ಗೆರೆ..ಚುಕ್ಕಿ...ಸೊನ್ನೆ...
ಮನೆಯೊಳಗಿನ ಗೋಡೆಗಳಲ್ಲೆಲ್ಲಮಗ ಬರೆದ ಚಿತ್ರಗಳ ದರಬಾರುಅಲ್ಲಿರುವ ಅಷ್ಟೊಂದು ಪಾತ್ರಗಳುಅವನೇ ಪರಿಚಯಿಸದ ಹೊರತುಸುಲಭಕ್ಕೆ ಅರ್ಥವಾಗುವುದಿಲ್ಲ- ನಂಟು ನೂರಾರು.ಎಲ್ಲಿಂದ ಹೇಗೆ ಬಂತವನಿಗಿಂಥ ಉಮೇದು?ಮನೆಗೆ ಬಂದವರೆಲ್ಲ ಕೇಳಿಯೇ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೪೪ ಲೇಖನಗಳು
ಮನೆಯೊಳಗಿನ ಗೋಡೆಗಳಲ್ಲೆಲ್ಲಮಗ ಬರೆದ ಚಿತ್ರಗಳ ದರಬಾರುಅಲ್ಲಿರುವ ಅಷ್ಟೊಂದು ಪಾತ್ರಗಳುಅವನೇ ಪರಿಚಯಿಸದ ಹೊರತುಸುಲಭಕ್ಕೆ ಅರ್ಥವಾಗುವುದಿಲ್ಲ- ನಂಟು ನೂರಾರು.ಎಲ್ಲಿಂದ ಹೇಗೆ ಬಂತವನಿಗಿಂಥ ಉಮೇದು?ಮನೆಗೆ ಬಂದವರೆಲ್ಲ ಕೇಳಿಯೇ...
(ಸ್ಥಳಾವಕಾಶದ ಕಾರಣ ಪೂರ್ಣ ಲೇಖನವನ್ನು ವಿ ಕ ಪ್ರಕಟಿಸಿಲ್ಲ ಪೂರ್ಣ ಲೇಖನ ಇಲ್ಲಿದೆ)"ಕತ್ತೆ ಭಡವ ನಾಲ್ಕ್ ಕತ್ತೆ ವಯಸ್ಸಾಗಿದೆ ಇನ್ನೂ ಅಮ್ಮನ ತೊಡೆ ಮೇಲೆ ಮಲಕ್ಕೋತೀಯಲ್ಲ". ಅಪ್ಪನ ಮಾತು ನನಗೆ ಕೇಳ್ಸೋದೇ ಇಲ್ಲ.ನಾನು ಇನ್ನ...
ನಮ್ಮ ದೇಶದಲ್ಲಿ ೪೦ ವರ್ಷದ ಕೆಳಗಿನವರು ೫೭%, ಆದರೆ ನಮ್ಮ ರಾಜಕೀಯ ಕಣದಲ್ಲಿ ೬೨ ವರ್ಷದ ಮೇಲಿನವರೇ ಹೀರೋಗಳು, ಈ ವಾನಪ್ರಸ್ಥ ಹೀರೋಗಳ ಆಳ್ವಿಕೆಯಲ್ಲಿ ನಾವು ಸಂತುಷ್ಟ ವಾಗಿರುವೆವೇ?ದೇಶದ ಚುಕ್ಕಾಣಿ ಹಿಡಿದಿರುವ ಇವರ ಕಾರ್ಯ...
ಬರಾಕ್ ಒಬಾಮಾಗಿಂತಲೂ ಮೊದಲು ಎರಡು ಅವಧಿಗಳಿಗೆ (ಹತ್ತು ವರ್ಷ) ಅಮೆರಿಕಾ ಅಧ್ಯಕ್ಷನಾಗಿದ್ದ ಜಾರ್ಜ್ ವಾಕರ್ ಬುಶ್ ಮಾಡದ ರಾದ್ದಾಂತಗಳಿಲ್ಲ. ಇರಾಕ್ ಆಕ್ರಮಣವೊಂದೇ ಸಾಕು ಈತನ "ಸಾಧನೆ"ಗಳನ್ನು ವಿವರಿಸಲು. ಅಮೆರಿಕಾದ ಅತ್ಯಂತ...
ಕಾದಿದ್ದೆ ನಿದ್ದೆಯಿಲ್ಲದ ಹಲವು ರಾತ್ರೆಬೇಕಾದುದೆಲ್ಲವ ಜತೆಗಿಟ್ಟುಆದರೂ ಬರಲಿಲ್ಲನೀನುಶಿವನೇರಿ ಏರಿದ್ದೆ, ಹತ್ತಿದ್ದೆ ನಂದಿಕಳೆದಿದ್ದೆ ಹತ್ತು ದಿನಆದರು ಸುಳಿವೇ ಇಲ್ಲನಿನ್ನದುಬೀಸ ಬಯಲಲ್ಲೂತುಂಬು ಮಡುವಲ್ಲೂಹರಿವ ತೊರೆಯಲ...
ನಿನಗೂ ಇದೆ, ನನ್ನೊಡಲಾಸೆಗಳಲ್ಲಿ ಪಾಲು.. ಕುಹಕಗಳ ವ್ಯಂಗ್ಯಗಳ ನಿನ್ನೊಬ್ಬಳಿಗೆಯೇ ಬಿಟ್ಟು ಆ ರಾತ್ರಿಗಳ ಗಾಢ ವಿಕಾರತೆಗಳೆಡೆಗಳಲ್ಲು ಕರುಳ ಬಳ್ಳಿಯ ಬಿಗು ಪಾಶದಲಿ ಬೆಚ್ಚಗೆ ಸುಖನಿದ್ರೆಯನುಭೂತಿಯಲಿ ನಾನಿದ್ದೆ.. ಶನಿಯೆಂದೋ...
ನಗು ನಗುತ ತೆ೦ಕಣದಿ ಬ೦ದಿಹನು ರವಿಯು ನೋಡ ನೋಡುತಯೇ ಆಗಸಕೆ ಕವಿಯು. ಇದ ನೋಡಿದೆ, ಉದ್ಭವಿಸಿತು ನನ್ನ ಮನದಿ ಪ್ರಶ್ನೆಯು, ನಾ ಹೇಳಿದೆ, ಈರ್ವರಿಗೂ ಉತ್ತರದ ಅಪೇಕ್ಷೆಯು. "ಏತಕೆ ನಗುತಿರುವೆ ನೀ ರವಿ" ಎ೦ದೆ. "ಕೆಲಸ ಮುಗಿಸಿ...
ಮುಂಗಾರುಮಳೆ ಹಾಡು ಕೇಳದೆ ತುಂಬಾ ದಿನ ಆಗಿದೆ.- ಹೀಗೆಂದು ಅನ್ನಿಸುತ್ತಿದ್ದಂತೆ ಕರ್ಸರ್ Music ಮೇಲೆ ಹೋಗುತ್ತದೆ. ಅಲ್ಲಿ Mungaaru male ಫೈಲ್ ಕ್ಲಿಕ್ ಮಾಡುತ್ತೀರಿ. "ಅನಿಸುತಿದೆ ಯಾಕೋ ಇಂದು" ಹಾಡು ಕೇಳಬೇಕೆನ್ನಿಸುತ...
ಜಗದ ಎಲ್ಲ ಮಾತೆಯರಿಗೂ ವಂದಿಸುತ್ತಾ "ವಿಶ್ವ ಅಮ್ಮಂದಿರ ದಿನ" ಕ್ಕಾಗಿ ಈ ಲೇಖನ. "ಅಮ್ಮಾ ಎಂಬ ಆ ನುಡಿಯು ಎನಿತು ಮಧುರವಮ್ಮಾ" ಎಂಬ ಮಧುರ ಗೀತೆಯ ನೆನೆಯುತ್ತ ಮುಂದುವರಿಸುವೆ. ಎಲ್ಲೆಡೆ ಇರಲಾಗದ ದೇವರು ತನ್ನ ಇರುವಿಕೆಯನ್ನು...
ಭಾರತದ ಜನಸಂಖ್ಯೆ!!ನೂರಾ ಹದಿನೈದು ಕೋಟಿ!!! ಪ್ರಪಂಚದ ಜನಸಂಖ್ಯೆಯ ಸರಿ ಸುಮಾರು ಹದಿನೇಳನೇ ಒಂದಂಶ!!.ಚೀನಾದ ನಂತರ ಎರಡನೇ ಸ್ಥಾನ.೧೯೪೭ ರಲ್ಲಿ ಇದು ೩೫ ಕೋಟಿಯಷ್ಟಿತ್ತು.ಕಳೆದ ೬೦ ವರುಷಗಳಿಂದ ಇದು ಸುಮಾರು ಮೂರು ಪಟ್ಟಾಗಿದ...
ನಾಳೆ ಅಂದರೆ, ಮೇ 9ನ್ನು ವಿಶ್ವದ ಬಹಳಷ್ಟು ಕಡೆ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರತಿಯೊಂದು ಆಚರಣೆಗೂ ಒಂದೊಂದು ದಿನವಿರುವ ಹಾಗೆ, ತಾಯಿತಂದೆಯರಿಗೂ ಪ್ರೇಮಿಗಳಿಗೂ ಒಂದೊಂದು ದಿನ. ಇದು ಅಂತಹ ಒಂದು ದಿನ ಮಾತ್ರ...
ಅಲ್ಲೊಂದು ಇಲ್ಲೊಂದು ಹಾಗೊಂದು ಹೀಗೊಂದು ಲೇಖನಗಳ ಬರೆಯುತ್ತ ಮೆರೆಯುತ್ತಲಿದ್ದೆ ಅವರಿವರಿಗೆ ತೋರಿಸಿ ಹೊಗಳಿಕೆಗಳ ಪಡೆದು ಇದುವೇ ಸಾಧನೆಯೆಂಬ ಚಿಪ್ಪಿನೊಳಗಿದ್ದೆ ಹೊರ ಇಣುಕಿದಾಗ ಕಂಡಿತು 'ಸಂಪದ'ವೆಂಬ ಸಾಗರ ಅರಿಯಿತು ಇದು ಕ...
ಭಾರತ ಪಾಕ್ ಜೊತೆಗಿನ ತೊಡಕನ್ನು ಮಾತುಕತೆ ಇಂದ ಪರಿಹಾರ ವಾಗುವಂಥದ್ದು.. ಭಾರತ ಪಾಕ್ ಜೊತೆಗಿನ ಸಮಸ್ಯೆ ಮಾತುಕತೆ ಇಂದ ಬಗೆಹರಿಸಿಕೊಳ್ಳಲಾಗುವುದು.. ಭಾರತ ಚೀನಾ ಜೊತೆಗಿನ ಅರುಣಾಚಲ ಪ್ರದೇಶದ ವಿಚಾರವನ್ನು ಮಾತುಕತೆ ಮೂಲಕ ಪ...
ಇದು ಹಿಂದಿ ಚಿತ್ರ "ಈಶ್ಕಿಯಾ"ದ ಸೊಗಸಾದ ಗುಲ್ಜಾರ್ ಲೇಖನಿಯಲಿ ಮೂಡಿ ಬಂದ ಸುಂದರ ಗೀತೆ 'Dil to baccha hain ji .."ಯಾ ಕನ್ನಡ ಅನುವಾದ..( ಒಂದು ಸಣ್ಣ ಪ್ರಯತ್ನ..)(ಮೊದಲ ನುಡಿ ನನ್ನದಲ್ಲ...you tube ಅಲ್ಲಿ ಸಿಕ್ಕ...
ಮೇ ತಿ೦ಗಳ ಒಂಬತ್ತನೇ ತಾರೀಖು 'ಅಮ್ಮಂದಿರ ದಿನ' ... ಅಮ್ಮ'ನ ಬಗ್ಗೆ ಎಷ್ಟು ಬರೆದರೂ ಸಾಲದು ನಿಜ, ಅದಕ್ಕೆ, ಮತ್ತೆ ಚಲನ ಚಿತ್ರಗಳ ಹಾಡಿಗೆ ಮೊರೆಹೋಗುತ್ತಿರುವೆ ನನ್ನ ಮನದಲ್ಲಿ ಸುಳಿದ ಹಲವು ಹಾಡುಗಳು ಹೀಗಿವೆ ….. ಈ ಸಾರಿ...
ಆತ್ಮೀಯರೆ, ಏ.ಕೆ.ರಾಮಾನುಜನ್ ಭಾರತೀಯ ಪ್ರಸಿದ್ಧ ಇಂಗ್ಲೀಷ್ ಕವಿ. “ಮರಣ ವೃತ್ತಾಂತ” (Obituary) ಎನ್ನುವದು ಅವರು ಅವರಪ್ಪ ಸತ್ತ ಮೇಲೆ ಬರೆದ ಒಂದು ಕವನ. ಸಾಮಾನ್ಯವಾಗಿ ನಾವೆಲ್ಲ ವ್ಯಕ್ತಿ ಸತ್ತ ಮೇಲೆ ಅವರನ್ನು ಹೊಗಳುತ್...
ಗುರಿ ಮುಟ್ಟು ಮನುಜ ಗುರಿಯಿಲ್ಲದ ಜೀವನ ಬದುಕಿನುತ್ಸಾಹಕ್ಕೆ ಮಂಕು ಈ ಸುಧೀರ್ಘ ಜೀವನಕ್ಕೊಂದು ಗುರಿ ಬೇಕೇ ಬೇಕು ನಾವಿಡುವ ಗುರಿ ವಾಸ್ತವದ ಆವರಣದಲ್ಲಿ ಇರಬೇಕು ಗುರಿ ಮುಟ್ಟುವ ಹಾದಿಯನು ಅಳಿಯುವಂತಿರ ಬೇಕು ನಿಗದಿ ಪಡಿಸುವ...