ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2010

ಮೇ 2010

೪೪೪ ಲೇಖನಗಳು

I see you ಆಸ್ಪತ್ರೆ

ಗಣೇಶ ಮೇ ೧೭ ಬ್ಲಾಗ್ ೨,೧೩೦ ವೀಕ್ಷಣೆ

"ದೀವಾರ್" ಹಿಂದಿ ಸಿನೆಮಾದ ಸೂಪರ್ ಹಿಟ್ ಡಯಲಾಗ್- "ಮೇರೆ ಪಾಸ್ ಗಾಡಿ ಹೈ, ಬಂಗ್ಲಾ ಹೈ.... ತುಮಾರೆ ಪಾಸ್ ಕ್ಯಾ ಹೈ?" ಅಮಿತಾಬ್ ಪ್ರಶ್ನೆಗೆ, ಶಶಿಕಪೂರ್ "ಮೇರೆ ಪಾಸ್ ಮಾ ಹೈ" ಅನ್ನುವನು. ತಂದೆತಾಯಿ ನನ್ನ ಜತೆ ಇದ್ದುದು...

ಕುಮಾರಸ್ವಾಮಿ ಸ್ವಕ್ಷೇತ್ರದಲ್ಲಿ ಗ್ರಾ.ಪಂ. ಚುನಾವಣೆಯಲ್ಲಿ ಜೆ ಡಿ ಎಸ್ ಹಿನ್ನಡೆ!

ಪ್ರಕಾಶ್.ಬಿ.ವಿ.ಎಸ್. ಮೇ ೧೭ ಬ್ಲಾಗ್ ೧,೧೨೬ ವೀಕ್ಷಣೆ

ರಾಮನಗರ ತಾಲೂಕು ಜೆ ಡಿ ಎಸ್ ಭದ್ರಕೋಟೆ ಎಂಬುದು ನಿರ್ವಿವಾದ ಎಂಬುದು ಸತ್ಯವಾದರೂ ಜೆ ಡಿ ಎಸ್ ನ ಕೆಲವು ಘಟಾನುಘಟಿಗಳು ಇತ್ತಿಚೆಗೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಸೋಲನ್ನಪ್ಪಿರುವುದು ಜೆ ಡಿ ಎಸ್ ಪಾಳಯದಲ್ಲಿ ಆತ...

(ಯಶಸ್ವಿಯಾಗಿ) ಬರೆಯಲು ಮೂರು ಸೂತ್ರಗಳು

ಅಬ್ದುಲ್ ಲತೀಫ್ ಸಯ್ಯದ್ ಮೇ ೧೭ ಬ್ಲಾಗ್ ೨,೫೦೭ ವೀಕ್ಷಣೆ

ಬರಹದಲ್ಲಿ ಯಶಸ್ವಿಯಾಗಲು ಮೂರು ಸೂತ್ರಗಳಿವೆ.ಅವುಗಳ ಬಗ್ಗೆ ತಿಳಿಯುವ ಮೊದಲು ಒಂದು ನೋಟ ಬೀರೋಣ ನಮ್ಮ ಆಕಾಂಕ್ಷೆಯ ಬಗ್ಗೆ. ಬರೆಯಬೇಕು ಎನ್ನುವ ಹಂಬಲ, ಚಪಲ ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದಿದ್ದೇ. ಆದರೆ ಕೆಲವರು ಬರವಣಿಗೆಯನ...

ದೆಹಲಿಯ ಬೇಸಗೆ

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಮೇ ೧೭ ಬ್ಲಾಗ್ ೧,೦೭೨ ವೀಕ್ಷಣೆ

ಗುರು ಬಾಳಿಗ ಅವರು ದೆಹಲಿಯ ಧಗೆ ಕುರಿತು, ಕಳೆದ ವರ್ಷ ಬೇಸಗೆಯಲ್ಲಿ, ಪ್ರತೀ ಬೇಸಗೆಯಲ್ಲೂ ನೆನಪಿಗೆ ಬರುವಂಥ ಒಂದು ಸಣ್ಣ ಕವಿತೆ ಬರೆದಿದ್ದರು. ಇಲ್ಲಿ ಓದಿ. http://sampada.net/blog/gurubaliga/25/06/2009/21946...

ಏನೋ ಬರೆಯಲು ಹೋಗಿ ಏನೋ ಆದ ಒಂದು ಚುಟುಕು :-)

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಮೇ ೧೭ ಬ್ಲಾಗ್ ೯೭೧ ವೀಕ್ಷಣೆ

ನಾನು ಸುರಿಸಿದ ಬೆವರು, ನಿನಗೆ ಬರೀ ಉಪ್ಪು ನೀರಾಗಿ ಕಂಡಿತಾ? ಆದರೇನಂತೆ; ನಿನ್ನ ನೆತ್ತರು ನನಗೆ ಬೀಟ್ರೂಟ್ ಸಾರಲ್ಲ ಖಂಡಿತಾ. :-)

ನಗೆಚಿತ್ರ 43

ನಗೆ ಸಾಮ್ರಾಟ್ ಮೇ ೧೭ ಬ್ಲಾಗ್ ೧,೫೬೭ ವೀಕ್ಷಣೆ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗ...

ನಾವು ಬಹಳ ಉದಾರಿಗಳು

tvsrinivas41 ಮೇ ೧೭ ಬ್ಲಾಗ್ ೪,೧೫೧ ವೀಕ್ಷಣೆ

ನಮ್ಮ ಜನ, ಕನ್ನಡಿಗರು, ಬಹಳ ಉದಾರಿಗಳು - ಸೊಕ್ಕಿದವರಿಗೆ ಸೊಲ್ಲಾಪುರ ಕೊಟ್ಟೆವು, ಅರಿವಿಲ್ಲದೋರಿಗೆ ಆದೋನಿ ಕೊಟ್ಟೆವು, ಹೊಲಸುಮಾಡುವವರಿಗೆ ಹೊಸೂರು ಕೊಟ್ಟೆವು, ಕಾಡುವವರಿಗೆ ಕಾಸರಗೋಡು ಕೊಟ್ಟೆವು ... ಮನೆಗೆ ಬಂದವರಿಗೆ...

ರಾಜ್ಯ ಸಭೆಗೆ ಪರಭಾಷಿಕರು?

Arunjavgal ಮೇ ೧೭ ಚರ್ಚಾವೇದಿಕೆ ೧,೦೨೧ ವೀಕ್ಷಣೆ

ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಪರಭಾಷಿಕರು ಆಯ್ಕೆಯಾಗಿ ಹೋಗೋದು ತುಂಬಾ ದಿನದಿಂದ ನಡೆದು ಬಂದಿದೆ. ನಮ್ಮ ರಾಜ್ಯದ ರಾಜಕೀಯ ಪಕ್ಷಗಳು ಯಾರದೋ ಒತ್ತಡಕ್ಕೆ ಮಣಿದು ಅಥವಾ ಇನ್ಯಾವುದೋ ಆಸೆಯಿಂದ ಪರಭಾಷಿಕರನ್ನು ಆಯ್ಕೆ ಮಾಡಿ ಕನ್...

ಟಿಪ್ಪೂ ಅರಮನೆ - ಬೆಂಗಳೂರು

ಪಾಲಚಂದ್ರ ಮೇ ೧೭ ಬ್ಲಾಗ್ ೨,೮೫೨ ವೀಕ್ಷಣೆ

ಬೆಂಗಳೂರಿನ ಕೃ.ರಾ. ಮಾರುಕಟ್ಟೆ ಬಳಿಯಿರುವ ಟಿಪ್ಪೂ ಕೋಟೆ ಮತ್ತು ಅರಮನೆಯ ಕೆಲವು ಚಿತ್ರಗಳು: ಕೋಟೆಯ ಆವರಣದಲ್ಲಿರುವ ಗಣೇಶನ ಗುಡಿ ___LINK_OPEN_title="CSC_5377 by Palachandra, on Flickr" href="http://www....

ಮೂಢ ಉವಾಚ - 4

kavinagaraj ಮೇ ೧೭ ಪುಟ ೪೨ ವೀಕ್ಷಣೆ

ಮೂಢ ಉವಾಚ - 4 ಬಯಕೆಗೆ ಕೊನೆಯಿಲ್ಲ ಬಯಕೆಗೆ ಮಿತಿಯಿಲ್ಲ| ಬಯಕೆ ಬೀಜಾಸುರನ ಸಂತತಿಗೆ ಸಾವಿಲ್ಲ|| ಬಯಕೆ ಜೀವನವು ಬಯಸುವುದು ತಪ್ಪಲ್ಲ| ಸ್ವಬಲವೇ ಹಂಬಲಕೆ ಬೆಂಬಲವು ಮೂಢ|| ತಾವೇ ಮೇಲೆಂಬರು ಇತರರನು ಹಳಿಯುವರು| ಪರರೇಳಿಗೆಯ...

ಹೇಳಿ ನಾನ್ಯಾರು I & II

ಶ್ರೀಕಾoತ ಕಲಕೋಟಿ ಮೇ ೧೭ ಪುಟ ೪೯ ವೀಕ್ಷಣೆ

೧ ಕೈ ಕಡಿದು ಹಾಕಿದರೂ ಕಾಲುಗಳು ಭದ್ರ ಅರ್ಧ ದೇಹ ಉಳಿಸಿದರೂ ನಾನು ಜೀವಂತ ನೀ ಸೇವಿಸಿ ಬಿಟ್ಟದ್ದು ನನಗೆ ಅಮೃತ ನಾ ಸೇವಿಸಿ ಬಿಟ್ಟದ್ದು ನಿನಗೆ ಅಮೃತ ಎನಗಾದರೆ ನೀ ಕ್ರೂರಿ ನಿನ್ನವನತಿಗೆ ಅದು ದಾರಿ ಎನ್ನ ಸಲಹಲು ನೀ ಪಾರು...

ದುಬಾರಿ ಜೀವನ

bhaashapriya CS ಮೇ ೧೬ ಪುಟ ೪೩ ವೀಕ್ಷಣೆ

ದುಬಾರಿ ಜೀವನ ಎರಡು ವಾರಗಳ ಹಿಂದೆ ನಾನು ತರಕಾರಿ ಕೊಳ್ಳಲು ಹೋಗಿದ್ದೆ .ಎಲ್ಲ ತರಕಾರಿಗಳ ಬೆಲೆ ದುಬಾರಿಯಾಗಿದೆ ಹುರಳಿಕಾಯಿ 60 , ಕ್ಯಾರೆಟ್ 40 ಹೀಗೆ. ಆದರು ಪರವಾಗಿಲ್ಲ ಎಲ್ಲವನ್ನು ಕೊಂಡೆ, ಮಾರ್ಗದಲ್ಲಿ ಬರುವಾಗ ಕೆಲವರು...

ವಿಸ್ಮಯ ಬರೀ ವಿಸ್ಮಯ!

ಡಾ| ಜ್ಞಾನದೇವ್ ಮೊಳಕಾಲ್ಮುರು ಮೇ ೧೬ ಪುಟ ೪೫ ವೀಕ್ಷಣೆ

ಮೊಗೆದ೦ತೆಲ್ಲ ಬಿರಿವ ಮೊಗ್ಗು ತೋಡಿದಷ್ಟು ಮೂಡುವ ಸುವರ್ಣ ಸಾಗಿದಷ್ಟು ಸವೆಯದ ಹಾದಿ ಹಾಡಿದಷ್ಟು ಉಳಿಯುವ ರಾಗ ಪ್ರೀತಿಸಿದಷ್ಟು ಸನಿಹ ಬರುವ ಮತ್ಸರ ಚಿಗುರಿದಷ್ಟೇ ಮುರಿವ ಸ೦ಬ೦ಧಗಳು ಅರಿತಷ್ಟು ಅರಳುವ ಅಜ್ಞಾನ ಮರೆತಷ್ಟು ಮರ...

ಯಾರಿದು?

ಹರಿ ಪ್ರಸಾದ್ ನಾಡಿಗ್ ಮೇ ೧೬ ಬ್ಲಾಗ್ ೬,೦೬೨ ವೀಕ್ಷಣೆ

ರಾಮನಗರದ ಜನಪದಲೋಕದಲ್ಲಿ ಕಂಡುಬಂದದ್ದು. ಮರದ ಕಂಬದ ಮೇಲೆ ಕೆತ್ತಲಾಗಿದ್ದ ಚಿತ್ರ. ಯಾರಿದು, ಗುರುತು ಹಿಡಿಯುತ್ತೀರ ನೋಡೋಣ? ಚಿತ್ರ: ಹರಿ ಪ್ರಸಾದ್ ನಾಡಿಗ್ (ಚಿತ್ರ ಬಳಸಿದಲ್ಲಿ ಕ್ರೆಡಿಟ್ಸ್ ಕೊಡುವುದು ಮರೆಯಬೇಡಿ)

ಮಿತಿ ಮೀರಿದ ಜನಾರ್ದನ ರೆಡ್ಡಿ

ಎಚ್. ಆನಂದರಾಮ ಶಾಸ್ತ್ರೀ ಮೇ ೧೬ ಪುಟ ೫೧ ವೀಕ್ಷಣೆ

’ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಕೇಂದ್ರ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ’ ಎಂಬ ಆರೋಪದ ಸತ್ಯಾಸತ್ಯ ಏನೇ ಇರಲಿ, ಗಣಿದಣಿ ಜನಾರ್ದನ ರೆಡ್ಡಿಗೆ ಅವರು ನೋಟೀಸ್ ಕೊಟ್ಟಿರುವುದರಲ್ಲಂತೂ ರೆಡ್ಡಿ ಆರೋಪಿಸಿರುವಂ...

ಪದವೀ'ಧರ'...............................ಹಾಸ್ಯ ಲೇಖನ..

ಡಾ.ಮ೦ಜುನಾಥ.ಮೊಳಕಾಲ್ಮೂರು ಮೇ ೧೬ ಪುಟ ೫೪ ವೀಕ್ಷಣೆ

ಒಮ್ಮೆ ಬಹಳ ಜನಪ್ರಿಯ ವಿಶ್ವವಿದ್ಯಾಲಯ ದಿ೦ದ ಒ೦ದು ಪ್ರಕಟನೆ ಪ್ರಸಾರಗೊ೦ಡಿತು.............. ಅದೇನೆ೦ದರೆ.......... "ನಮ್ಮಲ್ಲಿ Degree certificate ಗಳು ಮಾರಾಟಕ್ಕಿವೆ ಪಡೆಯಲಿಚ್ಹಿಸುವವರು ಸ೦ಪರ್ಕಿಸಿ" ಅಭ್ಯರ್ಥಿಗ...

ಈ ವಿಚಿತ್ರ ಜೀವಿಗೆ ಚಿನ್ನಕ್ಕಿಂತ ಹೆಚ್ಚು ಬೆಲೆ!!!!

ಸುಬ್ರಮಣ್ಯ ಮಚಿಕೊಪ್ಪ' ಮೇ ೧೬ ಪುಟ ೯೮ ವೀಕ್ಷಣೆ

ಕೆಲವೊಂದು ವಿಷಯಗಳು ಕೆಲವೊಂದು ಕಡೆ ತುಂಬಾ ಸಾಮಾನ್ಯವಾದದ್ದಾಗಿರುತ್ತದೆ. ಆದರೆ ಹೊರಗಿನವರಿಗೆ ಅವು ತುಂಬಾ ಆಶ್ಚರ್ಯದ ವಿಷಯಗಳಾಗಿರುತ್ತವೆ. ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ ಬೆಂಗಳೂರಿನ ಪಾಷ್ ಶಾಪಿಂಗ್ ಮಾಲ್ ನಲ್ಲಿ...

ಸ್ಪೈಸ್ ಟೂರ್ ಮತ್ತು ತೋಟ ಚಾರಣ ೨

ಗಣೇಶ ಮೇ ೧೬ ಬ್ಲಾಗ್ ೨,೩೫೨ ವೀಕ್ಷಣೆ

ನಾಲ್ಕು ವರ್ಷ ಮೊದಲು ತೇಕ್ಕಾಡಿಗೆ ಟೂರ್ ಹೋಗಿದ್ದೆ. ತೇಕ್ಕಾಡಿಗೆ ಹೋಗಿದ್ದವರಿಗೆ "ಸ್ಪೈಸ್ ಟೂರ್" ಬಗ್ಗೆ ಗೊತ್ತಿರಬಹುದು. ಅಂದಾಜು ೨೫ ಮಂದಿಯಿದ್ದ ನಮ್ಮ ತಂಡವನ್ನು ಮಿನಿ ಬಸ್ಸಲ್ಲಿ ಒಂದು ಮನೆಯೆದುರಿಗೆ ಕರಕೊಂಡು ಹೋದರು...

ಕುಂಡದಲ್ಲೊಂದು ಗೂಡು ಕಟ್ಟಿ....

Bhargav A P ಮೇ ೧೬ ಬ್ಲಾಗ್ ೧,೪೨೦ ವೀಕ್ಷಣೆ

ಅಂದು ಭಾನುವಾರ (10-ಜುಲೈ-2005). ಬೆಳಿಗ್ಗೆ ತಡವಾಗಿ ಎದ್ದೆ. ಅಲ್ಲ ಎಚ್ಚರಿಸಿದ್ದು ಒಂದು ಪಕ್ಷಿಯ ಕೂಗು. ನಮ್ಮ ಮನೆಯ ತಾರಸಿಯಲ್ಲಿ ಎರಡು ಕೋಣೆಗಳಿವೆ ಹಾಗು ಬಟ್ಟೆ ಒಗೆಯಲು ಮತ್ತು ಒಣಗಿಸಲು ಸ್ವಲ್ಪ ತೆರೆದ ಜಾಗ. ಇಲ್ಲಿ...