ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2011

ಜನವರಿ 2011

೩೯೨ ಲೇಖನಗಳು

ಮುಂಬೈನಗರದ ಹಿರಿಯ ವೈಣಿಕ, ಸಿ. ಕೆ. ಶಂಕರನಾರಾಯಣರಾಯರ ನಿಧನ

Venkatesh/ವೆಂಕಟೇಶ್/ಹೊರಂಲವೆಂ ಜನ ೧೫ ಲೇಖನ ೫೦೪ ವೀಕ್ಷಣೆ

’ಮೈಸೂರು ಅಸೋಸಿಯೇಶನ್’ ನ ಹಿರಿಯ ಸದಸ್ಯ, ಹಾಗೂ ’ಮುಂಬೈ ಕನ್ನಡ ಸಂಘದ ಸ್ಥಾಪಕ’ ’ಅಜೀವ ಸದಸ್ಯ’ರೂ ಆಗಿದ್ದ ’ಹಿರಿಯ ವೈಣಿಕ ಶ್ರೀ ಶಂಕರನಾರಾಯಣರಾಯರು’, ಸನ್, ೨೦೧೧ ರ, ಜನವರಿ ೧೫ ನೇ ತಾರೀಖಿನ ಬೆಳಿಗ್ಯೆ, ೮-೩೦ ಕ್ಕೆ ತಮ್...

ಸಂಕ್ರಾಂತಿ ಶುಭಾಶಯಗಳು

ಶ್ರೀನಿವಾಸ ಮಹೇಂದ್ರಕರ್ ಜನ ೧೫ ಕವನ ೧,೪೬೪ ವೀಕ್ಷಣೆ

ಧನುವಿನಿಂದ ಮಕರದೊಳಗೆ ನಡೆದ ಸೂರ್ಯನು ಧರೆಯ ಛಳಿಯ ನೀಗಿಸಲು ಯಾತ್ರೆ ಹೊರಟನು ಉತ್ತರಾಯಣದ ಪ್ರಖರ ಬೆಳಕ ಉಡುಗೊರೆ ಹೆಚ್ಚು ಹಗಲು ಹೆಚ್ಚು ಬೆಳಕು ಹೊಳೆವುದೀಧರೆ ಗದ್ದೆಯಲ್ಲಿ ರಾಶಿ ಹಾಕಿ ಕುಣಿದು ನಲಿಯುವ ಎಳ್ಳು ಬೆಲ್ಲ ಮೆದ...

ಕಬಿನಿಯ ಮಡಿಲ ಕಾನನದಲ್ಲಿ ,ಮೆರೆದಿರುವ ಆನೆಗಳ ಸಾಮ್ರಾಜ್ಯ !!! ಬ್ಲಾಗ್ ಸಾಮ್ರಾಜ್ಯದಲ್ಲಿ ನನ್ನ ಬ್ಲಾಗಿಗೆ ಮೂರುವರ್ಷ ತುಂಬಿದೆ.!!!

ಬಾಲಸುಬ್ರಹ್ಮಣ್ಯ .ಕೆ.ಎಸ.[balusmiles]. ಜನ ೧೫ ಲೇಖನ ೪೬ ವೀಕ್ಷಣೆ

___LINK_OPEN_ href="http://2.bp.blogspot.com/_v1QXJ8RY4AE/TTGdzyr0xDI/AAAAAAAALXo/OMgwj6RkhWE/s1600/01150008.JPG"___ ___LINK_OPEN_ href="http://4.bp.blogspot.com/_v1QXJ8RY4AE/TTGyM...

ಭಾನುವಾರದ ಓದು : ಕಥಾವಿಸ್ಮಯ

ವಿನಾಯಕ ಕುರುವೇರಿ ಜನ ೧೫ ಲೇಖನ ೮೮೧ ವೀಕ್ಷಣೆ

ಅದೊಂದು ಘಟನೆ... ತುಂಬಾ ವಿಶೇಷ ಇರುವಂಥದ್ದೇನೂ ಅಲ್ಲ.. ಆದರೂ ಏನೋ ಒಂದು ರೋಚಕತೆ ಇರುವಂಥದ್ದು... ಅದು ಸಂಭವಿಸಿದಾಗ ಅಲ್ಲಿ ಜನರೂ ಇದ್ದರು..ಜನ ಸೇರಿದ್ದರಿಂದ ನಮ್ಮ ಕಥೆಗಾರ-೧ ಕೂಡ ಇಣುಕಲು ಅಲ್ಲಿಗೆ ಹೊರಟಿದ್ದ. ತನ್ನ ಮ...

"ವೈಬ್ರಂಟ್ ಭಾರತ"ಕ್ಕೆ ಮುನ್ನುಡಿಯಾಗಲಿದೆ "ವೈಬ್ರಂಟ್ ಗುಜರಾತ್"!

Kadasiddeshwar Karaguppi ಜನ ೧೫ ಲೇಖನ ೬೨೨ ವೀಕ್ಷಣೆ

’ಭಾರತ ಪ್ರಕಾಶಿಸುತ್ತಿದೆ”, ಇದು ೨೦೦೪ರ ಚುನಾವಣಾ ಪ್ರಚಾರಕ್ಕೆ ಬಿ.ಜೆ.ಪಿ ಬಳಸಿಕೊಂಡ ಸ್ಲೋಗನ್.ಆದರೆ ಈ ಸ್ಲೋಗನ್ ಬಿ.ಜೆ.ಪಿಗೆ ಅಂಥಾ ಹೇಳಿಕೊಳ್ಳಬಹುದಾದ ಸಹಾಯವನ್ನೇನೂ ಮಾಡಲಿಲ್ಲ.ಆದರೆ ’ಜೀತೇಗಾ ಗುಜರಾತ್’ ಎಂಬ ಘೋಷಣೆಯೊ...

ಕಬಿನಿಯ ಮಡಿಲ ಕಾನನದಲ್ಲಿ ,ಮೆರೆದಿರುವ ಆನೆಗಳ ಸಾಮ್ರಾಜ್ಯ !!! ಬ್ಲಾಗ್ ಸಾಮ್ರಾಜ್ಯದಲ್ಲಿ ನನ್ನ ಬ್ಲಾಗಿಗೆ ಮೂರುವರ್ಷ ತುಂಬಿದೆ.!!!

ಬಾಲಸುಬ್ರಹ್ಮಣ್ಯ .ಕೆ.ಎಸ.[balusmiles]. ಜನ ೧೫ ಲೇಖನ ೪೯ ವೀಕ್ಷಣೆ

___LINK_OPEN_ href="http://4.bp.blogspot.com/_v1QXJ8RY4AE/TTGyMKdSW-I/AAAAAAAALY0/5sUol_9ZQHg/s1600/balle+elephants+sreedhar+..09.jpg"___ ___LINK_OPEN_ href="http://3.bp.blogspot.c...

ಕಬಿನಿಯ ಮಡಿಲ ಕಾನನದಲ್ಲಿ ,ಮೆರೆದಿರುವ ಆನೆಗಳ ಸಾಮ್ರಾಜ್ಯ !!! ಬ್ಲಾಗ್ ಸಾಮ್ರಾಜ್ಯದಲ್ಲಿ ನನ್ನ ಬ್ಲಾಗಿಗೆ ಮೂರುವರ್ಷ ತುಂಬಿದೆ.!!!

ಬಾಲಸುಬ್ರಹ್ಮಣ್ಯ .ಕೆ.ಎಸ.[balusmiles]. ಜನ ೧೫ ಲೇಖನ ೪೪ ವೀಕ್ಷಣೆ

___LINK_OPEN_ href="http://4.bp.blogspot.com/_v1QXJ8RY4AE/TTGyMKdSW-I/AAAAAAAALY0/5sUol_9ZQHg/s1600/balle+elephants+sreedhar+..09.jpg"___ ___LINK_OPEN_ href="http://3.bp.blogspot.c...

ಕಬಿನಿಯ ಮಡಿಲ ಕಾನನದಲ್ಲಿ ,ಮೆರೆದಿರುವ ಆನೆಗಳ ಸಾಮ್ರಾಜ್ಯ !!! ಬ್ಲಾಗ್ ಸಾಮ್ರಾಜ್ಯದಲ್ಲಿ ನನ್ನ ಬ್ಲಾಗಿಗೆ ಮೂರುವರ್ಷ ತುಂಬಿದೆ.!!!

ಬಾಲಸುಬ್ರಹ್ಮಣ್ಯ .ಕೆ.ಎಸ.[balusmiles]. ಜನ ೧೫ ಲೇಖನ ೪೩ ವೀಕ್ಷಣೆ

___LINK_OPEN_ href="http://4.bp.blogspot.com/_v1QXJ8RY4AE/TTGyMKdSW-I/AAAAAAAALY0/5sUol_9ZQHg/s1600/balle+elephants+sreedhar+..09.jpg"___ ___LINK_OPEN_ href="http://3.bp.blogspot.c...

ಕಬಿನಿಯ ಮಡಿಲ ಕಾನನದಲ್ಲಿ ,ಮೆರೆದಿರುವ ಆನೆಗಳ ಸಾಮ್ರಾಜ್ಯ !!! ಬ್ಲಾಗ್ ಸಾಮ್ರಾಜ್ಯದಲ್ಲಿ ನನ್ನ ಬ್ಲಾಗಿಗೆ ಮೂರುವರ್ಷ ತುಂಬಿದೆ.!!!

ಬಾಲಸುಬ್ರಹ್ಮಣ್ಯ .ಕೆ.ಎಸ.[balusmiles]. ಜನ ೧೫ ಲೇಖನ ೪೧ ವೀಕ್ಷಣೆ

___LINK_OPEN_ href="http://4.bp.blogspot.com/_v1QXJ8RY4AE/TTGyMKdSW-I/AAAAAAAALY0/5sUol_9ZQHg/s1600/balle+elephants+sreedhar+..09.jpg"___ ___LINK_OPEN_ href="http://3.bp.blogspot.c...

ಭ್ರಷ್ಟಾಚಾರದ ಕುರಿತು ಮಾತನಾಡುವ ನೈತಿಕ ಹಕ್ಕು ಯಾವ ಪಕ್ಷಗಳಿಗೂ ಇಲ್ಲ.......!!

ಡಾ.ಮ೦ಜುನಾಥ.ಮೊಳಕಾಲ್ಮೂರು ಜನ ೧೫ ಚರ್ಚಾವೇದಿಕೆ ೬,೪೨೬ ವೀಕ್ಷಣೆ

ಕಳೆದ ಏಳು ದಿನಗಳಿ೦ದ ನೆಡೆದ ವಿಧಾನಸಭೆಯ ಕ(ಪ್ರ)ಲಾಪ,ಧರಣಿ,ಅಕ್ಷರಶಃ ರಾಜಕೀಯ ಹಗ್ಗ ಜಗ್ಗಾಟ ಇಡೀ ರಾಜ್ಯದ ಜನತೆಗೆ ಬೇಸರ ಉ೦ಟು ಮಾಡಿದೆ.. ಆಡಳಿತ ಪಕ್ಷ ಅಭಿವೃದ್ಧಿಗೆ ಪೂರಕವಾದ ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ಚರ್ಚೆ...

ಚೆಲುವು

s sanjay ಜನ ೧೫ ಕವನ ೫೯೦ ವೀಕ್ಷಣೆ

ಮಳೆಹನಿಯೇ ಹಾಸಿತು ನಿನ್ನ ಚೆಲುವ ಕಂಡು ಜಾರಿತು ಹಕ್ಕಿಯು ಹಾರಿತು ನಿನ್ನ ಚೆಲುವ ಕಂಡು ಹಾಡಿತು ನವಿಲು ನಾಚಿತು ನಿನ್ನ ಚೆಲುವ ಕಂಡು ಕುಣಿಯಿತು ಹೂವು ಪರಿಮಳ ಸೂಸಿತು ನಿನ್ನ ಚೆಲುವ ಕಂಡು ನಕ್ಕಿತು ನಿನ್ನ ಚೆಲುವನು ವರ್ಣಿ...

ಉರಿಯುವ ಕರ್ಪೂರ

ಹಂಸಾನಂದಿ ಜನ ೧೪ ಬ್ಲಾಗ್ ೯೬ ವೀಕ್ಷಣೆ

ಕುತ್ತಿಗೆ ಬಿದ್ದರೂ ದೊಡ್ಡವರುತಮ್ಮಯ ನಡತೆಯ ಬಿಡದಿಹರು;ಕಿಚ್ಚು ತಗುಲಿದರು ಕಪ್ಪುರವುಕಮ್ಮನೆ ಕಂಪನೇ ಬೀರುವುದು!ಸಂಸ್ಕೃತ ಮೂಲ:ಸ್ವಭಾವಂ ನ ಜಹಾತ್ಯೇವ ಸಾಧುರಾಪದ್ಗತೋSಪಿ ಸನ್ |ಕರ್ಪೂರ: ಪಾವಕಸ್ಪೃಷ್ಟ: ಸೌರಭಂ ಲಭತೇತರಾಮ್...

SANKRANTI SHUBHASHAYA BAGGE

GAJANANA SHAMBHU BHAT ಜನ ೧೪ ಬ್ಲಾಗ್ ೩೫ ವೀಕ್ಷಣೆ

ellarigu makra sankrantiya shubhashyaglu. kannadadlli hege breyabeku embudu tiliyuttilla. dayvittu tilisi GAJANANA BHAT NEW SUBSCRIBER KARWAR

ವಿಪರ್ಯಾಸ!

ಪ್ರವೀಣ ಸಾಯ ಜನ ೧೪ ಬ್ಲಾಗ್ ೯೩ ವೀಕ್ಷಣೆ

ಅಂದು ಮಳೆಗಾಲದಲ್ಲಿ, ಹಲಸಿನ ಗೊಜ್ಜು,ಸಾಂಬಾರ್,ಮಂಚೂರಿ ಮಳೆಗಾಲ ತುಂಬಾ ಹಲಸೆ! ಇಂದು ಫ್ರಿಜ್ ಒಂದಿರದಿದ್ದರೆ, ಹಳಸಿದ ಗೊಜ್ಜು,ಚಟ್ನಿ,ತಂಬ್ಳಿ ಮಳೆಗಾಲವೇನು,ವರ್ಷಪೂರ್ತಿ ಹಳಸೇ !! ಪ್ರವೀಣ ಸಾಯ

ಇದು ನಿಮಗೆ ಗೊತ್ತಿತ್ತೇ?

ಅನನ್ಯ ಜನ ೧೪ ಬ್ಲಾಗ್ ೭೭ ವೀಕ್ಷಣೆ

ವಿ ಶಾಂತಾರಾಮ್ ೧೯೬೪ರಲ್ಲಿ ನಿರ್ಮಿಸಿದ ‘ಗೀತ್ ಗಾಯಾ ಪತ್ಥರೋಂನೆ’ ಚಿತ್ರದ ಕಥೆ ನಮ್ಮ ಜಕಣಾಚಾರಿಯ ಕಥೆಯನ್ನು ಹೋಲುತ್ತದೇಕೆಂದು ನಿಮಗೆ ಗೊತ್ತಿತ್ತೇ? ಏಕೆಂದರೆ ಶಾಂತಾರಾಮ್ ಮೂಲತಃ ಕನ್ನಡಿಗರು. ಅವರಿಗೆ ಈ ಕಥೆ ಗೊತ್ತಿತ್ತ...

ಮಾತಾಡುವಾಸೆ ಇಲ್ಲವೆಂದೇನಲ್ಲ!

ಆಸು ಹೆಗ್ಡೆ ಜನ ೧೪ ಬ್ಲಾಗ್ ೩೬ ವೀಕ್ಷಣೆ

ಮಾತಾಡುವಾಸೆ ಇಲ್ಲವೆಂದೇನಲ್ಲ! “ದಿನ ಪ್ರತಿದಿನ ಮಾತನಾಡಲುನಿಜದಿ ವಿಷಯಗಳು ಇರಬೇಕಲ್ಲಾ?” * “ವಿಷಯ ಏನೂ ಇಲ್ಲದಿದ್ದರೇನುಮಾತಾಡುವಾಸೆ ಇಲ್ಲವೆಂದೇನಲ್ಲ” * “ನಿನ್ನ ದನಿ ಕಿವಿಗಳಿಗೆ ಬಿದ್ದರೆಅಂದಿನ ದಿನ ಸಾರ್ಥಕವಾಗುವುದಲ್...

ಬೆಳಕು

s sanjay ಜನ ೧೪ ಕವನ ೪೬೪ ವೀಕ್ಷಣೆ

ಬಾಳೊಂದು ಒಡಕು ಒಡಕಲ್ಲಿ ಬದುಕು ಬದುಕಲ್ಲಿ ಬೆಳಕು ಬೆಳಕನ್ನ ಬೆಳಗು ಸಂಜಿ