ಮನದ ಮಾತು
ನಿಂತೆ ಕನ್ನಡಿಯೆದುರುಹೇಳಲಿಲ್ಲ ಅದು ಎನಗೆ ಮನದ ಮಿಡಿತ ಬಿಡಲಿಲ್ಲ ತುಡಿತ ಬಿಳಿಹಾಳೆ ಪೆನ್ನುಬಂದಾಗ ಕೈಗೆಮೂಡಿದವು ಅಕ್ಷರಗಳ ಮಾಲೆಯಲಿ... ಎಲ್ಲೋ ಎದೆಯಾಳದಲಿಹುದುಗಿದ್ದ ಮಾತುಸಹಿಸದೆ ಬೇಸರಿಸಿದ್ದ ಸಂಗತಿಗಳುಮಡುಗಟ್ಟಿದ್ದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೯೨ ಲೇಖನಗಳು
ನಿಂತೆ ಕನ್ನಡಿಯೆದುರುಹೇಳಲಿಲ್ಲ ಅದು ಎನಗೆ ಮನದ ಮಿಡಿತ ಬಿಡಲಿಲ್ಲ ತುಡಿತ ಬಿಳಿಹಾಳೆ ಪೆನ್ನುಬಂದಾಗ ಕೈಗೆಮೂಡಿದವು ಅಕ್ಷರಗಳ ಮಾಲೆಯಲಿ... ಎಲ್ಲೋ ಎದೆಯಾಳದಲಿಹುದುಗಿದ್ದ ಮಾತುಸಹಿಸದೆ ಬೇಸರಿಸಿದ್ದ ಸಂಗತಿಗಳುಮಡುಗಟ್ಟಿದ್ದ...
“ಬೆಟರ್ ಲೇಟ್ ದ್ಯಾನ್ ನೆವರ್” ಅಂತಾರೆ. ಜನವರಿ ಎರಡಾದರೇನಂತೆ ತಡವಾಗಿಯಾದರೂ ತಮಗೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಹೊಸ ವರ್ಷದಲ್ಲಿ ಕಡಿಮೆ ಬರೆಯುತ್ತಿರುವವರು ಹೆಚ್ಚು ಬರೆಯಲಿ, ಹೆಚ್ಚು ಬರೆಯುತ್ತಿರುವವರು ಇ...
ಯೋಚಿಸಲೊ೦ದಿಷ್ಟು...೨೩೧. ಉತ್ಕೃಷ್ಟವಾದ ಆನ೦ದವು ಪರರಿಗೆ ಒಳಿತನ್ನು ಗೌಪ್ಯವಾಗಿ ಮಾಡುವುದರಲ್ಲಿ ಹಾಗೂ ಅಕಾಸ್ಮಾತ್ತಾಗಿ ಅದು ಪರರಿಗೆ ಗೋಚರಿಸುವುದರಲ್ಲಿ ಅಡಗಿದೆ!೨. ಸೌ೦ದರ್ಯ ಹಾಗೂ ದಯೆ ಎರಡೂ ಸಹಜೀವಿಗಳು!೩. ನಾವು ಏನು...
ಕರ್ನಾಟಕ ಭೂ ಸುದಾರಣೆ ಕಾನೂನು ಎಂದರೆ ಮೊದಲಿಗೆ ಅರ್ಥೈಸಿ ಹೇಳುವವರ ಅದೇ ಸಾರ್ ಉಳುವವನಿಗೆ ಭೂಮಿ ಅಂತ ಆ ದೇವರಾಜ್ ಅರಸ್ ಕಾಲದಲ್ಲಿ ಆಗಿತ್ತಲ್ಲ ಅದನ್ನ ಈಗ ಮಾತಾಡುತಾವರೆ ಅನ್ನುವರು. ಅದು ಮೇಲ್ನೋಟದ ಮಾತಾದರೂ ಕಾಯ್ದೆಯ ಇನ...
ಮೆಲ್ಲಮೆಲ್ಲನೆ ಚಿಗುರಿ ತಲೆಯೆತ್ತಿ ನಿಂತಿದ್ದ ಹಸುರೆಲೆಯ ಗಿಡಕೊಂದು ಕಲ್ಲು ಬಿತ್ತು ಆಘಾತದಿಂದ ಕುಂದಿದ ಸಸ್ಯ ನೋವಿಂದ ತನ್ನೊಂದು ಶಾಖೆಯನು ಬಲಿಯಿತ್ತಿತು 1 ಕೊಂಬೆಯಿಲ್ಲದ ಗಿಡವ ನೋಡಿ ಕನಿಕರದಿಂದ ಕಣ್ಣಿಂದ ಜಲ ಸುರಿಸುವವ...
ವಕೀಲ ವೃತ್ತಿಯಲ್ಲಿ ಸಮಾಜದ ಬಹುಮುಖ ವ್ಯಕ್ತಿತ್ವಗಳನ್ನು ಕಾಣುವ ಸದಾವಕಾಶ ದೊರೆತಿದ್ದರಿಂದ ನನಗೆ ಅರಿವಿಲ್ಲದೆ ಸಮಾಜದ ಅನೇಕ ಸಮಸ್ಯೆಗಳ ಬಗ್ಗೆ ಸ್ವಂದಿಸುತ್ತ ಕಾನೂನು ಬದ್ದವಾಗಿ ಪ್ರತಿಕ್ರಿಯಿಸುತ್ತ ಸಾಗಿದ ನನಗೆ ಈ ಸಮಾಜ...
ಭ್ರಷ್ಟಾಚಾರಮುಕ್ತ ಆಡಳಿತ ವ್ಯವಸ್ಥೆಯೇ?! ಅಡಳಿತ ವ್ಯವಸ್ಥೆಯನ್ನು ಭ್ರಷ್ಟಾಚಾರ ಮುಕ್ತ ಗೊಳಿಸುವ ಸಾರ್ವಜನಿಕ ಪ್ರಯತ್ನ ಹೊಸವರ್ಷದಲ್ಲಾದರೂ ಆರಂಭವಾಗಲೆಂದು ಗಣ್ಯಾತಿಗಣ್ಯರು ವಿವಿಧ ಮಾಧ್ಯಮಗಳಲ್ಲಿ ಹಾಡಿ ಹರೆಸಿದರು ಕೆಲವರ...
ಜನವರಿ ಒಂದನೇ ತಾರೀಖು, ಬೇಗ ಎದ್ದು ಸ್ನಾನ ಮಾಡಿ ಆಫೀಸಿಗೆ ಹೊರಡಲು ರೆಡಿಯಾದೆ ನಮ್ಮನೆ ಕೆಲಸದವಳು ಮಾಯಮ್ಮ, "ಅಣ್ಣಾ ಆಯಿತ್ರಾ, ರಾತ್ರಿ ಸೇರಿದ್ದು" ಅಂದಳು. ಛೆ ಇದೇನು ಹೀಗೆ ಗೇಟಲ್ಲಿ ನಿಂತು ಕೇಳ್ತಾಳೆ ಅಂದುಕೊಂಡೆ. ಆದ್...
ಸಂಪದದ ಮಿತ್ರರೆಲ್ಲರಿಗೂ ಹೊಸ ವರುಷ ಹೊಸತನ್ನು ತರಲಿ, ಹೊಸ ಕಾರ್ಯಗಳಿಗೆ ನಾಂದಿಯಾಗಲೆಂದು ಆಶಿಸುತ್ತೇನೆ. 2011 - ಹೊಸ ವರ್ಷದ ಶುಭಾಷಯಗಳು
ಫಿನ್ಲಂಡಿನಲ್ಲಿ ಮೊರು ತಿಂಗಳು ಇರುವುದು ಒಂದೇ, ಲಾಸ್ ವೆಗಾಸಿನಲ್ಲಿ ಮೊರು ವರ್ಷವಿರುವುದು ಒಂದೇ. ನಿಮ್ಮ ಮನರಂಜನೆಯನ್ನು ನೀವೇ, ನಮ್ಮದನ್ನು ನಾವೇ ಹುಡುಕಿಕೊಳ್ಳಬೇಕು--ಹೆಲ್ಸಿಂಕಿಯಲ್ಲಿ. ಬೆಳಿಗ್ಗೆ ಸೂರ್ಯೋದಯವಾದ ಕೂಡಲೇ...
ಪ್ರಿಯ ಸಂಪದಿಗ ಸಂತೋಷ್ ಆಚಾರ್ಯರಿಗೆ ಜನುಮದಿನದ ಹಾರ್ಧಿಕ ಶುಭಾಶಯಗಳು,ನಿಮ್ಮ ಎಲ್ಲಾ ಕನಸು ಈಡೇರಲಿ. ನಿಮ್ಮ ಕಾಮತ್ ಕುಂಬ್ಳೆ