ಇದು 'ರೈ' ಟ್ 'ಕನಸು'
ಡೆನ್ನಾನ ಡೆನ್ನಾನತುಳುನಾಡ ಸೀಮೆಡು ರಮರೊಟ್ಟು ಗ್ರಾಮೋಡುಗುಡ್ಡಾದ ಭೂತ ಉಂಡುಗೆ...ಅನ್ನೋ ಹಾಡಿನೊಂದಿಗೆ ದೂರದರ್ಶನದಲ್ಲಿ 'ಗುಡ್ಡದ ಭೂತ' ಅನ್ನೋ ಧಾರವಾಹಿ ಬರ್ತಿತ್ತು . ಆ ಧಾರವಾಹಿ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡು,...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೪೪ ಲೇಖನಗಳು
ಡೆನ್ನಾನ ಡೆನ್ನಾನತುಳುನಾಡ ಸೀಮೆಡು ರಮರೊಟ್ಟು ಗ್ರಾಮೋಡುಗುಡ್ಡಾದ ಭೂತ ಉಂಡುಗೆ...ಅನ್ನೋ ಹಾಡಿನೊಂದಿಗೆ ದೂರದರ್ಶನದಲ್ಲಿ 'ಗುಡ್ಡದ ಭೂತ' ಅನ್ನೋ ಧಾರವಾಹಿ ಬರ್ತಿತ್ತು . ಆ ಧಾರವಾಹಿ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡು,...
ಮೇ ೨೦, ೨೦೧೦. ಅಮೆರಿಕದ ಕ್ಯಾಲಿಫೋರ್ನಿಯದಲ್ಲಿರುವ ಜೆ.ಕ್ರೈಗ್ ವೆಂಟರ್ ಇನ್ಸ್ಟಿಟ್ಯೂಟ್ ತಾನು ಸ್ವ-ವಿಭಜಿಸುವ ಸಂಯೋಜಿತ ಬ್ಯಾಕ್ಟೀರಿಯವನ್ನು ಸೃಜಿಸಿರುವುದಾಗ ಸುದ್ಧಿಯನ್ನು ಸಾರಿತು! ಜೆ. ಕ್ರೈಗ್ ವೆಂಟರ್ ಅಮೆರಿಕದ ಓರ್...
ನಡೆಯಲು ಅಪ್ಪಣೆಕೊಟ್ಟು ಕಾಲುಗಳನ್ನು ನೀಡಿದವನ ಮಾತನ್ನೇ ಮೀರಿ ರೆಕ್ಕೆ ಕಟ್ಟಿಕೊಂಡು ಬಾನಿನಲ್ಲಿ ಹಾರುವ ಹಾರಾಟ ಇಲ್ಲಿ ಎಲ್ಲವೂ ನಿನ್ನದೇ ಹಾಗಾದರೆ ನನ್ನದೇನಿಲ್ಲವೇ ಎಂದ ಆ ದೇವರು ಮುನಿಸಿಕೊಂಡು
ಮೊನ್ನೆ ಭಾರತ ೨೦-೨೦ ಕ್ರಿಕೆಟ್ ನಲ್ಲಿ ಹೀನಾಯವಾಗಿ ಸೋತದ್ದು ಮತ್ತು ಚೆಸ್ಸಿನಲ್ಲಿ ವಿ.ಆನಂದ್ ವಿಶ್ವ ಚಾಂಪಿಯನ್ ಆಗಿ ನಾಕನೇ ಬಾರಿಗೆ ,ಅದರಲ್ಲೂಸತತವಾಗಿ ಮೂರನೇ ಬಾರಿಗೆ ಮೂಡಿಬಂದದ್ದು ಒಟ್ಟೊಟ್ಟಿಗೇ ಆಯಿತು. ಹೀಗಾದದ್ದರಿ...
ಸಂಜೇಯು ಕಳೆದುಸೂರ್ಯ ಜಾರಿ ಬೀಳುವ ಸಮಯದಲ್ಲಿನನ್ನಲ್ಲಿ ನೀ ಬಂದುಕೇಳಿದ್ದಾದರೂ ಏನು ಗೆಳತಿ?.ಆಗಸದಲ್ಲೊಂದು ಬೆಳಕನ್ನು ನೆಟ್ಟು ಬಾ ಎಂದು.ಕಳೆದು ಹೋಗಿರುವ ಸೂರ್ಯನನ್ನಾದರೂಹುಡುಕಿ ಕೊಡಲು ಪ್ರಯತ್ನಿಸುವೆ.ತುಸು ಚಂದ್ರನಿಗಾದ...
(೪೧) ಒಳ್ಳೆಯ ಕಲಾಶಾಲೆಯೊಂದು, ಮೊದಲಿಗೆ, ಅಲ್ಲಿ ಕಲಿಸುವುದನ್ನೆಲ್ಲೆ ಹೇಗೆ ಮರೆಯುವುದು ಎಂಬುದನ್ನು ತಿಳಿಸುತ್ತದೆ. ಸಾಧಾರಣ ಕಲಾಶಾಲೆಯೊಂದು ಮಿಕ್ಕೆಲ್ಲವನ್ನೂ ಕಲಿಸುತ್ತದೆ. (೪೨) ನಾನೊಬ್ಬ ಪರಿಪೂರ್ಣ ವ್ಯಕ್ತಿತ್ವವುಳ್ಳ...
ಏನೆಂದು ತಾ ಬಣ್ಣಿಸಲಿ ನಿನ್ನ ಹೋಲಿಸಲಿ ನಿನ್ನಾರಜೊತೆ ನಿನ್ನ ಹೊಗಳಿ ತಾರಕಕ್ಕೇರಿಸಲು ನಾನಲ್ಲ ಕವಿ; ನೀನಲ್ಲ ಚಂದ್ರಮುಖಿ ನಿನಗಿಲ್ಲ ನಕ್ಷತ್ರದೊಳಪು ನಿನ್ನಲ್ಲಿಲ್ಲ ಸುಕೋಮಲತೆ!!! ರೋಧಿಸದಿರೆನ್ನ ಚೆಲುವೆ ನೀ ನನಗೆ ದೂರದ...
ಈ ಹಿಂದೆ ಪ್ರಕಟವಾಗಿದ್ದ "ಹೀಗೊಂದು ಬಿಕರೀ ನೋಟೀಸು" (http://sampada.net/blog/ksmanjunatha/05/05/2010/25238) ಲೇಖನದ ಮುಂದುವರೆದ ಭಾಗ (ಈ ಲೇಖನವನ್ನು ಬೇರೊಂದು ವೇದಿಕೆಗಾಗಿ ಸಿದ್ಧಪಡಿಸಿದ್ದರಿಂದ, ಈ ಹಿಂದಿನ...
ಹಗಲೆಲ್ಲಾ ನನ್ನ ಬೆಂಗಾವಲಿಗಿರುವ ನನ್ನ ನೆರಳೂ ರಾತ್ರಿಯ ಕತ್ತಲೆಯಲ್ಲಿ ನನ್ನನ್ನು ಬಿಟ್ಟು ಕಾಣೆಯಾಗುವುದೇಕೆ? ಬಾಳ ಬಟ್ಟೆಯಲಿ ಕತ್ತಲಾವರಿಸಿ ದಿಕ್ಕುಕಾಣದೇ ತತ್ತರಿಸಿದಾಗ ಆಪ್ತರಾದವರೂ ಕೈಬಿಡುವರೆಂಬ
ಅಂಬಾಸಿಡರ್ ಕಾರ್ ಟಾರ್ ರೋಡ್ ದಾಟಿ ಮಣ್ಣಿನ ರಸ್ತೆಗೆ ಬಂದ ತಕ್ಷಣ ಸಡನ್ನಾಗಿ ನಿಲ್ತು. ಲಗೋರಿ ಆಡ್ತಿದ್ದ ನಾವು ಹೆದರಿ ದೇವಸ್ಥಾನದ ಒಂದು ಮೂಲೆಗೆ ಹೋಗಿ ಕದ್ದು ಕುಳಿತೆವು (ಯಾಕಂದ್ರೆ ಆಗೆಲ್ಲ ಅಂಬಾಸಿಡರ್ ಕಾರಲ್ಲಿ ಬಂದವ್...
ಅಂಬಾಸಿಡರ್ ಕಾರ್ ಟಾರ್ ರೋಡ್ ದಾಟಿ ಮಣ್ಣಿನ ರಸ್ತೆಗೆ ಬಂದ ತಕ್ಷಣ ಸಡನ್ನಾಗಿ ನಿಲ್ತು. ಲಗೋರಿ ಆಡ್ತಿದ್ದ ನಾವು ಹೆದರಿ ದೇವಸ್ಥಾನದ ಒಂದು ಮೂಲೆಗೆ ಹೋಗಿ ಕದ್ದು ಕುಳಿತೆವು (ಯಾಕಂದ್ರೆ ಆಗೆಲ್ಲ ಅಂಬಾಸಿಡರ್ ಕಾರಲ್ಲಿ ಬಂದವ್...
ಕಳೆದ ಸಾರಿ ಬೆಂಗಳೂರಿಗೆ ಬಂದ ಸೀನ ನಿಂತ್ ಮೆಟ್ಟಿಗೇ*** ವಾಪಾಸ್ಸು ಹೋದದ್ದು ನಿಮಗೆ ಗೊತ್ತೇ ಇದೆಯಲ್ಲ,ಅದಾದ ಒಂದೇ ವಾರದಲ್ಲಿ ನನಗೆ ಊರಿಗೆ ಹೋಗಬೇಕಾಯ್ತು.ನನ್ನ ಕೆಲ್ಸ ಮುಗಿಸಿ ಸೀನನಲ್ಲಿಗೆ ಹೊರಟೆ. ಯಾಕೋ ಸೀನನ ಮನೆಯಲ್ಲ...
ಇದು ಅನೇಕ ವರ್ಷದ ಕೆಳಗೆ ಮಲೆನಾಡಿನಲ್ಲಿ ನಡೆದ ಸಂಗತಿ. ಶಾಮ ಭಟ್ಟರು ಶೃಂಗೇರಿಯ ಒಬ್ಬ ಪಟಾಪಟಿ ಬ್ರಾಹ್ಮಣ. ಮಾತುಗಾರಿಕೆಯಲ್ಲಿ ಎತ್ತಿದ ಕೈ. ತೋರು ಬೆರಳು ಮತ್ತು ಮಧ್ಯದ ಬೆರಳ ಮಧ್ಯೆ ಬ್ರಿಸ್ಟಾಲ್ ಸಿಗರೆಟ್ ಹಚ್ಚಿ ಹಿಡಿದು...
ಓ ನನ್ನ ಅರಗಿಣಿಚಿನ್ನದ ಗಣಿ, ಕೋಗಿಲೆ ಧ್ವನಿಸುಃಖ-ದುಃಖಗಳು ಮುಂಜಾನೆಯ ಇಬ್ಬನಿನಿನಗಿರಲು ನನ್ನ Companyಯಾಕೆ ಸುರಿಸುತ್ತಿರುವೆ ಕಂಬನಿ ?
ಕಳೆದ ಐದು ದಿನಗಳ ಹಿಂದೆ ಧಾರವಾಡದಲ್ಲಿ ವಿಪರೀತ ಗಾಳಿಯೊಂದಿಗೆ ಮುಸುಲಾಧಾರ ಮಳೆ ಬಿತ್ತು. ಈ ಭಯಾನಕ ಗಾಳಿ-ಮಳೆಯ ರಭಸಕ್ಕೆ ಸಿಕ್ಕು ಆದ ಅನಾಹುತ ಅಷ್ಟಿಷ್ಟಲ್ಲ. ಆ ಅವಘಡದ ಒಂದು ಸಣ್ಣ ಕಥೆ ಈ ರೆಡ್ ವೆಂಟೆಡ್ ಬುಲ್ ಬುಲ್ ಮರಿ...
ಸತ್ಯದೊ೦ದಿಗೆ ಸ೦ತಸವ ಬೆಸೆಯುವ ಕಲೆಯೇ ಕಾವ್ಯ…. **** ಮೂರ್ಖ ಅಲೆಯುತ್ತಾನೆ ವಿವೇಕಿ ಪ್ರಯಾಣಿಸುತ್ತಾನೆ ***** ನರ್ತನವೆ೦ಬುದು ನಿನ್ನ ಪಾದಗಳಿ೦ದ ಕನಸುಕಾಣುವುದು ನರ್ತನೆ ಪಾದದಿ೦ದ ಹೊಮ್ಮುವ ಕಾವ್ಯ. **** ಭಾಗ್ಯಶಾಲಿ ಅವ...
ಇಲ್ಲ, ಅನ್ನುವ ಹಾಗೇ ಇಲ್ಲಅವರಿಂದಲೇ ತಾನೆ ದೀಪ ಉರಿಯುವುದು,ನಮ್ಮ ಅರೆ ಹೊಟ್ಟೆ ತುಂಬುವುದು,ಅದೇ ರಿಷೆಷನ್ ನಮ್ಮ ಗಳಿಕೆ ಅರ್ಧವಾದರೇನು ಬಂತಲ್ಲ ಬಿ ಎಮ್ ಡಬ್ಲ್ಯು ಕಾರುಹೊಸ ಬಂಗ್ಲೆ ಅವರಿಗೆನಮ್ಗೆನ್ ಸರ್ ಒಂದೊತ್ತು ಉಂಡರೆ...
ಆತ್ಮೀಯ ಸ೦ಪದಿಗರೇ ನಮ್ಮ ಆಹ್ವಾನಕ್ಕೆ ನಿಮ್ಮ ಪ್ರತಿಕ್ರಿಯೆಗಳನ್ನು ಕ೦ಡು ಸ೦ತಸವಾಯ್ತು. ನಿಮ್ಮಿ೦ದ ಇನ್ನಷ್ಟು ವೈವಿಧ್ಯಮಯ ಕಾರ್ಯಕ್ರಮಗಳ ಐಡಿಯ ನಿರೀಕ್ಷಿಸುತ್ತಿದ್ದೇವೆ. 'ರೊಟೀನ್' ಎನಿಸುವ೦ಥ ಕಾರ್ಯಕ್ರಮಗಳಿಗಿಂತ ಭಿನ್ನ...
ಚಿತ್ರ ಸಹಿತ ಬ್ಲಾಗ್ ಬರೆಯುವ ಯತ್ನದಲ್ಲಿ ತಾಂತ್ರಿಕವಾಗಿ ವಿಫಲನಾದೆ. ಖಂಡಿತ ಉದ್ಧೇಶಪೂರ್ವಕವಲ್ಲ. Sampada administrator ರವರೇ Delete Option ಇದ್ದಿದ್ರೆ ಈ ರೀತಿಯ ಆವಾಂತರ ಆಗ್ತಿರ್ಲಿಲ್ಲ ಅನ್ಸುತ್ತೆ.
ಬಸ್ಸಿಗಾಗಿ ಕಾಯುತ್ತಲಿದ್ದೆ ನಾನೊಬ್ಬನೇ ಜೊತೆಗೆ ಆ ನಿಲ್ದಾಣ ಸೂರ್ಯಕಿರಣಗಳು ತಮ್ಮ ಕೋನ ಬದಲಿಸಿದರೂ ಬಸ್ಸು ಬರಲೇ ಇಲ್ಲ ನುಡಿಯಿತು ಬೇಸತ್ತ ಆ ನಿಲ್ದಾಣ ಏನ್ರೀ ಸ್ವಾಮೀ ಸ್ವಲ್ಪ ಸುತ್ತಾಡಿಕೊಂಡು ಬನ್ನಿ ನನಗೂ ಇದೆ ಏಕಾಂತದ...