ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2010

ಮೇ 2010

೪೪೪ ಲೇಖನಗಳು

ಕನಸುಗಳ ಭಾರಕೆ ಕುಸಿದಿದೆ ಮನಸು

ರೂಪ ಮೇ ೨೮ ಬ್ಲಾಗ್ ೨,೨೩೫ ವೀಕ್ಷಣೆ

ದಾರಿಯಲ್ಲಿ ಬಿಕ್ಷೆ ಬೇಡಿದರೆ ಸಿಗುತ್ತವೆ ಆದರೆ ಕನಸುಗಳು ಬೇಡದೆಯೇ ಸಿಗುತ್ತವೆ ಚಿಂದಿ ಆಯುವಂತೆ ಆ ಕನಸುಗಳನ್ನೂ ಆರಿಸುತ್ತಾ ಮಾಲೆ ಕಟ್ಟುತ್ತಲೇ ನಡೆಯಿತು ಇಂದಲ್ಲ ನಾಳೆ ಈಡೇರಬಹುದೆಂಬ ಹುಂಬನಂಬಿಕೆ ಇಂದಲಿ ಆ ಮನಸು ಯಾರೆಂ...

ಮೂಢ ಮನ !!

Roopashree Krishnamurthy ಮೇ ೨೮ ಬ್ಲಾಗ್ ೧,೭೨೦ ವೀಕ್ಷಣೆ

ಚಿಂತೆಯಾ ಸಂತೆಯಲಿನೆಮ್ಮದಿಯ ಮಾರಿ ನೊವನ್ನು ಕೊಂಡು..ಚಿತೆಗೆ ತನ್ನನು ತಾನೆ ಆಹ್ವಾನಿಸಿದುಃಖದ ದಳ್ಳುರಿಯಲಿ ಬೆಂದು..ಕಡೆಗೆ ಮಣ್ಣಿನಲಿ ಮಣ್ಣಾಯ್ತುಮೂಢ ಮನಸು !!!

ಮುದುಡಿಹೋದ ಮಲ್ಲಿಗೆ...!

ವಸಂತ್ ಆರ್ ಮೇ ೨೭ ಬ್ಲಾಗ್ ೧,೪೫೦ ವೀಕ್ಷಣೆ

ದಾರಿ ಸವೆಯುತ್ತದೆ ದೇಹವು ದಣಿಯುತ್ತದೆ ನಡೆನಡೆದು ಸಾಗುತ್ತೇನೆ ಹೆಜ್ಜೆ ಗುರುತುಗಳು ಮಾತ್ರ ಮೂಡುವುದಿಲ್ಲ. ಬಿರು ಬಿಸಿಲು ಕಳೆದು ಸಂಜೇಗತ್ತಲಾದರು ಬಿಸಿಯುಸಿರ ಧಗೆ ಮಾತ್ರ ತಣ್ಣಗಾಗಿರಲಿಲ್ಲ. ಕಪ್ಪಗಿನ ಮಬ್ಬಿನಲ್ಲು ಕೆಂಡ...

ಕಾರು ಬಾರು

ತೇಜಸ್ವಿ .ಎ. ಸಿ ಮೇ ೨೭ ಪುಟ ೬೩ ವೀಕ್ಷಣೆ

ಕಾರು ಬಾರು ಸಂಚಾರ ದಟ್ಟಣೆಯಿಂದ ಸಾಕೆನಿಸಿತ್ತು ಬೆಂಗಳೂರು ಸ್ವಲ್ಪ ನೆಮ್ಮದಿಗೆ ಕೊಳ್ಳಬೇಕೆನಿಸಿತು ಒಂದು ಕಾರು ಕಾರು ಕೊಳ್ಳಲು ಹೋದರೆ ಕಂಡಿತು ಹಲವು ಬಗೆ ಎ ಸಿ ಕಾರು ಕೊಳ್ಳಲು ಪ್ರೇರೇಪಿಸಿತು ಬಿಸಿಲ ಧಗೆ ವಿಧ ವಿಧ ಸಲಹೆ...

ಭಾವನೆಗಳ ಬುತ್ತಿ

ಪ್ರಶಾಂತ ಜಿ ಉರಾಳ ಮೇ ೨೭ ಬ್ಲಾಗ್ ೧,೪೩೯ ವೀಕ್ಷಣೆ

ಭಾವನೆಗಳ ಬುತ್ತಿಯ ಬಿಚ್ಚಿಡುತ್ತಿದ್ದೇನೆ ನೂರೆಂಟು ಬಗೆಯ ಖಾದ್ಯಗಳು ಅದರಲ್ಲಿ ಒಮ್ಮೆ ಅದರ ಘಮಲು ಮನಸಿಗೆ ಹಿತವಾದರೆ ಮತ್ತೊಮ್ಮೆ ಅದರದ್ದೇ ಘಾಟು ಯಾವುದನ್ನು ಪುರಸ್ಕಾರಿಸುವುದು ಯಾವುದನ್ನು ತಿರಸ್ಕರಿಸುವುದು ಒಮ್ಮೊಮ್ಮೆ...

ಬರದಿರಿ ನಮ್ಮ ದೇಶಕ್ಕೆ

ಅಬ್ದುಲ್ ಲತೀಫ್ ಸಯ್ಯದ್ ಮೇ ೨೭ ಬ್ಲಾಗ್ ೨,೪೧೯ ವೀಕ್ಷಣೆ

ಒಂದು ಕಡೆ ವಿಶ್ವ ನಮ್ಮ ಪ್ರಗತಿಯ ಬಗ್ಗೆ ಮೆಚ್ಚುಗೆ ತೋರಿದರೆ ಮತ್ತೊಂದೆಡೆ ನಮ್ಮ ಅಧಿಕಾರಿ, ರಾಜ ಕಾರಣಿಗಳಿಗೆ ತಮ್ಮ ದೇಶಗಳಿಗೆ ಬರದಂತೆ ವಿಸಾ ನೀಡದೆ ಅಪಮಾನ ಮಾಡುತ್ತಿದೆ. ವಿಶ್ವ ರಾಜಕಾರಣದಲ್ಲಿ ನಮ್ಮದೇ ಆದ ಛಾಪು ಮೂಡಿಸ...

ಜ್ಯೋತಿಷಿಯ ಜ್ಯೋತಿಷ್ಯ

ಬೆಳ್ಳಾಲ ಗೋಪೀನಾಥ ರಾವ್ ಮೇ ೨೭ ಬ್ಲಾಗ್ ೧,೫೯೮ ವೀಕ್ಷಣೆ

ಒಂದು ಸಣ್ಣ ಬದಲಾವಣೆತುಂಬಾ ಸಮಯದ ನಂತರ ಗೆಳತಿಯರು ಭೇಟಿಯಾದರು.ವಿಮಲ: ಸರಳಾ ನಿನ್ನ ಯಜಮಾನರು ಚಿತ್ರಕಾರರೆಂದು ಕೇಳಿದ್ದೆ. ನೀನು ಸೆಲೆಬ್ರಿಟಿಯಾದೆ ಬಿಡು. ಹೇಗನ್ನಿಸುತ್ತೆ.ಸರಳ: ಮೊದ ಮೊದಲು ಚೆನ್ನಾಗಿಯೇ ಇತ್ತು. ಆಗ ಅವರ...

ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಮೇ ೨೭ ಬ್ಲಾಗ್ ೯೯೧ ವೀಕ್ಷಣೆ

ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ - ಒಂದು ನೋಟ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ - ಹೂಗಳು ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ - ಹಾಸ್ಟೆಲ್ ನಿಂದ ಒಂದು ನೋಟ

ಜೀವನದ ಬಣ್ಣ

Roopashree Krishnamurthy ಮೇ ೨೭ ಬ್ಲಾಗ್ ೧,೫೬೨ ವೀಕ್ಷಣೆ

ಜೀವನದ ಚಿತ್ರಕ್ಕೆ ಹಚ್ಚಿದೆ ನಾ ಬಣ್ಣ ಬಣ್ಣ...ಹಸಿರು, ಹಳದಿ, ನೀಲಿ, ಕೆಂಪುಇತ್ತಲ್ಲಿ ಎಲ್ಲಾ ವರ್ಣ....ಆದರೇನು ??? ಎತ್ತ ಹಿಡಿದು ನೋಡಿದರೂ,ಕಾಣುವುದಲ್ಲ ಬರೇ ಕಪ್ಪು ಬಣ್ಣ ???ಕತ್ತಲಲ್ಲಿ ನಿಂತಿದ್ದೆ ನಾನು ನನಗೆ ತಿಳಿ...

ಕವನ ಬರೆಯುವ ಕನಸು!!!

ksraghavendranavada ಮೇ ೨೭ ಬ್ಲಾಗ್ ೫,೦೬೮ ವೀಕ್ಷಣೆ

ಶಾಯಿ ಪೆನ್ನನು ಕೈಯಲ್ಹಿಡಿದು ಕವಿತೆ ಬರೆಯುವೆನೆ೦ದು ನಾ ಕುಳಿತಾಗ !! ಗೀಚುತ್ತಾ ಹೋದಾಗ? ನೆನಪಾಯಿತೊಮ್ಮೆ ಆಸುಮನ!! ಕಣ್ಣ ಮು೦ದೆ ಕಾಫೀ ಲೋಟ! ಸಣ್ಣ ನಗುವಿನ ಸ೦ತೋಷ! ಸದಾ ಹಸನ್ಮುಖದ ಗೋಪೀನಾಥಾ.... ತಲೆ ಅಲ್ಲಾಡಿಸಿದೆ ಇದ...

ವಾಹನದಡಿ ಸಿಲುಕಿದ್ದ ಮುಂಗುಸಿ ಡಾ. ಅನಿಲ್ ಅವರ ಸಕಾಲಿಕ ಶಸ್ತ್ರ ಚಿಕಿತ್ಸೆಯಿಂದ ಬದುಕುಳಿದಾಗ....

harshavardhan v. sheelavant ಮೇ ೨೭ ಪುಟ ೬೨ ವೀಕ್ಷಣೆ

ಮನುಷ್ಯ ಪ್ರಾಣಿ ಬೆಳಿಗ್ಗೆ ಎದ್ದು ರಸ್ತೆ ಸಂಚಾರ ಆರಂಭಿಸಿದ ಮೇಲೆ ಮತ್ಯಾವ ಪ್ರಾಣಿಗೂ ರಸ್ತೆಗಳ ಮೇಲೆ ಸಂಚರಿಸುವ ಅಧಿಕಾರವಿರಬಾರದು! ಹಾಗೇನಾದರೂ ಅವುಗಳಿಗೆ ಸಂಚರಿಸಲೇ ಬೇಕಾದ ಅನಿವಾರ್ಯತೆ ಇದ್ದರೆ, ಮಧ್ಯ ರಾತ್ರಿಯಿಂದ ಬೆ...

ಮಾನವ ದೇಹ ಮತ್ತು ಭೂಮಿ!

ಆಸು ಹೆಗ್ಡೆ ಮೇ ೨೭ ಬ್ಲಾಗ್ ೧,೭೮೦ ವೀಕ್ಷಣೆ

ಮಾನವ ದೇಹವಿದುನಿಜದಿ ಭೂಮಿಯ ಚಿಕ್ಕದಾದ ರೂಪ ಭೂಮಿಯಂತೆಯೇ ಇದೂನಿಗೂಢ ಚಟುವಟಿಕೆಗಳ ಕೂಪ ಕಾಡು ಮೇಡುಗಳಿವೆಭುವಿಯ ಮೇಲ್ಮೈಯಲ್ಲಿರುವಂತೆ ದಿಣ್ಣೆ ಕಣಿವೆಗಳೂ ಇವೆಭೂಮಿಯುದ್ದಗಲಕೂ ಇರುವಂತೆ ಇಲ್ಲಿ ಕ್ರಿಮಿ ಕೀಟಾಣುಗಳ ವಾಸಅಲ್ಲ...

ಮನುಷ್ಯ ಎಂದರೆ ?.

ವಸಂತ್ ಆರ್ ಮೇ ೨೭ ಬ್ಲಾಗ್ ೧,೩೨೩ ವೀಕ್ಷಣೆ

ಮನುಷ್ಯ ಎಂದರೆ ?ಯೋಚಿಸುವ ತಿಳುವಳಿಕೆಯುಳ್ಳವನು.ಮನುಷ್ಯ ಎಂದರೆ ?ರೋಗ ರುಜನೆಗಳಮಾಂಸದ ಮುದ್ದೆ.ಮನುಷ್ಯ ಎಂದರೆ ?ಮೂಳೆ ಚರ್ಮಗಳಮಿಶ್ರಣ.ಮನುಷ್ಯ ಎಂದರೆ ?ಪ್ರಾಣಿ ಪಕ್ಷಿಗಳಿಗಿಂತಲುಹೀನವಾದ ಮುಖವಾಡ.ಮನುಷ್ಯ ಎಂದರೆ ?ಮಾನವ ಸಂ...

ಅನುದಿನವು ಹಬ್ವವನಾಚರಿಸುವೆ…

ವಸಂತ್ ಆರ್ ಮೇ ೨೭ ಬ್ಲಾಗ್ ೧,೮೧೬ ವೀಕ್ಷಣೆ

ಇದು ಯಾರ ಮಾಯೆಯ ಮೋಡಿ ನನಗೊದಗಿ ಬಂದ ಸಿರಿಯೊ ಏಂತೊ! ಕಣ್ ತಣಿಸುವ ಸೂರ್ಯಕಾಂತಿಗೆ ನನ್ನ ಮನ ತಣಿದಿದೆಯಲ್ಲ. ಪಚ್ಚೆಯ ಮೇಲೆ ಇಬ್ಬನಿಯ ನರ್ತನ ಮುತ್ತುಗಳ ಹಾರವನು ಬಿಟ್ಟು ಸರಿದಂತೆ ಒಮ್ಮೆ ದಗದಗಿಸಿ ಮತ್ತೊಮ್ಮೆ ಮೌನವಾಗುತ ಜ...

ಬರೆಯಲಾಗದ ಕವಿತೆ

ಚೇತನ್ ಕೋಡುವಳ್ಳಿ ಮೇ ೨೭ ಬ್ಲಾಗ್ ೧,೪೭೧ ವೀಕ್ಷಣೆ

ನಾ ಬರೆಯಹೋದೆ ಕವಿತೆ ಬರೆಯಲಾಗದೆ ಕುಳಿತೆ ನೆನಪಾಗುತ್ತಿದ್ದವು ಪದಗಳು ಅಲ್ಲೊಂದು ಇಲ್ಲೊಂದು ಜೋಡಿಸಲಾಗುತ್ತಿರಲಿಲ್ಲ ಒಂದನೊಂದು ಪದಗಳ ಜೋಡಣೆಯಾಗದ ಹೊರತು ಮೂಡುವಂತಿರಲಿಲ್ಲ ಕವಿತೆಯ ಗುರುತು ಕೈಯ್ಯಲಿದ್ದ ಲೇಖನಿ ಸುರಿಸುತ್...

ಎದೆಯು ಮತ್ತೆ ತೊಳಲುತಿದೆ

ಬಸವರಾಜ. ಜಿ. ಮೇ ೨೭ ಬ್ಲಾಗ್ ೫೩೩ ವೀಕ್ಷಣೆ

ಎದೆಯು ಮತ್ತೆ ತೊಳಲುತಿದೆ, ದೊರೆಯದುದನೆ ಹುಡುಕುತಲಿದೆ;ಮೈ ಜುಮ್ ಎನಿಸುವ ಪುಳಕಕೆ ಮನಸು ಇಂದು ಹಾತೊರೆಯುತಲಿದೆ!ಕಣ್ಣು ಮತ್ತೆ ಬರಿದಾಗಿದೆ, ಕಾಣದುದನೆ ಹುಡುಕುತಲಿದೆ; ಅತ್ತ ಇತ್ತ ದಿಕ್ಕುಗೆಟ್ಟು, ಈ ಯುಗದ ಸೌಂದರ್ಯವನು ನ...

ಅಲೆಯೆಂಬ ಸಾಗರವು ಪ್ರತಿಯೊಬ್ಬನ ಅನನ್ಯತೆಯ ಭೂತಾತೀತ ಇಂದ್ರಿಯ -- ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೧೦

ಎಚ್.ಎ. ಅನಿಲ್ ಕುಮಾರ್ ಮೇ ೨೭ ಪುಟ ೭೪ ವೀಕ್ಷಣೆ

(೪೬) ಅಲೆಯು ಸಾಗರದ ಭಾಗವಲ್ಲ. ಎಷ್ಟೇ ನಿಕೃಷ್ಟವಾದರೂ ಅಲೆಯು ಸಾಗರದ ಅವಿಭಾಜ್ಯ ಅಂಗ! (೪೭) ಮುಂದಿನ ಸಲ ನಾನು ನಿನ್ನನ್ನು ಮತ್ತೊಮ್ಮೆ ಭೇಟಿಮಾಡಿದಾಗ ಅದು ನಮ್ಮಿಬ್ಬರ ಮೂರನೇ ಭೇಟಿಯಾಗುತ್ತದೆ! (೪೮) ’ಪ್ರತಿಯೊಬ್ಬರೂ ಅನನ...

ಎರಡು ಸಾಲುಗಳು - ೪

ಸಂತೋಷ್ ಎನ್. ಆಚಾರ್ಯ ಮೇ ೨೭ ಬ್ಲಾಗ್ ೧,೭೧೮ ವೀಕ್ಷಣೆ

'ಇಂದು ನಾವೆಲ್ಲಿದ್ದೇವೆ' ಎಂದು ಭಾಷಣ ಕೊಟ್ಟವನಿಗೆ ನಾವು ಎಲ್ಲಿಂದ ಬಂದಿದ್ದೇವೆ ಎಂದು ತಿಳಿದಿರಲಿಲ್ಲ ಲೋಕ ಹಾಳಾದದ್ದು (ಖಳ)ನಾಯಕರಿಂದ ಅಲ್ಲ ಮೆದುಳಲ್ಲಿ ಮಣ್ಣು ತುಂಬಿಕೊಂಡು ಹಿಂಬಾಲಿಸಿದವರಿಂದ ನನಗೀಗ ಭಯವಿಲ್ಲ, ಏಕೆಂದ...