ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2010

ಮೇ 2010

೪೪೪ ಲೇಖನಗಳು

ಶೇರು ಕುಸಿತಕ್ಕೆ ಕಂಪ್ಯೂಟರ್ ಕಾರಣವೇ?

ASHOKKUMAR ಮೇ ೧೧ ಪುಟ ೪೮ ವೀಕ್ಷಣೆ

ಶೇರು ಕುಸಿತಕ್ಕೆ ಕಂಪ್ಯೂಟರ್ ಕಾರಣವೇ?ಕಳೆದ ಗುರುವಾರದಂದು ಅಮೆರಿಕಾದ ಶೇರು ಮಾರುಕಟ್ಟೆ ಹಠಾತ್ ಕುಸಿತ ಕಂಡು,Dow ಸೂಚ್ಯಂಕ ಒಂದು ಸಾವಿರ ಇಳಿದುಹೋಯಿತು.ಈ ಕುಸಿತಕ್ಕೆ ಕಂಪ್ಯೂಟರ್ ಮೂಲಕ ವಹಿವಾಟು ಕಾರಣವೆಂದು ಊಹಿಸಲಾಗಿದೆ...

ಕನ್ನಡದಲ್ಲಿ ಗಜಲ್

ವೆಂಕಟೇಶ ಕೇ. ಮೇ ೧೧ ಪುಟ ೭೨ ವೀಕ್ಷಣೆ

ಹೆಜ್ಜೆಗಳ ಗುರುತನ್ನು ಬಿರುಗಾಳಿ ಅಳಿಸಿತುಮತ್ತೊಮ್ಮೆ ಸಿಗದವನ ಎದೆ ಏಕೋ ಬಯಸಿತುಎಲ್ಲರನು ನೋಡಿದೆ ನಾ ತುಂಬುಕೂಟದಲಿ ನನ್ನಂತ ಒಬ್ಬಂಟಿ ಸಿಗಲಿಲ್ಲ ಅವರಲ್ಲಿಸೊಕ್ಕಿದ ಹೊಳೆಯನ್ನು ಜೈಸಿತು ಹಸಿಮಡಕೆಧೃಡವಾದ ದೋಣಿಗಳು ಏಕೋ ತಲ...

ಎ ಹ್ಯಾಂಡ್ ಬುಕ್ ಆಪ್ ಕರ್ನಾಟಕ ಬಿಡುಗಡೆ ಸಮಾರಂಬ

ಶಿರಗನಹಳ್ಳಿ ನರಸಬೈರಯ್ಯ ರಾಜು ಮೇ ೧೧ ಪುಟ ೩೬ ವೀಕ್ಷಣೆ

ಕರ್ನಾಟಕ ಸರ್ಕಾರ ಮುಖ್ಯ ಸಂಪಾದಕರ ಕಛೇರಿ, ೮ನೇ ಮಹಡಿ, ಜಲಮಂಡಳಿ ಕಟ್ಟಡ, ಕಾವೇರಿ ಭವನ, ಬೆಂಗಳೂರು-೫೬೦೦೦೯ ದೂ ೨೨೨೧೩೪೭೪ ಫ್ಯಾಕ್ಸ್/೨೨೨೪೩೨೯೩ ಕರ್ನಾಟಕ ಗ್ಯಾಸೆಟಿಯರ್ ಇಲಾಖೆ ಬೆಂಗಳೂರು ದಿನಾಂಕ ೧೨-೦೫-೨೦೧೦ ಬುಧವಾರದಂ...

ಎ ಹ್ಯಾಂಡ್ ಬುಕ್ ಆಪ್ ಕರ್ನಾಟಕ ಬಿಡುಗಡೆ ಪತ್ರಿಕಾ ಪ್ರಕಟಣೆ

ಶಿರಗನಹಳ್ಳಿ ನರಸಬೈರಯ್ಯ ರಾಜು ಮೇ ೧೧ ಪುಟ ೩೧ ವೀಕ್ಷಣೆ

ಪತ್ರಿಕಾ ಪ್ರಕಟಣೆ ರಾಜ್ಯ ಸರ್ಕಾರದ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯು ತನ್ನ ವಿಶೇಷ ಪ್ರಕಟಣೆಯಾದ ಂ ಊಚಿಟಿಜ ಃooಞ oಜಿ ಏಚ...

ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯ ಬಗ್ಗೆ ಕಿರು ಪರಿಚಯ

ಶಿರಗನಹಳ್ಳಿ ನರಸಬೈರಯ್ಯ ರಾಜು ಮೇ ೧೧ ಪುಟ ೫೧ ವೀಕ್ಷಣೆ

ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯ ಬಗ್ಗೆ ಕಿರು ಪರಿಚಯ ಗ್ಯಾಸೆಟಿಯರ್‌ಗಳನ್ನು ಸರ್ಕಾರವು ಸಾಪ್ತಾಹಿಕವಾಗಿ ಪ್ರಕಟಿಸುವ ರಾಜ್ಯ ಗೆಜ಼ೆಟ್ ಗಳೊಂದಿಗೆ ಹೋಲಿಸಿ ತಪ್ಪು ಮಾಡುವುದು ವಾಡಿಕೆಯಾಗಿದೆ. ಆದರೆ, ಗೆಜ಼ೆಟ್‌ಗಳಿಗೂ ಗ್ಯಾಸ...

ಇನ್ನೊಮ್ಮೆ ಅಪ್ಪಿ ಕೊಳ್ಳೋ ಮನಸ್ಸು

ಬೆಳ್ಳಾಲ ಗೋಪೀನಾಥ ರಾವ್ ಮೇ ೧೧ ಬ್ಲಾಗ್ ೧,೨೦೭ ವೀಕ್ಷಣೆ

ಫೈಲ್ ಮಾತ್ರ ಆಗ್ಬಾರ್ದುಪೊಫೆಸರ್ ತಮ್ಮ ಮಗನಿಗೆ ಹೇಳಿದ್ರಂತೆ "ನೋಡು ಮರೀ, ನೀನು ಒಂದು ಕ್ಲಾಸಿಂದ ಇನ್ನೊಂದು ಕ್ಲಾಸಿಗೆ ಹೋಗಲು ಮೂರು ವರ್ಷ ತಕೋ ಅಡ್ಡಿಯಿಲ್ಲ ಆದರೆ ಫೈಲ್ ಮಾತ್ರ ಆಗಬೇಡ, ನಮ್ಮ ಮನೆತನದಲ್ಲೇ ಯಾರೂ ಫೈಲ್ ಆ...

ಬೇಲಿ

ಬೆಳ್ಳಾಲ ಗೋಪೀನಾಥ ರಾವ್ ಮೇ ೧೧ ಬ್ಲಾಗ್ ೮೬೮ ವೀಕ್ಷಣೆ

ಎಂದೂ ಯಾರೂ ಬಾರದ ಹಾಂಗೆಬೇಲಿಯ ಕಟ್ಟಿ ಬೆಳೆಸಿದೆವಂದೂನಮ್ಮವರಾರೂ ಬಾರರು ಎಂದುಸಮಾಜ ಸಂಸ್ಕೃತಿ ಹಳಿಯುವೆವಿಂದೂನಾವೇ ಕಲಿಸಿದ ಸ್ವಾರ್ಥದ ಪಾಠಬಲಿಯುತ ಬೆಳೆಯುತ ಈ ಪರಿ ಬಂದೂನಾನೂ ನನ್ನದು ಮಾತ್ರವೇ ಕಲಿತುನೆಲಜಲ ಸಂಸ್ಕೃತಿ ಮ...

ದಂಪತಿ

ಬೆಳ್ಳಾಲ ಗೋಪೀನಾಥ ರಾವ್ ಮೇ ೧೧ ಬ್ಲಾಗ್ ೧,೫೯೫ ವೀಕ್ಷಣೆ

ದಂಪತಿ ಒಲವಿನ ಸತಿಯಾದರದಲ್ಲೇ ಪತಿ ಮರೆವನು ಅನ್ಯತಾಭಾವ ಪ್ರೇಮದ ಪತಿಯಾಸರೆಯಲ್ಲೇ ಸತಿ ಮೆರೆವಳು ಧನ್ಯತಾಭಾವಸತಿಯನ್ನೇ ಪತಿ ಪತಿಯನ್ನೇ ಸತಿ ಅರಿತರೆ ಎಲ್ಲಿ ಅಭಾವ ಸರಿಸಮ ಸತಿಪತಿ ಎಂದೇ ದಂಪತಿ ಅರಿವರು ಎಲ್ಲ ಅಭಾವ

ಇನಿಯ !!!

Roopashree Krishnamurthy ಮೇ ೧೧ ಬ್ಲಾಗ್ ೨,೫೬೬ ವೀಕ್ಷಣೆ

ಇನಿಯ !!! ನಿನ್ನ ಕಣ್ಣ ನೋಟ..ಎನ್ನೆದೆಯ ನಾಟಿದಾಗ.....ನಿನ್ನ ಒಂದು ಸ್ಪರ್ಶ ....ಎನ್ನ ಹೃದಯ ತಂತಿ ಮೀಟಿದಾಗ...ಪ್ರೀತಿ ಧಾರೆಯಾಗಿ ಹರಿದು ..ಪ್ರೇಮ ಗಂಗೆಯಲ್ಲಿ ಮಿಂದು ....ಬಂಧಿಯಾದೆ ನಾ ನಿನ್ನ ಬಾಹು ಬಂಧನದಲಿ ಬಂದು ....

ಕನ್ನಡದ ಹುಡುಗಿ

ಶ್ರೀಕಾoತ ಕಲಕೋಟಿ ಮೇ ೧೧ ಪುಟ ೪೫ ವೀಕ್ಷಣೆ

ಆಧುನಿಕವು ಹುಡುಗಿಯ ವೇಷಭೂಷಣ ನಾಚಿಕೆಯು ಅವಳ ಮುಖದಾಭಾರಣ ಹಾಗಿದ್ದರವಳು ಕನ್ನಡದ ಹುಡುಗಿ ಜೀನ್ಸು ಹಾಕಿ ಬರುವಳು ಕಚೇರಿಗೆ ಗೆಜ್ಜೆಗಳು ಕಾಣುವವು ಅದರ ಕೆಳಗೆ ಹಾಗಿದ್ದರವಳು ಕನ್ನಡದ ಹುಡುಗಿ ತೋಳಿಲ್ಲದ ಧಿರಿಸು ಧರಿಸಿದರೂ...

ಚುಟುಕು

manumithra ಮೇ ೧೧ ಬ್ಲಾಗ್ ೫೪೬ ವೀಕ್ಷಣೆ

ಗಣಿಗಾರಿಕೆ..... ದುರಾಸೆಯ ಈ ಮನುಷ್ಯನನ್ನು ಏತಕ್ಕಾದರೂ ಬಿಟ್ಟನೋ ಆ ಭಗವಂತ ಧರೆಗೆ...ಮಾಡಿಸಲು, ಮಾಡಿಸಲು...ತುಂಬಿದ ಬಸುರಿಯ ಬಲವಂತದ ಹೆರಿಗೆ.. ಹೆರಿಗೆ ನಂತರ ಬಾಣಂತಿಯ ಕೋಪಕ್ಕೆ ನಾವೆಲ್ಲ ಬಲಿ... ಬಲಿಯಾಗುವ ಮುಂಚೆ, ಕ...

ಹೈಯ್ಕುಗಳು

manumithra ಮೇ ೧೧ ಬ್ಲಾಗ್ ೫೦೩ ವೀಕ್ಷಣೆ

ಬಕ್ರಾ.... ಹುಡುಗಿಗೆ ಬರೆದೆ ಒಂದು ಪತ್ರ, ಕೊಟ್ಟೆ ಅದನ್ನು ಅವಳ ಹತ್ರ, ನಕ್ಕಳು ಒಮ್ಮೆ ನೀ ನನ್ನ ಮಿತ್ರ..ಕೊನೆಗಂದಳು..ಕೊನೆಗಂದಳು ಬಿದ್ದೆಯಾ ನಂಗೆ ಬಕ್ರಾ....

ನಾಗಚಂದ್ರನ ಪರಮೋಚ್ಛ ಕಲ್ಪನೆಯ 'ಸರಸ್ವತೀ'

Dr.B.R.Satyanarayana ಮೇ ೧೧ ಪುಟ ೯೮ ವೀಕ್ಷಣೆ

‘ಅಭಿನವಪಂಪ’ನೆಂದೇ ಖ್ಯಾತನಾಗಿರುವ ನಾಗಚಂದ್ರನು ಸರಸ್ವತಿಯ ವಿಷಯದಲ್ಲಿಯೂ ಅಭಿನವಪಂಪನೇ ಆಗಿರುವುದು, ಅವನ ಎರಡೂ ಕಾವ್ಯಗಳಲ್ಲಿ ಪ್ರಕಟಗೊಂಡಿರುವ ಸರಸ್ವತೀ ದರ್ಶನದಿಂದ ವ್ಯಕ್ತವಾಗುತ್ತದೆ. ‘ಮಲ್ಲಿನಾಥಪುರಾಣ’ ಮತ್ತು ‘ರಾಮಚ...

ನೀತಿ ಮಾತು ....

manumithra ಮೇ ೧೧ ಬ್ಲಾಗ್ ೧,೫೩೪ ವೀಕ್ಷಣೆ

ನೀತಿ ಮಾತು .... ಜ್ಞಾನಿ ಶತೖವಾದರೂ ಸ್ನೇಹ ಮಾಡು..ಅಜ್ಞಾನಿಯ ಸ್ನೇಹ ಬಲು ಕೇಡು....ಸ್ನೇಹವೆಂದರೆ ಅದು ಒಂದೇ, ಸ್ನೇಹಕ್ಕಿಲ್ಲ ಎಂದೂ ಒಂಟಿತನ....

ಕಾಲದಕನ್ನಡಿ-``ನಮ್ಮಿ೦ದಾಗುವ ನಮ್ಮ ಮಕ್ಕಳ ಸಾವು ನಮಗೆ ಸಹ್ಯವೇ?

ksraghavendranavada ಮೇ ೧೦ ಪುಟ ೩೨ ವೀಕ್ಷಣೆ

ಪ್ರತಿವರ್ಷ ಈ ಏಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಪರೀಕ್ಷಾ ಫಲಿತಾ೦ಶಗಳು ಬ೦ದ ಕೂಡಲೇ ದಿನಪತ್ರಿಕೆಗಳಲ್ಲಿ ಇದೇ ಸುದ್ದಿ! ``ಪರೀಕ್ಷಾ ಫಲಿತಾ೦ಶ ತ೦ದ ಸಾವು```` ಪರೀಕ್ಷಾ ಫಲಿತಾ೦ಶದಿ೦ದ ಬೇಸತ್ತ ವಿದ್ಯಾರ್ಥಿ/ನಿ ವಿಷ ಕುಡಿದು...

ಸಂಗೀತಗಾರರು ಹಾಗೂ ಹಸುವು.

ನಾ.ಸೋಮೇಶ್ವರ ಮೇ ೧೦ ಬ್ಲಾಗ್ ೨,೬೪೭ ವೀಕ್ಷಣೆ

ವಿಷ್ಣುಶರ್ಮ ಹಾಗೂ ಶಂಕರಭಟ್ಟ ಇಬ್ಬರು ಸಂಗೀತಗಾರರು. ಇವರಿಬ್ಬರು ಒಬ್ಬರನ್ನೊಬ್ಬರು ಮೀರಿಸುವ ಸಂಗೀತಗಾರರು. ಹಾಗಾಗಿ ಇವರಿಬ್ಬರ ನಡುವೆ ಯಾವಾಗಲೂ ಸ್ಪರ್ಧೆಯಿರುತಿತ್ತು. ೧೫ ವರ್ಷಗಳ ಕಾಲ ಸಂಗೀತಾಭ್ಯಾಸವನ್ನು ಶಾಸ್ತ್ರೀಯವಾ...

ಗೌಡ್ರು ರಂಗಣ್ಣ ಮತ್ತೆ ರಾಜಕೀಯ - ೧

ಚೇತನ್ ಕೋಡುವಳ್ಳಿ ಮೇ ೧೦ ಪುಟ ೮೮ ವೀಕ್ಷಣೆ

ಏನು ರಂಗಣ್ಣ ತುಂಬಾ ದಿನದಿಂದ ಪತ್ತೇನೆ ಇಲ್ಲ, ಎಲ್ಲಿ ಹೋಗಿತ್ತೋ ಸವಾರಿ. ಗೌಡ್ರು ಗದ್ದೆ ಕಡೆ ಹೋಗ್ತಿದ್ದಾಗ ಸಿಕ್ಕ ರಂಗಣ್ಣನ ಕೇಳಿದ್ರು. ಹೂಂ ಗೌಡ್ರೆ, ಪ್ಯಾಟೆಲಿ ಸ್ವಲ್ಪ ಕೆಲ್ಸ ಇತ್ತು, ಹಂಗಾಗಿ ಅಲ್ಲೇ ಇದ್ದೆ. ಅದೇನ್...

ದೇವರಕೊಂಡರೆಡ್ಡಿ

ಮರಿಜೋಸೆಫ್ ಮೇ ೧೦ ಪುಟ ೯೬ ವೀಕ್ಷಣೆ

ಬೆಂಗಳೂರಿನ ಅನೇಕಲ್ ಬಳಿ ತಳಿ ರಸ್ತೆಯಲ್ಲಿ ತಮಿಳುನಾಡಿನ ಗಡಿಗೆ ಹತ್ತಿದಂತೆ ಇರುವ ವಳಗೆರೆಹಳ್ಳಿಯಲ್ಲಿ ಜನಿಸಿದ ದೇವರಕೊಂಡರೆಡ್ಡಿಯವರು ಸರಳ ಸಾಮಾನ್ಯ ವ್ಯಕ್ತಿಯಂತೆ ತೋರುತ್ತಾರೆ. ಆದರೆ ಅವರೊಬ್ಬ ಅನುಪಮ ವಿದ್ವಾಂಸ. ಬೆಂಗ...

ಕನ್ನಡದ ಹೆಸರೊಂದನ್ನು ತಿಳಿಸಿ

mrkryan ಮೇ ೧೦ ಚರ್ಚಾವೇದಿಕೆ ೧೩,೧೯೮ ವೀಕ್ಷಣೆ

ಸಂಪದದ ಗೆಳೆಯರೆ, ನನ್ನ ಅಣ್ಣನ ಮಗುವಿಗೆ ಕನ್ನಡದ ಹೆಸರೊಂದನ್ನು ಇಡಬೇಕೆಂದು ಬಹಳ ಆಸೆ. ನನ್ನ ಬಳಿ ಇರುವ ನಿಘಂಟೊಂದನ್ನು ನೋಡಿದೆ, ಯಾವ ಹೆಸರೂ ಸಿಗಲಿಲ್ಲ. ಅವನ ಜಾತಕದಲ್ಲಿ ಕೂಡಿ ಬಂದಿರುವ ಅಕ್ಷರಗಳು: "ಯ";"ಯಿ";"ಯು";"ನ...

ಸುಪ್ಪನಾತಿ ಸುಬ್ಬಿ

ಮಲ್ಲೇಶ್ ಗೌಡ ಮೇ ೧೦ ಪುಟ ೧೦೪ ವೀಕ್ಷಣೆ

ಮಾಗಿಯ ಕಾಲದ ಚಿಗುರು ಮೊಳಕೆಯೊಡೆದು, ಕಾಲ ಕಾಲಕ್ಕೆ ಮಳೆ-ಬೆಳೆ ಆಗುತ್ತಿದ್ದರೂ, ಕೋಗಿಲೆಯು ತಾನು ತನುಮನದಿ೦ದ ಇ೦ಪಿಸುತ್ತಿದ್ದರೂ, ಅಷ್ಟೆ ಏಕೆ? ಹಳ್ಳಿಯು "ಯೊಳುಯೆಡೆ ಸರುಪ"ದ೦ತೆ ಅ೦ಕು ಡೊ೦ಕಾಗಿ ಬೆಳೆದು ಕೇವಲ ಅಲ್ಲೊ೦ದು...