ನಿಜವಾದ ಬಾಸ್ ಹೇಗಿರಬೇಕು...?
ಅದೊಂದು ದೊಡ್ಡ ಪ್ರೊಜೆಕ್ಟ್. ಸುಮಾರು ೭೦ ಜನ ವಿಜ್ಞಾನಿಗಳು ಅವಿರತ ಶ್ರಮಿಸುತ್ತಿದ್ದಾರೆ, ಹಗಲೂ ರಾತ್ರಿ, ತುಂಬಾನೆ ವಿಶೇಷ, ಮತ್ತು ಗೌಪ್ಯದ ಕಾರ್ಯವಾದುದರಿಂದ, ಅವರೆಲ್ಲರ ಮೇಲೆ ಕೆಲಸದ ಮತ್ತು ಅವರ ಬಾಸ್ನ ಮಾನಸಿಕ ಒತ್ತಡ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೪೪ ಲೇಖನಗಳು
ಅದೊಂದು ದೊಡ್ಡ ಪ್ರೊಜೆಕ್ಟ್. ಸುಮಾರು ೭೦ ಜನ ವಿಜ್ಞಾನಿಗಳು ಅವಿರತ ಶ್ರಮಿಸುತ್ತಿದ್ದಾರೆ, ಹಗಲೂ ರಾತ್ರಿ, ತುಂಬಾನೆ ವಿಶೇಷ, ಮತ್ತು ಗೌಪ್ಯದ ಕಾರ್ಯವಾದುದರಿಂದ, ಅವರೆಲ್ಲರ ಮೇಲೆ ಕೆಲಸದ ಮತ್ತು ಅವರ ಬಾಸ್ನ ಮಾನಸಿಕ ಒತ್ತಡ...
ಗಣತಿಗೆ ಗಣಕ ಏಕಿಲ್ಲ?ಗಣತಿಗೆ ಗಣಕ ಏಕಿಲ್ಲ? ಹತ್ತುವರ್ಷಗಳಿಗೊಮ್ಮೆ ನಡೆಯುವ ಮಹಾಗಣತಿಗೆ ಅಧಿಕೃತ ಚಾಲನೆ ಸಿಕ್ಕಿದೆ.ಗಣತಿದಾರರು ಮನೆಗಳನ್ನು ಗುರುತಿಸಿ,ಅಲ್ಲಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡುವ ಕಾರ್ಯ ಪ್ರಗತಿಯಲ್ಲಿದ...
ಒಬ್ಬ ಕೋಳಗಳನ್ನು ಸಾಕಿದ್ದನಂತೆ. ಅವನ ಕೋಳಿಗಳು ಸುತ್ತಮುತ್ತಲೆಲ್ಲ ಬಹು ಪ್ರಸಿದ್ಧಿ. ಪತ್ರಿಕೆಗಳಲ್ಲೂ ದೃಶ್ಯಮಾಧ್ಯಮಗಳಲ್ಲೂ ಅವುಗಳ ಬಗ್ಗೆ ಆಗಾಗ್ಗೆ ಉಲ್ಲೇಖವಾಗುತ್ತಿತ್ತು. ಒಬ್ಬ ಸಂದರ್ಶನ ನಡೆಸಿ ’ಏನ್ಸಾರ‍್ ನೀವು ನಿಮ...
Hello, This has had to come in a hurry and it has left me in a devastating state.I am in some terrible situation and I'm really going to need your urgent help. Yesterday, unannounc...
ಧರೋಜಿ ಕರಡಿ ಧಾಮ ನೋಡಲು ಹೋದವರಿಗೆಲ್ಲ ಒಂದು ವಿಶೇಷ ಫಲಕ ಕಣ್ಣಿಗೆ ಬಿದ್ದಿರಲೇಬೇಕು. "ಈ ಧರೋಜಿ ಕರಡಿ ಧಾಮದ ‘ಚಿನ್ನದ ಬೆಳೆಸು’ ತೋಟದಲ್ಲಿ ಬೆಳೆಸಲಾದ ಹಣ್ಣುಗಳು ಕೇವಲ ಕರಡಿಗಳಿಗೆ ಮಾತ್ರ ಮೀಸಲು. ಈ ತೋಟದಲ್ಲಿ ಮನುಷ್ಯರಿ...
ಅಮ್ಮ ನೆರಿಗೆ ಲಂಗ ಚಿಮ್ಮಿಸಿಕೊಂಡು ಓಡಾಡಿಕೊಂಡಿದ್ದ ಸಮಯ, ವಯಸ್ಸು ತಿಳಿಯುವ ಮೊದಲೇ ,ಕೊರಳಿಗೆ ಮೂರು ಗಂಟು,ಅವಳಿಗೆನಾಗಿತ್ತು ಅಂತ ಮಹಾವಯಸ್ಸು ,ಆಡಿಸಿ,ಕೂಡಿಸಿ ,ಕಳೆದರೆ ಈಗಿರುವ ನನ್ನ ವಯಸ್ಸಿಗಿಂತ ಮೂರು ನಾಲಕ್ಕು ವರ್ಷ...
ಮೊದಲೊಮ್ಮೆ ಹೀಗಾಗಿತ್ತು... ಓನರ್ ಸಂಸಾರ ಪಿಕ್ನಿಕ್ ಗೆಂತ ಹೊರಗಡೆ ಹೋಗಿತ್ತು.ನಿಶಾ ಆ ದಿನವನ್ನು ಜ್ಞಾಪಿಸಿಕೊಂಡಳುಕೃಷ್ಣ ಹೀಗೇ ಸಂಭ್ರಮ ಪಟ್ಟಿದ್ದ, ಆ ದಿನ ಹನ್ನೆರಡು ಗಂಟೆಗೇ ಆಫೀಸಿನಿಂದ ಹೊರಡ ಬೇಕಿದ್ದವ ಬಾಲ್ಕನಿ ನೋಡ...
ನಂಟುನನ್ನ ತವರಿನಂತೆ ಇಲ್ಲಿನ ಬೆಳಗು ಹಕ್ಕಿಗಳ ಕಲರವವಿಲ್ಲದಿದ್ದರೂ......ಸೂರ್ಯನಂತು ಮುನಿಸಿಕೊಂಡು ಬೇಗ ಎದ್ದು ಬಿಡುತಾನೆ.......ಸೂರ್ಯ ಕಿರಣ ಪರದೆಯೊಳಗೆ ನುಸುಳುವುದಕ್ಕೆ ಪುರುಸೊತ್ತೇ ಇಲ್ಲ ನನ್ನವರ ನವುಕರಿ ಗಾಡಿಯ ಸ...
ನನ್ನ ಹೃದಯದ ಹೆದ್ದಾರಿಯಲಿಆಸೆ ಕನಸುಗಳನುಕ್ಕಿಸಿ ಸರಸರನೆ ಹಾದುಹೋಗಿರುವ ನನ್ನ ಗೆಳತಿಯರೇಒಮ್ಮೆ ನಸು ನಕ್ಕು ಕುಡಿಯ೦ಚಿನಲ್ಲೇ ಕಣ್ಣ ನೋಟ ಬೀರಿಬರೀ ಧೂಳು, ಭ್ರಮೆಯನ್ನೇ ಹಾದಿಗು೦ಟ ಎಬ್ಬಿಸಿಕಾಲದುಗ್ರಾಣದೊಳಗೆ ಕರಗಿರುವ ನನ್...
ಎಷ್ಟೋ ಹುಡುಗಿಯರು ನೌಕರಿ ವರಬೇಕೆಂದು ಸುತ್ತುತ್ತಾರೆ ಅರಳೆ ಮರ....ಅದಕ್ಕೇ ಏನೋ... ಅದಕ್ಕೆ ಏನೋ... ಆ ದೇವರು ತಂದನೇನೋ ನೌಕರಿಗೆ ಬರ....---------------- ಹುಡುಗಿಯ ಮೊಗದಲ್ಲಿ ಅಡಗಿದೆ ಚಂದ್ರನ ಕಳೆ...ಹುಡುಗಿಯ ಮೊಗದ...
ನಾ ತಿಳಿದಿದ್ದೆ ನನ್ನ ಪ್ರೀತಿಯಷ್ಟೇ ಪ್ರೀತಿಯೆಂದು ನಾ ಪ್ರೀತಿಸುವ ಪರಿಯೇ ಸರಿಯೆಂದು ಆದರೆ ಈಗ ನೀನು ನನ್ನ ಪ್ರೀತಿಸುವ ಈ ಪರಿಯ ಕಂಡು ನನಗರಿವಾಗಿದೆ ನನ್ನ ಪ್ರೀತಿ ಎಷ್ಟು ಟೊಳ್ಳೆಂದು ನನ್ನ ಪ್ರೀತಿಯಲೂ ಸ್ವಾರ್ಥವಿದೆ ನಾ...
___LINK_OPEN_href="http://sampada.net/files/images/saptarishi-scaled-may-2010.jpg" target="_blank"___ ಚಿತ್ರದ ಪೂರ್ಣ ಆವೃತ್ತಿಗೆ ಚಿತ್ರದ ಮೇಲೆ ಕ್ಲಿಕ್ ಮಾಡಿ. ಮತ್ತಷ್ಟು ಪ್ರಶ್ನೆಗಳು: ಈ ಚಿತ್ರ ಎ...
ಪ್ರಾಚಿನ ಕಾಲದಿಂದಲೂ ಅತಿಥಿಗಳೆಂದರೆ ದೇವರು ಅಂತ ಭಾವಿಸುವುದೇ ನಮ್ಮ ದೇಶದ ಸಂಸ್ಕೃತಿ, ತಮಗೆ ಮಾಡಲು ಊಟವಿಲ್ಲದಿದ್ದರೂ, ಮನೆಗೆ ಬಂದ ಅತಿಥಿಗೆ ಊಟ ಮಾಡಿಸಿ ಸೇವೆ ಸತ್ಕಾರ ಮಾಡಬೇಕು. ನಾವು ಉಪವಾಸ ಮಲಗಿದರು ಸರಿ ಬಂದವರ ಹೊಟ...
ನಿನ್ನ ಚೆಲುವಿಗೆ ಸೋತ ನಾನು ನೆನ್ನೆ ನಿರ್ಧರಿಸಿದ್ದೆ ಪ್ರೀತಿಸುವುದಾದರೆ ನಿನ್ನನ್ನೆ ಅದ ಹೇಳಲು ನಾ ಬಂದೆ ಇಂದು ತಿಳಿಯಿತು ನೀನಿಲ್ಲವೆಂದು ಹೇಳಿದರಾಯಿತು ಎಂದುಕೊಂಡೆ ನಾಳೆ ಆದರೆ ನೀನಾಗಿದ್ದೆ ಬರೀ ನೆನಪುಗಳೆಂಬ ಹಾಳೆ
ಸಖೀ, ನೀ ನಿಜವನ್ನೇ ನುಡಿದೆ ನೀ ಭೂಮಿಯಾದರೆ ನಾ ಆಕಾಶವೆಂದೆ! ಭೂಮಿ ಆಕಾಶವನ್ನು ಮುಟ್ಟುತ್ತಿದೆಯೆಂದೂ ಆಕಾಶ ಭೂಮಿಯನ್ನು ಎಲ್ಲಾ ಕಡೆಯಿಂದಲೂ ತಬ್ಬಿಕೊಳ್ಳುತ್ತಿದೆಯೆಂದೂ ಎಲ್ಲರಿಗೂ ಅನ್ನಿಸುತ್ತಿರುವುದು ಅದು ಬರೀ ಭ್ರಮೆಯಷ...
ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಕಾದ೦ಬರಿ, ಕವನ, ಜೀವನ ಚರಿತ್ರೆ, ಇತ್ಯಾದಿಗಳು ನಮಗೆ ತಿಳಿದಿರುವ೦ಥವು,ಇವುಗಳಿಗೆ ತಮ್ಮದೇ ಆದ ವ್ಯಾಪ್ತಿ ಇದೆ.ಕಥೆ ಕಾವ್ಯ ಕವನ ಜೀವನ ಚರಿತ್ರೆ ಮು೦ತಾದವುಗಳಿಗೆ ನಿರ್ದಿಷ್ಟವಾದ ವಸ್ತುವಿರು...
ಇವತ್ತು ಏಟಿಎಮ್ ಗೆ ದುಡ್ಡು ತೆಗೆಯಲು ಹೋದರೆ ಕಿಸೆಯಲ್ಲಿ ಎಟಿಎಮ್ ಕಾರ್ಡೇ ಕಾಣಲಿಲ್ಲ. ಎಲ್ಲಿ ಮರೆತಿರುವೆ ಗೊತ್ತಾಗದೆ ಒಂದು ಸಲ ಮನೆಯಲ್ಲೂ ಹುಡುಕಿದ್ದಾಯ್ತು. ಅಲ್ಲೂ ಕಾಣಲಿಲ್ಲ. ನೆನ್ನೆ-ಮೊನ್ನೆ ತಾನೇ ಉಪಯೋಗಿಸಿದ್ದೂ ನ...
ಸಂಪದ ಬಳಗದ ಹಳೆಯ ಸಂಪದಿಗರಾದ ಎಚ್.ಎ.ಅನಿಲ್ ಕುಮಾರ್ ರವರು http://sampada.net/user/anilkumar ತಮ್ಮ ಇತ್ತೀಚಿನ ಕಲ್ಕತ್ತಾ ಪ್ರವಾಸ ಕಥನವನ್ನು ಸಂಪದದಲ್ಲಿ ಪ್ರಕಟಿಸಲಿದ್ದಾರೆ. ಪ್ರವಾಸವನ್ನು ಬರೀ ಡಾಕ್ಯುಮೆಂಟೇಶನ್...
ಇಂದು ನರಹಂತಕ ಕಸಬನಿಗೆ ನಮ್ಮ ನ್ಯಾಯಾಲಯ ಒಂದು ಗುಟ್ಟನ್ನು ಹೇಳಿತು. ವಿಶ್ವವೆ ಬೆರಗಾಗಿ, ಭಯಗ್ರಸ್ಥವಾಗಿ ನೋಡಿದ ನರಹತ್ಯೆ ಯ ರೂವಾರಿ ನೀನು. ಅಂದರೆ ಈ ಮಾರಣಹೋಮಕ್ಕೆ ನೀನು ತಪ್ಪಿತಸ್ಥ ಎಂದು. ಸಾಗರದ ಅಲೆಗಳ ಮೇಲಿಂದ ತೇಲಿ...