ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2011

ಜನವರಿ 2011

೩೯೨ ಲೇಖನಗಳು

ಗುಮ್ಮ ಬಂದನೆಲೊ ದುರ್ಜನ ಬೇಡ ಸುಮ್ಮನಿರೆಲೊ ರಂಗಯ್ಯ

ಹರಿದಾಸ ಸಂಪದ ಜನ ೦೭ ದಾಸರ ಪದ ೫೦ ವೀಕ್ಷಣೆ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

ರಾಜ್ಯ ಮಹಿಳಾ ಆಯೋಗಕ್ಕೆ ನೇಮಕ

halaswamyrs ಜನ ೦೭ ಲೇಖನ ೧,೦೪೨ ವೀಕ್ಷಣೆ

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾಗಿ ಶಿವಮೊಗ್ಗದ ವಕೀಲರಾದ ಸಿ.ಮಂಜುಳಾ ನೇಮಕ ಆಗಿದ್ದಾರೆ. ಪ್ರಸ್ತುತ ಶಿವಮೊಗ್ಗ ಜಿಲ್ಲಾ ಗ್ರಹಕ ವೇದಿಕೆ ಸದಸ್ಯರಾಗಿ, ಕುವೆಂಪು ವಿ.ವಿ. ಸಿಂಡಿಕೆಟ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಮಂ...

ಏನಿದು GMMXIE

ASHOKKUMAR ಜನ ೦೭ ಲೇಖನ ೯೯೩ ವೀಕ್ಷಣೆ

ಏನಿದು GMMXIE ___LINK_OPEN_ href="http://3.bp.blogspot.com/_PU7BmR35lao/TSETbPkPPII/AAAAAAAABag/oTKyvzN52EQ/s1600/GMMXIE100.jpg"___ ಜನವರಿ ಒಂದರಂದು ಗೂಗಲ್ ತಾಣವನ್ನು ನೋಡಿದಾಗ,ಅಲ್ಲಿನ ಗೂಗಲ್...

ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...?

ಆಸು ಹೆಗ್ಡೆ ಜನ ೦೭ ಬ್ಲಾಗ್ ೩೯ ವೀಕ್ಷಣೆ

ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...? ನಮ್ಮ ಧ್ವಜವನ್ನು ಕಂಡು ಉರಿಯುವವರೂ ನಿಜದಿ ನಮ್ಮವರೇನ್ರೀಈ ಕಾಶ್ಮೀರ ಭಾರತದೊಳಗಲ್ಲದೇ ಪರದೇಶದೊಳಗೆ ಇದೆಯೇನ್ರೀನಮ್ಮ ದೇಶದ ವ್ಯವಸ್ಥೆ ಇಂದು ಯಾವ ಕೀಳು ಮಟ್ಟಕ್ಕಿಳಿದಿದೆ...

ತೆಲಂಗಾಣ ಸಂದಿಗ್ಧ

ಆರ್ ಕೆ ದಿವಾಕರ ಜನ ೦೭ ಲೇಖನ ೭೯೭ ವೀಕ್ಷಣೆ

ಆಂಧ್ರ ಪ್ರದೇಶವಿರಬಹುದು, ಕರ್ನಾಟಕ ಮಹಾರಾಷ್ಟ್ರಗಳೇ ಇರಬಹುದು, ಪ್ರತ್ಯೇಕತೆಯ ಕೂಗಿನಲ್ಲಿ ಕಿವಿಗಡಚಿಕ್ಕಿ ಜೋರಾಗಿ ಕೇಳಿಸುವುದು ರಾಜಕೀಯದ ಕಿರಚಾಟ. ಒಳಗೊಂದಿಷ್ಟು ಆರ್ಥಿಕ ಅಸಮಾನತೆ ಅನ್ಯಾಯವೂ ಇರದಿರದು. ಆದರಿದಕ್ಕೆ ಭಾಷ...

ಡಿಸೆಂಬರ್ ೩೧ - ಕರಾಳ ನೆನಪು

ಜಯಂತ್ ರಾಮಾಚಾರ್ ಜನ ೦೬ ಲೇಖನ ೮೩೪ ವೀಕ್ಷಣೆ

ಇದು ಸುಮಾರು ಹದಿಮೂರು ವರ್ಷದ ಹಿಂದಿನ ಘಟನೆ. ಹೊಸೂರು ರಸ್ತೆಯಲ್ಲಿರುವ ಐ.ಟಿ.ಐ ತರಬೇತಿ ಕೇಂದ್ರದಲ್ಲಿ ವೃತ್ತಿ ತರಬೇತಿ ವ್ಯಾಸಂಗ ಮಾಡುತ್ತಿದ್ದ ದಿನಗಳವು. ೧೯೯೬ - ೧೯೯೮ ಆ ಎರಡು ವರ್ಷಗಳು ನನ್ನ ಜೀವನದಲ್ಲಿ ಎಂದೂ ಮರೆಯಲ...

ನಾರದ ಶಾರದ ಬರೆಸಿದ ಕಾಗದ !

ಡಾ: ಮೀನಾ ಸುಬ್ಬರಾವ್ ಜನ ೦೬ ಕವನ ೯೦೫ ವೀಕ್ಷಣೆ

ನಾರದ ಶಾರದ ಬರೆಸಿದ ಕಾಗದ ! ನಾರದ, ಶಾರದ ಬರೆಸಿದ ಕಾಗದ ನಡೆಸಿದೆ ಒಲವಿನ ಬಾಳಿನ ಪಯಣ…..೧ ಸಂಗೀತ ಸ್ವರಮಾಲೆ ಸಾಹಿತ್ಯ ರಸಮಳೆ ತರ ತರ ರಸಗವಳ ತಣಿಸಿದೆ ಮನದಾಳ…..೨ ತುಂತುರು ಹನಿಗಳು ತಂತಿಯ ಸ್ವರಗಳು ತೇಲುವ ಮೋಡಗಳು ತೀರದ...

ಹೊಸ ವರುಷದ ಹೊಸ ಕ್ಯಾಲೆಂಡರ್..

ಗಣೇಶ ಜನ ೦೬ ಬ್ಲಾಗ್ ೪೪ ವೀಕ್ಷಣೆ

"ಯಾರೂ ನೋಡದ ಸ್ಥಳದಲ್ಲಿ ಬಾಳೆಹಣ್ಣು ತಿಂದು ಬರಬೇಕು" ಎಂದು ಈ ಕಾಲದಲ್ಲಿ, ಅದೂ ನಮ್ಮ ಮನೆಯಲ್ಲಿ, ಗುರು ವ್ಯಾಸರು ತಮ್ಮ ಶಿಷ್ಯರಿಗೆ ಹೇಳಿದ್ದರೆ.............. ಅವರ ಎಲ್ಲಾ ಶಿಷ್ಯರು ಕನಕದಾಸರಾಗಿರುತ್ತಿದ್ದರು!!!!! ನಮ...

ಪ್ರೇಮ ಪಲ್ಲವಿ

Vರ ( Venkatesha ರಂಗಯ್ಯ ) ಜನ ೦೬ ಕವನ ೧,೩೭೧ ವೀಕ್ಷಣೆ

ನಮ್ಮ ಬಾಳಿಗೆ ಪ್ರೀತಿ ದೀವಿಗೆ ಕೊಟ್ಟ ದೇವರಿಗೆ ಹೇಳೋಣ ವಂದನೆ ಒಲವ ಹಾದಿಗೆ ಪ್ರೇಮ ಬಳ್ಳಿಗೆ ತೊಂದರೆ ನೀಡಿದವರಿಗೆ ವಿಧಿಸೋಣ ದಂಡನೆ ನಿನ್ನ ಕಣ್ಣನು ಕಂಡು ಕರಗಿದೆ ನಿನ್ನ ಕಣ್ಣಲೆ ನಾನು ನೆಲೆಸಿದೆ ನೀನು ಎದುರಿದ್ದರೆ ನನಗ...

ಕಲ್ಲು ಶಿಲ್ಪ....!.

ವಸಂತ್ ಆರ್ ಜನ ೦೬ ಕವನ ೫೦೯ ವೀಕ್ಷಣೆ

ಬಟ್ಟ ಬಯಲಲ್ಲೊಂದು ಬಂಡೆಯನು ಇಟ್ಟು ಸುತ್ತಿಗೆ ಉಳಿಗಳನ್ನು ಬಳಸಿ ಶಿಲ್ಪವಾಗಿಸುತ್ತೇನೆ ನೋಡಲು ರಂಬೆಯಂತೆ ಕಂಡರೂ ಜೀವ ಕೊಡುವಲ್ಲಿ ನಾ ಸೋಲುತ್ತೇನೆ.... ನಾ ದೇವ ಮಾನವನಲ್ಲ ಸತ್ತ ವಸ್ತುಗಳಿಗೆ ಜೀವವನು ತುಂಬಲು ನನ್ನಲ್ಲೂ...

ಮಧುನ್ಯಾಯ

ಸದಾನಂದ ಜನ ೦೬ ಕವನ ೬೧೮ ವೀಕ್ಷಣೆ

ಮಧುನ್ಯಾಯ ಅರಳಿಹವು ಸುಮಗಳಿವು ಹೂದೋಟದೊಡಲಿನಲಿ ಸುಮಗಳೊಡಲಿನಲಿಹುಮ ಕುಸುಮ ಜೇನು ಹಿರಿದು ಕಿರಿದುಗಳಿಹವು ಬಿರಿದ ಹೂವುಗಳಲ್ಲಿ ಆರಿಸಲು ಬಂದಿಹುದು ಹಾರಿ ಜೇನು ತೋಟದೊಡೆಯನು ಯಾರು ? ಹೂವಿಗರಸನು ಯಾರು ? ರಸವುಂಬ ಜೇನಿಗದು...

ಹೊಸ ವರ್ಷದ ಶುಭಾಶಯಗಳು!!

ಮಾಳವಿಕ ಜನ ೦೬ ಬ್ಲಾಗ್ ೧೮೯ ವೀಕ್ಷಣೆ

ಎಲ್ಲ ಸಂಪದ ಮಿತ್ರರಿಗೂ ಹೊಸ ವರ್ಷದ ಶುಭಾಶಯಗಳು..... ಒಂದು ವಾರದಿಂದ ಪ್ರವಾಸದಲ್ಲಿದ್ದ ಕಾರಣ ಸಂಪದದಂಗಳಕ್ಕೆ ಬರಲಾಗಿರಲಿಲ್ಲ... ವಾಪಸು ಬಂದು ನಿಮ್ಮೆಲ್ಲರ ಲೇಖನಗಳನ್ನು ಓದಿದೆ. ಖುಷಿಯಾಯ್ತು. ಮತ್ತೆ ನನ್ನ singapore...

ಅಪ್ಪನ ಹಾರೈಕೆಗಳಿಲ್ಲಿವೆ ಮಗಳೇ...!

ಆಸು ಹೆಗ್ಡೆ ಜನ ೦೬ ಬ್ಲಾಗ್ ೩೨ ವೀಕ್ಷಣೆ

ಅಪ್ಪನ ಹಾರೈಕೆಗಳಿಲ್ಲಿವೆ ಮಗಳೇ ಈ ಅಪ್ಪನ ಹಾರೈಕೆಗಳಿಲ್ಲಿವೆ ಮಗಳೇನಿನಗಲ್ಲಿ ಸುಖೀ ಸಂಸಾರವೇ ಸಿಗಲಿ,ತವರಿನ ನೆನಪೆಂದೂ ಕಾಡದಿರುವಂತೆಸದಾ ಪ್ರೀತಿಯ ವರ್ಷಾಧಾರೆಯೇ ಇರಲಿ;ಮುದ್ದು ಮುದ್ದಾದ ಹೂವಿನಂಥ ನಿನ್ನನ್ನುಬಲು ಜೋಪಾನವ...

ಹೀಗೊ೦ದು ಪ್ರೇಮಗೀತೆ..

ರಘುಮುಳಿಯ ಜನ ೦೬ ಕವನ ೧,೧೯೮ ವೀಕ್ಷಣೆ

ಇಹದ ಮೊದಲ ನೇಹಗಾಥೆಮಹಿಯ ಎಲ್ಲ ಗೆಳೆಯರಿ೦ಗೆವಹಿಲದಿ೦ದ ಹೇಳುವಾಸೆಯಿಹುದು ಮನಸಿಗೆಕುಹಕವಲ್ಲ ರಹದ ಸುದ್ದಿಅಹನಿಯಷ್ಟೆ ದಿಟವು ಪೀಳ್ವೆಸಹನೆಯಿ೦ದ ಕೇಳಿರಿ೦ದು ಕಿವಿಯಗೊಡುತಲಿ ನೀರೆಯೊಬ್ಬಳಾಕೆ ಭರದಿವಾರೆನೋಟವನ್ನು ಬೀರಿಸಾರುತಿ...

೧೦೬ ಶ್ರೀ ರಾಮನಾಮ ಸ್ಮರಣೆ ಭಜನೆ

MADVESH. K.S ಜನ ೦೬ ಕವನ ೨,೦೭೫ ವೀಕ್ಷಣೆ

೧೦೬ ಶ್ರೀ ರಾಮನಾಮ ಸ್ಮರಣೆ ಭಜನೆ ಶ್ರೀ ರಾಮ ರಾಮ ರಾಮ ರಾಮ ರಾಮ ಎನ್ನಿರೋಜಯ ರಾಮ ರಾಮ ರಾಮ ರಾಮ ರಾಮ ಎನ್ನಿರೋ ರಾಮ ನಾಮ ಜಪಿಸಿದವಗೆ ದುರಿತವಿಲ್ಲವೋರಾಮ ನಾಮ ಜಪಿಸಿದವಗೆ ಜಯವೇ ಎಲ್ಲವೋ ಶ್ರೀ ರಾಮ ರಾಮ ರಾಮ ರಾಮ ರಾಮ ಎನ್ನ...