ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2010

ಸೆಪ್ಟೆಂಬರ್ 2010

೪೮೯ ಲೇಖನಗಳು

ಎರಡು ಸಿಹಿಮುತ್ತು

ರಂಗನಾಥ ಸೆಪ್ಟೆಂ ೦೬ ಪುಟ ೫೯ ವೀಕ್ಷಣೆ

ಗುಂಡ ಆಫೀಸ್ ಗೆ ಹೊರಟು ನಿಂತಿದ್ದ, ಗಾಡಿ ತೆಗೆದು ಸ್ಟಾರ್ಟ್ ಮಾಡಿ, "ಹೋಗಿ ಬರ್ತಿನಿ ನನ್ನ ಚಿನ್ನ, ಬೈ ಬೈ, ಟಾಟ.. ಹಾ!,.ಮರೆತೇ ಬಿಟ್ಟಿದ್ದೆ.........ತಗೊ ಈ ನನ್ನ ಎರಡು ಸಿಹಿಮುತ್ತುಗಳು ಚಿನ್ನ" ಗುಂಡಿ ಆಶ್ಚರ್ಯ ದಿಂ...

ಯೋಚಿಸಿ ಮಿಸ್ಡ್ ಕಾಲ್ ಕೊಡುವ ಮುನ್ನ

ಇಂದುಶ್ರೀ ಸೆಪ್ಟೆಂ ೦೬ ಬ್ಲಾಗ್ ೧೫೫ ವೀಕ್ಷಣೆ

"ಮನೆ ಹತ್ರ ಬಂದಾಗ ಒಂದು ಮಿಸ್ಡ್ ಕಾಲ್ ಕೊಡು. ನಾ ಬಂದು ನಿನ್ನ ಭೇಟಿಯಾಗ್ತೀನಿ" "ಬೆಳಿಗ್ಗೆ ಬೇಗ ಹೊರಡಬೇಕು. ನಾನು ಬೇಗ ಏಳೊಲ್ಲ. ನಿಂಗೆ ಎಚ್ಚರ ಆದ್ರೆ ೫ ಗಂಟೆಗೆ ಮಿಸ್ಡ್ ಕಾಲ್ ಕೊಡ್ತೀಯಾ?" "ನಾನು ವಿಜಯನಗರಕ್ಕೆ ಬಂದಾ...

ಜಾಕಿ - ಚಿತ್ರದ ವಿಮರ್ಶೆ , ಮತ್ತಷ್ಟು ನಿಮಗೆ ಗೊತ್ತಿಲ್ಲದ ವಿಷಯಗಳು

komal ಸೆಪ್ಟೆಂ ೦೬ ಬ್ಲಾಗ್ ೩೭೫ ವೀಕ್ಷಣೆ

ಜಾಕಿ ನಮಗೆಲ್ಲಾ ತಿಳಿದಿರುವಂತೆ ದುನಿಯಾ ಸೂರಿ ಹಾಗೂ ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ತಯಾರಾಗಿರುವ ಚಿತ್ರ. ಸದ್ಯದಲ್ಲೇ ಬಿಡುಗಡೆಯಾಗಲಿದೆ. ಇದು ಪುನೀತ್ ಹೋಂ ಬ್ಯಾನರ್ ಚಿತ್ರ. ಇದರ ಬಗ್ಗೆ ಒಂದಷ್ಟು ವಿಷಯ ತಿಳ...

ಬಂಗಾರದಾ ಬಡತನ....

ಪ್ರತಿಭಾ ಶ್ರೀಧರಭಟ್ಟ ಸೆಪ್ಟೆಂ ೦೬ ಬ್ಲಾಗ್ ೯೩ ವೀಕ್ಷಣೆ

ಓ ಮನವೇ ಓ ಮನವೇ ಬಡತನಕೆ ಕೊರಗದಿರು ಸುಖ ಸಿರಿತನವದು ಬಿಸಿಲ ಕುದುರೆ........... ನಿಜವಾದ ಸಿರಿತನವು ಬಡತನವಲ್ಲವೇ ಒಪ್ಪತ್ತು ಗಂಜಿಯನು ಕುಡಿದರೂ....... ಸಿರಿತನವೆಂಬುದದು ಮಯಾಮೄಗವೇ ಬೆನ್ಹತ್ತಿ ಅದರಿಂದೆ ಓಡದಿರು........

ಆದರಣೀಯ ಆರ್ ಡಿ ಜೊಶಿ ಸರ್

uday ಸೆಪ್ಟೆಂ ೦೬ ಪುಟ ೫೩ ವೀಕ್ಷಣೆ

ಆದರಣೀಯ ಆರ್ ಡಿ ಜೊಶಿ ಸರ್ Higher secondary ಓದುತ್ತಿರುವಾಗ ಆರ್ ಡಿ ಜೊಶಿ ಸರ್ ಇ೦ಗಲಿಶ್ ವಿಶಯ ಕಲಿಸುತ್ತಿದ್ದರು. ಸ೦ಜೆ tuitionclass ಹೇಳುತ್ತಿದ್ದರು. ಸ್ಪೆಲ್ಲಿ೦ಗ ಹೇಳಲು ಬರದಿದ್ದಲ್ಲಿ ಬೆತ್ತದಿ೦ದ ಥಳಿಸುತ್ತಿದ...

ಅಮೆರಿಕ ಲೈಫು ಇಷ್ಟೇನೆ ...!

ಚಂದ್ರು ಮಲ್ಲೀಗೆರೆ ಸೆಪ್ಟೆಂ ೦೬ ಬ್ಲಾಗ್ ೮೭ ವೀಕ್ಷಣೆ

ತಿಂಗಳ ಕೊನೆಯ ಡಾಲರಿಗಾಗಿವಾರ ಪೂರ್ತಿ ಯಾರಿಗೋ ದುಡಿದುವೀಕೆಂಡ್ ಶಾಪಿಂಗ್ ವಾಶಿಂಗ್ ಮಾಡಿ ಪಾರ್ಟಿ ಕ್ಲಬ್ಬಿನ ಲೋಕವ ಸೇರುಲೈಫು ಇಷ್ಟೇನೆ ...!ವಾಲ್ಮಾರ್ಟ್ ಟಾರ್ಗೆಟ್ ಬೆಷ್ಟ್ ಬೈ ಸುತ್ತು ಡಾಲರ್ ಜೊತೆಗೆ ರೂಪಾಯಿ ಗುಣಿಸು...

ಪ್ರಸನ್ನರ “ಅ೦ತಸ್ಫುರಣ“

ksraghavendranavada ಸೆಪ್ಟೆಂ ೦೬ ಬ್ಲಾಗ್ ೩೮ ವೀಕ್ಷಣೆ

ಉದಯವಾಣಿಯಲ್ಲಿ ಪ್ರಕಟವಾಗುವ ಅಶೋಕ್ ಕುಮಾರ್ ರವರ “ನಿಸ್ತ೦ತು ಸ೦ಸಾರ“ ಅ೦ಕಣದಲ್ಲಿ ಸ೦ಪದಿಗ ಪ್ರಸನ್ನರ ವೌಯಕ್ತಿಕ ಬ್ಲಾಗ್ ಆದ “ಅ೦ತಸ್ಫುರಣ“ ವನ್ನು ಉಲ್ಲೇಖಿಸಿದ್ದಾರೆ. ಎಲ್ಲಾ ವಿಧದ, ಮೌಲಿಕವಾದ, ಪ್ರಸರಿಸಲು ಅರ್ಹವಾದ ವಿ...

ಪಂಚರಂಗಿ ಸ್ಪೂರ್ತಿಯಲಿ: ಈ ವೈಫು ಇಷ್ಟೇನೇ!

ನಗೆ ಸಾಮ್ರಾಟ್ ಸೆಪ್ಟೆಂ ೦೬ ಬ್ಲಾಗ್ ೭೪ ವೀಕ್ಷಣೆ

(ಪಂಚರಂಗಿಯ ಭರ್ಜರಿ ಯಶಸ್ವಿ ಜನಪದ ಗೀತೆ ‘ಲೈಫು ಇಷ್ಟೇನೇ’ ಸ್ಪೂರ್ತಿಯಲ್ಲಿ ಸಾಮ್ರಾಟರು ದಿನವೂ ಗಂಡಂದಿರ ಅಂತರಂಗದ ಗ್ರಾಮಾಫೋನಿನಲ್ಲಿ ನುಡಿಯುವ ಭಾವವನ್ನು ಎತ್ತಿಕೊಂಡು ಹಾಡು ಕಟ್ಟಿದ್ದಾರೆ. ಭವಿಗಳು, ಅನುಭವಿಗಳು ಹೆಚ್ಚ...

ಅಧಿಕಾರಸ್ಥ ಜನಗಳ ಬದುಕು....

ಕೆ.ಜಿ.ಶ್ರೀಧರ್ ಸೆಪ್ಟೆಂ ೦೬ ಪುಟ ೮೨ ವೀಕ್ಷಣೆ

ನಮ್ಮಂತೆ ದೇಹ, ಹೃದಯ ಮತ್ತು ಸೀಮಿತ ಶಕ್ತಿ ಇರುವ ಒಬ್ಬ ರಾಜಕೀಯ ನಾಯಕ. ಉದಾಹರಣೆಗೆ ಯಡಿಯೂರಪ್ಪ ಅನ್ನಿ.( ಇದಕ್ಕೆ ಬಿ.ಜೆ.ಪಿ ಜನ ದಯವಿಟ್ಟು ಸಿಟ್ಟಾಗಬಾರದು. ಯಾವುದೇ ಪಕ್ಷದ ಆಡಳಿತದವರನ್ನೂ ಕಲ್ಪಿಸಿಕೊಳ್ಳಲು ತೊಂದರೆಇಲ್ಲ...

ದೇವರಿಗೆ ಪೂಜೆ ಸಲ್ಲಿಸುವುದು ಆತನ ಮುಖೇನ ಸ್ವರ್ಗ ಪ್ರಾಪ್ತಿಯಾಗಲೆಂದಿರಬಹುದೆ?--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೩೭

ಎಚ್.ಎ. ಅನಿಲ್ ಕುಮಾರ್ ಸೆಪ್ಟೆಂ ೦೬ ಬ್ಲಾಗ್ ೪೩ ವೀಕ್ಷಣೆ

(೧೯೧) ದೇವರು ನಮಗೆ ಆತನನ್ನು ನಂಬದೆ ಇರಲು ಅನುಮತಿ ನೀಡಿರುವುದು ಏಕೆಂದರೆ ಆತನ ರಾಜ್ಯದಲ್ಲಿ ಮೊರ್ಖರನ್ನು ಹೊಂದಿರುವ ಅರ್ಹತೆ ಆತನಿಗಿಲ್ಲ. (೧೯೨) ದೇವರಿಗೂ ನಾವು ಮೋಸ ಬಗೆಯದಿರಲಾರೆವು. ಸದಾ ಆತನನ್ನು ಧ್ಯಾನಿಸುವುದೇಕೆಂ...

ಸಾರ್ತ್ರೆ ಮತ್ತು ಪಾತ್ರೆ (ಚತುರೋಕ್ತಿ ೮)

ಹರೀಶ್ ಆತ್ರೇಯ ಸೆಪ್ಟೆಂ ೦೫ ಬ್ಲಾಗ್ ೪೦ ವೀಕ್ಷಣೆ

೧ ನನ್ನ ಇರುವಿಕೆ ಇಲ್ಲವಾಯ್ತು ೨ ಕಾಲ ದೇಶಗಳಲ್ಲಿ ಕಳೆದುಹೋಯ್ತು ೩ ಎಲ್ಲಾ ಹೊರ ಚೆಲ್ಲಿದ ಮನಸ್ಸು ನಿಜದಲ್ಲಿ ನಥಿ೦ಗ್ನೆಸ್ಸು(nothingness) ಅದರಿ೦ದದಕಾಗಿ ಹೊರಡು

ಮಹಾ ತಿಮಿರ

ಬೆಳ್ಳಾಲ ಗೋಪೀನಾಥ ರಾವ್ ಸೆಪ್ಟೆಂ ೦೫ ಬ್ಲಾಗ್ ೮೫ ವೀಕ್ಷಣೆ

ಮಹಾ ತಿಮಿರಹೊರಗೆ ಕವಿಯುತ್ತಿದೆಸಂಜೆಯ ಕತ್ತಲುಜತೆಗೆ ಸುರಿಯುವಸೋನೆ ಮಳೆಮನದ ಬಾನಲೂಆತಂಕದ ಛಾಯೆನಾಳಿನ ಚಿಂತೆಯಮಹಾ ತಿಮಿರಮಾಯೆಯ ಮುಸುಕುಅಂದರೂಪ್ರಕೃತಿಯ ಕೋಪ ಎಂದರೂಕವಿಯುವುದುನನ್ನ ಮೇಲೇಯೇ ಎಲ್ಲಮನೆಯೊಳಕ್ಕೆ ಧಾವಿಸಲೂ ಮನ...

ನಿನಗಾಗಿ...

ಪ್ರಶಾಂತ ಜಿ ಉರಾಳ ಸೆಪ್ಟೆಂ ೦೫ ಬ್ಲಾಗ್ ೬೬ ವೀಕ್ಷಣೆ

ಮನಸ್ಸಲ್ಲಿ ಮನಸನಿಟ್ಟು,ನನ್ನೆದೆಯಲ್ಲಿ ಅಳಿಸಲಾಗದ ಹೆಜ್ಜೆಗುರುತನಿಟ್ಟುಎನ್ನೆದೆಯ ಬಡಿತದಲಿ ಅವಳ ಹೆಸರನಿಟ್ಟುಮುಗುಳುನಗೆ ನಕ್ಕು ಹೋದವಳು...ಉರಿಬಿಸಿಲಲಿ ತಂಪನಿಟ್ಟುತುಂತುರುಮಳೆಯಲಿ ಪುಳಕವನಿಟ್ಟುಮೌನದಲ್ಲೇ ಮಾತನಾಡಿಸಿ ಸ...

ಸೃಷ್ಟಿ ಕ್ರಿಯೆಯ ಸೋಜಿಗ

ಆರ್.ಶರ್ಮಾ.ತಲವಾಟ ಸೆಪ್ಟೆಂ ೦೫ ಬ್ಲಾಗ್ ೩೬ ವೀಕ್ಷಣೆ

ಮನುಷ್ಯ ತನಗೆ ಬೇಕಾದ ಸಸ್ಯಗಳ ಬೀಜವನ್ನು ಸಂಗ್ರಹಿಸುತ್ತಾನೆ.ಬೇಕಾದೆಡೆ ಬಿತ್ತುತ್ತಾನೆ ಬೇಕಾದ್ದದ್ದನ್ನೇ ಬೆಳೆಯುತ್ತಾನೆ. ಅದರಲ್ಲೇನು ವಿಶೇಷ ಇಲ್ಲ ಬಿಡಿ. ಹಾಗಾಗಿ ಮನುಷ್ಯನಿಗೆ ಬೇಕಾದ ಅವನ ಜೀವನಕ್ಕೆ ಅವಶ್ಯಕತೆಇರುವ ಸಸ...

ಟೈಮ್ ಎಷ್ಟು, ಹೇಳಣ್ಣೋ ?

ಶ್ರೀನಾಥ್ ಭಲ್ಲೆ ಸೆಪ್ಟೆಂ ೦೫ ಪುಟ ೧೦೪ ವೀಕ್ಷಣೆ

ಟೈಮ್ ಎಷ್ಟು ? ಬಹಳ ಹಿಂದೆ ಕೇಳಿದ ಕಥೆಯಿದು. ಒಬ್ಬಾತ ಬಸ್ಸಿನಲ್ಲಿ ಕುಳಿತ. ಸ್ವಲ್ಪ ಹೊತ್ತಾದ ಮೇಲೆ ಪಕ್ಕದವನನ್ನು ಮೆಲ್ಲಗೆ ’ಸ್ವಾಮಿ ಟೈಮ್ ಎಷ್ಟು’ ಎಂದ. ಆ ಪಕ್ಕದಾತ ಏನೂ ಕೇಳಿಸಿದವನಂತೆ ಕುಳಿತಿದ್ದ. ಈತ ಸ್ವಲ್ಪ ಜೋರಾ...

ದೇವರು ಮತ್ತು ನಾನು - ಸ೦ಚಿಕೆ ೩ - ಶಾಲಾಪಲಾಯಣ

ಪ್ರವೀಣ್ ಮಾಯಾಕರ್ ಸೆಪ್ಟೆಂ ೦೫ ಪುಟ ೯೧ ವೀಕ್ಷಣೆ

ತಿಮ್ಮ ಎ೦ದಿನ೦ತೆ ತ೦ಗಿಯೊಡನೆ ಶಾಲೆಗೆ ಹೊರಟ. ತಿಮ್ಮನಿಗೆ ಹಾಗೂ ಅವನ ತ೦ಗಿಯ ಮುಘ್ದ ಮುಖಗಳಲ್ಲಿ ಅಷ್ಟಾಗಿ ಉತ್ಸಾಹವೇನೂ ಇರಲಿಲ್ಲ. ಕಾರಣ ಕಳೆದ ತಿ೦ಗಳಷ್ಟೇ ತ೦ಗಿ ಮತ್ತು ತಿಮ್ಮನನ್ನು ಈ ಶಾಲೆಗೆ ನೇಮಿಸಿದ್ದರು ಅಮ್ಮ. ತಿಮ್...

'ಕಲಿಯಲು ಉತ್ಸಾಹ ಉಳ್ಳವರೇ ಕಲಿಸಲು ಯೋಗ್ಯರು'

ಮಲೆನಾಡಿಗ ಸೆಪ್ಟೆಂ ೦೫ ಬ್ಲಾಗ್ ೧೦೬ ವೀಕ್ಷಣೆ

'ಕಲಿಯಲು ಉತ್ಸಾಹ ಉಳ್ಳವರೇ ಕಲಿಸಲು ಯೋಗ್ಯರು' ರಾಮಕೃಷ್ಣ ಆಶ್ರಮದ ಸ್ವಾಮಿ ಪುರುಷೋತ್ತಮಾನಂದರು ವಿದ್ಯೆಯ ವೈಭವವನ್ನು, ಮಹತ್ವನ್ನು ಕುರಿತು ಬರೆದ ಹೊತ್ತಿಗೆಯ ಸಾಲುಗಳಿವು. ಹೌದು, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಯೋಗ್ಯ...

ಗಾವೋ ವಿಶ್ವಸ್ಯ ಮಾತರಾ: ( ಹಸು ವಿಶ್ವಕ್ಕೆ ತಾಯಿ ) .....

ಡಾ.ಮ೦ಜುನಾಥ.ಮೊಳಕಾಲ್ಮೂರು ಸೆಪ್ಟೆಂ ೦೫ ಪುಟ ೫೧ ವೀಕ್ಷಣೆ

"ಹಸು" ನಮ್ಮ ತಾಯಿ ಇದ್ದ೦ತೆ .....ಇದನ್ನು ಪ್ರತಿಯೊಬ್ಬರೂ ಒಪ್ಪಲೇಬೇಕು ಏಕೆ೦ದರೆ, ೧. ನಾವು ಶಿಶುವಾಗಿದ್ದಾಗ ನಮ್ಮ ತಾಯಿ ಎದೆ ಹಾಲನ್ನು ಕೊಟ್ಟು ನಮ್ಮನ್ನು ಬೆಳೆಸಿದರೆ,ನ೦ತರ ಜೀವನ ಪೂರ್ತಿ ಹಾಲನ್ನು ಕೊಟ್ಟು ಸಲಹುವ೦ತಹ...