ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2010

ಮೇ 2010

೪೪೪ ಲೇಖನಗಳು

ನಮ್ಮ ನಮ್ಮ ಮನವ ಸಂತೈಸಿಕೊಳಬೇಕು......

mounesh badiger ಮೇ ೦೬ ಬ್ಲಾಗ್ ೧,೯೪೩ ವೀಕ್ಷಣೆ

ನಮ್ಮ ನಮ್ಮ ಮನವ ಸಂತೈಸಿಕೊಳಬೇಕು......

ಪೃಥ್ವಿ - ಅದ್ಭುತವಾದ ಚಿತ್ರ

Amarnath Shivashankar ಮೇ ೦೫ ಪುಟ ೩೫ ವೀಕ್ಷಣೆ

ಪುನೀತ್ ರಾಜಕುಮಾರ್ ಅಭಿನಯದ "ಪೃಥ್ವಿ" ಚಿತ್ರವನ್ನು ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಇವತ್ತು ನೋಡಿದೆ.ಬಾಲ್ಕನಿ ೮೫-೯೦% ತುಂಬಿತ್ತು. ಎರಡನೆ ದರ್ಜೆ ಸುಮಾರು ೬೦% ತುಂಬಿತ್ತು.ಈ ಚಿತ್ರ ನಿಜವಾಗಿಯೂ ಸಮಾಜಿಕ ಕ...

ನೀನಾರೇ...

ಪ್ರಶಾಂತ ಜಿ ಉರಾಳ ಮೇ ೦೫ ಬ್ಲಾಗ್ ೧,೬೩೩ ವೀಕ್ಷಣೆ

ನೀಳಕೂದಲು, ಹೊಳೆವ ಕಣ್ಗಳು ಬಂದು ನೆಲೆಸಿಹೆ ಎನ್ನ ಮನದೊಳು ಬಿಂಕದ ವೈಯಾರಿ, ನೀನಾರೇ... ಮಿಂಚಿನ ನೋಟ, ಸೊಬಗಿನ ಮೈ ಮಾಟ ತುಂಟತನದಿ ಆಡುವ ಹುಡುಗಾಟ ಬೈತಲೆಯ ಸೊಬಗಿ, ನೀನಾರೇ... ಸರಳ ಸೌಂದರ್ಯ, ತುಸು ಗಾಂಭೀರ್ಯ ದನಿಯ ಮಧು...

ವಾಸ್ತವ!

ಆಸು ಹೆಗ್ಡೆ ಮೇ ೦೫ ಬ್ಲಾಗ್ ೧,೧೧೯ ವೀಕ್ಷಣೆ

ಸಖೀ ಏಕಾಂತದಲ್ಲಿದ್ದಾಗ ನಮ್ಮ ಮನದಲೇಳುವ ಭಾವನೆಗಳ ಅಲೆಗಳನು ಸ್ವತಂತ್ರವಾಗಿರಲು ಬಿಟ್ಟುಬಿಡೋಣ ಗರಿಗೆದರಿ ಹಾರಲಿಚ್ಚಿಸುವ ಬಯಕೆಗಳ ಹಕ್ಕಿಗಳನು ನಮ್ಮ ಕಲ್ಪನೆಯ ಆಗಸದಲಿ ಹಾರಬಿಡೋಣ ನಿಜಕ್ಕೂ ಅದರಿಂದೊಂದು ತೆರನಾದ ಆನಂದವಾಗು...

ಒಂದೆರಡು ಸಾಲಿನ ಕಥೆಗಳು ಭಾಗ-5

ಶಿವಶಂಕರ ವಿಷ್ಣು ಯಳವತ್ತಿ ಮೇ ೦೫ ಬ್ಲಾಗ್ ೧,೯೫೯ ವೀಕ್ಷಣೆ

ಮೊನ್ನೆ ಬೆಂಗಳೂರಿಗೆ ಬಂದಾಗ ಬಸ್ಸಿನಲ್ಲಿ ಕೂತುಕೊಂಡು ಒಂದೆರಡು ಸಾಲಿನ ಕಥೆಗಳು ಅನ್ನಿಸಿಕೊಳ್ಳುವಂಥದ್ದನ್ನು ಬರೆದಿದ್ದೆ. ಅದನ್ನು ಇವತ್ತಿನ ದಿನಾಂಕ: 06-07-2010 ರಂದು ವಿಜಯಕರ್ನಾಟಕ ಪೇಪರ್ ನಲ್ಲಿ ಪ್ರಕಟಿಸಿದ್ದಾರೆ....

ಮದುವೆಯ ಮಾಧುರ್ಯ

ನ.ಗೋ. ಪ್ರಭುಪ್ರಸಾದ್ ಮೇ ೦೫ ಬ್ಲಾಗ್ ೧,೮೪೧ ವೀಕ್ಷಣೆ

ಆತನ ಮೌನವಾದ ಕಣ್ಣೋಟದ ಹಿಮ್ಮೇಳದಲಿ ಸಾವಿರ ಮಾತುಗಳ ಮೆರವಣಿಗೆ ಆಕೆಯ ಕಣ್ಣಂಚಿನಲಿ ಜಾರುತಿರುವ ಹನಿಯಲಿ ನೋವು-ನಲಿವಿನ ದೀವಳಿಗೆ ಹುಡುಕಹೋದರೆ ಪ್ರತಿ ಮಾತು-ನೋಟಗಳ ಹಿಂದಡಗಿರುವ ಅರ್ಥ ತೆಪ್ಪದಲಿ ವಿಶಾಲವಾದ ಸಾಗರವ ದಾಟಹೋದಂ...

ಕಲಿಯಬೇಕು

Ismail MK Shivamogga (UAE) ಮೇ ೦೫ ಬ್ಲಾಗ್ ೧,೨೯೬ ವೀಕ್ಷಣೆ

ಮರೆಯುವುದನ್ನು ನಿನ್ನಿ೦ದ ಕಲಿಯಬೇಕು ಬೆಳೆಯುವುದನ್ನು ನಿನ್ನಿ೦ದ ಅರಿಯಬೇಕು ಪ್ರೀತಿಸುವುದನ್ನು ನಿನ್ನಿ೦ದ ತಿಳಿದುಕೊಳ್ಳಬೇಕು ಮನೆ ಬದಲಿಸಿದ೦ತೆ ,,,,,,, ಮನವನ್ನು ಬದಲಿಸುವುದನ್ನು ನಿನ್ನಿ೦ದ ಅರಿತುಕೊಳ್ಳಬೇಕು. ಅ೦ದು ನ...

ಉಗ್ರರ ಆಕ್ರಮಣ...? ದೇಶ ಎಷ್ಟು ಸುರಕ್ಷಿತ..?

ಬೆಳ್ಳಾಲ ಗೋಪೀನಾಥ ರಾವ್ ಮೇ ೦೫ ಚರ್ಚಾವೇದಿಕೆ ೭,೨೦೨ ವೀಕ್ಷಣೆ

ಮತ್ತೆ ಮತ್ತೆ ಮತ್ತೆ ಮತ್ತೆ, ನಮ್ಮ ಮನಸ್ಸಿನ ಮೇಲೂ, ಕಳೆದ ಹತ್ತು ವರುಷಗಳಿಂದ ಸುಮಾರು ೬೫೦ ಜನ ಸತ್ತು ಗಾಯಗೊಂಡವರು ಅದೆಷ್ಟೋ, ಆಘಾತಕ್ಕೊಳಗಾದವರು ಇನ್ನೆಷ್ಟೋಎಲ್ಲಿಯವರೆಗೆ..ಇದು ಹೀಗೇ...?.ನಾವೇನು ಮಾಡಿದೆವು, ಏನು ಮಾಡ...

ಹೀಗೊಂದು ಬಿಕರೀ ನೋಟೀಸು

ಮಂಜುನಾಥ ಕೊಳ್ಳೇಗಾಲ ಮೇ ೦೫ ಬ್ಲಾಗ್ ೨,೨೬೨ ವೀಕ್ಷಣೆ

ಮೊನ್ನೆ ಸತ್ಯ ಇದ್ದಕ್ಕಿದ್ದಹಾಗೆ ಫೋನಾಯಿಸಿ "ನನ್ನ ಲೈಬ್ರರಿ sale ಮಾಡಬೇಕು ಅಂತಿದೀನಿ ಮಂಜು" ಅಂದಾಗ ಒಂದು ಕ್ಷಣ ಅವರು ಜೋಕ್ ಮಾಡುತ್ತಿದ್ದಾರೆನ್ನಿಸಿತು. ಕೂಲಾಗಿ "ಸರಿ ಮಾಡಿ, ಎಷ್ಟು ಬೇಕು ಹೇಳಿ ಕೊಡೋಣ" ಎಂದೆ. ನಾವು...

ಕುದರೆಮುಖ ಪರ್ವತ ಚಾರಣ-1

ಜ್ಞಾನ ಮೂರ್ತಿ ಮೇ ೦೫ ಬ್ಲಾಗ್ ೧,೬೨೧ ವೀಕ್ಷಣೆ

ಇದು 10 ವರ್ಷ ಹಿಂದಿನ ನೆನಪು ಅಷ್ಟೆ!!! (28-10-2000 ) ಆಗಷ್ಟೆ ಪದವಿಗೆ (ಹಾಸನದಲ್ಲಿ) ಕಾಲಿಟ್ಟಿದ್ದ ನಂಗೆ ನನ್ನೂರಿನಿಂದ ಸುಮಾರು ನೂರು ಕಿ.ಮೀ. ದೂರದಲ್ಲಿರುವ ಕುದರೆಮುಖ ಅಂದ್ರೆ ಅಲ್ಲೊಂದು ಐರನ್ ಓರ್ ಫ್ಯಾಕ್ಟ್ರಿ ಇ...

ಜನ್ಮ ದಿನದ ಶುಭಾಷಯಗಳು...

ಮಂಸೋರೆ ಮೇ ೦೫ ಬ್ಲಾಗ್ ೧,೯೫೮ ವೀಕ್ಷಣೆ

ಇಂದು ಸಂಪದಿಗರಾದ ಅನಿಲ್ ರಮೇಶ್ ಮತ್ತು ರಶ್ಮಿ ಪೈ ರವರ ಜನ್ಮ ದಿನ.. ಇಬ್ಬರಿಗೂ ನಲ್ಮೆಯ ಹಾರೈಕೆಗಳು... ಮಂಸೋರೆ...

ಓದಿದ್ದು - ಆದದ್ದು : ೩

ಮಾಧವ ಮೇ ೦೫ ಬ್ಲಾಗ್ ೧,೩೦೦ ವೀಕ್ಷಣೆ

ಲ. ನಾ. ಭಟ್ಟರು - ಏನು ಓದಿದೆ?ನಾನು - ಮೊನ್ನೆ ನಾನು ಬಿ.ಇ. ಮಾಡ್ಬೇಕಿದ್ದಾಗ ಉಳಿದಿದ್ದ ಶ್ರೀ ರಾಮಕೃಷ್ಣ ಸ್ಟೂಡೆಂಟ್ಸ್ ಹೋಂ ಗೆ ಹೊಗಿದ್ದೆ. ಅಲ್ಲಿಯ ಲೈಬ್ರರಿಯಲ್ಲಿ ಸುಮಾರು ೮ ರಿಂದ ೯ ಸಾವಿರ ಪುಸ್ತಕಗಳಿವೆ. ಅದರಲ್ಲಿ...

ಮಳೆ ಬಿಂದು

pavithra prashanth ಮೇ ೦೫ ಬ್ಲಾಗ್ ೩,೨೧೬ ವೀಕ್ಷಣೆ

ಮಳೆ ಬಿಂದು ತಂತಿ ಮೇಲೆ ಕುಳಿತ ಮಳೆ ಬಿಂದುವಿಗೆ ಬೂಮಿ ಸೇರುವ ತವಕ , ಹನಿ ಹಳ್ಳವಾಗಿ,ಹಳ್ಳ ಕೊಳ್ಳವಾಗಿ ಮುತ್ತು ಚಿಪ್ಪಿನ ಒಳಗೂ ಅವಿತು ಸಮುದ್ರದಾಚೆಗಿನ ಊರು ಸೇರುವ ತವಕ.... ಬಿದ್ದ ಹನಿ ಮುತ್ತಾಗುತ್ತವೆ, ತುತ್ತಾಗುತ್ತವ...

ಚರ್ಚೆ

ಅಜಕ್ಕಳ ಗಿರೀಶ ಭಟ್ ಮೇ ೦೫ ಚರ್ಚಾವೇದಿಕೆ ೧,೧೬೩ ವೀಕ್ಷಣೆ

ಅತ್ಯಾಚಾರಕ್ಕೆ ಒಳಗಾದ ಮಹಿಳೆಯೊಬ್ಬರ ಚಿತ್ರ ಎನ್ನಲಾದ ವಿಡಿಯೋ ತುಣುಕನ್ನು ನೋಡಿದೆ. ಆ ವಿಡಿಯೋ ಚಿತ್ರದಲ್ಲಿ ತನ್ನ ಕೆಲಸವನ್ನು ಯಶಸ್ವಿಯಾಗಿ ಮುಗಿಸಿದ ಮಹಿಳೆಯೊಬ್ಬರು ಆರಾಮವಾಗಿ ತುರುಬನ್ನು ಕಟ್ಟಿಕೊಳ್ಳುತ್ತಿರುವಂತಿದೆ.

ಶಾಲೆ-ಶಿಕ್ಷಣ-ಪ್ರಶ್ನೆ?

ಸವಿತೃ ಮೇ ೦೫ ಬ್ಲಾಗ್ ೨,೧೧೫ ವೀಕ್ಷಣೆ

ನನ್ನ ಸ್ನೇಹಿತನೊಬ್ಬನಿಗೆ ಒಂದು ಶಾಲೆ ( ಒಂದರಿಂದ ಕ್ರಮೇಣ ಹತ್ತರವರೆಗೆ ) ತೆರಿಬೇಕು ಅನ್ನೋ ಹಂಬಲ. ಶಿಕ್ಷಣದ ಬಗ್ಗೆ, ಮಕ್ಕಳ psychology ಬಗ್ಗೆ ಅಲ್ಪ ಸ್ವಲ್ಪ ಓದಿಕೊಂಡಿದ್ದಾನೆ?. ಆತನಲ್ಲಿ ಕೆಲ ಪ್ರಶ್ನೆಗಳಿವೆ. ನಿಮ್...

ಬದುಕು ಎಂಬ ಕಲ್ಪನೆ

Venumadhav ಮೇ ೦೫ ಬ್ಲಾಗ್ ೧,೦೩೮ ವೀಕ್ಷಣೆ

ಮಲ್ಲಿಗೆ ಹೂವೆ ನೀನು ಮಲ್ಲಿಗೆ ಹೂವಿನಂಥ ಸುಂದರಿಯೇ ನೀನು ಮಲ್ಲಿಗೆ ಬಣ್ಣವ ಹೊಂದಿರುವೆ ನೀನು ಮಲ್ಲಿಗೆ ಮನವ ಇರುವ ಗೆಳತಿಯೇ ನಿನ್ನ ಮನಸನ್ನ ಕೊದು ನೀನು ಸಂಪಿಗೆ ನಾಸಿಕವ ಇರುವವಳೇ ನೀನು ಸಂಪಿಗೆ ದಳದಂತೆ ಕೇಶ ಹೊಂದಿರುವವಳ...

ಚುಟುಕುಗಳು

mounesh badiger ಮೇ ೦೫ ಬ್ಲಾಗ್ ೪೩೩ ವೀಕ್ಷಣೆ

ರಕ್ತ ಸಿಕ್ತ ರುಂಡ ಮುಂಡಗಳು, ಬರೀ ನೋವಿನ ಛಾಯೆಗಳು ಮನ ಪರಿವತ೯ನೆಗೆ ಸ್ಪೂತಿ೯ಅ (ಅ) ಅಶೋಕ....

ಚುಟುಕುಗಳು

mounesh badiger ಮೇ ೦೫ ಬ್ಲಾಗ್ ೪೯೪ ವೀಕ್ಷಣೆ

ರಕ್ತ ಸಿಕ್ತ ರುಂಡ ಮುಂಡಗಳು, ಬರೀ ನೋವಿನ ಮನ ಪರಿವತ೯ನೆಗೆ ಸ್ಪೂತಿ೯ಅ (ಅ) ಅಶೋಕ.... ---------------------- ಮಾರಿ..... ನಾನೇಕೆ ಹೋಗಲಿ... ನಾನೇಕೆ ಹೋಗಲಿ ಶಿರಸಿಯ ಮಾರಿ ದಶ೯ನಕ್ಕೆ..ನನ್ನವಳೇ ಇದ್ದಾಳಲ್ಲ... ನನ್ನ...

ಚುಟುಕುಗಳು

mounesh badiger ಮೇ ೦೫ ಬ್ಲಾಗ್ ೩೭೦ ವೀಕ್ಷಣೆ

ರಕ್ತ ಸಿಕ್ತ ರುಂಡ ಮುಂಡಗಳು, ಬರೀ ನೋವಿನ ಮನ ಪರಿವತ೯ನೆಗೆ ಸ್ಪೂತಿ೯ಅ (ಅ) ಅಶೋಕ.... ---------------------- ಮಾರಿ..... ನಾನೇಕೆ ಹೋಗಲಿ... ನಾನೇಕೆ ಹೋಗಲಿ ಶಿರಸಿಯ ಮಾರಿ ದಶ೯ನಕ್ಕೆ..ನನ್ನವಳೇ ಇದ್ದಾಳಲ್ಲ... ನನ್ನ...

ಮರುಳುಕವಿ ಎನ್ನುವೆಯಾ ನೀನು?

ಆಸು ಹೆಗ್ಡೆ ಮೇ ೦೪ ಬ್ಲಾಗ್ ೧,೨೨೦ ವೀಕ್ಷಣೆ

ಸಖೀ ಅಳುತ್ತಿದ್ದ ನಿನ್ನನ್ನು ಸಂತೈಸಲು ಯತ್ನಿಸದೇ ಸುಮ್ಮನೇ ನಿಂತಿದ್ದ ನನ್ನನ್ನು ನಿಷ್ಕರುಣಿ ಎನ್ನುವೆಯಾ ನೀನು? ಅಲ್ಲಾ, ಅಳುತ್ತಿದ್ದರೂ