ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2011

ಜನವರಿ 2011

೩೯೨ ಲೇಖನಗಳು

ಡೆಂಗ್ಯೂ ಜ್ವರ ಹತೋಟಿಗೊಂದು ವಿಭಿನ್ನ ಕ್ರಮ

Arshad ಜನ ೩೧ ಬ್ಲಾಗ್ ೫೮ ವೀಕ್ಷಣೆ

ವಿಶ್ವ ಆರೋಗ್ಯ ಸಂಸ್ಥೆ (World Health Organisation) ಪ್ರಕಟಿಸಿರುವ ಪ್ರಕಾರ ಇಂದು ವಿಶ್ವದಾದ್ಯಂತ ಡೆಂಗ್ಯೂ ಜ್ವರ ಸುಮಾರು ಇನ್ನೂರೈವತ್ತು ಕೋಟಿ ಜನರನ್ನು ಬಾಧಿಸುತ್ತಿದೆ. ಮೂಳೆಗಂಟುಗಳಲ್ಲಿ ಅತಿಯಾದ ನೋವು, ತೀವ್ರತರ...

ಹುಡುಗಿಯರೇಕೆ ಹೀಗೆ?

ಹರೀಶ್ ಆತ್ರೇಯ ಜನ ೩೧ ಬ್ಲಾಗ್ ೧೦೮ ವೀಕ್ಷಣೆ

ಸಣ್ಣದೊ೦ದು ನಗು , ಆತ್ಮೀಯತೆ ತು೦ಬಿರುವ ಮಾತುಗಳು, ಕಣ್ಣಿನಲ್ಲಿ ತೋರಿಸುವ ಒ೦ದಿಷ್ಟು ಸ್ನೇಹ ಇಷ್ಟೆ ಸಾಕೆ ಹೆಣ್ಣುಮಕ್ಕಳು ಹಳ್ಳಕ್ಕೆ ಬಿದ್ದುಬಿಡಲು? ಅಚ್ಚರಿಯೆನಿಸುವ ವಿಚಾರ ಎ೦ದರೆ ಇದೇ? ಕಾಲೇಜುಗಳಲ್ಲಿ ಇ೦ಥವು ಸರ್ವೇ ಸ...

ತಂಗಳು ಬದುಕಿನ ಮಳೆ

ಜಗದೀಶ್ ಕೆ. ಎಂ. ಜನ ೩೧ ಬ್ಲಾಗ್ ೫೫ ವೀಕ್ಷಣೆ

ಜೀವನೋತ್ಸಾಹಕ್ಕೆ ಮಾದರಿಯಾಗುವ ಹಾಗಿದ್ದ.ಅವನು ನಗಿಸದೆ ಇರುವ ವ್ಯಕ್ತಿ ಇಲ್ಲ. ಕಡು ಗಂಭೀರದ ವ್ಯಕ್ತಿಯನ್ನು ಮಾತನಾಡಿಸುವ ಕಲೆ ಗೊತ್ತಿದೆ. ಸಣ್ಣ ಪುಟ್ಟ ಜೋಕುಗಳನ್ನು ಸಂಧರ್ಭಕ್ಕೆ ಸರಿಯಾಗಿ ಸ್ರಷ್ಟಿಸಬಲ್ಲವಾನಾಗಿದ್ದ. ಹಳ...

ಅಜಮಿಳ ಮತ್ತು ಹುಲಿಮಂದೆ

ಮೊದ್ಮಣಿ ಜನ ೩೧ ಬ್ಲಾಗ್ ೧೨೨ ವೀಕ್ಷಣೆ

ಹುಲಿರಾಜನ ಮುಂದೆ, ಬಂತು ಹುಲಿ ಮಂದೆತಂದಿತೊಂದು ದೂರು "ಹದಿನೈದು ದಿನ ಕಳೆದುಹದಿನಾರನೇ ರಾತ್ರಿ ಇದು. ತಿಂದಿಲ್ಲ ತುಂಡನೊಂದೂಅಜಮಿಳನ ಕುರಿಗಳನು ಕಾಯುತಿದೆ ಹೊಸನಾಯಿಹತ್ತಿರಕೂ ಹೋಗಬಿಡದು ಅದು. ಕಟ್ಟಿಬಿಟ್ಟಿದೆ ಬಾಯಿ""ಏನೆ...

ನೊಂದಿರುವ ಜೀವಕ್ಕೆ, ಸಾಧನೆಯ ಪ್ರೇರಣೆಗೆ....

G.Anup ಜನ ೩೧ ಕವನ ೪೬೯ ವೀಕ್ಷಣೆ

ಹರಿ-ಹರಿದು ಬರಲಿನ್ನು ಕಷ್ಟಗಳು ನನಗ ಸುರಿ-ಸುರಿದು ಬರಲಿನ್ನು ದು:ಖಗಳು ನನಗ...... ಪ್ರಳಯದಲ್ಲಿ ಹಾರಿ ಇಂದೆನ್ನ ಜಳಕ ಪುಟಿ-ಪುಟಿದು ಹಾರುವೆ, ನಾ ನಾಳೆ ನಭಕ...... ಉರಿ-ಉರಿದು ಬಾ ಬೆಂಕಿ ನೀ ನನ್ನ ಬಳಿಗ ಸುಡು-ಸುಡು ನೀ...

ಅಂತರಿಕ್ಷಕ್ಕೂ ಲಗ್ಗೆ ಇಡುತ್ತೆ ಈ ಆನ್ ಡ್ರೊಯ್ಡ್

Arvind Aithal ಜನ ೩೧ ಬ್ಲಾಗ್ ೫೨ ವೀಕ್ಷಣೆ

ಅಂತರಿಕ್ಷಕ್ಕೆ ಸ್ಮಾರ್ಟ್ ಫೋನ್ ಅನ್ನು ಕಳಿಸುವ ಯೋಚನೆ,ಯೋಜನೆ ಯುನೈಟೆಡ್ ಕಿಂಗ್ ಡಮ್ ವಿಜ್ಞ್ಯಾನಿಗಳಿಂದ ನಡೆಯುತ್ತಿದೆ.ಸರ್ರೆ ಯೂನಿವರ್ಸಿಟಿ ಹಾಗೂ ಸರ್ರೆ ಸಾಟಲೈಟ್ ಟೆಕ್ನೊಲೊಜಿಯವರ ಜಂಟಿ ಪ್ರಯೋಗ. ಈ ಕಳಿಸುತ್ತಿರುವ ಸ್...

ನೀನು ಮರೆಯದೇ ಇದ್ದರೇ...!

ಆಸು ಹೆಗ್ಡೆ ಜನ ೩೧ ಬ್ಲಾಗ್ ೬೩ ವೀಕ್ಷಣೆ

ನೀನು ಮರೆಯದೇ ಇದ್ದರೇ...!||ನೀನು ಮರೆಯದೇ ಇದ್ದರೆನನಸಾಗುವವು ಕನಸುಗಳೆಲ್ಲಾನಾವು ಬೇರಾಗೋದೇ ಇಲ್ಲನಾವು ಬೇರಾಗೋದೇ ಇಲ್ಲ||ತನ್ನ ಕೈಗಳಿಂದ ಬ್ರಹ್ಮನಮ್ಮನ್ನು ಸೃಷ್ಟಿಸಿರುವಮನಗಳಲ್ಲಿ ಮಿಡಿತವಿರಿಸಿಮನಗಳನ್ನು ಜೋಡಿಸಿರುವಮತ...

ಸೂರ್ಯೋದಯದ ನಂತರವೂ ಕಾಣುವ ಶುಕ್ರ.

Anantha Krishna K S ಜನ ೩೧ ಲೇಖನ ೧,೬೭೩ ವೀಕ್ಷಣೆ

ಈಗ ಶುಕ್ರ ಸೂರ್ಯನಿಗೆ ದೂರದಲ್ಲಿರುವುದರಿಂದ ಅದರ ಪ್ರಕಾಶಮಾನವಾದ ಭಾಗ ಹೆಚ್ಚು ಭೂಮಿಗೆ ಕಾಣುವುದರೆಂದ ಶುಕ್ರ ಸೂರ್ಯೋದಯದ ನಂತರವೂ ಆಕಾಶದಲ್ಲಿ ಕಾಣುತ್ತಾನೆ. ದಿನಾಂಕ ೩೦ನೇ ಜನವರಿ ೨೦೧೧ಱಂದು ರಾತ್ರಿ ೩.೫೯ರಿಂದ ಬೆಳಿಗ್ಗೆ...

ಒಮ್ಮೆ ನಕ್ಕು ಬಿಡಿ _ ೭

ಪಾರ್ಥಸಾರಥಿ ಜನ ೩೧ ಬ್ಲಾಗ್ ೮೦ ವೀಕ್ಷಣೆ

ಬೀಚಿಯವರ ಕಛೇರಿಗೆ ಪ್ರಖ್ಯಾತ ಭವಿಷ್ಯಕಾರ ಒಮ್ಮೆ ಬಂದಿದ್ದರು , ಸ್ನೇಹಿತರು ಹೇಳಿದರು ನೀವು ಏನನ್ನೆ ನೆನೆಯಿರಿ ಅದು ಎಷ್ಟು ದಿನದಲ್ಲಿ ನೆರವೇರುತ್ತೆ ಅಂತ ಅವರು ಹೇಳ್ತಾರೆ. ನಕ್ಕ ಬೀಚಿ ನಾನು ಏನನ್ನೊ ನೆನೆದು ಅದನ್ನು ಕಾ...

ಕಿಂದರ ಜೋಗಿ

ವೆಂಕಟೇಶ್ ಕಾಮತ್ ಕುಂಬ್ಳೆ ಜನ ೩೧ ಬ್ಲಾಗ್ ೯೨ ವೀಕ್ಷಣೆ

ಹೀಗೆ ಇಂಟರ್ನೆಟ್ನಲ್ಲಿ ಜಾಲಾಡುತ್ತಿರಬೇಕಾದರೆ ಮಕ್ಕಳಿಗಾಗಿ ತಯಾರಿಸಿದ "ಕಿಂದರಜೋಗಿ"(http://kindarajogi.com/) ಎಂಬ ಸೈಟ್ ನ ಪರಿಚಯವಾಯಿತು.ಇಲ್ಲಿ ಶಿಶುಗೀತೆಗಳು , ಮಕ್ಕಳ ಕಥೆಗಳು ಹೀಗೆ ಹಲವು ವಿಭಾಗಗಳಿವೆ, ಇಲ್ಲಿ...

ಅವಸರವೇ ಅಪಘಾತ ....

ಗೋಪಾಲ್ ಮಾ ಕುಲಕರ್ಣಿ ಜನ ೩೧ ಬ್ಲಾಗ್ ೯೪ ವೀಕ್ಷಣೆ

ಆಫೀಸ್ ಹೋಗುವುದಕ್ಕೆ ಲೇಟ್ ಆಗಿತ್ತು. ಲೇ ನನ್ನ ಬನಿಯನ್ ಯಾವ ಊರಿನಲ್ಲಿ ಇದೆ ಎಂದು ಕೇಳಿದೆ. ಧಾರವಾಡದಲ್ಲಿ ಇದೆ ಹೋಗಿ ತೆಗೆದುಕೊಳ್ಳಿ ಎಂದು ನನ್ನ ಕಪಿ ಚೇಷ್ಟೆಗೆ ಸಾತ್ ನೀಡಿದಳು. ಲೇ ಎಲ್ಲಿ ಇದೆ ಹೇಳೆ ಎಂದು ಮತ್ತೊಮ್ಮೆ...

ಮೂಢ ಉವಾಚ - 56

kavinagaraj ಜನ ೩೧ ಬ್ಲಾಗ್ ೫೩ ವೀಕ್ಷಣೆ

ಮೂಢ ಉವಾಚ - 56 ಎಲುಬಿರದ ನಾಲಿಗೆಯ ಮೆದುವೆಂದೆಣಿಸದಿರುಭದ್ರ ಹೃದಯವನದು ಛಿದ್ರವಾಗಿಸಬಹುದು|ಮನ ಮನೆಗಳ ಮುರಿದು ಕ್ಲೇಶ ತರಬಹುದುಉರಿವ ಕೆನ್ನಾಲಿಗೆಯ ತಣಿಪುದೆಂತೊ ಮೂಢ|| ನೊಂದಮನಕೆ ಶಾಂತಿಯನು ನೀಡುವುದುಮನವ ನೋಯಿಸಿ ನರಳಿ...

ಎತ್ತಿ ಬಾ ಮತ್ತೆ ಅವತಾರವ....

ರೋಹಿತ್ ಜನ ೩೧ ಲೇಖನ ೨,೧೭೯ ವೀಕ್ಷಣೆ

ಈ ದೇಶ ಉದ್ದಾರ ಆಗೋಲ್ಲ...! ಜಗತ್ತಿನಲ್ಲಿ ಏನೇ ಆದರೂ, ಮನುಷ್ಯ ಮಾತ್ರ ತಾನು ಬುದ್ದಿ ಕಲಿಯೋ ಯಾವ ಲಕ್ಷಣನೂ ತೋರಿಸ್ತಿಲ್ಲ... ನಡುದಾರಿಯಲ್ಲಿ ನಿಂತುಕೊಂಡು ಹಗಲು ದರೋಡೆ ಮಾಡ್ತಿದ್ರೂ, ವಿರೋದವಾಗಿ ಏಳ್ತಾ ಇರೋ ಯಾವ ದನಿಯೂ...

ಸಂಪದದಲ್ಲಿ ದಿನಕ್ಕೊಂದು ವಿಷಯ (ಅಂದಿನ ಭಾರತ-ಇಂದಿನ ಭಾರತ)

ಜಯಂತ್ ರಾಮಾಚಾರ್ ಜನ ೩೧ ಚರ್ಚಾವೇದಿಕೆ ೨,೨೮೩ ವೀಕ್ಷಣೆ

ಕಳೆದ ಬಾರಿ ಸಂಪದದಲ್ಲಿ ಬರಹಗಳು ಕಡಿಮೆಯಾಗಲು ಕಾರಣವೇನು ಎಂಬ ವಿಷಯದ ಕುರಿತಾಗಿ ಬರೆದಾಗ, ಕೆಲವು ಸಂಪದಿಗರು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅದರಲ್ಲಿ ಮಹೇಶ್ ಪ್ರಸಾದ್ ನೀರ್ಕಾಜೆಯವರು ಅವರು ಸಂಪದದಲ್ಲಿ ವಿಷಯಗ...

ಬೆಲೆ ಅರಿಯದವರು

ಹಂಸಾನಂದಿ ಜನ ೩೧ ಬ್ಲಾಗ್ ೯೮ ವೀಕ್ಷಣೆ

ವ್ಯಾಕರಣ ಬರೆದ ಪಾಣಿನಿಯನು ತಿಂದು ತೇಗಿತು ಸಿಂಹಮದ್ದಾನೆ ತುಳಿತದಿಂದ ಮೀಮಾಂಸಕಾರ ಜೈಮಿನಿ ಸತ್ತ;ಛಂದೋಜ್ಞಾನಿ ಪಿಂಗಳನ ಅಲೆಯಲ್ಲಿ ಸೆಳೆಯಿತು ಮೊಸಳೆಅಗ್ಗಳರ ಹೆಗ್ಗಳಿಕೆಯರಿವು ಕೆರಳಿದ ತಿಳಿಗೇಡಿಗಿರುವುದುಂಟೆ?ಸಂಸ್ಕೃತ ಮೂ...

ಮನಸಿನಿಂದ ಮನಸಿಗೆ ಸೇತುವೆಯ ಕಟ್ಟಿ

ಜಯಂತ್ ರಾಮಾಚಾರ್ ಜನ ೩೧ ಕವನ ೮೫೪ ವೀಕ್ಷಣೆ

ಮನಸಿನಿಂದ ಮನಸಿಗೆ ಸೇತುವೆಯ ಕಟ್ಟಿ ಭಾವನೆಗಳ ಹರಿದುಬಿಡುವುದೇ ಪ್ರೇಮ.. ಪ್ರೀತಿಯ ಅನ್ವೇಷಣೆಯಲ್ಲಿದ್ದ ನನಗೆ ಸಿಕ್ಕಿತು ಎಂದೂ ಬತ್ತದ ಪ್ರೀತಿಯ ಸೆಲೆ.. ಚಂಚಲ ಮನಸಿನಿಂದ ಕೂಡಿದ್ದ ನನಗೆ ಮೊದಲ ನೋಟದಲ್ಲೇ ಇಷ್ಟವಾಗಿಬಿಟ್ಟೆ...

ಒಮ್ಮೆ ನಕ್ಕು ಬಿಡಿ _ ೬

ಪಾರ್ಥಸಾರಥಿ ಜನ ೩೦ ಬ್ಲಾಗ್ ೧೦೮ ವೀಕ್ಷಣೆ

ಒಮ್ಮೆ ನಕ್ಕು ಬಿಡಿ _ ೬ಕನ್ನಡದಲ್ಲಿ ಬೀchi ಯವರ ಹಾಸ್ಯಗಳು ಸ್ವಲ್ಪ ಹಸಿ ಹಸಿನೀರಿನ ನಡುವೆ ದೋಣಿ ಹೋಗುತ್ತಿತ್ತು , ಇದ್ದಕ್ಕಿದ್ದಂತೆ ದೋಣಿ ಓಲಾಡತೊಡಗಿತು , ಅಂಬಿಗ ಜೋರಾಗಿ ಕೂಗಿಕೊಂಡ "ದೋಣಿ ಬಾರಕ್ಕೆ ಮುಳುಗುತ್ತಿದೆ ನ...

ಬುದ್ದ ಆಗೋದು ಅಷ್ಟು ಸಲೀಸಲ್ಲ !

ಶ್ರೀನಾಥ್ ಭಲ್ಲೆ ಜನ ೩೦ ಲೇಖನ ೨,೯೩೩ ವೀಕ್ಷಣೆ

ನಮ್ಮ ಮನೆಯಿಂದ ಜಯನಗರ ತಲುಪುವ ಮಾರ್ಗದಲ್ಲಿ ಹಲವು ಅಪಘಾತಗಳು, ಅದರಿಂದಾದ ಕೈ-ಕಾಲು ಮುರಿತ ಮತ್ತು ಜಗಳ, ಬಸ್ಸಿನಲ್ಲಿ ಸೀಟಿಗಾಗಿ ಜಗಳ ಮತ್ತು ಹೊಡೆದಾಟ, ಹರಿಶ್ಚಂದ್ರ ಘಾಟ್ ಅಥವಾ ವಿಲ್ಸನ್ ಗಾರ್ಡನ್ ಕಡೆ ಹೊರಟ ಹೆಣಗಳು, ಕ...