ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2010

ಮೇ 2010

೪೪೪ ಲೇಖನಗಳು

ಮುನ್ನುಡಿಯನ್ನಾದರು ಬರೆದು ಮುಗಿಸುತ್ತೇನೆ...!

ವಸಂತ್ ಆರ್ ಮೇ ೨೭ ಬ್ಲಾಗ್ ೨,೭೧೪ ವೀಕ್ಷಣೆ

ಎಂದೊ ಗೀಚಿ ಬರೆದಿದ್ದ ನಾಲ್ಕು ಗೆರೆಗಳು ಇಂದು ಚಿತ್ರವಾಗಲು ಹವಣಿಸುತ್ತವೆ. ಬದುಕಿನ ಉದ್ದವೆಷ್ಟೊ ಅಗಲವೆಷ್ಟೊ ತಿಳಿಯದಿದ್ದರು ಅನುಕ್ರಮ! ಲೋಮ ವಿಲೋಮಗಳಿಂದ ನಾಲ್ಕು ಗೆರೆಗಳಿಗು ಒಂದೆ ಅನುಪಾತ. ಮೂಡಿದಷ್ಟು ಮೂಡಲಿ ಬಾಳ ರೇ...

ಆ ನೆರಳು ನಾನೆ ಆಗುವೆನೆಂದು ತಿಳಿದಿರಲಿಲ್ಲ

ವಸಂತ್ ಆರ್ ಮೇ ೨೭ ಬ್ಲಾಗ್ ೧,೫೧೮ ವೀಕ್ಷಣೆ

ನನಗೆ ತಿಳಿದಿರಲಿಲ್ಲ ನಿನ್ನೊಳಗೆ ನನ್ನದೊಂದು ಆಕೃತಿ ಅಡಗಿದೆಯೆಂದು. ನನಗೆ ತಿಳಿದಿರಲಿಲ್ಲ ನಿನ್ನೊಳಗೆ ಚಿತ್ತಾರ ಬಿಡಿಸುವ ಮನಸ್ಸಿದೆಯೆಂದು. ನನಗೆ ತಿಳಿದಿರಲಿಲ್ಲ ನಿನ್ನಲಿ ಮೌನವನ್ನೆ ಮೀರಿಸುವ ಗುಣವಿದೆಯೆಂದು. ನನಗೆ ತಿ...

ಮೂಢ ಉವಾಚ - 12

kavinagaraj ಮೇ ೨೬ ಪುಟ ೬೮ ವೀಕ್ಷಣೆ

ಮೂಢ ಉವಾಚ - 12 ಇರುವುದು ನಿನದಲ್ಲ ಬರುವುದು ನಿನಗಲ್ಲ| ತರಲಾರದ ನೀನು ಹೊರುವೆಯೇನನ್ನು?|| ಇದ್ದುದಕೆ ತಲೆಬಾಗಿ ಬಂದುದಕೆ ಋಣಿಯಾಗಿ| ಫಲಧಾರೆ ಹರಿಯಗೊಡು ಮರುಳು ಮೂಢ|| ಸಂಬಂಧ ಬೇಕೆಂಬರಿಹರು ಯಾಕೆಂಬರಿಹರು| ಬೆಸೆಯುವರಿಹರ...

ಸ೦ಮಿಲನಕೆ ತಯಾರಿ (ಕವನ)

ಹರೀಶ್ ಆತ್ರೇಯ ಮೇ ೨೬ ಬ್ಲಾಗ್ ೨,೧೧೭ ವೀಕ್ಷಣೆ

ಒ೦ದಷ್ಟು ರಾಶಿಕನಸುಗಳು ಮುದುರಿಕೊ೦ಡುಬಿದ್ದಿದ್ದವು.ಈಗಕೊಡವಿಕೊ೦ಡು ಮೇಲೇಳುತಿವೆನಾ ಕೆತ್ತಿದ ಶಿಲ್ಪವ ಕ೦ಡುಬೆರಗಾದವರು ಹೊಗಳಿದವರುಅನೇಕರ೦ತೆ,ಬೈಯ್ದವರೂ ಇದ್ದರ೦ತೆಸುಮ್ಮನೆ ಅ೦ತೆ ಕ೦ತೆ,ಒ೦ದೆರಡು ಹೊಗಳಿಕೆ ತೆಗಳಿಕೆನಾನೂ ಕ...

ವಕಾಲತ್ತಿಗೆ ಹೊಸ ಗತ್ತು!

ASHOKKUMAR ಮೇ ೨೬ ಪುಟ ೫೩ ವೀಕ್ಷಣೆ

ವಕಾಲತ್ತಿಗೆ ಹೊಸ ಗತ್ತು! ಹಕ್ಕುಸ್ವಾಮ್ಯ,ಕಂಪೆನಿಗಳ ವಿಲಯನ,ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳ ಸಾಕ್ಷ್ಯಸಂಗ್ರಹದ ಮೂಲಕ ಕಂಪ್ಯೂಟರ್ ಅಪರಾಧಗಳ ವಿಚಾರಣೆಗೆ ನೆರವು ಮುಂತಾದ ಹಲವಾರು ಕ್ಷೇತ್ರಗಳಲ್ಲಿ ವಕೀಲರ ಸೇವೆಯ ಹೊರಗು...

ಎಲ್ಲೆಲ್ಲಿ ಹುಡುಕುವೆಯೇಕೆ?

ಆಸು ಹೆಗ್ಡೆ ಮೇ ೨೬ ಬ್ಲಾಗ್ ೮೬೩ ವೀಕ್ಷಣೆ

ನಿನ್ನೊಳಗೇ ನಾನಿಹೆನು ಸತ್ಕಾರ್ಯಗಳ ಮಾಡಿ ಪ್ರೀತಿಯ ನುಡಿಗಳನಾಡಿ ನಿನ್ನಾತ್ಮವ ಮೆಚ್ಚಿಸಿಕೋ ನನಗೆ ಮಡಿಯ ಮಾಡಿಸಲು ನೀನು ನೀರನ್ನೆಲ್ಲಿಂದ ತರುವೆ ನೀನೇ ಹಸಿದಿದ್ದು ಒಳಗಿರುವ ನನ್ನನ್ನೇಕೆ ಬರಿದೆ ಕೊಲುವೆ ದೇಗುಲದಾ ಶಿಲೆಗಳ...

ಅಪರಾಧ ಮಾಡಿದ್ದೇನೆ! ಕ್ಷಮಿಸು!

ಹರಿಹರಪುರಶ್ರೀಧರ್ ಮೇ ೨೬ ಬ್ಲಾಗ್ ೯೧೧ ವೀಕ್ಷಣೆ

ಹಲವು ಮಿತ್ರರು ದೂರವಾಣಿ ಮೂಲಕ ಮಾತನಾಡಿ " ದಯಮಾಡಿ ಇಂತಹ ವಿಚಾರಗಳನ್ನು ಇಲ್ಲಿ ಹಾಕಬೇಡಿ" ಸುಮ್ಮನೆ ಚರ್ಚೆ ಸಾಗುತ್ತಾ ಹೋಗುತ್ತದೆ, ಅದರ ಬದಲಿಗೆ ವಿದ್ವಾಂಸರಿಂದ ಅದರ ಹಿನ್ನೆಲೆ, ವಿವರಣೆ ಪಡೆದುಕೊಳ್ಳಿ ಎಂದು ಸಲಹೆ ನೀಡಿ...

ಒಂದು ಅಸಂಗತ 'ಕವಿತೆ'

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಮೇ ೨೬ ಬ್ಲಾಗ್ ೧,೩೫೫ ವೀಕ್ಷಣೆ

ಕವಿತೆಯೊಂದು ನೇಣು ಹಾಕಿಕೊಂಡಿತ್ತು. ನಾನೆಂದೆ, ಯಾಕ್ಲಾ, ಹೀಂಗ್ ಮಾಡ್ಬಿಟ್ಟೆ? ಕವಿತೆಯೆಂದಿತು, ಇನ್ನೇನ್ ಮಾಡ್ಬೇಕಿತ್ತು? ನೀ ನನ್ನ ಬರೆಯುವೆ ಎಂದು ತಿಳಿದೋಯ್ತು!

ಒಂದು ಹೂವಿನ ಕಥೆ.!..

ವಸಂತ್ ಆರ್ ಮೇ ೨೬ ಬ್ಲಾಗ್ ೧,೪೯೦ ವೀಕ್ಷಣೆ

ನಾನೊಂದು ಪ್ಲಾಸ್ಟಿಕ್ ಹೂ ನನ್ನಲ್ಲಿ ಜೀವವಿಲ್ಲ ವಾಸನೆಯಿಲ್ಲ ನಾ! ಬಾಡುವುದೇ ಇಲ್ಲ. ಹೂವ್ವಂತೆ ಕಂಡರೂ ಚಿಟ್ಟೆಗಳು ಬಳಿ ಬರುವುದಿಲ್ಲ. ಎಲ್ಲರಂತೆ ಬದುಕಲು ಆಸೆಯಿದೆ ದೇಹದಲಿ ಉಸಿರಿಲ್ಲ. ನನ್ನೂಳಗೆ ತೀರದಷ್ಟು ನೋವಿದೆ ಹೇಳ...

ಪ್ರಜ್ಞಾವಂತರೇಕೆ ಮತಗಟ್ಟೆಗಳಿಂದ ದೂರ?

ವಿಶ್ವನಾಥ ಎಂ ಬಸವನಾಳಮಠ ಮೇ ೨೬ ಬ್ಲಾಗ್ ೫,೭೪೧ ವೀಕ್ಷಣೆ

ಈಚೆಗೆ ಮುಕ್ತಾಯಗೊಂಡ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ರಾಜ್ಯಾದ್ಯಂತ ಶೇಕಡಾ 80 ರಷ್ಟು ಮತದಾನವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸೂಕ್ತ ರಸ್ತೆ, ಕುಡಿಯುವ ನೀರು, ಹಾಗೂ ವಿದ್ಯುತ್ ನಂಥ ಮೂಲ ಸೌಕರ್ಯಗಳ ಕೊರತೆ ಇದ್ದರೂ ಇಲ್...

ಭ್ರಷ್ಟಾಚಾರ ತಡೆಗೆ ಏನು ಮಾಡಬೇಕು ?

ಶ್ರೀಪತಿ ಗೋಗಡಿಗೆ ಮೇ ೨೬ ಪುಟ ೩೬ ವೀಕ್ಷಣೆ

ಇದಕ್ಕೆ ಪರಿಹಾರವೆಂದರೆ ನೋಟುಗಳ ಮುದ್ರಣವನ್ನೇ ನಿಲ್ಲಿಸುವುದು. ಬದಲಿಗೆ ಎಲ್ಲರಿಗೂ ಒಂದು ಮಾಸ್ಟರ್ ಕೊಡುವುದು. ಅದಕ್ಕೆ ರಾಷ್ಟ್ರೀಯ ಗುರುತು ಪತ್ರದಂತೆಯೇ 15 ಅಂಕಿಗಳ ಒಂದು ಗುರುತಿನ ಸಂಖ್ಯೆಯನ್ನು ಕೊಡಬೇಕು. ಸುಮಾರು ಹತ...

ಬುಧ್ಧನೊ೦ದಿಗೆ ಸ್ವಗತ !

ksraghavendranavada ಮೇ ೨೬ ಬ್ಲಾಗ್ ೨,೨೭೯ ವೀಕ್ಷಣೆ

ಜಗವೆಲ್ಲ ಮಲಗಿರಲು ನೀನೊಬ್ಬ ಹೊರಟೆಯಲ್ಲ! ಯಾರಿಗೂ ಹೇಳದೆ ! ಮಲಗಿದ್ದ ಯಶೋಧರೆಗೆ ಒ೦ದು ಮಾತೂ ಹೇಳದೆ! ರಾಹುಲನ ಕಣ್ಣೆತ್ತಿಯೂ ನೋಡದೆ! ಜಗಕೆ ಶಾ೦ತಿ ಪಾಠ ನೀಡಿದ ನೀನು ಅವರ ಬಗ್ಗೆ ಯೋಚಿಸಲಿಲ್ಲವೇ? ಜಗದ ದು:ಖವ ಕ೦ಡು ಮರುಗಿ...

ಜೀವನವೆಂದರೆ......

ಮಾನಸ ಜಿ ಎನ್ ಮೇ ೨೬ ಬ್ಲಾಗ್ ೧,೧೨೧ ವೀಕ್ಷಣೆ

ಜೀವನವೆಂದರೆ ಆಸೆ ನಿರಾಸೆಗಳ ಸಾಗರ, ಸರಿ ತಪ್ಪುಗಳ ಆಗರ. ಜೀವನವೆಂದರೆ ಹುಟ್ಟು ಸಾವಿನ ಅಂಕಣ ಸಿಹಿ ಕಹಿಗಳ ಮಿಶ್ರಣ ಜೀವನವೆಂದರೆ ನೋವು ನಲಿವು, ಸೋಲು ಗೆಲವು. ಜೀವನವೆಂದರೆ ಉತ್ತರ ಸಮಸ್ಯೆ, ಅನಗತ್ಯ ಅಗತ್ಯ. ಜೀವನವೆಂದರೆ ಆ...

ಪ್ರಕಾಶ ರೈಗಳಿಗೆ ತುಂಬು ಹೃದಯದ ಧನ್ಯವಾದ!

ಆಸು ಹೆಗ್ಡೆ ಮೇ ೨೬ ಬ್ಲಾಗ್ ೧,೧೨೯ ವೀಕ್ಷಣೆ

ಪ್ರಕಾಶ ರೈಗಳಿಗೆ ತುಂಬು ಹೃದಯದ ಧನ್ಯವಾದ ಬರಿಯ ಚಿತ್ರವಲ್ಲವದು ಒಂದು ಸುಂದರ ಸಂವಾದ ನಾ ವೀಕ್ಷಿಸುತ್ತಿದ್ದಾಗ ಚಿತ್ರ ನಾನೂ ನನ್ನ ಕನಸೂ ಮುದಗೊಂಡೆವು ಅಂದು ನಾನೂ ನನ್ನ ಮನಸೂ

ಪ್ರೀತಿ - ತಾತ್ಸಾರ

ಮಾಲತಿ ಮೇ ೨೬ ಬ್ಲಾಗ್ ೧,೯೨೬ ವೀಕ್ಷಣೆ

ಬೇಡ ಹುಡುಗ ಈ ಪ್ರೀತಿ ನನ್ನಲ್ಲಿ ಸ್ವಲ್ಪವಾದರು ಇರಲಿ ಅಲ್ಲಿ ತಾತ್ಸಾರ ಕೊಡುವೆನೆಂದರು, ಪಡೆವೆನೆಂದರು, ಬಿಡುವರೆಲ್ಲಿರುವರು, ತಿರುಗಿಬಿಡು ಅತ್ತ ಕಡೆ ಮಿನುಗು ನಕ್ಷತ್ರ ಎಂದು ಕೊಳ್ಳುವೆ ತಿರುಗದಿರು ಬೆಳಕ ಚೆಲ್ಲಿ ಇತ್ತಕ...

ತುತ್ತಿನ ಚೀಲ…

ವಸಂತ್ ಆರ್ ಮೇ ೨೬ ಬ್ಲಾಗ್ ೨,೯೦೦ ವೀಕ್ಷಣೆ

ಅನುದಿನದ ಅಲೆದಾಟದಲಿಹಸಿವೆಂಬ ಪಾತ್ರೆಯನಿಡಿದುಪರದಾಡುತ್ತಾ ಪರಿತಪಿಸಿದೈನ್ಯ ಮನಸುಗಳತ್ತ ಹುಡುಕಾಟ.ಒಂದೊ ಎರಡೊತಟ್ಟೆಯಲ್ಲಿ ಸದ್ದಾದರೆಅ ದಿನದ ಮಟ್ಟಿಗೆ ಔತಣವೇ ಸರಿ.ಬದುಕನ್ನು ಮರೆತುಭಾವನೆಗಳನ್ನು ಬದಿಗಿಟ್ಟುಮರವಾದರೇನುಗು...

ಪುಟ್ಟ ಕಲಿತ ಅಣ್ಣಾವರ ಹಾಡು

geethapradeep ಮೇ ೨೬ ಪುಟ ೧೦೯ ವೀಕ್ಷಣೆ

ಮೊನ್ನೆ ನಮ್ಮ ದೂರದ ಸಂಬಂಧಿ ಒಬ್ಬರ ಮನೆಗೆ ಹೋಗಿದ್ದೆ. ಅವರ ಐದು ವರ್ಷದ ಮುದ್ದು ಮಗನಿಗೆ ಅಣ್ಣಾವರ ಹಾಡು ಕಲಿಸಿದೆ. ಆ ಹಾಡು ಈ ರೀತಿ ಇತ್ತು. ಮಾನವನಾಗಿ ಹುಟ್ಟಿದಮೇಲೆ ಏನೇನ್ ಕಂಡಿ ಸಾಯೋತನಕ ಸಂಸಾರದಲ್ಲಿ ಗಂಡ ಗುಂಡಿ ಹೇ...

ಮಥನ

geethapradeep ಮೇ ೨೬ ಪುಟ ೭೧ ವೀಕ್ಷಣೆ

ಅಂಕು ಡೊಂಕಿನ ಹಾದಿಯಲ್ಲಿ, ದೂರದೂರಿಗೆ ಪಯಣ , ಕನ್ನಳತೆಗೆ ನಿಲುಕುವಷ್ಟೇ ಪರಿಧಿ ಪ್ರತಿ ಹಂತ ಹಂತದಲ್ಲೂ , ಆಗೋಚರ ದಿಗಂತ . ಹತ್ತು ಹಲವಾರು ತಿರುವುಗಳು , ಮತ್ತೆ ನೂರಾರು ಹಾದಿ , ಆಯ್ಕೆಗಾಗಿ ತೊಳಲಾಟ , ಬಾಳ್ವೆಗಾಗಿ ಪರದ...