ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2010

ಮೇ 2010

೪೪೪ ಲೇಖನಗಳು

ಸೋಂಬೇರಿತನವೇ ಮೌಲ್ಯವಾದಲ್ಲಿ ವಿಶ್ವವೇ ’ಒಂದು’ ಕಣ!

ಎಚ್.ಎ. ಅನಿಲ್ ಕುಮಾರ್ ಮೇ ೨೯ ಬ್ಲಾಗ್ ೧,೫೦೫ ವೀಕ್ಷಣೆ

(೫೬) ಸೋಂಬೇರಿತನದಿಂದ ಬದುಕುವುದೇ ಒಂದು ಮೌಲ್ಯ! ತಟಸ್ಥವಾಗಿರುವುದೆಂದರೆ, ನಿಶ್ಚಲವಾಗಬೇಕೆಂದರೆ ಸಾಫಲ್ಯತೆಗೆ ಬೇಕಾದ ಎಲ್ಲ ವಾಂಛೆಗಳನ್ನೂ ಮೀರಿ ನಿಲ್ಲುವುದೇ ಅಲ್ಲವೆ? (೫೭) ತನ್ನಲ್ಲಿರುವ ಕಾಲಾವಕಾಶದ ಮೌಲ್ಯವನ್ನು ಹೆಚ್...

ಮಗಳು

ಪ್ರಸನ್ನ ಮೇ ೨೯ ಬ್ಲಾಗ್ ೧,೬೫೨ ವೀಕ್ಷಣೆ

ಅವ್ವನ ಸೆರಗಲಿ ಬೆಳೆದ ಹುಡುಗಿ ಸೆರಗಿನ೦ಚಿನ ಚಿತ್ರವಾದಳು. ಮಾರು ಆಳ ಬೇರಿನ ಮರದ೦ತೆ ವ್ಯಕ್ತಿತ್ವ, ರೂಪುಗೊಳ್ಳುವ ಬಗೆ-ಬಿರಿವ ಮೊಗ್ಗು. ಅವ್ವನ ಸೆರಗಿನ ಸೀಮೆಯೊಳಗೆ ಕರಳುಬಳ್ಳಿಯ ಕುಡಿ. ಹರಿವ ನೋಟಕೆ ಬ೦ಧವಿಲ್ಲ, ಸೆರಗ ಸೋ...

ಸಚ್ ಏ ಹೈ...

ಶಫಿ ಸಲಾಂ ಮೇ ೨೯ ಬ್ಲಾಗ್ ೧,೪೮೭ ವೀಕ್ಷಣೆ

"ನನಗೆ ಕೆಲವೊಮ್ಮೆ ಮೂಡ್ ಔಟ್ ಆಗುದುಂಟ್ರೀ, ಕೆಲಸ, ಊಟ-ತಿಂಡಿ ಏನೂ ಸೇರಲ್ಲ, ನಿದ್ರೇನು ಸರಿ ಬೀಳೊಲ್ಲ,.. ಇಷ್ಟೇ ಅಲ್ಲ ಯಾಹೂ ಮೆಸ್ಸೆಂಜರ್‌ನಲ್ಲಿ ದಿನಾ ಒಂದೆರಡು ಗಂಟೆ ಮನೆಯವರೊಡನೆ ಮಾತನಾಡುವವನಿಗೆ ಕೆಲವೊಮ್ಮೆ ಒಂದು ನ...

ಪಾಪ ಶೇಷ

kavinagaraj ಮೇ ೨೯ ಪುಟ ೫೯ ವೀಕ್ಷಣೆ

ಪಾಪ ಶೇಷ ದೇವಸ್ಥಾನದ ಅರ್ಚಕನಾಗಿದ್ದ ಬೆಳಿಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಹೋಗಿ ಬಾಗಿಲು ತೆಗೆದು ದೇವಸ್ಥಾನ ಶುಚಿಗೊಳಿಸುವ ಕಾರ್ಯ ಮಾಡುತ್ತಿದ್ದ. ಮೂಢನ ಗೆಳೆಯ ಮಂಕ ದೇವಸ್ಥಾನದ ಮಾರ್ಗವಾಗಿ ಹೋಗುತ್ತಿದ್ದವನು ದೇವಸ್ಥಾನ...

ಕರ್ಣಾಟಕ ಶಾಸ್ತ್ರೀಯ ಸಂಗೀತದಲ್ಲಿ ಲಯ ವಾದ್ಯಗಳ ಪಾತ್ರ ಒಂದು ಸಮೀಕ್ಷೆ - ಶತಾವಧಾನಿ ಡಾ. ಆರ್ ಗಣೇಶ್

ಸಂಗೀತ ಪ್ರದರ್ಶಕ ಮೇ ೨೯ ಪುಟ ೫೭ ವೀಕ್ಷಣೆ

ರಾಗಾನುರಾಗ ಎಂಬ ಒಂದು ವಿನೂತನ ಕಾರ್ಯಕ್ರಮದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಎಲ್ಲ ರಾಗಗಳ ಪ್ರಾತ್ಯಕ್ಷಿಕೆ ನಡೆಸಲಾಯಿತು. ನಾಡಿನ ಹೆಸರಾಂತ ಸಂಗೀತ ವಿದುಷಿ ಡಾ.ನಾಗವಲ್ಲಿ ನಾಗರಾಜ್ ಹಾಗು ಅವರ ಪುತ್ರಿ ವಿದುಷಿ ರಂಜನಿ ನ...

ಸಮಸ್ಯೆಯ ಜಾಡನ್ನು ಹಿಡಿದು.....

ಅಬ್ದುಲ್ ಲತೀಫ್ ಸಯ್ಯದ್ ಮೇ ೨೯ ಪುಟ ೪೫ ವೀಕ್ಷಣೆ

Alexis de Tocqueville, ೧೯ ನೇ ಶತಮಾನದ ಫ್ರೆಂಚ್ ದಾರ್ಶನಿಕ ತನ್ನ Democracy in America ಪುಸ್ತಕದ ಮೂಲಕ ವಿಶ್ವ ಪ್ರಸಿದ್ಧಿ ಪಡೆದ. ಫ್ರೆಂಚ್ ಕ್ರಾಂತಿಯ ಬಗ್ಗೆ ಬರೆಯುತ್ತಾ The old regime and the revolution...

ಝಾಗಟೆ....

umesh desai ಮೇ ೨೮ ಪುಟ ೫೯ ವೀಕ್ಷಣೆ

ನಿನ್ನೆ ದಿನ ಎರಡು ಘಟನೆಗಳು ನಮ್ಮಲ್ಲೂ ಹಾಗೂ ನಮ್ಮ ನೆರೆಮನೆಯಲ್ಲೂ ನಡೆದಿವೆ ಪರಿಣಾಮ ಅಮಾಯಕರಸಾವು . ಈ ಎರಡೂ ಘಟನೆಗಳಿಗೆ ಕಾರಣರಾದವರು ನಾವು ಹಾಗೂ ನಮ್ಮ ನೆರೆಯವರು ..ಒಂದು ವಿಷಸರ್ಪ ಸಾಕಿ ಅದಕ್ಕೆಹಾಲೂಡಿಸಿ ಪೋಶಿಸುತ್ತ...

ಸಾಲಿಮಠರೇ, ನಮಸ್ಕಾರಗಳು

ksraghavendranavada ಮೇ ೨೮ ಬ್ಲಾಗ್ ೨,೫೨೮ ವೀಕ್ಷಣೆ

ಸಾಲಿಮಠರೇ, ನಮಸ್ಕಾರಗಳು. >>ಯಾವತ್ತೋ ಹಾಕಿದ ಬಾಂಬು ಇವತ್ತು ಸಿಡಿದದ್ದು ಸಂತೋಷವೇ!>ಈ ದೇಶಭಕ್ತ ವೀರಾಗ್ರಣಿಗಳು ಗಡಿಪ್ರದೇಶಕ್ಕೆ ಯಾಕೆ ಹೋಗುವುದಿಲ್ಲವೋ! ಕೀಬೋರ್ಡ್ ವೀರರಿಗೆ ಸ್ವಾಗತ! ;)

ಮೂಢ ಮನ - 2

Roopashree Krishnamurthy ಮೇ ೨೮ ಬ್ಲಾಗ್ ೨,೬೦೬ ವೀಕ್ಷಣೆ

ಮುಚ್ಚಿಟ್ಟ ಮನದಲ್ಲಿ ಬಚ್ಚಿಟ್ಟ ಕನಸುಗಳ ಹೂತಾಯ್ತು ನೆಲದೊಳಗೆ ಮರು ಮೊಳೆಯದಂತೆ .... ಕರೆದರೂ ಹನಿಯೊಂದು ಕಣ್ಣಲ್ಲಿ ಇಣುಕದು ಕರೆಗಟ್ಟಿ ನಿಂತಿಹುದು ಮನದ ತಳದೊಳಗೆ .... ಸತ್ತ ಕನಸುಗಳನ್ನೇ ಹೆತ್ತು ಸುಸ್ತಾದರೂ ಮಾತ್ರ, ಹ...

ನೀ ಕಲಿಸಿದ ಪಾಠ

ಬೆಳ್ಳಾಲ ಗೋಪೀನಾಥ ರಾವ್ ಮೇ ೨೮ ಬ್ಲಾಗ್ ೧,೯೨೭ ವೀಕ್ಷಣೆ

ಹೌದಲ್ಲಪ್ಪಾ ಕಾಲ ಮಿಂಚಿದೆ ನೀನೇ ತಾನೇ ಕಲಿಸಿದೋನು ನಿಮ್ಮ ಸುಖಕ್ಕೆ ಅಡ್ಡಿ ಕೂಳಿಗೆ ದಂಡ ಅಂತ ನಿನ್ನಪ್ಪ ಅಮ್ಮನ್ನ ಹೊರಹಾಕಿದೆ ನನ್ನನ್ನ ಒಂಟಿ ಒಂಟಿಯಾಗಿ ಬೆಳೆಸಿದೆ ಆಗ ನಿನಗೆ ನೆನಪಿಗೆ ಬರಲಿಲ್ಲವಲ್ಲ ನೀ ಕಲಿಸಿದ ಪಾಠ ಇ...

ಉತ್ತರಗಳನ್ನು ಹುಡುಕುತ್ತಾ ????????.

ವಸಂತ್ ಆರ್ ಮೇ ೨೮ ಬ್ಲಾಗ್ ೧,೦೩೩ ವೀಕ್ಷಣೆ

ಕನಸು ಕಾಣುವ ಹೊತ್ತಿನಲಿ ಬಂದು ಸಾಗುವ ವರ್ಣಗಳು ಕಪ್ಪು ಬಿಳಿಯ ಪರದೆಯಲಿ ವರ್ಣ ರಂಜಿತ ಚಿತ್ರಗಳು ಅರ್ಥವಾಗುವಂತೆ ? ಅರ್ಥವಾಗದಂತೆ ? ಬಂದು ಸಾಗುವ ದೃಷ್ಯಗಳು ಬದುಕಿನ ಬವಣೆಗಳು ಕಾಣದ ವೇದನೆಗಳು ವಿಷಾದದ ಅಲೆಗಳು ಹಳಿದುಹೋದ...

ಸೂರ್ಯೋದಯ

ಸಂತೋಷ್ ಎನ್. ಆಚಾರ್ಯ ಮೇ ೨೮ ಬ್ಲಾಗ್ ೩,೫೪೩ ವೀಕ್ಷಣೆ

ಮೂಡಣದಲ್ಲಿ ಕೆಂಪು ಸೂರ್ಯನಿಂದಲೇ ಅರುಣೋದಯಕೆಂಗಿರಣಗಳಿಂದ ಸೃಷ್ಟಿಯಲಿ ಹರಿವ ಚೇತನ ನಿರಾಕಾರಮಯಭವ್ಯ ನಿರಾಡಂಬರ, ನೀಲಾಗಸದೊಳು ಕೆಂಬಣ್ಣದ ಪಸರಿಕೆ ವಿಶ್ವಾಕಾರ ಗಗನಸದೃಶ ಪ್ರೀತಿಯ ಶೋಭಿಸುವಿಕೆ ನೇಸರನ ಕಟಾಕ್ಷಕ್ಕೆ ಹೊಳೆಯುವ...

ಅಪರೂಪದ ವಿಶಿಷ್ಟ ಕಲಾವಿದ ಕಾಶಿ

ಸುರೇಶ್ ನಾಡಿಗ್ ಮೇ ೨೮ ಪುಟ ೬೭ ವೀಕ್ಷಣೆ

ಕಲೆಯೆನ್ನುವುದು ಎಲ್ಲರಲ್ಲಿರುತ್ತೆ ಆದರೆ ವಿಶೇಷವಾದ ಕಲೆಗಳು ಕೆಲವರಿಗೆ ಮಾತ್ರ ಒಲೆದಿರುತ್ತದೆ. ಅದರಲ್ಲೂ ವಿಗ್ರಹ ಕೆತ್ತನೆ ಮತ್ತು ಸಿಮೆಂಟ್ ವಿಗ್ರಹಗಳನ್ನು ರೂಪಿಸುವಂತಹ ಕಲೆ ಬಹಳ ವಿಶಿಷ್ಟ. ಅಂತಹ ಕಲೆಯನ್ನು ಕರಗತ ಮಾಡ...

ಖಾಸಗೀ ನಿಗೂಢಗಳು

ಡಾ| ಜ್ಞಾನದೇವ್ ಮೊಳಕಾಲ್ಮುರು ಮೇ ೨೮ ಪುಟ ೪೪ ವೀಕ್ಷಣೆ

ಬಚ್ಚಿಟ್ಟ ಭಾವನೆಗಳು ಅದುಮಿಟ್ಟ ಅನಿಸಿಕೆಗಳುಮುಚ್ಚಿಟ್ಟ ಮನದಾಸೆಗಳುಆಗಾಗ್ಗೆ ಹೆಡೆಯಾಡುತ್ತವೆಭುಸುಗುಟ್ಟುತ್ತವೆವಾಸ್ತವಕೆ ಸೆಡ್ಡು ಹೊಡೆದುಕ್ಷಣಕಾಲ ಮೆರೆದುಕೊನೆಗೆ ವಾಸ್ತವಕೇ ಶರಣಾಗಿನೇಪಥ್ಯಕ್ಕೇ ಸರಿಯುತ್ತವೆಅವ್ಯಕ್ತ ಪ...

ಮೊದಲ ಚುಟುಕು

ವೀರಭದ್ರಪ್ಪ ಅಂಗೂರ ಮೇ ೨೮ ಪುಟ ೪೦ ವೀಕ್ಷಣೆ

ಸಂಪದಿಗರಿಗೆ ನಮಸ್ಕಾರ, ಬರಿಯಬೇಕು ಬರಿಯಬೇಕು ಅಂತಾ ಇದ್ದೆ ಕಡೆಗೂ ಧೈರ್ಯಮಾಡಿ ಸೇರಿಸಿದ್ದೇನಿ ಓದಿ ನಿಮ್ಮ ಸಲಹೆಗನ್ನು ತಿಳಿಸಿ. ನಾನು ಮಾಡಿದ್ದು oneside ಲವು ಅದರಿಂದಾಯಿತು ಮನಸಿಗೆ ನೋವು ಏಕೆಂದರೆ ಅದಕ್ಕಿದ್ದವು ನೂರೆ...

ಸಂಜೆ...

ಅಪ್ರಮೇಯ ಮೇ ೨೮ ಬ್ಲಾಗ್ ೯೫೪ ವೀಕ್ಷಣೆ

ನೇಸರನ ಗಲ್ಲಕೆ ಮುತ್ತಿಕ್ಕುವ ಆ ಬೆಟ್ಟದ ತುದಿಅದ ಸವಿದು ನೇಸರನ ಕಣ್ಣು ಕೆಂಪಾಗಿ...ಸಿಟ್ಟಿನಲಿ ತಾ ಹೊರಟಿಹನು ತನ್ನ ಮನೆಯೆ ಕಡೆಗೆ...ಇದನರಿತು ಹಕ್ಕಿಗಳು ತವಕದಲಿ ಗೂಡ ಸೇರತೀರಲು....ಗೋಧೂಳಿಯ ಸಮಯದ ಧೂಳು ಎದ್ದಿರಲುಕೊಳಲ...

ಒಲವಿನ ಕಲ್ಪನೆ ..

ಮಾನಸ ಜಿ ಎನ್ ಮೇ ೨೮ ಬ್ಲಾಗ್ ೧,೪೩೧ ವೀಕ್ಷಣೆ

ಹೀಗೆ ನಿನ್ನಲ್ಲಿ ಒಂದು ನಿವೇದನೆ ಒಮ್ಮೆಯಾದರೂ ಕೇಳುವೆಯಾ ನನ್ನ ವೇದನೆ ತಿಳಿಯದೇ ನಿನಗೆ ನನ್ನ ಭಾವನೆ ಅಥವಾ ಅರಿತರೂ ಇರುವೆಯಾ ನೀ ಸುಮ್ಮನೆ ಚಿಂತಿಸಬೇಡ ಲೋಕ ಮಾಡಿದರೂ ಆಪಾದನೆ ಎಲ್ಲೆ ಮೀರುತಿದೆ ಈ ಒಲವಿನ ಕಲ್ಪನೆ ಸಾಕಾಗಿ...

'ದಿಲ್ಲಿ'ಯ ಬೇತಾಳ 'ಬೆಂಗಳೂರ' ಬೆನ್ನೇರಬೇಕೆ!?

ರಾಕೇಶ್ ಶೆಟ್ಟಿ ಮೇ ೨೮ ಬ್ಲಾಗ್ ೫,೫೨೬ ವೀಕ್ಷಣೆ

ವಿವಾದಗಳಿಲ್ಲದೇ ಆಡಳಿತ ನಡೆಸುವ ಮನಸು ನಮ್ಮ ರಾಜ್ಯ ಸರ್ಕಾರಕ್ಕಿಲ್ಲವೋ? ತಿಳಿಯುತ್ತಿಲ್ಲ. ಅದೇನು ಅಂತ ಈ ರೀತಿ ಯೋಜನೆಗಳನ್ನ ಹಾಕ್ತಾರೋ?ಯೋಜನೆಗಳ ಸಾಧಕ ಬಾಧಕಗಳ ಬಗ್ಗೆ ಕನಿಷ್ಠ ಯೋಚನೆಯನ್ನಾದರೂ ಮಾಡಿರುತ್ತಾರ? ಬಹುಷಃ ಆ...

ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೧೧

ಎಚ್.ಎ. ಅನಿಲ್ ಕುಮಾರ್ ಮೇ ೨೮ ಬ್ಲಾಗ್ ೮೩೦ ವೀಕ್ಷಣೆ

(೫೧) ಕಾಯುವುದೆಂದರೆ ಅದೊಂದು ಹಿಂಸೆ. ಏಕೆಂದರೆ ಅದು ಬಂದಾಗ ’ಕಾಯುವ’ ದುಶ್ಚಟವೂ ಅದರೊಂದಿಗೆ ಬಂದುಬಿಡುತ್ತದೆ! (೫೨) ಜಗತ್ತಿನ ಬಗ್ಗೆ ಎಂದಿಗೂ ಅಚ್ಚರಿಪಡಬೇಡಿ. ಅದೆಷ್ಟು ತಿಕ್ಕಲು ಎಂದು ತಿಳಿಯಬೇಕಾದರೆ ಕನ್ನಡಿ ನೋಡಿಕೊಳ...

ಹೆಣ್ಣು ನೋಡೋದು ಅಂದ್ರೆ ಸುಮ್ನೇನಾ?

Rashmi Kasaragod ಮೇ ೨೮ ಬ್ಲಾಗ್ ೧,೫೮೯ ವೀಕ್ಷಣೆ

ನಮ್ಮ ಈ ಆನಂದ ಇದ್ದಾನಲ್ಲ...ಇವನಿಗೆ ಬರೀ ಹೆಣ್ಣು ನೋಡೋದೆ ಕೆಲ್ಸ .ಆದಾಗ್ಯೂ, ವಯಸ್ಸು ಇಪ್ಪತ್ಮೂರು ದಾಟಿದ ಮೇಲೆ ಹೆಣ್ಣು ಹುಡುಕೋಕೆ ಆರಂಭ ಮಾಡಿದ್ದಾನೆ ಈ ಮಹಾನುಭಾವ. ಈ ಶೋಧ ಕಾರ್ಯ ಆರಂಭವಾಗಿ ಮೂರು ವರ್ಷಗಳಾದರೂ ಇವನ ಮ...