ಕನ್ನಡ ಬಳಕೆಯಲ್ಲೇಕೆ ಕೀಳರಿಮೆ?
ಈಗೀಗ ಪತ್ರಿಕೆಗಳಲ್ಲಿ ಬರುವ ಕೆಲವು ಪದಗಳನ್ನ ನೋಡಿದ್ರೆ ಇದು ಕನ್ನಡವಾ ಅಂತ ಅನುಮಾನ ಬರೋದು ಸಹಜ.’ಪಠಣ ಅಕ್ಷಮತೆ’ ’ಕಲಿಕಾ ನ್ಯೂನತೆ’ – ಇದ್ಯಾವ್ ಸೀಮೆ ಕನ್ನಡ ಪದಗಳು ರೀ? ___LINK_OPEN_href="http://vimarshaki.fi...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೪೪ ಲೇಖನಗಳು
ಈಗೀಗ ಪತ್ರಿಕೆಗಳಲ್ಲಿ ಬರುವ ಕೆಲವು ಪದಗಳನ್ನ ನೋಡಿದ್ರೆ ಇದು ಕನ್ನಡವಾ ಅಂತ ಅನುಮಾನ ಬರೋದು ಸಹಜ.’ಪಠಣ ಅಕ್ಷಮತೆ’ ’ಕಲಿಕಾ ನ್ಯೂನತೆ’ – ಇದ್ಯಾವ್ ಸೀಮೆ ಕನ್ನಡ ಪದಗಳು ರೀ? ___LINK_OPEN_href="http://vimarshaki.fi...
ಪುನರ್ವಸತಿ ಕಲ್ಪಿಸಲಾದ ಲೈಂಗಿಕ ಕಾರ್ಯಕರ್ತೆಯರು ಮೈಸೂರಿನಲ್ಲಿ ಆಶೋದಯಾ ಸಮಿತಿ ಹೆಸರಿನಲ್ಲಿ ‘ಸಮುದಾಯ ಅಡುಗೆಮನೆ’ ನಡೆಸುತ್ತ, ಸಮಾಜದ ವಿವಿಧ ಸ್ಥರದ ಜನರಿಗೆ ಯೋಗ್ಯದರದಲ್ಲಿ ಊಟ ಉಣಬಡಿಸುತ್ತಿರುವ ಸುದ್ದಿ ‘ವರ್ಲ್ಡ್ ಬ್ಯ...
ಮೇಲಿನಿಂದ ಕುಕ್ಕಿದರು ಕೆಳಗೊಂದು ಗುಂಡಿ ಒತ್ತಿದರು ಕೂಗುವಂತಿಲ್ಲ ನುಲಿಯುವಂತಿಲ್ಲ ನೋವ ತೋಡಿಕೊಳ್ಳುವಂತಿಲ್ಲ! ಕಾಯವು ಅಲ್ಲಾಡಬಾರದು ಎನಿತು ಭಾರವ ಹೊತ್ತರೂ ಒಂದೂ ಲೋಹ ಸಡಿಲಾಗಬಾರದು ಭಾರ ಕೇಂದ್ರ ಬದಲಾಗಬಾರದು! ಎಲ್ಲ ನಿ...
ವಿವಾಹ ಅಲ್ಲಿ ಇಲ್ಲಿಸ್ವಚ್ಚಂದವಾಗಿಈಸುತ್ತಿದ್ದಆ ಮೀನುಕೊನೆಗೂಸಿಕ್ಕೇ ಬಿಡ್ತುಆಗಾಳಕ್ಕೆ ಮರೀಚಿಕೆಇಲ್ಲಿಲ್ಲಚೇತೋಹಾರೀ ವನವಿಹಾರಓ ನನ್ನ ಸುಂದರಕನಸುಗಳೇನೀವೇ ಜತೆಯಾಗಿ ಹಸಿರಾಗಿ
ಮಗು ಮತ್ತು ಅವಳು ದೊಡ್ಡ ಮನೆ, ವಿಶಾಲವಾದ ಹಜಾರ ತೊಟ್ಟಿಲೊಳಗೆ ನಿದ್ದೆ ಹೋಗಿದೆ ಮಗು ಮನೆಯೊಳಗೆ,ಮನೆಯೊಡತಿಯ ಸುಳಿವೇ ಇಲ್ಲ ..... ಅಡುಗೆಮನೆಯಲ್ಲಿ ಸಣ್ಣಗೆ ಪಾತ್ರೆಗಳ ಕಲರವ..... ಸತ್ತ ಮಾತಿನೊ೦ದಿಗೆ, ಮೌನ ಮಾತಡುತ್ತಿದೆ...
ಗೆಳತಿ ಹಾಗೆ ನಡೆಯಬೇಡ...ಗೆಳತಿ ಹಾಗೆ ನಡೆಯಬೇಡ.. ಏಕೆಂದರೆ ನಿನ್ನ ಆ ನಡೆಯ ನೋಡಿ ಹಂಸವೂ ನಾಚೀತೂ..ಶಿಲ್ಪಾ ಶೆಟ್ಟಿಯ ಸೊಂಟವೂ ಉಳುಕೀತು... (ಇದೇ ಚುಟುಕಿನಲ್ಲಿ ಕಣ್ತಪ್ಪಿನಿಂದ ಆದ ಪ್ರಮಾದಕ್ಕೆ ಕ್ಷಮೆ ಕೋರುತ್ತೇನೆ)
ಈಹೊತ್ತಿನ ಕವನ ಕಾಫಿ ಬಾರ್ ಹುಡುಗಿ ಅಂದದ ಗಾಜಿನ ತೋಟ ಮೆಟ್ರೋ ಸಿಟಿಯ ಚೌಕಿ ಒಂದರ ಅಂಗಳದಲಿ ಅಂಗನೆ ಅವಳು ಚಂದವಳ್ಳಿಯ ಸುಮ ಕೇಶಕೆ ತುಸುತೈಲವನುನಿಸಿ ನೀಟಾಗಿ ಎಳೆದು ಕ- ಟ್ಟಿದ ಪೂರ್ಣ ಚಂದಿರನ ತುರುಬು ಅಲ್ಲೊಂದಿಷ್ಟು ಇ-...
ವಿಶ್ವ ಅಮ್ಮಂದಿರ ದಿನದಂದು ನಾನು ಅಮ್ಮನವರಿಗೆ ಕರೆಮಾಡಿದ್ದೆ ಎಂದಿನಂತೆ ಅವರಿಂದ "ಯಾವಾಗ ಬರ್ತೀಯಾ?" ಎನ್ನುವ ಅದೇ ಪ್ರಶ್ನೆ ಮಾಮೂಲಿನಂತೆ ಎಲ್ಲಾ ಮಾತ ಮುಗಿಸಿದರೂ ನನ್ನಿಂದ "ಇಂದು ನಿಮ್ಮ ದಿನ" ಎಂದು ಹೇಳಲಾಗಲಿಲ್ಲ
ಸಂಪಾದಕರು ಸಿರಿಸಂಪದ ಕನ್ನಡ ಜಾಲ -ತಾಣ ಪತ್ರಿಕೆ ಮಾನ್ಯರೇ ಈ ಲೇಖನವನ್ನು ಸಾದುವಾದಲ್ಲಿ ಪ್ರಕಟಿಸಿರಿ .ಆಧಾರದ ಲಿಂಕನ್ನು ನೀಡಿದ್ದೇನೆ visionofhumanityorg ತಮ್ಮವ ಹೂ ಶೇ ನಾ ಭಟ್ಟ -----------------------------...
kiTakiya alla ... gaajina mEle kalaakRuti http://sampada.net/image/25274 Hallee jeevana http://sampada.net/image/25273 kudure paLagisuvaata? http://sampada.net/image/25272 ಕಳೆದ ಭಾನ...
ಏನುರಂಗಣ್ಣತುಂಬಾದಿನದಿಂದಪತ್ತೇನೆಇಲ್ಲ, ಎಲ್ಲಿಹೋಗಿತ್ತೋಸವಾರಿ. ಗೌಡ್ರುಗದ್ದೆಕಡೆಹೋಗ್ತಿದ್ದಾಗಸಿಕ್ಕರಂಗಣ್ಣನಕೇಳಿದ್ರು. ಹೂಂಗೌಡ್ರೆ, ಪ್ಯಾಟೆಲಿಸ್ವಲ್ಪಕೆಲ್ಸಇತ್ತು, ಹಂಗಾಗಿಅಲ್ಲೇಇದ್ದೆ. ಅದೇನ್ಲಅಂತಕೆಲ್ಸ? ಅದೆಂತದೋಹ...
ಅವಳು ಈವರೆಗಿನ ನನ್ನ ಏಕಮೇವ ಹಾಗೂ ಮೊದಲ ಪ್ರೀತಿ..ಅವಳ ಹೆಸರು ನಿವೇದಿತ.ಸಾಫ್ಟವೇರ್ ತಂತ್ರಜ್ನ್ಯೆ.ಕೆಲ ದಿನಗಳಲ್ಲಿ ೨೬ ವರ್ಷ ವಯಸ್ಸಿನವಳಾಗುವ ಅವಳು ನಿಸ್ಸಂದೇಹವಾಗಿ ಜಗತ್ತಿನ ಅಪ್ರತಿಮ ಸುಂದರಿ.ಇಂದು ಅವಳ ಜೊತೆ ನನ್ನ ಮ...
ಮರೆತೆ ನಾನು ನನ್ನ ಇರವ, ನಿನ್ನ ಮಧುರ ನೆನಪಲೀಹಗುರವಾದೆ ಹತ್ತಿಯಾದೆ, ಗಾಳಿಯಲ್ಲಿ ತೇಲಿದೆತೇಲಿ ತೇಲಿ ತೇಲಿ ತೇಲಿ ನಿನ್ನ ತಲುಪಿ ಮನದಲೇಆಟವಾಡಿ ರಮಿಸಿ ಸುಖಿಸಿ, ಹರುಷ ಪಟ್ಟೆ ಜತೆಯಲೇನಿನ್ನ ಸಂಗ ಸುಖವು ದೊರೆಯೆ ಧನ್ಯ ಭಾವ...
ನಾನು ಕೆಲಸಕ್ಕೆಂದು ಬಂದ ಹೊಸತರಲ್ಲಿ ಅರಬ್ಬಿ ಭಾಷೆಯ ಅರಿವಿಲ್ಲದೆ ಭಾರೀ ಪೇಚಾಟದ ಪ್ರಸಂಗಗಳು ನಡೆದವು. ಆದರೆ ನನ್ನ ತುಂಟ ಮನಸ್ಸಿನೊಂದಿಗೆ ಆ ಪ್ರಸಂಗಗಳನ್ನು ಬಹಳ ಚೆನ್ನಾಗಿಯೇ ಆಸ್ವಾದಿಸಿದ್ದೆ. ಅದರಲ್ಲೊಂದು ಇಂತಿದೆ, ದು...
ನನಗೂ ಒಂದು ಬಲೂನು ಸಿಕ್ಕಿತು. ಬೊಳುವಾರ ಮಹಮದ್ ಕುಂಞಿ ರಂಗೋಲಿಯಲ್ಲಿ ಪುಸ್ತಕದ ಮುಖಪುಟ ರಾಧೇಶ ತೋಳ್ಪಾಡಿ, ರಾಘವೇಂದ್ರ ಪಾಟೀಲ, ಬೊಳುವಾರ ಮಹಮದ್ ಕುಂಞಿ ಮತ್ತು ಮಕ್ಕಳು ಗಾಳಿಪಟ ಸುಧನ್ವ ಸ್ಟೇಜ್ ಹೀಗಿತ್ತು. ಡಾ. ನಾ ಸೋಮ...
ಗೊಂದಲಗೂಡಿನ ಭಾವಯಾನವೇ , ಬಾನ್ಬೆಳದಿಂಗಳು ಬಿತ್ತರಿಸಿದ ಬೆಳಕನ್ನೆಲ್ಲ ಬಾಚಿ ಬೊಗಸೆಯಲ್ಲವಿತಿರಿಸಿ ಬ್ರಹ್ಮ ಬಾಳ್ಕೊಟ್ಟ ಭಾಮಿನಿ ನೀನೇನೆ ಅಂತ ನಾ ಕನವರಿಸುತ್ತ ಕೂರುತ್ತಿದ್ದ ರಾತ್ರಿಗಳಿದ್ದವಲ್ಲ, ಅವೆಲ್ಲ ನಿನ್ನವಾ ಅಥವಾ...
ಇತ್ತೀಚೆಗೆ ಅಕಿರಾ ಕುರೋಸಾವಾನ ಒಂದು ಚಿತ್ರವನ್ನು ನೋಡುತ್ತಿದ್ದೆ. ಅದರಲ್ಲಿ ಪಾತ್ರಗಳು "ಚಿನ್ನಾ" ಎಂದು ಕೂಗುತ್ತಿದ್ದಾಗ ಕೆಳಬರಹದಲ್ಲಿ ( ಸಬ್ ಟೈಟಲ್) "ಗೋಲ್ಡ್" ಎಂದು ಕಾಣಿಸಿತು. ಜಪಾನಿ ಭಾಷೆಯ ಈ ಪದಕ್ಕೆ ಕನ್ನಡದಲ್ಲ...
TWENTY20 ವಿಶ್ವ ಪಂದ್ಯಾವಳಿಯಲ್ಲಿ ಭಾರತ ಔಪಚಾರಿಕವಾಗಿ ಹೊರಕ್ಕೆ. ಅಷ್ಟೇನೂ ಬಲಿಷ್ಠವಲ್ಲದ ವೆಸ್ಟ್ ಇಂಡೀಸ್ ಟೂರ್ನಮೆಂಟ್ ನ ಫೇವರಿಟ್ ಭಾರತಕ್ಕೆ ಹೊರಹೋಗುವ ಬಾಗಿಲನ್ನು ತೋರಿಸಿ ಒಂದು ರೀತಿಯ ಇತಿಹಾಸವನ್ನು ಸೃಷ್ಟಿಸಿತು....
ದಿಬ್ಬಣ ಹೊರಗೆ ಜಡಿಗುಟ್ಟುವ ಮಳೆ, ಮನೆಯ ತುಂಬೆಲ್ಲಾ ಮೌನ ಮನೆ ಮಾತ್ರ ಮಾತಾಡುತ್ತಿದೆ.... ಹಸನಾದ ಭುವಿಗೆ, ಮಧುವಣಗಿತ್ತಿಯ ಸಿಂಗಾರ ದಿಬ್ಬಣ ಹೊರಟಿವೆ ಕನಸುಗಳು..... ಒದ್ದೆ ನೆಲದ ತುಂಬೆಲ್ಲಾ, ಹೆಜ್ಜೆಯ ರಂಗವಲ್ಲಿ ಬಣ್ಣ...