ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2010

ಮೇ 2010

೪೪೪ ಲೇಖನಗಳು

ಮೂಢ ಉವಾಚ - 11

kavinagaraj ಮೇ ೨೫ ಪುಟ ೪೩ ವೀಕ್ಷಣೆ

ಮೂಢ ಉವಾಚ -11 ಅವರಿಲ್ಲ ಇವರಿಲ್ಲ ನಿನ್ನವರು ಯಾರಿಲ್ಲ| ಹಿತವಿಲ್ಲದ ಕಹಿ ಪ್ರವರ ಜಗಕೆ ಬೇಕಿಲ್ಲ|| ಬಿದ್ದೆದ್ದು ನಡೆಯದಿರೆ ಒಗೆಯುವರು ಕಲ್ಲ| ಹೆದರಿಕೆ ಸಲ್ಲ ದೇವನಿಹನಲ್ಲ ಮೂಢ|| ಸರಸರನೆ ಮೇಲೇರಿ ಗಿರಕಿ ತಿರುಗಿ| ಪರಪರನ...

ಪ್ರೀತಿ, ವಿವಾಹ, ವಿಚ್ಛೇದನಗಳ ಖಾಯಿಲೆಗೆ ಸಾವಿನ ನಂತರದ ಬದುಕಿನಲ್ಲೂ ಮದ್ದಿಲ್ಲ: ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೮

ಎಚ್.ಎ. ಅನಿಲ್ ಕುಮಾರ್ ಮೇ ೨೫ ಬ್ಲಾಗ್ ೧,೧೭೩ ವೀಕ್ಷಣೆ

(೩೬) ಸಾವಿನ ನಂತರ, ನಂತರದ ಬದುಕನ್ನು ಹುಡುಕುವುದೆಂದರೆ ಫಿಲ್ಮ್ ರೋಲನ್ನು ಹೊರಗೆಳೆದು ಅದರಲ್ಲಿ ಸಿನೆಮವೊಂದನ್ನು ನಿರೀಕ್ಷಿಸಿದಂತೆ. (೩೭) ಖಾಯಿಲೆ ಸಹಜವಾದುದು. ಸಹಜ ಆರೋಗ್ಯವೆಂಬುದೊಂದು ಕೊಡುಗೆ. ಜಾಹಿರಾತುಗಳ ಒತ್ತಾಯದ...

ಕೋಪವೆಂಬುದು ಅನರ್ಥ ಸಾಧನ

ನಾ.ಸೋಮೇಶ್ವರ ಮೇ ೨೫ ಬ್ಲಾಗ್ ೧,೯೯೫ ವೀಕ್ಷಣೆ

ಕೋಪವೆಂಬುದು ಅನರ್ಥ ಸಾಧನ ಒಬ್ಬ ಹುಡುಗನಿದ್ದನು. ಅವನಿಗೆ ಅಸಾಧ್ಯ ಕೋಪ. ಪ್ರತಿ ದಿನ ಅವನು ತನ್ನ ಹೆತ್ತವರೊಡನೆ ಹಾಗೂ ಗೆಳೆಯರೊಡನೆ ಜಗಳವಾಡುತ್ತಿದ್ದನು. ಒಂದು ದಿನ ಅವನ ತಂದೆ ಆ ಹುಡುಗನನ್ನು ಕರೆದರು. ಅವನಿಗೆ ಒಂದಷ್ಟು...

ಮಾತೃಭೂಮಿಯ ಬಗ್ಗೆ ಅರಿವಿಲ್ಲದ ವಿದ್ಯಾರ್ಥಿ ಪಡೆ!

ಎಚ್. ಆನಂದರಾಮ ಶಾಸ್ತ್ರೀ ಮೇ ೨೪ ಪುಟ ೫೨ ವೀಕ್ಷಣೆ

ಮಹಾಪಾಪಿ ಕಸಬ್‌ಗೆ ಮರಣದಂಡನೆ ಶಿಕ್ಷೆ ಘೋಷಣೆಯಾದ ಸುದ್ದಿ ಪತ್ರಿಕೆಗಳಲ್ಲಿ ಬಂದ ದಿನ. ಜನರ ಮನದಲ್ಲಿ ಮುಂಬೈ ದಾಳಿಯ ನೆನಪು ಮರುಕಳಿಸಿ ಕಣ್ಣುಗಳು ಒದ್ದೆಯಾಗಿದ್ದವು. ನಿತ್ಯಾನಂದಸ್ವಾಮಿ, ವೆಂಕಟೇಶಮೂರ್ತಿ-ಹಾಲಪ್ಪ ಪ್ರಕರಣಗ...

ನಾಟಕ ಚೈತ್ರ ೨೦೧೦

ಹಂಸಾನಂದಿ ಮೇ ೨೪ ಬ್ಲಾಗ್ ೩,೫೨೮ ವೀಕ್ಷಣೆ

ಒಂದಷ್ಟು ದಿನಗಳಿಂದ ನನ್ನ ಎಷ್ಟೋ ಮಾಮೂಲಿ ಕೆಲಸಗಳಿಗೆಲ್ಲ ಕತ್ತರಿ ಹಾಕಬೇಕಾಗಿ ಬಂದಿತ್ತು. ಕಾರಣ ನಾಟಕ ಚೈತ್ರ ೨೦೧೦! ಚೈತ್ರ ಕಳೆದು ವೈಶಾಖವೂ ಕಳೆದಮೇಲೆ ಇನ್ನೇನು ಮತ್ತೆ ಚೈತ್ರ ಅಂತೀರಾ? ಅದು ಹಾಗಲ್ಲ. ಚೈತ್ರ ಅಂದ್ರೆ ಚ...

ಕಲಿವುದೆಂದರೆ ಮಾರ್ಗವೆಂಬುದು ಪ್ರಯಾಣವಲ್ಲವೆಂಬ ಅರಿವು : ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ: ಭಾಗ ೬

ಎಚ್.ಎ. ಅನಿಲ್ ಕುಮಾರ್ ಮೇ ೨೪ ಪುಟ ೬೯ ವೀಕ್ಷಣೆ

(೨೧) ಇಪ್ಪತ್ತು ವರ್ಷದ ನಂತರ ಶಾಂತಿನಿಕೇತನಕ್ಕೆ ವಾಪಸ್ ಬಂದಿದ್ದೇನೆ ಬಾಹ್ಯಾ ಪರೀಕ್ಷಾಥರ್ಿಯಾಗಿ. ಎಂ.ವಿ.ಎ (ಮಾಸ್ಟಸರ್್ ಆಪ್ ಫೈನ್ ಆಟ್ಸರ್್) ಪದವಿಯ ಅಂತಿಮ ವರ್ಷದ ಪ್ರಾತ್ಯಕ್ಷಿಕಾ ಪರೀಕ್ಷೆಯನ್ನು ಮೌಲ್ಯಮಾಪನ ಮಾಡಲಿಕ...

ತೋಟ ಚಾರಣ ೩

ಗಣೇಶ ಮೇ ೨೪ ಬ್ಲಾಗ್ ೯,೪೯೮ ವೀಕ್ಷಣೆ

ತೋಟದಲ್ಲಿ ಕಂಡ ಕೆಲ ಗಿಡ, ಹೂ..ಗಳ ಬಗ್ಗೆ ಸಂಕ್ಷಿಪ್ತವಾಗಿ ಹೇಳುವೆ-

ಹೀಗೊಂದು 'Brisk Walk' ಪ್ರಸಂಗ

ಶ್ರೀನಾಥ್ ಭಲ್ಲೆ ಮೇ ೨೪ ಪುಟ ೧೦೧ ವೀಕ್ಷಣೆ

ಮಟ ಮಟ ಸಂಜೆ ಹಾಗೇ ವಾಕಿಂಗ್’ಗೆ ಹೊರಟಿದ್ದೆ ... ಮೊದಲ ಮಾತಲ್ಲೇ ಎಡವಟ್ಟು ಅಂತೀರಾ ? ನೀವೇ ಹೇಳಿ ... ಹಬೆಯುಕ್ತ ಭೂಮಿಯ ಮೇಲ್ಮೈನ ಗಾಳಿ ಸೇವನೆ ಮಾಡುತ್ತ, ಮಧ್ಯಾನ್ನವೆಲ್ಲ ಬಿಸಿಲಿಗೆ ಮೈ ಒಡ್ಡಿರುವ ಕಾಂಕ್ರೀಟು ಬಿಲ್ಡಿಂ...

ಮುತ್ತು-ಮುತ್ತಿಗೆ

ಜ್ಞಾನ ಮೂರ್ತಿ ಮೇ ೨೪ ಬ್ಲಾಗ್ ೧,೭೭೪ ವೀಕ್ಷಣೆ

‘ಹೂವ ಚುಂಬಿಸಿ ಸಿಹಿ ಹೀರಿ ಸವಿಯುವೆ ನಾ ನೀನಾರ ಚುಂಬಿಸುವೆ ಎಲೆ ಮಾನವ?’ ಕೇಳಲೊಂದು ಜೇನ್ನೊಣ. ಒಡನೆಯೇ ನನ್ನುತ್ತರ: ‘ನಿನ್ನರಮನೆಗೆ ಮುತ್ತಿಗೆಯಿತ್ತು ಮುತ್ತಿಕ್ಕರೆ ಸಿಗುವುದೆನಗೆ ನೀ ಸವಿದ ಸಿಹಿ.’ ನುಗ್ಗಲು ರಾಣಿ ನನ್...

ದೆವ್ವವೆಂಬ ದೈವ ಮತ್ತು ಗಂಧರ್ವರು ಸಿನೆಮವೆಂಬ ಬದುಕಿನ, ಅಕಾಲಿಕ ಮರಣವೆಂಬ ಸಿನೆಮವನ್ನು ಅರ್ಧಕ್ಕೆ ನಿಲ್ಲಿಸಿದಂತೆ! --ಗಾದೆಗೊಂದು ಗುದ್ದು ೭

ಎಚ್.ಎ. ಅನಿಲ್ ಕುಮಾರ್ ಮೇ ೨೪ ಬ್ಲಾಗ್ ೯೭೦ ವೀಕ್ಷಣೆ

(೩೧) ದೇವರ ಇರುವಿಕೆ ಒಂದು ವಾಸ್ತವ. ಆದರೆ ಆತನ ಇರುವಿಕೆಯನ್ನು ಒಪ್ಪಿಕೊಂಡಾತನ ಸೃಷ್ಟಿಕರ್ತನು ದೇವನೇ ಎಂಬುದೊಂದು ವಿರೋಧಾಭಾಸ. ಆತ ಇರಲಿ ಬಿಡಲಿ, ದೈವಕಾರ್ಯವೆಂಬುದೇ ಒಂದು ವಿರೋಧಾಭಾಸ! (೩೨) ದೆವ್ವವಿಲ್ಲದೆ ದೇವರು ನಾಲ...

ಹೋರಿ ಬೆದರಿಸುವ ಹಬ್ಬ

ಸುರೇಶ್ ನಾಡಿಗ್ ಮೇ ೨೪ ಪುಟ ೨೭೧ ವೀಕ್ಷಣೆ

ಬಯಲು ಸೀಮೆ ಪ್ರದೇಶಗಳಲ್ಲಿ ದೀಪಾವಳಿ ನಂತರ ಸುಮಾರು ಎರಡು ತಿಂಗಳವರೆಗೆ ಹೆಚ್ಚಾಗಿ,ಸತತವಾಗಿ ನಡೆಯುವ ಹಬ್ಬ ಇದಾಗಿದೆ. ರೈತ ಮಳೆಗಾಲದ ನಂತರ ಮೊದಲ ಬೆಳೆಯನ್ನು ತೆಗೆದು, ಆರಾಮವಾಗಿ ಇದ್ದಂತಹ ಕಾಲದಲ್ಲಿ ಈ ಹಬ್ಬದ ಆಚರಣೆಗೆ ಚ...

ಹರಿದಾಸನಲ್ಲ!

ಆಸು ಹೆಗ್ಡೆ ಮೇ ೨೩ ಬ್ಲಾಗ್ ೭೬೫ ವೀಕ್ಷಣೆ

ನಾನು ನುಡಿದಂತೆ ನಡೆಯಲು ಆ ದೇವರೇನು ನನ್ನ ದಾಸನಲ್ಲ, ನಾನು ನುಡಿದಂತೆ ನಡೆಯಲು ಆ ದೇವರೇನು ನನ್ನ ದಾಸನಲ್ಲ, ಆ ದೇವರ ಮಹಿಮೆಗಳ ಕಂಡು ಬರಿದೆ ಅಚ್ಚರಿಪಡುವೆ, ಹಾಡಿ ಕೊಂಡಾಡಲು ನಾನು ಹರಿದಾಸನಲ್ಲ! -ಆತ್ರಾಡಿ ಸುರೇಶ ಹೆಗ್ಡ...

ಕಾಲದ ಕನ್ನಡಿ- ಏನೆ೦ದು ನಾ ಹೇಳಲೀ... ಮಾನವನಾಸೆಗೆ ಕೊನೆಯೆಲ್ಲಿ?

ksraghavendranavada ಮೇ ೨೩ ಪುಟ ೮೯ ವೀಕ್ಷಣೆ

ಮಾನವನ ವೇಗಕ್ಕೆ ಸರಿಸಾಟಿ ಯಾವುದಿದೆ ಇ೦ದು? ಮಾನವ ನುಗ್ಗುತ್ತಿರುವ ವೇಗಕ್ಕೆ ಯಾವುದು ತಡೆಯೊಡ್ಡಬಹುದು? ಬಹುಶ ಮಾನವ ಜಗತ್ತಿನ ಉಳಿದೆಲ್ಲವನ್ನೂ ತನ್ನ ಕಾಲಡಿಗೆ ಹೊಸಕಿಹಾಕಿ,ಎಲ್ಲವನ್ನೂ ತನ್ನದೆ೦ದೇ, ಒ೦ದೇ ಏಟಿಗೆ ಗುಳು೦ ಎ...

ರಾತ್ರಿಗೇ ಶುಭರಾತ್ರಿ!

ಆಸು ಹೆಗ್ಡೆ ಮೇ ೨೩ ಬ್ಲಾಗ್ ೧,೪೬೬ ವೀಕ್ಷಣೆ

ವಧೂವರರ ಮೊದಲ ರಾತ್ರಿ ಕೋಳಿ ಕೂಗಿನ ಸದ್ದು ಕೇಳಿಸಿದಾಗ, ರಾತ್ರಿ ಹೇಳಿತು ಕ್ಷಮಿಸಿ ನನಗೇಕೋ ಜೊಂಪೇರುತ್ತಿದೆ ನಾನಿನ್ನು ನಿದ್ರಿಸುತ್ತೇನೆ, ಸರಿಯೆಂದ ವಧೂವರರು, ರಾತ್ರಿಗೇ ನುಡಿದರು "ಶುಭರಾತ್ರಿ"! - ಆತ್ರಾಡಿ ಸುರೇಶ ಹೆ...

ಸುಸ್ತಾದ ಹಾದಿ!

ಆಸು ಹೆಗ್ಡೆ ಮೇ ೨೩ ಬ್ಲಾಗ್ ೯೦೮ ವೀಕ್ಷಣೆ

ನಾನು ನಡೆಯುತ್ತಲೇ ಇದ್ದೆ ನನ್ನ ಜೊತೆ ಜೊತೆಗೆ ಸಾಗಿದ್ದ ಹಾದಿ ಕೇಳಿತು ನಾವೀಗ ಸ್ವಲ್ಪ ವಿರಮಿಸೋಣವೇ... ನನಗೇಕೋ ತುಂಬಾ ಸುಸ್ತಾಗಿದೆ! - ಆತ್ರಾಡಿ ಸುರೇಶ ಹೆಗ್ಡೆ

ಸ್ವಾರ್ಥ

kavinagaraj ಮೇ ೨೩ ಪುಟ ೪೨ ವೀಕ್ಷಣೆ

ಸ್ವಾರ್ಥ ಸ್ವಾರ್ಥದ ಭೂತ ದ್ವೇಷದ ಖಡ್ಗ ಸೆಳೆದಿತ್ತು| ಕಂಡ ಕಂಡವರ ಗುಂಡಿಗೆಯ ಬಗೆದಿತ್ತು|| ಅಪ್ಪ ಅಮ್ಮದಿರಿಲ್ಲ ಅಣ್ಣ ತಮ್ಮದಿರಿಲ್ಲ ಗಂಡ ಹೆಂಡತಿಯಿಲ್ಲ ಮಕ್ಕಳು ಮರಿಯಿಲ್ಲ ಯಾರನೂ ಉಳಿಸಿಲ್ಲ ಬೇಡಿದರೂ ಬಿಡಲಿಲ್ಲ|| ನಗು...

ಏಲ್ಲರೊಡೆ ಕೂಡಿ ಒಂದು ಬಾಳು

ಸುರೇಂದ್ರ ನಾಡಿಗ್ ಹೆಚ್ ಎಂ ಮೇ ೨೩ ಪುಟ ೩೫ ವೀಕ್ಷಣೆ

ಏನು ಮಾಡಲಿ ನಾನು, ಮಾಡಲಾಗದೆ ಏನು ಏನೋ ಮಾಡಲು ಹೋಗಿ ಏನೊ ಮಾಡುವೆವು ಇರುವುದೊಂದೆ ಬಾಳು, ನಾವೇ ತುಂಬುವೆವು ಗೋಳು ಮುಚ್ಚಿಡುತ ಸಂತಸವ ನಾಳೆಗೆಂದು ಬದುಕು ಮುಗಿಯದ ನಾಳೆ, ಓದಲಾಗದ ಹಾಳೆ ಮುಟ್ಟಿದ ಗುರಿಯ ಮುಂದೆ ಗುರಿಯು ಮತ...

ಸುಪ್ರಭಾತ.... ಶುಭೋದಯ....

ಶ್ಯಾಮಲಾಜನಾರ್ದನನ್ ಮೇ ೨೩ ಬ್ಲಾಗ್ ೩,೫೦೭ ವೀಕ್ಷಣೆ

ನಮ್ಮ ಜಯನಗರ ೬ನೇ ಬಡಾವಣೆಯಲ್ಲಿ ನಿಮಗೆ ಗೊತ್ತಿರುವಂತೆ ಯಡಿಯೂರು ಕೆರೆ.. . ಎದುರುಗಡೆ ಹಾಗೂ ಸುತ್ತಮುತ್ತ ಅನೇಕ ಬಹು ಮಹಡಿ ಕಟ್ಟಡಗಳು ಇವೆ..... ಇಲ್ಲಿಯ ಕೆಲವು ಮನೆಗಳ ಪೂರ್ವ ದಿಕ್ಕಿನ ಮಾಳಿಗೆಗಳು (ಬಾಲ್ಕನಿಗಳು) ಕೆರೆ...

ಜತೆಯಲಿ.. ಜತೆಜತೆಯಲಿ 2

ಬೆಳ್ಳಾಲ ಗೋಪೀನಾಥ ರಾವ್ ಮೇ ೨೩ ಬ್ಲಾಗ್ ೧,೩೯೫ ವೀಕ್ಷಣೆ

ನಮ್ಮ ಕಟ್ಟಡ ಪ್ರಾಯಶಃ ಭೂಕಂಪದ ಕಂಪನದ ಮಿತಿಯನ್ನು ಸಹಿಸುವ ಗುಣಹೊಂದಿದಂತೆ ಪ್ರತಿ ಮನೆಯೂ ಮೂರು ಮೂರು ಕಾಂಕ್ರೀಟಿನ ಚೌಕಟ್ಟು ಹೊಂದಿದ್ದವು. ನಮ್ಮ ಈ ಮಲಗುವ ಕೋಣೆಯೂ ಅಡಿಪಾಯದಿಂದ ಟೆರೇಸಿನವರೆಗೆ ಅಭಿನ್ನವಾಗಿ ಎರೆದ ಕಾಂಕ್...

ಆಗಬೇಕಿದೆ....ನನ್ನ.. ರೂಪಾಂತರ

ಬೆಳ್ಳಾಲ ಗೋಪೀನಾಥ ರಾವ್ ಮೇ ೨೩ ಬ್ಲಾಗ್ ೧,೪೦೨ ವೀಕ್ಷಣೆ

ಬೆಳೆಯಬೇಕಿದೆ ನಾನುಪ್ರತಿ ಕಣದ ಅವಸ್ಥೆಯ ಮೀರಿಸಂಭಂಧಗಳ ಕ್ಷಿತಿಜವ ಹಾರಿಸಾಗಬೇಕಿದೆ ಬಹು ದೂರದ ದಾರಿಯಾರದೋ ಕಾಳಜಿಯ ಕಕ್ಕುಲತೆಯ ಭಾವದಸನಿಹದಲ್ಲಿಯೇ ತಾಕುವ ಸುಗಂಧಹಸೀ ಅವಸ್ಥೆಗೆ ಬಸಿವ ಅನುಭವನಿರ್ಲಿಪ್ತತೆಯ ತಲ್ಲಣದ ಪ್ರತಿ...