ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2010

ಮೇ 2010

೪೪೪ ಲೇಖನಗಳು

ನೀನು ಬಿಟ್ಟು ಹೋದ ನಗು ಆಫೀಸಿನ ತು೦ಬಾ ಹರಡಿದೆ

ಹರೀಶ್ ಆತ್ರೇಯ ಮೇ ೧೨ ಬ್ಲಾಗ್ ೧,೯೨೦ ವೀಕ್ಷಣೆ

ತ೦ಗಾಳಿಯ ತ೦ಪಿನ೦ಥವಳಿಗೆ

ಸಂಪದ ಚಿತ್ರ ಸಹಾಯ್

ಶ್ರೀನಿವಾಸ ನಾಯಿಕ ಮೇ ೧೨ ಚರ್ಚಾವೇದಿಕೆ ೧,೩೩೬ ವೀಕ್ಷಣೆ

ಸಂಪದ ಸ್ನೇಹಿತರೆ, ಮೊದಲು ಸಂಪದದಲ್ಲಿ ಚಿತ್ರಗಳು "Thumbnail" ರೀತಿಯಲ್ಲಿ ಕಾಣಲ್ಪಡುತ್ತಿದ್ದವು ಆದರೆ ಈಗ "List" ರೀತಿಯಲ್ಲಿ ಕಾಣಲ್ಪಡುತ್ತವೆ. ಚಿತ್ರಗಳು "Thumbnail" ರೀತಿಯಲ್ಲಿ ಕಾಣುವಂತೆ ಮಾಡಲು ಏನಾದರೂ ಉಪಾಯವಿ...

ಆ ಮನೆ.....

halaswamyrs ಮೇ ೧೨ ಬ್ಲಾಗ್ ೧,೮೪೯ ವೀಕ್ಷಣೆ

ನನ್ನ ತೂಗಿದ ಒಡಲು ಇಂದು ಕಾಡುವ ಬಯಲುಯಾವ ನಂಟದು ಮತ್ತೆ ಗರ್ಭ ಕಟ್ಟೀತುಮುಗಿಲ ಕಾವಣ ಕೂಡ ನಾಚಿದಂಗಳ ಮುಂದೆಇನ್ಯಾವ ನಾಕವಿದೆ ಆ ಮನೆಯ ಮುಂದೆ ಬೆಳ್ಳಿ ಬೆಳಕನು ತೂರಿ ಒಡಲ ಬೆಳಗಿದ ಕಿಂಡಿನಭದ ಯಾನಕೆ ಕೊಟ್ಟ ಬಿಸಿಲ ಕೋಲಿನ ಬ...

ವಸ್ತ್ರಪುರಾಣ

ಅಜಕ್ಕಳ ಗಿರೀಶ ಭಟ್ ಮೇ ೧೨ ಪುಟ ೬೩ ವೀಕ್ಷಣೆ

ವಸ್ತ್ರವೆನ್ನುವುದು ಈಗ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ವಿವಾದಗಳನ್ನು ಸೃಷ್ಟಿಸುತ್ತಿರುವುದನ್ನು ಕಾಣುತ್ತೇವೆ. ಇಲ್ಲಿ ಅಂಥ ಯಾವುದೋ ವಿವಾದದ ಬಗ್ಗೆ ನಾನು ಇಲ್ಲಿ ಹೇಳಿ ನಿಮ್ಮ ತಲೆ ಹಾಳು ಮಾಡುವುದಿಲ್ಲ...

ಸೈಕಲ್ ಯಕ್ಷಗಾನ ಮತ್ತು ಸೀನನ ಭೂಮಿ ಗೀತ

ಬೆಳ್ಳಾಲ ಗೋಪೀನಾಥ ರಾವ್ ಮೇ ೧೨ ಬ್ಲಾಗ್ ೨,೨೭೯ ವೀಕ್ಷಣೆ

ಮೊನ್ನೆ ಮೊನ್ನೆ ಊರ ಕಡೆ ಹೋಗಿದ್ದೆ. ರಸ್ತೆಯಲ್ಲಿ ಸೀನನ ಧರ್ಮಪತ್ನಿ ಸಿಕ್ಕಿದಳು. "ಏನಮ್ಮಾ ಎಲ್ಲಿ ರಾಯ?" "ಏನ್ ಕೇಳ್ತೀರಾ? ನಿಮ್ಮ ಚೇತೂರವರ( ಗೊತ್ತಾಗ್ಲಿಲ್ವಾ ಚೇತನ್ ಕೋಡುವಳ್ಳಿ ಯವರು) ಸೈಕಲ್ ಪುರಾಣ ಕೇಳಿದಾಗ್ಲಿಂದ...

ಕಳೆದುದು ಹೊಸದಾಗಿ ಸಿಕ್ಕಲು

ಬೆಳ್ಳಾಲ ಗೋಪೀನಾಥ ರಾವ್ ಮೇ ೧೨ ಬ್ಲಾಗ್ ೨,೬೪೬ ವೀಕ್ಷಣೆ

ವಾಹನ ಚಾಲನೆಯ ಹೊಸಾ ಚಿಹ್ನೆ ಮಿಟುಕಲಾಂಡಿ ನಳಿನಿ ತಾನು ಇತ್ತೀಚೆಗೆ ಕೊಂಡು ಕೊಂಡ ಕಾರು ಓಡಿಸುತ್ತಿದ್ದಳು. ಹೋಗಹೋಗುತ್ತ ತನ್ನ ಕೈ ಬಲಕ್ಕೆ ತೋರಿಸಿ ಕಾರನ್ನು ಎಡಕ್ಕೆ ತಿರುಗಿಸಿದಳು, ಹಿಂದಿನ ಸವಾರ ಗುಂಡ ಕಷ್ಟ ಪಟ್ಟು ಸಾವ...

ಕುರುಡರು

Radhika L.K. ಮೇ ೧೨ ಪುಟ ೫೪ ವೀಕ್ಷಣೆ

*** *** *** ** ****** ***** ****** ******* ***** ***** *** *** ***** ****** ******* *** ***** *** ಕುರುಡರು ಸ್ವಾಮಿ ನಾವು ಕುರುಡರು ತರ್ಕದ ಕೈಯಲಿ ಬುದ್ಧಿಯನಿಟ್ಟು ಎದುರಿಗೆ ಇರುವುದ ಮುದುರೆತ್ತಿಟ್ಟ...

ಪ್ರತ್ಯೇಕ ದಿನವೊಂದು ಬೇಕೆ?

Radhika L.K. ಮೇ ೧೨ ಪುಟ ೫೦ ವೀಕ್ಷಣೆ

ನನಗೇನೋ ಒಂದು ರೀತಿಯ ಭಯ ಆಗ. ಬೆಚ್ಚಗೆ ಮುದುರಿ ಕುಳಿತಿದ್ದ ನನ್ನನ್ನು ಹೊರಕ್ಕೆ ಎಳೆದು ತಂದ ಕೂಡಲೇ ನಾನೆಂದೂ ಅನುಭವಿಸದಿದ್ದ ವಿಚಿತ್ರ ಅನುಭವಗಳು. ಚಿತ್ರ ವಿಚಿತ್ರವಾದ ಬೆಳಕು ನನ್ನ ಕಣ್ಣ ಚುಚ್ಚಿ ಚುಚ್ಚಿ, ಕಣ್ಣು ತೆರೆ...

ಮುತ್ತು

Roopashree Krishnamurthy ಮೇ ೧೨ ಬ್ಲಾಗ್ ೨,೭೯೫ ವೀಕ್ಷಣೆ

ನಾ ನಿನ್ನ ಕೇಳಿದ ಮುತ್ತುನಿನ್ನ ಕಣ್ಣ ಹನಿಯಲ್ಲ ನಲ್ಲೆ ..........ನಾ ಕೇಳಿದ್ದು ........ನೀ ನಗುವಾಗ ಚೆಲ್ಲಿಸುವ ಬಿಳಿಮುತ್ತುನೀ ನುಡಿದಾಗ ಸಿಡಿಸುವ ಆಣಿಮುತ್ತುನೀ ತುಟಿಯೊತ್ತಿ ಮುದ್ರಿಸುವ ಸಿಹಿ ಮುತ್ತು !!!!!!!!

ಮೇರಿ -ದಾರಿ !!

Shashi Jois ಮೇ ೧೨ ಪುಟ ೫೯ ವೀಕ್ಷಣೆ

ಒಹ್ ನನ್ನ ಮೇರಿ ನಿನಗಾಗಿ ತಂದಿರುವೆ ಒಂದು ಸ್ಯಾರಿ ಅದನ್ನು ಕೊಡಲು ಬಂದೆ ನಿಮ್ಮನೆ ಕಾಂಪೌಂಡ್ ಹಾರಿ ಆದ್ರೆ ನಿಮ್ಮಪ್ಪ ತೋರಿಸಿದನಲ್ಲೇ ಹಾಸ್ಪಿಟಲ್ ದಾರಿ ..!!!!

ಚುಟುಕು

mounesh badiger ಮೇ ೧೨ ಬ್ಲಾಗ್ ೫೦೬ ವೀಕ್ಷಣೆ

ಪರಿಣಾಮ ನನ್ನವಳ ನಗು... ನನ್ನವಳ ನಗು ಬಿರಿದಾಂಗ ದುಂಡು ಮಲ್ಲಿಗೆಆ ನಗುವೆ.. ಆ ನಗುವೆಏರಿಸಿತು ನನ್ನ ಪ್ರೀತಿ ಎಂಬ ಗಲ್ಲಿಗೆ....

ಒಂದು ಮಾತ್ರೆ ತಿಂದರೆ ತಲೆಯಲ್ಲಿ ಹರಿದಾಡುವ ಹೇನುಗಳೆಲ್ಲ ಸಾಯುವಂತಿದ್ದರೆ!!!

ಸುಬ್ರಮಣ್ಯ ಮಚಿಕೊಪ್ಪ' ಮೇ ೧೨ ಪುಟ ೮೮ ವೀಕ್ಷಣೆ

ಈ ಕನಸು ಒಮ್ಮೆಯಾದರೂ ನಿಮ್ಮ ತಲೆಯಲ್ಲಿ ಮೂಡಿರಬಹುದು. ಬಾಲ್ಯ ಜ್ಞಾಪಿಸಿಕೊಳ್ಳಿ. ಸದಾ ತಲೆ ಕೆರೆದುಕೊಳ್ಳುತ್ತಿದ್ದ ಅಕ್ಕನನ್ನೋ, ತಂಗಿಯನ್ನೋ ನೋಡಿದಾಗ ಅಥವಾ ಕಷ್ಟಪಟ್ಟು ಹೇನು ಹಣಿಗೆಯಲ್ಲಿ ತಲೆ ಬಾಚಿಕೊಳ್ಳುವ ಅಮ್ಮನನ್ನೋ...

ಸೋಲೋತ್ತಮರು....

umesh desai ಮೇ ೧೨ ಪುಟ ೫೬ ವೀಕ್ಷಣೆ

ಈಗಾಗಲೇ ಮೀಡಿಯಾದಲ್ಲಿ ಧೋನಿ ಬಳಗ ಬೈಸಿಕೊಳ್ಳುತ್ತಿದೆ ಸಿಕ್ಕ ಸಿಕ್ಕವರೆಲ್ಲ ಕ್ಯಾಕರಿಸಿ ಉಗಿಯುತ್ತಿದ್ದಾರೆಬೋರ್ಡು ಮಾತ್ರ ರಿಪೋರ್ಟಗೆ ಕಾಯುತ್ತಿರುವುದಾಗಿ ಹೇಳಿ ಎಂದಿನ ಜಾಣ್ಮೆ ತೋರಿಸಿದೆ. ನಮ್ಮ ನಾಯಕನಿಗೆ ಅರಿವು ಮೂಡಿ...

ಅಪರಾತ್ರಿಯಲ್ಲಿ ನಿದ್ದೆಗೆಡಿಸುತ್ತವೆ!

ಆಸು ಹೆಗ್ಡೆ ಮೇ ೧೨ ಬ್ಲಾಗ್ ೧,೦೬೪ ವೀಕ್ಷಣೆ

ತತ್ವ ಆದರ್ಶದ ಹಿತನುಡಿಗಳು ಗಾದೆಗಳೆಲ್ಲಾ ಬರಿಯ ದೂರವಾಣಿ ಸಂದೇಶಗಳಾಗಿ ಉಳಿದುಬಿಟ್ಟಿವೆ ತಮಗೆ ಸಹಕಾರಿಯಾಗಿ ಇರುವುದಕ್ಕಿಂತಲೂ ಹೆಚ್ಚಾಗಿ ಮುಂದಿನ ಮನೆಯಂಗಳಕೆ

ಹುಡುಗ - ಹುಡುಗಿ

ಚೇತನ್ ಕೋಡುವಳ್ಳಿ ಮೇ ೧೨ ಪುಟ ೫೪೬ ವೀಕ್ಷಣೆ

ಪ್ರೈಮರಿ ಸ್ಕೂಲಲ್ಲಿ ನನ್ನ ಪಾದವೇ ನನಗೆ ಸೈಕಲ್ ನಿಮ್ಮಪ್ಪ ಕೊಡಿಸಿದ್ದರು ನಿನಗೆ ಬೈಸಿಕಲ್ ಹೈಸ್ಕೂಲಲ್ಲಿ ನನಗೂ ಸಿಕ್ತು ಸೈಕಲ್ ನಾನಾಗ ತೋರಿಸಿದ್ದೆ ನನ್ನ ಸ್ಟೈಲ್ ಮಾರನೇ ದಿನ ನೀ ತಂದೆ ಸ್ಕೂಟಿಯನ್ನು ನೀನಾಗ ನೋಡಬೇಕಿತ್ತ...

ರಂಗ

kavinagaraj ಮೇ ೧೧ ಬ್ಲಾಗ್ ೧,೧೫೧ ವೀಕ್ಷಣೆ

ರಂಗ ರಂಗಾ ರಂಗಾ ಓ ರಂಗಾ ಬೇಗ್ ಬಾರೋ ನನ್ ರಂಗಾ| ಹೇಗ್ ಬರಲಿ ಹೇಳಮ್ಮಾ ಪುರುಸೊತ್ತಿಲ್ಲಾ ಕಾಣಮ್ಮಾ|| ಹೊಲ ಗದ್ದೆ ಮಾರಾಯ್ತು ಇಂಜನೀರಿಂಗ್ ಓದ್ಸಾಯ್ತು| ಹೋದ್ರೆ ಹೋಗ್ಲಿ ಬಿಡಮ್ಮಾ ಮಕ್ಳಿಗ್ ಮಾಡೋದ್ ನಿಮ್ ಧರ್ಮ|| ||ರಂಗಾ...

ಹೃದ್ರೋಗಗಳು ಬರದಿರಲು ಹೆಚ್ಚು ಹೆಚ್ಚು ಚುಂಬಿಸಿ!

ನಾ.ಸೋಮೇಶ್ವರ ಮೇ ೧೧ ಬ್ಲಾಗ್ ೫,೩೦೫ ವೀಕ್ಷಣೆ

ಹೃದ್ರೋಗಗಳು ಬರದಿರಲು ಹೆಚ್ಚು ಹೆಚ್ಚು ಚುಂಬಿಸಿ! ಚುಂಬನ! ಈ ಶಬ್ದವನ್ನು ಕೇಳುತ್ತಲೇ ಕಿವಿ ನಿಮಿರುತ್ತದೆ! ನಮ್ಮಲ್ಲಿ ಚುಂಬನದ ಬಗ್ಗೆ ಇತರ ವಯೋಮಾನದವರಿಗಿಂತ ಯುವಜನತೆಗೆ ಕುತೂಹಲ ಹೆಚ್ಚು ಇರುವುದು ಸಹಜವೆ! ಹುಡುಗ-ಹುಡುಗ...

ಕೊಕ್ಕರೆ ಬೆಳ್ಳೂರು

ಪಾಲಚಂದ್ರ ಮೇ ೧೧ ಬ್ಲಾಗ್ ೩,೮೭೦ ವೀಕ್ಷಣೆ

ಕೊಕ್ಕರೆ ಬೆಳ್ಳೂರು ಮಂಡ್ಯ ಜಿಲ್ಲೆಯ ಒಂದು ಚಿಕ್ಕ ಹಳ್ಳಿ. ಬೆಂಗಳೂರು ಮೈಸೂರು ರಾಜಮಾರ್ಗದ ಪಕ್ಕದಲ್ಲಿರುವ (ಬೆಂಗಳೂರಿನಿಂದ ಸುಮಾರು ೭೫ ಕಿ.ಮೀ.) ಈ ಹಳ್ಳಿಯಲ್ಲಿ ದಾಸ ಕೊಕ್ಕರೆ (painted stork) ಮತ್ತು ಪೆಲಿಕನ್ (peli...