು ಹಲವು ನಿದರ್ಶನಗಳಿಂದ ತಿಳಿದು ಬರುತ್ತದೆ. ಕನ್ನಡದಲ್ಲಿ ಹರಿದಾಸ ಪರಂಪರೆಯ ಆಧುನ...

ಕನ್ನಡಿಯೊಳಗಿನ "ನೀನು"

pavithra prashanth ಮೇ ೨೯ ಬ್ಲಾಗ್ ೨,೪೬೪ ವೀಕ್ಷಣೆ

ಕನ್ನಡಿಯೊಳಗಿನ "ನೀನು"ಮುಸ್ಸ೦ಜೆ ಹೊತ್ತು...ದೀಪ ಹಚ್ಚೋ ಸಮಯ,ಸ೦ಜೆ ಕೆ೦ಪಾಗುವ ವೇಳೆಗೆ,ಮೆಹ೦ದಿ ಕೈಗಳು ರ೦ಗೇರಿ ಬಿಟ್ಟಿವೆ......ಹಣೆಗೆ ಇಟ್ಟ ಬಿ೦ದಿ,ಇಳಿಬಿಟ್ಟ ಹೆರಳುಕನ್ನಡಿಯೊಳು ಕಾಣುತ್ತದೆನಿನ್ನದೇ ತದ್ರೊಪ...ಸುಮ್ಮನ...

ಹೊಂದಾಣಿಕೆಯೇ ಜೀವನ -ವ್ಯಕ್ತಿತ್ವ ವಿಕಾಸ ಮಾಲಿಕೆಯ ಎರಡನೇ ಕಂತು

ಕುಂದಾಪುರ ನಾಗೇಶ್ ಪೈ ಮೇ ೨೯ ಬ್ಲಾಗ್ ೧,೫೨೦ ವೀಕ್ಷಣೆ

ಶ್ರೀಯುತ ವಿಶ್ವೇಶ್ವರ ಭಟ್ ರ ಇಂದಿನ ವಿಜಯ ಕರ್ನಾಟಕ ಪತ್ರಿಕೆಯನ್ನೂ ದಯವಿಟ್ಟೂ ಓದಿ . ಕುಟುಂಬ ಸದಾ ಆನಂದಮಯ ವಾಗಿರಲು ಒಂದು ವಿಶ್ಲೇಷಣೆ . ಇಂದಿನ ಪೀಳಿಗೆ ಇದರ ತಾತ್ಪರ್ಯ ತಿಳಿದು ಕೊಳ್ಳುವುದು ಬಹಳ ಮುಖ್ಯ . ಇದು ವ್ಯಕ್...

ನಮ್ಮ ಮನೆಗೆ ಮೊದಲನೇ ಬಾರಿಗೆ ಟಿ.ವಿ. ಬಂದಿದ್ದು.........

ಮಂಜುನಾಥ ಹೊಸೂರು ಮೇ ೨೯ ಬ್ಲಾಗ್ ೧,೫೯೧ ವೀಕ್ಷಣೆ

ಟೆಲೆವಿಶನ್ ಯಾನೆ ದೂರದರ್ಶನ ಅಲಿಯಾಸ್ ಟಿ.ವಿ. ಇಲ್ಲದ ಮನೆ ಈಗ ತುಂಬಾ ಅಪರೂಪ. ನಮ್ಮ ಮನೆಯಲ್ಲಿ ಟಿ.ವಿ. ಇಲ್ಲವೆಂದು ಯಾರಾದರೂ ಹೇಳಿದರೆ ಅದೇ ಅಚ್ಚರಿಯ ವಿಷಯ ಈಗ. ಅದೇ ನಾನು ಚಿಕ್ಕವನಾಗಿದ್ದಾಗ ಹೀಗಿರಲಿಲ್ಲ, ಕನಿಷ್ಟ ನಾನ...