ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2011

ಜನವರಿ 2011

೩೯೨ ಲೇಖನಗಳು

ವಿಸ್ಮರಿಷ್ಟಳ ಹಾವುಏಣಿಯಾಟ--ಫಿನ್ಲೆಂಡ್ ಪ್ರವಾಸ ಭಾಗ ೧೫

ಎಚ್.ಎ. ಅನಿಲ್ ಕುಮಾರ್ ಜನ ೦೬ ಲೇಖನ ೪೪೯ ವೀಕ್ಷಣೆ

ಫಿನ್ಲೆಂಡ್ ಅನ್ನು ನಾನು ಬಹುವಾಗಿ ಗ್ರಹಿಸಿದ್ದು ಹೆಲ್ಸಿಂಕಿಯ ಮೂಲಕ ಮತ್ತು ಮೂಲಕವಷ್ಟೇ. ಬ್ಯಾಡಗಿ ಮೆಣಸಿನಕಾಯಿಯ ಸೊಗಡು, ಧಾರವಾಡದ ಪೇಡ, ಮೈಸೂರು ಪಾಕಿನ ನಂತರ ಮೈಸೂರು ಮಲ್ಲಿಗೆಯ ಸ್ವಾದ, ದಾವಣಗೆರೆಯ ಬೆಣ್ಣೆ ಮಂಡಕ್ಕಿ-...

ಪ್ರೊ. ನಿಸಾರ್ ಅವರೊಡನೆ ಕಳೆದ ಹೊತ್ತು-ನೆನಪಿನ ಖಜಾನೆಗೆ ಮತ್ತೊಂದು ಅಣಿಮುತ್ತು

ವಾಣಿ ಜನ ೦೬ ಲೇಖನ ೧,೯೧೩ ವೀಕ್ಷಣೆ

ಈ ನೆನಪಿನ ಖಜಾನೆ ನಮೆಲ್ಲರ ಬಳಿಯೂ ಇದೆ. ಅದರಲ್ಲಿನ ಸ್ವತ್ತು ನೋವು ಹಂಚಿದಾಗ ಕಮ್ಮಿ ಆಗುತ್ತೆ, ಸಂತಸ, ಸ್ವ-ಅನುಭಗಳ, ಮುದ ನೀಡುವ ಅದೆಷ್ಟೋ ವಿಷಯಗಳು ಹಂಚಿದಲ್ಲಿ ಹೆಚ್ಚುತ್ತಾ ಹೋಗುತ್ತೆ. ಅಷ್ಟೇ ಅಲ್ಲ ಅದು ನಮ್ಮ ನೆನಪಿನ...

ವ್ಯತ್ಯಾಸ

ಡಾ.ಮಾನಸ ಕೆ ವಿ ಜನ ೦೬ ಕವನ ೮೯೫ ವೀಕ್ಷಣೆ

ನನಗೆ ಸಿಟ್ಟಾದರೆಕುಕ್ಕಲಾದರೂ ಇದೆಒಡೆಯದ ಸ್ಟೀಲ್ ಪಾತ್ರೆ,ನಮ್ಮಜ್ಜಿಗೇನಿತ್ತು?ಕುಕ್ಕಿದರೆ ಒಡೆಯುವಮಡಕೆ

ಆರಿಸಿ ಕಳಿಸಿದ ಮಹಾಜನತೆಯೇ ಮೂರ್ಖರೇ...?!

ಆರ್ ಕೆ ದಿವಾಕರ ಜನ ೦೬ ಲೇಖನ ೪೫೩ ವೀಕ್ಷಣೆ

ಭಾಷಣ ಮಾಡಲು ಬಂದ ರಾಜ್ಯಪಾಲರಿಗೆ ಕಿವಿಕೊಡದೆ ಪ್ರತಿಕ್ಷದ ಮುತ್ಸದ್ದಿಗಳು ಅವರನ್ನು ಅಟ್ಟಿಬಡೆದರು. ಬೇಡಬೇಡವೆಂದು ಬೇಡಿಕೊಂಡಿದ್ದನ್ನವರು ಮಾಡಿಯೇ ತೀರಿದರು! ವಿಧಾನ ಮಂಡಲದ ಕಲಾಪಗಳಿಗೆ ಅಡ್ಡಿ ಪಡಿಸುವ ಈ ವರಸೆ, ರಾಜಕೀಯ ರ...

ನಿನ್ನೆದುರು ನಾನೇನಿಲ್ಲ!

ಸಂತೋಷ್ ಎನ್. ಆಚಾರ್ಯ ಜನ ೦೬ ಬ್ಲಾಗ್ ೩೭ ವೀಕ್ಷಣೆ

ಅಗಾಧ ಬೆಳಕು ಸೂಸುವ ಸೂರ್ಯನಿಗೂ ಇರುವುದು ಮೋಡದ ಕರಿ ಛಾಯೆ ಕುಂದದ ಬೆಳಕುಕಾಣುವ ಕತ್ತಲು, ಮಾಯೆ! ಬೆಳಕಿದೋ ಮರೆಯಾಯಿತೆನ್ನುವ ನೋವಿನಲಿ ಗುಡುಗುವುದು ಬಾನು ಬೀಸುವುದು ಗಾಳಿ ಸುರಿಯುವುದು ಮಳೆಹಸಿರಾಗುವುದು ಧರೆ ಹಸಿರಾಗಿ ಮ...

ಬೇಕಿವೆ ಜೋಗುಳಗಳು...

ಸವಿತ ಎಸ್.ಆರ್. ಜನ ೦೬ ಬ್ಲಾಗ್ ೧೫೧ ವೀಕ್ಷಣೆ

ತಿಂಗಳು ತುಂಬದ ನನ್ನ ಕಂದಮ್ಮರಚ್ಚೆ ಹಿಡಿದುಅತ್ತು ಕೂಗಿ ಕರೆವಾಗಹಾಡಿ ತೂಗಿ ಮಲಗಿಸಲುಜೋಗುಳಗಳು ಬೇಕಿವೆ...ಸದ್ಯಕ್ಕೆ ಗೊತ್ತಿರುವ ಭಾವಗೀತೆಗಳನ್ನೇ ತಿರು ತಿರುಗಿಹಾಡಿ ಮಲಗಿಸುತ್ತಿರುವೆ!!ಪ್ರಾಸ ಲಯಬದ್ದವಾಗಿಹಳಬರು ರಚಿಸಿ...

ಹಳಸಿದ ರಾಜಕಾರಣ

mahipati kulkarni ಜನ ೦೬ ಕವನ ೪೭೧ ವೀಕ್ಷಣೆ

ನಮ್ಮ ನಾಡಿನ ರಾಜಕಾರಣಆಗಿದೆ ಹಳಸಿದ ಹೂರಣದಿನವೂ ಕಚ್ಚಾಡುತ್ತಾರೆ ವಿನಾಕರಣ ಮಾಡುತ ದಿನಕ್ಕೊಂದು ಹಗರಣಮರೆತು ನಾಡಿನ ಜನತೆಯ ಸಂಪೂರ್ಣ ನಮ್ಮ ನಾಡಿನ ಕೇಂದ್ರ ಬಿಂದು ನಮ್ಮ ವಿಧಾನಸೌಧ ರಾಜಕಾರಣಿಗಳು ಆಡುವ ಆಟ ಇಲ್ಲಿ ವಿಧ ವಿಧ...

ನಗುವ ಹಾಗೆ ನಟಿಸಬೇಡ

ಜಯಂತ್ ರಾಮಾಚಾರ್ ಜನ ೦೫ ಕವನ ೬೪೯ ವೀಕ್ಷಣೆ

ನಗುವ ಹಾಗೆ ನಟಿಸಬೇಡ ಗೆಳತಿ ನೀನು ನಿನ್ನ ಕಣ್ಣುಗಳು ನಿಜವ ನುಡಿಯುತಿದೆ ನಿನ್ನ ನಗುವು ಸುಳ್ಳೆಂದು ಹೇಳುತಿದೆ.. ಚಂದ್ರವದನೆ ನಿನಗೆ ಶೋಭೆಯಲ್ಲ ಈ ಹುಸಿನಗು ಮನಸಿನ ಮೂಲೆಯಲ್ಲಿ ದುಗುಡವ ತುಂಬಿಕೊಂಡು ಮಂದಹಾಸವ ಬೀರಲು ನೀ ಸ...

ಬಾಳೊಂದು ಭಾವಗೀತೆ....

ವಾಣಿ ಶೆಟ್ಟಿ ಜನ ೦೫ ಬ್ಲಾಗ್ ೧೧೯ ವೀಕ್ಷಣೆ

ಬೀಸಿ ಬಂದ ತಂಗಾಳಿಯಲ್ಲಿ ಎಲ್ಲ ಮರೆಯಲು ಕುಳಿತೆ ಮರುಕ್ಷಣ ನಾಳೆಯ ನೆನಪಾಗಿ ಆ ತಂಪಿನಲ್ಲೂ ಬೆವೆತೆಮಾತು ಸಲ್ಲದಾದಾಗ ತೊಟ್ಟಿಕ್ಕುತ್ತಿತ್ತು ಪುಟಕ್ಕೊಂದು ಕವಿತೆ ಸುರಿವ ಮಳೆ ನಿಂತ ಮೇಲೆ ಮರದೆಲೆಯ ಹನಿ ಬೀಳುವಂತೆ ! ಮುಷ್ಟಿ...

ಮೊದಲೆನಿಸಿದವರು..ಮೊದಲೆಣಿಸಿದವರು..?

ವೀರೇಶ.ಚಂ.ಹಿರೇಮಠ ಜನ ೦೫ ಕವನ ೪೦೭ ವೀಕ್ಷಣೆ

"ಮೊದಲೆನಿಸಿದವರು ಈಗ ಅನಿಸುವದಿಲ್ಲ ಮೊದಲೆಣಿಸಿದವರು ಈಗ ಎಣಿಸುವದಿಲ್ಲ ನಮ್ಮೊಳಗೆ ನಾವೇ ಎಲ್ಲಾ ಈ ಜೀವನದಲ್ಲಿ ಜೀವವೇ ಇಲ್ಲ.., ಕನಸುಗಳ ಕಟ್ಟಿಗೆ ಕಡಿಯುತ್ತಾ ಬದುಕೆಂಬ ಮನೆ ಕಟ್ಟುತ್ತಾ ., ಮನಸುಗಳ ನಡುವೆ ಬೇಲಿ ಹಾಕುತ್ತ...

ದಕ್ಷಿಣ ಏಷ್ಯಾ ಭಾಷೆಗಳ ವಿಶ್ಲೇಷಣೆ – 29ನೇ ದುಂಡು ಮೇಜಿನ ಸಮ್ಮೇಳನ

ಶಶಿಕುಮಾರ್ ಜನ ೦೫ ಬ್ಲಾಗ್ ೩೬ ವೀಕ್ಷಣೆ

ಮೈಸೂರಿನಲ್ಲಿರುವ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯು ಜನವರಿ 6ರಿಂದ 8ರವರೆಗೆ ಮೂರು ದಿನಗಳ ಕಾಲ ದಕ್ಷಿಣ ಏಷ್ಯಾ ಭಾಷೆಗಳ ವಿಶ್ಲೇಷಣೆ ಕುರಿತು 29 ನೇ ಅಂತಾರಾಷ್ಟ್ರೀಯ ದುಂಡು ಮೇಜಿನ ಸಮ್ಮೇಳನವನ್ನು ಆಯೋಜಿಸಿದೆ. ದಕ್ಷಿಣ...

ಜನ ಸರೀ ಇಲ್ಲ ತಂದೆ.....

G.Anup ಜನ ೦೫ ಕವನ ೫೩೨ ವೀಕ್ಷಣೆ

ಮುನ್ನುಡಿ: ಮೊನ್ನೆ ಮೈಸೂರಿಗೆ ಹೋದಾಗ....ನಂಜನಗೂಡು ಹತ್ತಿರ ಇರುವ ಒಂದು ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ವಿ.... ಆ ದೇವರು ಕೇಳಿದ್ದನ್ನು ಎಲ್ಲ ಕೊಡುತ್ತಾನೆ ಅನ್ನೋ ಒಂದು ನಂಬಿಕೆ ಇದೆ.....ಅದಕ್ಕೆ ಅಲ್ಲಿಯ...

ಮರೆತರೆ

Ranjana.y ಜನ ೦೫ ಕವನ ೬೯೦ ವೀಕ್ಷಣೆ

ಮತ್ತುಗಳೆಲ್ಲ ಮುಳ್ಲಾದವುಭಾವನೆಗಳೆಲ್ಲ ಕರಗಿ ನೀರದವು ಪ್ರೀತಿಯ ಸ್ನೇಹದ ಸಂಭಂದಿಂದ ದೂರ ಮಾಡಬೇಡ ನಿನ್ನ ಮರೆತು ಹೇಗೆ ಬಾಳಲಿ ಮರೆತ ಆ ಕ್ಷಣವೇ ನನ್ನ ಉಸಿರು ಕೊನೆಯಾಗಿ ಹೋಗಲಿ

ನೆನಪು- ಮೆಲುಕು

ವೆಂಕಟೇಶ್ ಕಾಮತ್ ಕುಂಬ್ಳೆ ಜನ ೦೫ ಬ್ಲಾಗ್ ೩೨ ವೀಕ್ಷಣೆ

ನೆನಪು- ಮೆಲುಕು ಚಿಟಪಟ ಪಟ ಮಳೆಹನಿ ಪುಟಿದು ಬಾನಿಂದ ಜಾರಿದೆ ಮನದ ದಡದಲಿ ಪ್ರೀತಿಯಲೆ ಬಡಿದು ನವ ಭಾವ ಜಿನುಗುತಿದೆ ಕೇಳದ ರಾಗವ ಇಂದು ಮನ ಗುನುಗುನಿಸುತ್ತಿದೆ ಇಷ್ಟುದಿನ ವಿರದ ಈ ನವ ನೋವು ಇಂದು ಹಿತ ತಂದಿದೆ ಮೂಡಣದ ಅಂಚಲ...

ಧ್ವಜಾರೋಹಣಕ್ಕೂ ಇರುಸುಮುರುಸು ಪಕ್ಷಾತಿ ಗಣ್ಯರಲ್ಲಿ

Arvind Aithal ಜನ ೦೫ ಬ್ಲಾಗ್ ೩೯ ವೀಕ್ಷಣೆ

ನಮ್ಮ ದೇಶದ ಉತ್ತರ ಶಿಖರ ನೆರೆಯ ರಾಷ್ತ್ರಗಳಿಂದ ಆಗಲೇ ಅರ್ಧ ಕಬಳಿಸಿ ಆಗಿದೆ.ಇನ್ನೂ ಮಂತ್ರಿ ಮಹೋದಯರು ಎನೇನು ಮಾಡಬೇಕೆಂದಿದ್ದಾರೋ ಎನೋ ಗೊತ್ತಿಲ್ಲ.ಜಮ್ಮು ಕಾಶ್ಮೀರದಲ್ಲಿ ಲಾ ಲ್ ಚೌಕ್ ಅಲ್ಲಿ ಭಾ.ಜ.ಪ ಯುವ ಮೊರ್ಚಸದಸ್ಯರ...

ಯಾರಿವರು ?

ಪ್ರೇಮಾ ಎಸ್ ಜನ ೦೫ ಕವನ ೪೬೭ ವೀಕ್ಷಣೆ

ಯಾರಿವರು? ನೆಮ್ಮದಿಯ ತವರು ಎಲ್ಲಿಹುದೆಂದು ತಿಳಿಯದವರು ಕಚ್ಚಾಡುವವರು ತಡಕಾಡುವವರು ಧನದ ರಾಶಿ ಪೇರಿಸುವವರು ಅವಕಾಶವಿದೆ ಬಾಳ ಹಿಡಿದೆತ್ತಿ ಸುಮಧುರಗೊಳಿಸಲು ಬೇಡವಿದು ಸ್ವಂತಕ್ಕೆ ನುಂಗುವುದೇ ಇವರ ತಾಕತ್ತು ನಡೆಯುತಿದೆ ಕರ...

ಅರಿವೆಂಬ ಕಣ್ಣು

ಹಂಸಾನಂದಿ ಜನ ೦೫ ಬ್ಲಾಗ್ ೭೯ ವೀಕ್ಷಣೆ

ಹುರುಳನರಿಯಬೇಕು ತನ್ನ ತಿಳಿವುಗಣ್ಣಿನಲೇಬೇರೆ ಪಂಡಿತರರಿವು ತನ್ನದಾಗುವುದಿಲ್ಲಚಂದಿರನ ಅಂದವನು ನಾವೆ ದಿಟ್ಟಿಸದೇಕಂಡವರು ನೋಡಿದರೆ ಮನದಣಿವುದಿಲ್ಲಸಂಸ್ಕೃತ ಮೂಲ (ಶಂಕರಾಚಾರ್ಯರ ವಿವೇಕ ಚೂಡಾಮಣಿಯಿಂದ)ವಸ್ತು ಸ್ವರೂಪಂ ಸ್ಫು...

ಶಾಪ

ಸದಾನಂದ ಜನ ೦೫ ಬ್ಲಾಗ್ ೩೧ ವೀಕ್ಷಣೆ

ಶಾಪ ಬಲಿದಾನ ತ್ಯಾಗಗಳ ಸೊಗಸಾದ ಕಥೆಹೇಳಿ ಮಲಗಿದ್ದ ಎಳೆಗಂದರೆಳೆದೆಳೆದು ಕಿವಿಗೂದಿ ನೋಡವರು ಶತ್ರುಗಳು ನಾವೆಲ್ಲಾ ಬಂಧುಗಳು ಬನ್ನಿರೆಲ್ಲರು ನಮ್ಮ ನಂಬಿ ಹಿಂದುಗಳು ಎಂದು ಹೇಳಿದ ಮಂದಿ ಇಂದು ನಾಯಕರು ಹಿಂದುಳಿದ ಹಿಂದುಗಳನೇರ...

ಹೊಟ್ಟೆ ಕೆರೆಯ ಮೇಲಿನ ಕಟ್ಟೆ....

ಗೋಪಾಲ್ ಮಾ ಕುಲಕರ್ಣಿ ಜನ ೦೫ ಬ್ಲಾಗ್ ೧೧೮ ವೀಕ್ಷಣೆ

ನನ್ನ ಅಕ್ಕನ ಮಗಳ ಮದುವೆಗೆ ಎಂದು ಧಾರವಾಡಕ್ಕೆ ಹೋಗಿದ್ದೆ. ಅಲ್ಲಿ ಕೆಲ ಚಿಕ್ಕವರು ದೊಡ್ಡವರಿಗೆ ನಮಸ್ಕಾರ ಮಾಡುವ ದೃಶ್ಯ ನನಗೆ ಕಾಣಿಸಿತು. ನಾನು ಹೋದೊಡನೆಯೆ, ನನಗೆ ಅಮ್ಮ, ಇವರು ನನ್ನ ಮಾವನ ಮಗ ಎಂದು ಪರಿಚಯ ಮಾಡಿಕೊಟ್ಟರ...